ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಕೆ.ಪಿ.ಅಶ್ವಿನ್ ರಾವ್
ಕೆ.ಪಿ.ಅಶ್ವಿನ್ ರಾವ್

ಕೆ.ಪಿ.ಅಶ್ವಿನ್ ರಾವ್

Ashwin Rao K P

೩,೬೦೪ ಲೇಖನಗಳು ೬,೪೩,೭೪೩ ವೀಕ್ಷಣೆಗಳು ೨೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಎನ್ನಾತ್ಮ ಕಂಪಮಿದು

ನವೆಂ ೦೩ ಪುಸ್ತಕ ವಿಮರ್ಶೆ ೫೬ ವೀಕ್ಷಣೆ

ಸುಮಂಗಲಾ ಅವರು ಬರೆದ ‘ಎನ್ನಾತ್ಮ ಕಂಪಮಿದು’ ಎನ್ನುವ ಕಾದಂಬರಿಗೆ ಖ್ಯಾತ ಲೇಖಕಿ ಆಶಾದೇವಿಯವರು ಸೊಗಸಾದ ಮುನ್ನುಡಿಯನ್ನು ಬರೆದಿದ್ದಾರೆ. ಅವರು “ಒಂದೇ ಹೂವಿನ ಹಲವು ಪಕಳೆಗಳಂತೆ ಇರುವ ಈ ನಿರೂಪಣೆಗಳು ಒಂದು ಹೂವಾಗಿಯೂ, ದಳಗಳಾಗಿಯೂ ತಮ್ಮ ಅಸ್ತಿತ್ವ...

‘ಸಂಪದ’ ನಗೆಬುಗ್ಗೆ - ಭಾಗ ೧೪೫

ನವೆಂ ೦೧ ಲೇಖನ ೧೨೮ ವೀಕ್ಷಣೆ

ಹುಲಿ ಸಂಸಾರ ದಿನ ನಿತ್ಯವೂ ಮಾತೆತ್ತಿದರೆ ಜಗಳ. ಮಾತು ಮಾತಿಗೆ ಕಾಲು ಕೆದರುವ ಜಗಳಗಂಟಿ ಹೆಂಡತಿಯ ಕಾಟ ತಾಳಲಾರದೆ ಸೂರಿ ರೋಸಿಹೋದ, ಪ್ರಾಣಿಗಳಿಗೆ ಆಹಾರವಾಗುವ ಮೂಲಕ ಪುಣ್ಯ ಸಂಪಾದನೆ ಮಾಡಬೇಕು ಎಂದು ಯೋಚಿಸಿದ. ಹೀಗೆ ಸಾಯಲು ನಿರ್ಧರಿಸಿ ಒಂದು ಮೃಗಾ...

ಹಸಿರಾಗಲಿ ಉಸಿರಾಗಲಿ ಕನ್ನಡ

ನವೆಂ ೦೧ ಲೇಖನ ೪೦ ವೀಕ್ಷಣೆ

ಇಂದು ೭೦ನೇ ಕರ್ನಾಟಕ ರಾಜ್ಯೋತ್ಸವದ ಸಂಭ್ರಮ. ದಕ್ಷಿಣ ಭಾರತದ ಎಲ್ಲಾ ಕನ್ನಡ ಭಾಷಿಕ ಪ್ರದೇಶಗಳನ್ನು ವಿಲೀನಗೊಳಿಸಿ ಒಂದು ರಾಜ್ಯವಾಗಿ ಘೋಷಣೆ ಮಾಡಿದ ದಿನವಿದು. ಇದು ಜರುಗಿದ್ದು ೧೯೫೬ ನವೆಂಬರ್ ೧ರಂದು. ಆಗ ನಮ್ಮ ನಾಡು ಕರೆಸಿಕೊಂಡಿದ್ದು 'ಮೈಸೂರು...

ಅರ್ಥಪೂರ್ಣವಾಗಿ ಕನ್ನಡ ಕಟ್ಟುವ ಕೆಲಸವಾಗಬೇಕಿದೆ…

ನವೆಂ ೦೧ ಲೇಖನ ೫೯ ವೀಕ್ಷಣೆ

ಅಂತು ಇಂತು ೨೦೨೫ನೇ ನವಂಬರ ತಿಂಗಳಿಗೆ ನಾವೆಲ್ಲರೂ ಕಾಲಿಟ್ಟಿದ್ದೇವೆ. ಹಿಂದಿನ ವರ್ಷಗಳಲ್ಲಿ ಸಂಪದದಲ್ಲಿ ‘ಕನ್ನಡ ನಾಡು, ಭಾಷೆ’ ಬಗ್ಗೆ ಬಂದ ಸರಣಿ ಲೇಖನಗಳಿಗೆ ಪೂರಕವಾಗಿ ನಾನು ಈ ವರ್ಷ ಮತ್ತೊಂದು ಲೇಖನ ಬರೆಯಲು ಮನಸ್ಸು ಮಾಡಿರುವೆ. ಇದಕ್ಕೆ ಮುಖ್...

