ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಕೆ.ಪಿ.ಅಶ್ವಿನ್ ರಾವ್
ಕೆ.ಪಿ.ಅಶ್ವಿನ್ ರಾವ್

ಕೆ.ಪಿ.ಅಶ್ವಿನ್ ರಾವ್

Ashwin Rao K P

೩,೬೦೪ ಲೇಖನಗಳು ೬,೪೩,೭೪೩ ವೀಕ್ಷಣೆಗಳು ೨೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಸುಡೋಕು

ಅಕ್ಟೋ ೨೭ ಪುಸ್ತಕ ವಿಮರ್ಶೆ ೫೫ ವೀಕ್ಷಣೆ

‘ಸುಡೋಕು’ ಎನ್ನುವ ಪುಸ್ತಕ ಬಿಡುಗಡೆಯಾಗಿದೆ. ಇದು ಸುಡೋಕು ಆಟದ ಬಗ್ಗೆ ಇರುವ ಪುಸ್ತಕವಲ್ಲ. ಇದು ಡಾ. ಪ್ರದೀಪ್ ಬೇಲೂರ್ ಅವರ ಕಥಾ ಸಂಕಲನ. ಸುಮಾರು ೮೦ ಪುಟಗಳ ಈ ಪುಟ್ಟ ಕಥಾಸಂಕಲನದ ಬಗ್ಗೆ ಲೇಖಕರು ಹೇಳುವುದು ಹೀಗೆ… “ಇದು ನನ್ನ ನಾಲ್ಕನೇ ಪುಸ್ತಕ...

‘ಸಂಪದ’ ನಗೆಬುಗ್ಗೆ - ಭಾಗ ೧೪೪

ಅಕ್ಟೋ ೨೫ ಲೇಖನ ೧೩೧ ವೀಕ್ಷಣೆ

ಏನಾದ್ರೂ ಬೇಕಿದ್ರೆ… ಸೂರಿ ಆ್ಯಂಡ್ ಫ್ಯಾಮಿಲಿ ಅಂದ್ರೆ ಶ್ರೀಮತಿ, ಮರಿ - ಸೂರಿ, ಅವರ ಜತೆಗೆ ಸೂರಿಯ ಅಜ್ಜ-ಅಜ್ಜಿ ದುಬೈಗೆ ಹೋಗಿ ಸೆಟಲ್ ಆದ್ರು. ಅವರ ಉಳಿದ ಸಂಬಂಧಿಕರೆಲ್ಲಾ ಇಂಡಿಯಾದಲ್ಲೇ ಇದ್ರು. ದುಬೈನ ಹವಾಮಾನ ಒಗ್ಗದೆ ಅಜ್ಜಿಗೆ ಅನಾರೋಗ್ಯ ಕಾ...

ಹೆಣ್ಣು ಭ್ರೂಣ ಹತ್ಯೆ ಪ್ರಕರಣ ನಾಚಿಕೆ ಪಡುವಂಥ ಸಂಗತಿ

ಅಕ್ಟೋ ೨೫ ಲೇಖನ ೫೭ ವೀಕ್ಷಣೆ

ಮೈಸೂರು ಜಿಲ್ಲೆಯ ಫಾರ್ಮ್‌ ಹೌಸ್‌ವೊಂದರಲ್ಲಿ ಭ್ರೂಣ ಲಿಂಗ ಪತ್ತೆ ಹಚ್ಚಿ, ಆ ಭ್ರೂಣ ಒಂದು ವೇಳೆ ಹೆಣ್ಣು ಎಂದು ದೃಢಪಟ್ಟರೆ ಅದನ್ನು ಕೊಲ್ಲುವ ದಂಧೆ ಬೆಳಕಿಗೆ ಬಂದಿರುವುದು ನಾಚಿಕೆಗೇಡಿನ ಸಂಗತಿ. ಕಳೆದ ವರ್ಷ ಮಂಡ್ಯ ಜಿಲ್ಲೆಯ ಆಲೆಮನೆಯಲ್ಲಿ ಇಂತಹ...

ಟ್ರಂಪ್ ಮಾತಿಗೆ ಕಡಿವಾಣ ಸಾಧ್ಯವೇ?

ಅಕ್ಟೋ ೨೪ ಲೇಖನ ೩೯ ವೀಕ್ಷಣೆ

ರಷ್ಯಾದಿಂದ ಭಾರತದ ತೈಲ ಖರೀದಿ ವಿಚಾರದಲ್ಲಿ ಅಮೇರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅನಿರ್ಬಂಧಿತ ಹೇಳಿಕೆ ನೀಡುತ್ತಲೇ ಇದ್ದಾರೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷದ ವೇಳೆಯಿಂದ ಹಿಡಿದು, ಇಲ್ಲಿಯವರೆಗೂ ಅವರ ಹೇಳಿಕೆಗಳು ಸಾಗುತ್ತಲೇ ಇವೆ. ವ...

