ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / Maalu
M

Maalu

೧೭೦ ಲೇಖನಗಳು ೮೯,೮೪೬ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಕವಿತೆ

ಸೆಪ್ಟೆಂ ೧೫ ಕವನ ೩೮೩ ವೀಕ್ಷಣೆ

ಈ ಸುಂದರ ಇರುಳಿನಲಿನಿನ್ನನು ಹೇಗೆ ಮರೆತಿರಲಿತುಂಬು ಚಂದಿರ ಅಂಬರದಲ್ಲಿ ತುಂಬಿದೆ ತಿಳಿ ನೀರ್ ಕೊಳದಲ್ಲಿಹಸಿರಾಡಿದೆ ಈ ತರು ಲತೆಗಳಲಿಹೊಸದೆಮ್ಬಂತಿದೆ ಎಲ್ಲವು ಇಲ್ಲಿಎದೆಯಲಿ ಹೊಮ್ಮುವ ಆಸೆಗಳೆಲ್ಲಎದೆಯಲಿ ನಿಂದು ಅಣಕಿಸಿತಲ್ಲಬಂದೆ ಬರುವೆ ನೀ ಎಂಬುವ...

ಅನಂತ

ಸೆಪ್ಟೆಂ ೧೩ ಕವನ ೩೧೬ ವೀಕ್ಷಣೆ

ನೀನಂತ ನೀ ಇತ್ತ ಮನ ಅನಂತ ಅನಂತವೂ ದಿಗಂತವು; ತಳೆವ ಬೆಳೆವ ಅಳಿವ ಮತ್ತೆ ತಳೆದು ಉಳಿವ ನಾವು ನಿನ್ನ ಸುಳಿವ ಅರಿವ ಆ ಛಲವೂ ಅನಂತವು -ಮಾಲು