ಸಮಯ = ಹಣ

ಅಕ್ಟೋ ೩೧ ಪುಸ್ತಕ ವಿಮರ್ಶೆ ೧೧೧ ವೀಕ್ಷಣೆ

ಹಣ ಸಂಪಾದನೆ ಯಾರಿಗೆ ಬೇಡ? ಈಗಿನ ಯುಗದಲ್ಲಿ ಎಲ್ಲರೂ ಹಣದ ಹಿಂದೆ ಓಡುವವರೇ, ಆದರೆ ನಿಮಗೆ ಗೊತ್ತೇ? ಸಮಯವನ್ನು ಸರಿಯಾಗಿ ನಿಭಾಯಿಸುವವನು ಅತ್ಯಂತ ಶ್ರೀಮಂತ ವ್ಯಕ್ತಿ. ಏಕೆಂದರೆ ಸಮಯದ ಬೆಲೆ ಅರಿತವನಿಗೆ ಹಣ ಸಂಪಾದನೆ ದೊಡ್ದ ಸಂಗತಿಯಾಗಿರುವುದಿಲ್ಲ....

ಈ ದೇವರಿಗೆ ಏಡಿ ಅರ್ಪಿಸಿ ನೋಡಿ!

ಅಕ್ಟೋ ೩೦ ಲೇಖನ ೧೨೪ ವೀಕ್ಷಣೆ

ಭಾರತದಾದ್ಯಂತ ನಿಮಗೆ ಲಕ್ಷಾಂತರ ದೇವಾಲಯಗಳು ಸಿಗುತ್ತವೆ. ಪ್ರತಿಯೊಂದು ದೇಗುಲ, ಅಲ್ಲಿರುವ ದೇವರು, ದೇವರಿಗೆ ಅರ್ಪಿಸುವ ವಸ್ತು, ಅಲ್ಲಿಯ ಪ್ರಸಾದ ಎಲ್ಲವೂ ಭಿನ್ನ. ಅಂತಹದ್ದೇ ಒಂದು ವಿಭಿನ್ನ ದೇವಸ್ಥಾನ ಗುಜರಾತಿನ ಸೂರತ್ ನಲ್ಲಿದೆ. ಇಲ್ಲಿ ದೇವರಿ...

ದೋಷಮುಕ್ತ ಎಸ್‌ ಐ ಆ‌ರ್ ನಡೆಯಲಿ

ಅಕ್ಟೋ ೩೦ ಲೇಖನ ೧೩೦ ವೀಕ್ಷಣೆ

ಚುನಾವಣಾ ಆಯೋಗವು ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯ (ಎಸ್‌ಐಆರ್) ಎರಡನೇ ಹಂತವನ್ನು ಘೋಷಿಸಿರುವುದು ಮಹತ್ವದ ಬೆಳವಣಿಗೆ. ನಿಷ್ಪಕ್ಷಪಾತ, ನ್ಯಾಯಯುತ ಹಾಗೂ ಪಾರದರ್ಶಕ ಚುನಾವಣೆ ನಡೆಸಲು ಕಾಲಕಾಲಕ್ಕೆ ಎಸ್‌ಐಆರ್ ಕೈಗೊಳ್ಳಲೇಬೇಕು. ಈಗಾಗಲೇ...

ಕೆ.ಪಿ.ಭಟ್ಟರ ‘ಈ ಮರದ ನೆರಳಿನಲಿ’ - ಭಾಗ ೨೯

ಅಕ್ಟೋ ೨೯ ಲೇಖನ ೧೧೮ ವೀಕ್ಷಣೆ

ಗುರಿ ಮಾಮರದ ತುದಿಯಲ್ಲಿ ಮಾಗಿರುವ ಹಣ್ಣು ಪರಿಮಳವ ಸೂಸುತ್ತ ಸೆಳೆಯುತಿದೆ ಕಣ್ಣು ! ವಾಸನೆಯ ಆಧರಿಸಿ ಇರುವೆಗಳ ಸಾಲು ಏರುತಿದೆ ಮರವನ್ನು ಪಡೆಯಲಿಕೆ ಪಾಲು ! ಮರವನೇರಲು ಹೆಚ್ಚು ಸಮಯ ಬೇಕದಕೆ ಗುರಿಯ ಮುಟ್ಟುವ ಮೊದಲೆ ಹಣ್ಣುದುರೆ ಕೆಳಕೆ ! ವಿಫಲವಾಗ...

