ಮತ್ತೆ ಮಳೆ ಬರುವುದೇ...
ಮತ್ತೆ ಮಳೆ ಬರುವುದೇ ಅತ್ತ ಹೊಳೆ ಹರಿವುದೆ ಬಿತ್ತ ಕಾಳು ಮೊಳಕೆ ಒಡೆದು ಎಳೆಯ ಪೈರು ಬೆಳೆವುದೆ ಮತ್ತೆ ಮಳೆ ಬರುವುದೇ ಸುಡುವ ಬೇಗೆ ತೊಡವುದೇ ಕಡಲ ತಡಿಯ ಮಳಲ ಮೇಲೆ ಒಡಲು ಇಡಲು ಬಿಡುವುದೆ ಮತ್ತೆ ಮಳೆ ಬರುವುದೆ ಮುಡಿವ ಮೊಲ್ಲೆ ಬಿರಿವುದೇ ಭಾಂಡವ ಮಧ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಮತ್ತೆ ಮಳೆ ಬರುವುದೇ ಅತ್ತ ಹೊಳೆ ಹರಿವುದೆ ಬಿತ್ತ ಕಾಳು ಮೊಳಕೆ ಒಡೆದು ಎಳೆಯ ಪೈರು ಬೆಳೆವುದೆ ಮತ್ತೆ ಮಳೆ ಬರುವುದೇ ಸುಡುವ ಬೇಗೆ ತೊಡವುದೇ ಕಡಲ ತಡಿಯ ಮಳಲ ಮೇಲೆ ಒಡಲು ಇಡಲು ಬಿಡುವುದೆ ಮತ್ತೆ ಮಳೆ ಬರುವುದೆ ಮುಡಿವ ಮೊಲ್ಲೆ ಬಿರಿವುದೇ ಭಾಂಡವ ಮಧ...
-೧- ಎಲ್ಲ ರಾಗವನರಿತ ಗಾನ ಚತುರ ನನ್ನ ಜೊತೆಗಾರ ಆದರೆ ಅನುರಾಗದ ಜಾಡನರಿಯದೆ ಉಳಿದ ನನ್ನಿಂದ ದೂರ -೨- ನನಗೆ ಸಿಗಲಿಲ್ಲ ಒಬ್ಬ ಸೀತೆಗೆ ಸಿಕ್ಕ ರಾಘವ ರಾಧೆಗೆ ಸಿಕ್ಕ ಮಾಧವ ಆದರೆ ನನಗೆ ಸಿಕ್ಕಿದವ ಒಬ್ಬ ದಾನವ -೩- ಪ್ರಿಯ, ಕೊರಳಿಗೆ ಮುತ್ತಿನ ಮಾಲೆ...
**೧** ನೊರೆ ನೊರೆ ಮದಿರೆ ಉದರದಿ ಇಳಿದರೆ ತಿಳಿಯದೆ ಬರುವುದು ಮತ್ತು! ಹಾಗೆಯೆ ಗೆಳೆಯ ಚದುರೆಯ ಮೆದು ತುಟಿ ಮುದದಲಿ ಬೆರೆಸಿರೆ ಮತ್ತನು ತರುವುದು ಮುತ್ತು! **೨** ಹಣ್ಣಿನ ತೋಟಕೆ ಚೆಂದದಿ ಕಟ್ಟಲು ಚೆಂದದ ದಾರದ ಬೇಲಿ ಹಣ್ಣುಗಳೆಲ್ಲಾ ಅಲ್ಲೇ ಇರದೆ...
-೧- ನಗುವೆ ಏಕೆ ನೀನು ಸಿಗುವುದಿಲ್ಲ ನಿನಗೆ ನಾನು! ಸಿಗದ ಹೆಣ್ಣಿಗಾಗಿ ಸತ್ತನಲ್ಲ ಪಾಪ! ಆ ಹತ್ತು ತಲೆಯ ಭೂಪ ನಿನಗೆ ತಿಳಿಯದೇನು?! ಸರಿದು ಹೋದ ಹರಯ ಬಾರದಿನ್ನು ಗೆಳೆಯ ನಿನಗೆ ಸಿಕ್ಕವಳನು ಅಪ್ಪು ಮನಸಿಗಿಲ್ಲ ಮುಪ್ಪು! -ಮಾಲು -೨- ಸಕ್ಕರೆ ತುಪ್ಪ...
ಗೆಳೆಯಾ, ಹಚ್ಚಿದೆ ಒಲವಿನ ಹಣತೆ ಬೆಳಗಿತು ಎದೆಯಲಿ ಮಮತೆ ಸಮರವ ಸಾರಿದ ತಿಮಿರವನು ಕಳೆಯಲು ತೈಲವನೆರೆವುದ ಮರೆತೆ **** ಗೆಳೆಯಾ, ಚೆಲುವೀ ಹೆಣ್ಣಲಿ ಎದೆಯೊಳ ಮಣ್ಣಲಿ ಒಲವಿನ ಗಿಡವನ್ನು ನೆಟ್ಟೆ ಬೇರದು ಇಳಿದು ಚಿಗುರನು ಒಡೆದು ಹೂವನು ಬಿಡುವ ಮೊದಲೇ...
