ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಕೆ.ಪಿ.ಅಶ್ವಿನ್ ರಾವ್
ಕೆ.ಪಿ.ಅಶ್ವಿನ್ ರಾವ್

ಕೆ.ಪಿ.ಅಶ್ವಿನ್ ರಾವ್

Ashwin Rao K P

೩,೬೦೪ ಲೇಖನಗಳು ೬,೪೩,೭೪೩ ವೀಕ್ಷಣೆಗಳು ೨೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಮತ್ತೊಮ್ಮೆ ಸಿಕ್ಕೋಣ ಮುದವಿದ್ದರೆ…

ನವೆಂ ೧೦ ಪುಸ್ತಕ ವಿಮರ್ಶೆ ೪೯ ವೀಕ್ಷಣೆ

ಸಣ್ಣಕತೆಗಳನ್ನು ಬರೆಯುವ, ಓದುವ, ಸಂಭ್ರಮಿಸುವ ಪುಟ್ಟದೊಂದು ವಾಟ್ಸ್ಯಾಪ್ ಗ್ರೂಪು ಕಳೆದ ಹತ್ತು ವರ್ಷಗಳಲ್ಲಿ ಕಥೆಗಳ ಜತೆ ನಡೆಸಿದ ಪ್ರಯೋಗಗಳ ಫಲಶ್ರುತಿ ಇಲ್ಲಿದೆ. ಹಲವು ಕತೆಗಾರರು ಕಥೆಕೂಟದಲ್ಲಿ ಪಳಗಿದ್ದಾರೆ, ಅತ್ಯುತ್ತಮ ಸಣ್ಣಕತೆಗಳನ್ನು ಬರೆದ...

‘ಸಂಪದ’ ನಗೆಬುಗ್ಗೆ - ಭಾಗ ೧೪೬

ನವೆಂ ೦೮ ಲೇಖನ ೧೧೬ ವೀಕ್ಷಣೆ

ಪಥ್ಯ ಆರೋಗ್ಯವಂತನಾಗಿಯೇ ಇದ್ದ ಸೂರಿ ಒಮ್ಮಿಂದೊಮ್ಮೆಗೆ ಕಾಯಿಲೆಬಿದ್ದ. ಇದು ಮಾಮೂಲಿ ಕಾಯಿಲೆಯಾಗಿರಬಹುದೆಂದು ಔಷಧಿ ತೆಗೆದುಕೊಳ್ಳುವ ಗೋಜಿಗೆ ಹೋಗಲಿಲ್ಲ. ಆದರೆ ವಾರ ಕಳೆದರೂ ಕಾಯಿಲೆ ವಾಸಿಯಾಗದಿದ್ದಾಗ ಪತ್ನಿ ಶ್ರೀಮತಿಯ ಒತ್ತಾಯದ ಮೇರೆಗೆ ಕೊನೆಗೂ...

ಬ್ಯಾಂಕ್‌ಗಳಲ್ಲಿ ಸ್ಥಳೀಯ ಭಾಷಿಕರ ನೇಮಕ ಸೂತ್ರ ಜಾರಿಯಾಗಲಿ

ನವೆಂ ೦೮ ಲೇಖನ ೭೬ ವೀಕ್ಷಣೆ

ಬ್ಯಾಂಕ್‌ ಗಳಲ್ಲಿ ಸ್ಥಳೀಯರು ಮತ್ತು ಸ್ಥಳೀಯ ಭಾಷೆ ಗೊತ್ತಿಲ್ಲದ ಅನ್ಯ ರಾಜ್ಯಗಳ ಸಿಬ್ಬಂದಿ ನಡುವೆ ಸಂವಹನದ ಭಾಷೆಯ ವಿಷಯಕ್ಕೆ ಇತ್ತೀಚಿನ ವರ್ಷಗಳಲ್ಲಿ ಹಲವು ರಾಜ್ಯಗಳಲ್ಲಿ ಸಂಘರ್ಷಗಳು ನಡೆದಿತ್ತು. ಸ್ಥಳೀಯ ಭಾಷೆಯೇ ಗೊತ್ತಿಲ್ಲದ ಸಿಬ್ಬಂದಿಗಳನ್ನ...