ಬೊಗಸೆಯಲ್ಲಿ ಕಥೆಗಳು

ಅಕ್ಟೋ ೨೯ ಪುಸ್ತಕ ವಿಮರ್ಶೆ ೧೨೪ ವೀಕ್ಷಣೆ

‘ಬೊಗಸೆಯಲ್ಲಿ ಕಥೆಗಳು’ ಇದು ಭರವಸೆಯ ಕಥೆಗಾರ್ತಿ ಆಶಾ ರಘು ಅವರ ಅತೀ ಸಣ್ಣ ಕಥೆಗಳ ಸಂಗ್ರಹ. ಒಂಥರಾ ಮಿನಿ ಮಿನಿ ಕಥೆಗಳು. ಇಲ್ಲಿರುವ ಕಥೆಗಳು ಆರಂಭವಾದೊಡನೆಯೇ ಮುಗಿದು ಹೋಗಿ ಗಾಢ ಅರ್ಥವನ್ನು ನಮ್ಮ ಮನದಾಳದಲ್ಲಿ ಬಿತ್ತಿ ಹೋಗುತ್ತದೆ. ಆ ಬಿತ್ತಿ ಹ...

ಮಕ್ಕಳಿಗೆ ರಜೆಯ ಓದು (ಭಾಗ ೨೦) - ಹ್ಯಾಚೆಟ್

ಅಕ್ಟೋ ೨೮ ಲೇಖನ ೯೪ ವೀಕ್ಷಣೆ

ಈ ವಾರ ಮಕ್ಕಳಿಗಾಗಿ ಎರಡು ಸೂಪರ್ ಥ್ರಿಲ್ಲರ್ ಕಾದಂಬರಿ ಪುಸ್ತಕಗಳ ಮಾಹಿತಿ ನೀಡಲಾಗಿದೆ. ಹ್ಯಾಚೆಟ್ (Hatchet) ಗ್ಯಾರಿ ಪಾಲ್ಸನ್‌ರ ಹ್ಯಾಚೆಟ್ ಒಂದು ರೋಮಾಂಚಕ ಕಥೆಯಾಗಿದ್ದು, ಹದಿಮೂರು ವರ್ಷದ ಬ್ರಿಯಾನ್ ರಾಬೆಸನ್‌ನ ರೋಚಕ ಪಯಣವು ಓದುಗರನ್ನು ಅದ...

ಶಾಲೆಗಳ ದಯನೀಯ ಸ್ಥಿತಿ

ಅಕ್ಟೋ ೨೮ ಲೇಖನ ೪೯ ವೀಕ್ಷಣೆ

ದೇಶದಾದ್ಯಂತ ೨೦೨೪-೨೫ನೇ ಶೈಕ್ಷಣಿಕ ವರ್ಷದಲ್ಲಿ ೭,೯೯೩ ಸರ್ಕಾರಿ ಶಾಲೆಗಳಲ್ಲಿ ಶೂನ್ಯ ದಾಖಲಾತಿ ಅಂದರೆ ಯಾವುದೇ ವಿದ್ಯಾರ್ಥಿಗಳು ಪ್ರವೇಶವನ್ನೇ ಪಡೆದಿಲ್ಲ. ಈ ಪೈಕಿ ಪಶ್ಚಿಮ ಬಂಗಾಳ ಮೊದಲ ಸ್ಥಾನದಲ್ಲಿದ್ದರೆ, ತೆಲಂಗಾಣ ಎರಡನೇ ಸ್ಥಾನದಲ್ಲಿದೆ. ಸರ...

ಮೊಡವೆ ಹಾಗೂ ಕಲೆಗಳ ನಿವಾರಣೆಗೆ ಕಲ್ಲಂಗಡಿ ರಸ ಬಳಸಿ

ಅಕ್ಟೋ ೨೭ ಲೇಖನ ೪೫ ವೀಕ್ಷಣೆ

ಬೇಸಿಗೆ ಕಾಲಕ್ಕೆ ನಮಗಾಗುವ ನಿರ್ಜಲೀಕರಣದ ಸಮಸ್ಯೆಗೆ ಕಲ್ಲಂಗಡಿ ಹಣ್ಣು ರಾಮಬಾಣ. ಈ ವಿಷಯ ಎಲ್ಲರಿಗೂ ಗೊತ್ತಿರುವುದೇ. ಬೇಸಿಗೆಯಲ್ಲಿ ವಿಪರೀತ ಸೆಖೆ ಮತ್ತು ಬೆವರಿನಿಂದ ಮುಖ ಮಂದವಾಗಿ, ಕಳಾಹೀನವಾಗಿ ಕಾಣಿಸುತ್ತದೆ. ಅಲ್ಲದೆ ಅತಿಯಾದ ತಾಪಮಾನದ ಕಾರಣ...