ಪ್ರಿಯ, ಮಳೆಯೊ ಬಿಸಿಲೊ ಛಳಿಯೊ ಸೆಖೆಯೊ ಶರಾಬು ಕುಡಿಯಲು ಸಬೂಬು ಏನು ಬೇಡ! ಬಿಯರ್ರು ಬ್ರಾಂದಿ ಖಾರ ಬೂಂದಿ ಅಂಗಡಿ ಸೇಂದಿ ತೆಕ್ಕೊ ಥೋಡ ಥೋಡ ! ಉದರಕೆ ರಿಸ್ಕಿ ಸುಕ್ಕಾ ವಿಸ್ಕಿ ಯೋಚನೆ ಮಾಡದೆ ಬೆರೆಸಿಕೊ ಸ್ವಲ್ಪ ಸೋಡಾ! -ಮಾಲು
ಇವನ ಬಳಿ ಮಿಂಚುವ ಕಾರಿದೆ ಹೆಂಚಿನ ಸೂರಿದೆ ತೋಳಲಿ ಬಲವಿದೆ ಹೊಲವಿದೆ, ಹತ್ತು ನೆಲವಿದೆ; ಇವನು ಅಪ್ಪನು ಹುಡುಕಿದ ವರ! ಆದರೆ ಇವನಲ್ಲಿ ನನಗೆ ಬೇಕಿಹ ಒಲವಿಗೆ ಬರ! ****** ದಶರಥ ರಾಮ ಬಿಲ್ಲನು ಮುರಿದು ಸೀತಾಮಾತೆಯ ಪಡೆದ; ಶಾಲೆಯ ಒಳಗೆ ಗೇಲಿಯ ಮಾಡಿ...
ಮಧ್ಯ ರಾತ್ರಿಯಲ್ಲಿ ಅವನು ಎದ್ದು ಹೋದ ಎಲ್ಲ ಬಿಟ್ಟು ಹೋದ ಬುದ್ಧನಾದ ಪ್ರಭುದ್ಧನಾದ! ಇವನು ಸ್ವಲ್ಪ ಬೇರೆ- ಮಧ್ಯ ರಾತ್ರಿಯಲ್ಲೆ ಕೋಪಗೊಂಡು ನನ್ನಮೇಲೆ ಏದ್ದು ಹೋದ, ಎಲ್ಲ ಬಿಟ್ಟು ಹೋದ ಮರಳಿ ಬಂದು ಬುದ್ದನಾಗದೆ ಇವನು ನನ್ನ ಸುತ್ತ ಬದುಕಿಗೆ ಬದ್ಧನ...
ಪಿಸು ಮಾತಿದು ಗೆಳೆಯ! ಧಗ ಧಗಿಸದೆ ಉರಿಯ ತಿದಿ ಒತ್ತಿದ ಕುಲುಮೆ? ನಮ್ಮಿಬ್ಬರ ಹೃದಯ ತುಟಿಯೊತ್ತಲು ತುಟಿಗೆ ಚಿಮ್ಮಿಸದೆ ಇರದೆ ತುದಿ ಇಲ್ಲದ ಒಲುಮೆ?! ******* ಹತ್ತಿದ್ದೇನೆ ಈಗ ಹರಯದ ಹಡಗ ಹುಚ್ಚು ಹೊಳೆಯಲ್ಲಿ ತೇಲಿಸದೆ ಮುಳುಗಿಸುವ ನಾವಿಕನಾಗಿ ನ...
ಪಿಸು ಮಾತಿದು ಗೆಳೆಯ! ಧಗ ಧಗಿಸದೆ ಉರಿಯ ತಿದಿ ಒತ್ತಿದ ಕುಲುಮೆ? ನಮ್ಮಿಬ್ಬರ ಹೃದಯ ತುಟಿಯೊತ್ತಲು ತುಟಿಗೆ ಚಿಮ್ಮಿಸದೆ ಇರದೆ ತುದಿ ಇಲ್ಲದ ಕುಲುಮೆ?! ******* ಹತ್ತಿದ್ದೇನೆ ಈಗ ಹರಯದ ಹಡಗ ಹುಚ್ಚು ಹೊಳೆಯಲ್ಲಿ ತೇಲಿಸದೆ ಮುಳುಗಿಸುವ ನಾವಿಕನಾಗಿ...
'ನ ಸ್ತ್ರೀ ಸ್ವಾತಂತ್ರ್ಯಮರ್ಹತಿ' ಮನು ಹೇಳಿದ ಮಾತು ಈಗ ಬದಲಾಗಿದೆ; ಹೆಣ್ಣಾದ ನನಗೆ ಸ್ವಾತಂತ್ರ್ಯಸಿಕ್ಕಿದೆ ಆದರೆ ಹಿಡಿದಾಡಿಸುವ ಸೂತ್ರ ಇವನ ಕೈಯಲ್ಲಿದೆ -ಮಾಲು
ಇವನು ನಮ್ಮ ಮನೆಯಲ್ಲಿ ಎರಡನೆಯ ತೀರ್ಥಂಕರ!! ಮೊದಲನೆಯವ ಇವನ ಅಪ್ಪ ಈಗ ಈ ಕುವರ -ಮಾಲು