ಮಕ್ಕಳಿಗೆ ರಜೆಯ ಓದು (ಭಾಗ ೨೧) - ಪುಟ್ಟ ಗೂಬೆಯ ರಾತ್ರಿ

ನವೆಂ ೦೭ ಲೇಖನ ೯೩ ವೀಕ್ಷಣೆ

ಈ ವಾರ ಭಾರತೀಯ ಲೇಖಕರೇ ಬರೆದ ಎರಡು ಕಾದಂಬರಿಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ. ಒಂದು ಆಂಗ್ಲ ಭಾಷೆಯ ಕಾದಂಬರಿ ಪುಟ್ಟ ಗೂಬೆಯ ರಾತ್ರಿ (ದಿವ್ಯಾ ಶ್ರೀನಿವಾಸನ್) ಮತ್ತೊಂದು ತೆಲುಗು ಭಾಷೆಯ ‘ದಿ ಯಂಗ್ ಸೈಂಟಿಸ್ಟ್’ ( ಮಲ್ಲಾರಿ ಮೇವುಂಡಿ) ಪುಟ್ಟ ಗೂ...

ದೇವರ ತೇರಿಗೂ ಗಾಲಿಗಳು ಬೇಕು

ನವೆಂ ೦೭ ಪುಸ್ತಕ ವಿಮರ್ಶೆ ೫೬ ವೀಕ್ಷಣೆ

ಉದಯೋನ್ಮುಖ ಕವಯತ್ರಿ ಭವ್ಯ ಕಬ್ಬಳಿ ಅವರ ಚೊಚ್ಚಲ ಕವಿತೆಗಳ ಸಂಕಲನ ‘ದೇವರ ತೇರಿಗೂ ಗಾಲಿಗಳು ಬೇಕು’. ಈ ಕವಿತಾ ಸಂಕಲನಕ್ಕೆ ಶಾಂತಾ ಜಯಾನಂದ ಇವರು ಹಿತನುಡಿಗಳನ್ನು ಬರೆದಿದ್ದಾರೆ. ಅದರಲ್ಲಿ ಅವರು “ಭವ್ಯ ಕಬ್ಬಳಿಯವರ ಕಾವ್ಯ ‘ಕಟ್ಟುವ’ ಪರಿಗೆ ಸೋಲು...

ಬತ್ತಿಲ್ಲ ಪುಸ್ತಕ ಪ್ರೀತಿ (ಭಾಗ ೨)

ನವೆಂ ೦೬ ಲೇಖನ ೬೨ ವೀಕ್ಷಣೆ

ಆಸಕ್ತಿ ಮೂಡಿಸಬೇಕು ಸಾಮಾನ್ಯವಾಗಿ ಪುಸ್ತಕ ಓದಿನ ಹವ್ಯಾಸ, ಅಭಿರುಚಿ ಎಂಬ ವಿಷಯದತ್ತ ಗಮನಹರಿಸುವಾಗ ನಮಗೆ ಥಟ್ಟನೇ ನೆನಪಾಗುವುದು ಅಜ್ಜ-ಅಜ್ಜಿ, ಅಪ್ಪ-ಅಮ್ಮ ಹೇಳುತ್ತಿದ್ದ ಕಥೆಗಳು, ಅವು ಪಂಚತಂತ್ರ, ಹಿತೋಪದೇಶ, ಉಪನಿಷತ್ತು-ಪುರಾಣ, ತೆನಾಲಿರಾಮ,...

ಹೊಣೆಯರಿಯದ ಹೇಳಿಕೆ

ನವೆಂ ೦೬ ಲೇಖನ ೪೪ ವೀಕ್ಷಣೆ

ಬಿಹಾರ ಚುನಾವಣೆಯ ಪರಿಣಾಮವೋ, ಕಾಂಗ್ರೆಸ್ ಇರುವುದೇ ಹಾಗೆಯೋ, ಅದರ ವಂಶವಾಹಿನಿಯನ್ನು ಬಳಸುತ್ತಿರುವ ವಂಶದ ಮಾನಸಿಕತೆಯೇ ಹಾಗೆಯೋ ತಿಳಿಯದು ರಾಹುಲ್ ಗಾಂಧಿಯವರು ವಿಚಿತ್ರವಾಗಿ ಮಾತಾಡುತ್ತಿದ್ದಾರೆ. ಯಾವ ಚುನಾವಣೆಯನ್ನು ಕಾಂಗ್ರೆಸ್ ತನ್ನ ಪ್ರತಿಷ್ಠ...

ಗಾನ ವಿಜ್ಞಾನ ಚೇತನ (ಭಾಗ ೧) - ಜಯದೇವಿ ತಾಯಿ ಲಿಗಾಡೆ

ನವೆಂ ೦೫ ಲೇಖನ ೯೦ ವೀಕ್ಷಣೆ

“ಗಾನ ವಿಜ್ಞಾನ ಚೇತನ” ನಮ್ಮೊಳಗಿನ ಅಜ್ಞಾನವನ್ನು ತೊಡೆದು ಹಾಕುವ ಪ್ರಬುದ್ಧ ಗುಚ್ಛ. ಮೌಢ್ಯ ತುಂಬಿದ ಈ ಸಮಾಜಕ್ಕೆ ವಿಜ್ಞಾನ ಮತ್ತು ವೈಚಾರಿಕ ಮನೋಧರ್ಮಗಳ ಶಸ್ತ್ರಚಿಕಿತ್ಸೆ ಇಂದು ಅತ್ಯಗತ್ಯ. ಮೌಢ್ಯದ ಕಪ್ಪು ಮೋಡ ಕರಗಲೇ ಬೇಕು, ಕಂದಾಚಾರದ ಸಂಕೋಲೆ...