ಕೆ.ಪಿ.ಭಟ್ಟರ ‘ಈ ಮರದ ನೆರಳಿನಲಿ’ - ಭಾಗ ೨೮

ಅಕ್ಟೋ ೨೩ ಲೇಖನ ೯೧ ವೀಕ್ಷಣೆ

ನನ್ನ ಪುಟ್ಟಿ ಮುದವ ಸೂಸುವ ಮುದ್ದು ಮುಖದಲಿ ಮಂದಹಾಸದ ಕಿರುನಗೆ ಹೃದಯ ಸ್ಪಂದಿಪ ಪ್ರೇಮ ಬಂಧನ ಮೃದುಲ ಭಾವದ ಹೊಸಬಗೆ ! ಪುಟ್ಟ ಹೆಜ್ಜೆಯನಿಟ್ಟ ಬಿಜ್ಜೆಗೆ ಸಜ್ಜುಗೊಂಡಿಹ ತಳಮಳ ಒಟ್ಟುಗೂಡಿದ ಲಜ್ಜೆಗಂಜುತ ಹೆಚ್ಚಿಕೊಳ್ಳುವ ತಳಮಳ ! ತೊದಲು ಭಾಷೆಯನುಲಿ...

'ಮೊಬೈಲ್‌ ಬಿಡಿ, ಪುಸ್ತಕ ಹಿಡಿ' ಅಭಿಯಾನಕ್ಕೆ ಸಿಗಲಿ ಬೆಂಬಲ

ಅಕ್ಟೋ ೨೩ ಲೇಖನ ೫೭ ವೀಕ್ಷಣೆ

ಮಕ್ಕಳಲ್ಲಿ ಮೊಬೈಲ್ ಚಟವನ್ನು ಬಿಡಿಸಿ ಪುಸ್ತಕ ವಾಚನ ಹವ್ಯಾಸವನ್ನು ಬೆಳೆಸುವುದಕ್ಕಾಗಿ, 'ಮೊಬೈಲ್ ಬಿಡಿ, ಪುಸ್ತಕ ಹಿಡಿ' ಎಂಬ ಅಭಿಯಾನವನ್ನು ನವೆಂಬರ್ ೧೪ರಿಂದ ಆರಂಭಿಸಲಾಗುತ್ತದೆ ಎಂಬುದಾಗಿ ಶಿಕ್ಷಣ ಸಚಿವರು ಹೇಳಿದ್ದಾರೆ. ಇಂಥ ಅಭಿಯಾನವೊಂದನ್ನು...

ಸಾಲ ಮನ್ನಾಕ್ಕಿಂತ ಬಡ್ಡಿ ಮನ್ನಾ ಮಾಡಿದರೆ ಒಳ್ಳೆಯದು

ಅಕ್ಟೋ ೨೧ ಲೇಖನ ೪೭ ವೀಕ್ಷಣೆ

ಕೆಲವು ವರ್ಷಗಳ ಹಿಂದೆ ಪತ್ರಿಕೆಯಲ್ಲಿ ತಮಿಳುನಾಡಿನ ರೈತರು ಪ್ರಧಾನಿ ಮೋದಿಯವರ ಪ್ರತಿಕೃತಿ ಮಾಡಿ ಅರೆ ಬೆತ್ತಲೆಯಾಗಿ ಪಾದಗಳಿಗೆ ನಮಸ್ಕರಿಸಿ ಸಾಲ ಮನ್ನಾ ಮಾಡಿ ಎಂದು ಒತ್ತಾಯಿಸುವ ವರದಿಯನ್ನು ಎಲ್ಲರೂ ನೋಡಿರಬಹುದು. ಅದೇ ರೀತಿಯಲ್ಲಿ ನಮ್ಮ ರಾಜ್ಯದ...

ವಯೋವೃದ್ಧರ ಕಲ್ಯಾಣ ಎಲ್ಲರ ಆದ್ಯತೆಯಾಗಲಿ

ಅಕ್ಟೋ ೨೧ ಲೇಖನ ೫೭ ವೀಕ್ಷಣೆ

ತೆಲಂಗಾಣದ ಮುಖ್ಯಮಂತ್ರಿ ರೇವಂತ್ ರೆಡ್ಡಿಯವರು ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತ ಹಿರಿಯರು, ವಯೋವೃದ್ಧರ ವಿಷಯ ಪ್ರಸ್ತಾವಿಸಿದ್ದಾರೆ. ಸರಕಾರಿ ನೌಕರರು ತಮ್ಮ ಹೆತ್ತವರನ್ನು ಸರಿಯಾಗಿ ನೋಡಿ ಕೊಳ್ಳದೆ ಇದ್ದಲ್ಲಿ ಅಂಥ ನೌಕರರ ವೇತನದಿಂ...