ಗಾನ ವಿಜ್ಞಾನ ಚೇತನ

ನವೆಂ ೦೫ ಪುಸ್ತಕ ವಿಮರ್ಶೆ ೫೮ ವೀಕ್ಷಣೆ

“ಗಾನ ವಿಜ್ಞಾನ ಚೇತನ” ನಮ್ಮೊಳಗಿನ ಅಜ್ಞಾನವನ್ನು ತೊಡೆದು ಹಾಕುವ ಪ್ರಬುದ್ಧ ಗುಚ್ಛ. ಮೌಢ್ಯ ತುಂಬಿದ ಈ ಸಮಾಜಕ್ಕೆ ವಿಜ್ಞಾನ ಮತ್ತು ವೈಚಾರಿಕ ಮನೋಧರ್ಮಗಳ ಶಸ್ತ್ರಚಿಕಿತ್ಸೆ ಇಂದು ಅತ್ಯಗತ್ಯ. ಮೌಢ್ಯದ ಕಪ್ಪು ಮೋಡ ಕರಗಲೇ ಬೇಕು, ಕಂದಾಚಾರದ ಸಂಕೋಲೆ...

ಬತ್ತಿಲ್ಲ ಪುಸ್ತಕ ಪ್ರೀತಿ (ಭಾಗ ೧)

ನವೆಂ ೦೪ ಲೇಖನ ೬೦ ವೀಕ್ಷಣೆ

ಮೊಬೈಲ್, ಅಂತರ್ಜಾಲ ತಾಣಗಳು, ಟಿವಿ ಮೊದಲಾದವುಗಳ ಭರಾಟೆಯಲ್ಲಿ ಪುಸ್ತಕ ಓದುವವರ ಸಂಖ್ಯೆ ಕಡಿಮೆಯಾಗುತ್ತಿದೆ ಎನ್ನುವುದು ಬಹುತೇಕರ ಅನಿಸಿಕೆ. ಒಂದಷ್ಟು ಮಟ್ಟಿಗೆ ಈ ವಿಚಾರ ಸತ್ಯವೇ ಆದರೂ ಪುಸ್ತಕಗಳನ್ನು ಪ್ರಕಟಿಸುವ, ಬರೆಯುವ, ಬಿಡುಗಡೆಯಾಗುವ ಸಂಖ...

ಮಾನವ-ವನ್ಯಜೀವಿ ಸಂಘರ್ಷ ವೈಜ್ಞಾನಿಕ ಅಧ್ಯಯನ ಅಗತ್ಯ

ನವೆಂ ೦೪ ಲೇಖನ ೫೦ ವೀಕ್ಷಣೆ

ಕುದುರೆಮುಖ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ಕರೆಗದ್ದೆಯಲ್ಲಿ ಕಳೆದ ವಾರ ಆನೆದಾಳಿ ನಡೆಸಿದ ಪರಿಣಾಮ ಇಬ್ಬರು ರೈತರು ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿ ದಿನವಿಡೀ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಎಚ್ಚೆತ್ತ ರಾಜ...

ಮಕ್ಕಳಿಗೆ ಜ್ವರ ಬಂದಾಗ ನೀಡಬಹುದಾದ ಆಹಾರ

ನವೆಂ ೦೩ ಲೇಖನ ೬೨ ವೀಕ್ಷಣೆ

ಇತ್ತೀಚಿನ ದಿನಗಳಲ್ಲಿ ಹವಾಮಾನ ವೈಪರೀತ್ಯದಿಂದಾಗಿ ಸಣ್ಣ ಮಕ್ಕಳು ಅಲ್ಲದೇ ದೊಡ್ಡವರೂ ಕೂಡ ಪದೇ ಪದೇ ಜ್ವರ ಶೀತ, ಕೆಮ್ಮು ಹಾಗೂ ಇತರ ಆರೋಗ್ಯ ಸಮಸ್ಯೆಗಳಿಗೆ ಒಳಗಾಗುವುದು ಸಾಮಾನ್ಯ ಸಂಗತಿಯಾಗಿದೆ. ವಾತಾವರಣದಲ್ಲಿನ ಬದಲಾವಣೆ ಮತ್ತು ದುರ್ಬಲ ರೋಗನಿರ...