ಕಣ್ಣಿನ ಸುತ್ತ ಡಾರ್ಕ್ ಸರ್ಕಲ್ : ಕಾರಣಗಳೇನು?

ಅಕ್ಟೋ ೨೦ ಲೇಖನ ೪೨ ವೀಕ್ಷಣೆ

ಕಣ್ಣುಗಳ ಕೆಳಗೆ ಡಾರ್ಕ್ ಸರ್ಕಲ್ ತುಂಬಾ ಸಾಮಾನ್ಯ. ಅನೇಕ ಜನರಿಗೆ ಈ ಸಮಸ್ಯೆ ಇರುತ್ತದೆ. ಸಾಮಾನ್ಯವಾಗಿ ಜನರಿಗೆ ನಿದ್ರೆಯ ಕೊರತೆಯಾದರೆ ಮಾತ್ರ ಡಾರ್ಕ್ ಸರ್ಕಲ್ ಕಾಣಿಸಿಕೊಳ್ಳುತ್ತದೆ. ಆದರೆ ವಾಸ್ತವ ಬೇರೆಯೇ ಇದೆ. ಹೌದು, ನಿದ್ರೆಯ ಕೊರತೆಯ ಜೊತೆ...

ಹವೇಲಿ ದೊರೆಸಾನಿ

ಅಕ್ಟೋ ೨೦ ಪುಸ್ತಕ ವಿಮರ್ಶೆ ೬೩ ವೀಕ್ಷಣೆ

ಮಲ್ಲಿಕಾರ್ಜುನ ಶೆಲ್ಲಿಕೇರಿಯವರು ಬರೆದ ಕಥಾ ಸಂಕಲನ ‘ಹವೇಲಿ ದೊರೆಸಾನಿ’ ಈ ಕಥಾ ಸಂಕಲನಕ್ಕೆ ಬೆನ್ನುಡಿ ಬರೆದು ಪ್ರೋತ್ಸಾಹ ನೀಡಿದ್ದಾರೆ ಪತ್ರಕರ್ತರಾದ ರಘುನಾಥ ಚ ಹ. ಇವರು ಬರೆದ ಬೆನ್ನುಡಿಯ ಸಾಲುಗಳು… “ಮನುಷ್ಯನ ಅಂತಃಕರಣ, ಆತ್ಮಸಾಕ್ಷಿ, ಆತ್ಮಘ...

‘ಸಂಪದ’ ನಗೆಬುಗ್ಗೆ - ಭಾಗ ೧೪೩

ಅಕ್ಟೋ ೧೮ ಲೇಖನ ೧೪೦ ವೀಕ್ಷಣೆ

ಟೈಂ ಪಾಸ್ ! ರಿಟೈರ್ಡ್ ಆದ ವ್ಯಕ್ತಿಯನ್ನು ಸಹಜವಾಗಿ ಬಹಳ ಜನ ಕೇಳುತ್ತಾರೆ ‘ರಿಟೈರ್ ಆದ ಮೇಲೆ ಹೇಗೆ ಟೈಮ್ ಪಾಸ್ ಮಾಡುತ್ತಿದ್ದೀರಿ......?", ಅದಕ್ಕೆ ನಾನು ಕೊಟ್ಟ ಉತ್ತರ "ಟೈಮ್ ಪಾಸಾ"...? ಓಹ್, ನಿನ್ನೆಯದೇ ಒಂದು ಉದಾಹರಣೆ ಹೇಳುತ್ತೇನೆ ಕೇಳಿ...

ಐಲುಪೈಲಿಗೆ ಮತ್ತೊಂದು ಅಧ್ಯಾಯ

ಅಕ್ಟೋ ೧೮ ಲೇಖನ ೪೯ ವೀಕ್ಷಣೆ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು 'ಮುಹಮದ್‌-ಬಿನ್ ತುಘಲಕ್ ನ ಅಪರಾವತಾರವಾಗಿದ್ದಾರೆ ಅಂತ ಅವರಿವರು ಆಡಿಕೊಳ್ಳುವುದನ್ನು ಸಾಬೀತು ಮಾಡುವ ರೀತಿಯಲ್ಲಿ ವರ್ತಿಸುತ್ತಿದ್ದಾರೆ ಟ್ರಂಪ್ ಮಹಾಶಯರು. 'ಶೇ.೨೦೦ರಷ್ಟು ಸುಂಕದ ಬೆದರಿಕೆ ಹಾಕಿ ನಾನು...