ವನಿತೆಯರು ದೀಪವನು...
ವನಿತೆಯರು ದೀಪವನು ಬೆಳಗಿಹರು ಇಲ್ಲಿ ದಿವ್ಯ ದೀಪಾವಳಿಯ ಶುಭ ಸಂಜೆಯಲ್ಲಿ ಜಗದ ಚಿತ್ತಾರವನು ಬಿಡಿಸಿಹರು ಇಲ್ಲಿ ಬಣ್ಣ ಬಣ್ಣಗಳ ರಂಗೋಲೆಯಲ್ಲಿ ದೇವ ನಮಗೆ ನಿನ್ನ ಕೃಪೆಯಾಗಲಿ ದುಃಖ ದುಮ್ಮಾನಗಳ ಕೊನೆಯಾಗಲಿ ಸುಖ ಸುಮ್ಮಾನಗಳ ಹೊಳೆಯಾಗಲಿ -ಮಾಲು
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ವನಿತೆಯರು ದೀಪವನು ಬೆಳಗಿಹರು ಇಲ್ಲಿ ದಿವ್ಯ ದೀಪಾವಳಿಯ ಶುಭ ಸಂಜೆಯಲ್ಲಿ ಜಗದ ಚಿತ್ತಾರವನು ಬಿಡಿಸಿಹರು ಇಲ್ಲಿ ಬಣ್ಣ ಬಣ್ಣಗಳ ರಂಗೋಲೆಯಲ್ಲಿ ದೇವ ನಮಗೆ ನಿನ್ನ ಕೃಪೆಯಾಗಲಿ ದುಃಖ ದುಮ್ಮಾನಗಳ ಕೊನೆಯಾಗಲಿ ಸುಖ ಸುಮ್ಮಾನಗಳ ಹೊಳೆಯಾಗಲಿ -ಮಾಲು
ನೆನಪುಗಳು ಮಾಸದವು ಕನಸಿನ ಹಾಗೆ! ಗೆಳೆಯ, ನಾ ನಿನ್ನ ಮರೆಯುವುದು ಹೇಗೆ?! ಬೊಗಸೆಯಲಿ ಭರವಸೆಯ ಹಿಡಿದು ತಂದವನೆ ಬದುಕಿನಲಿ ನನ್ನೊಡನೆ ನಡೆವೆ ಎಂದವನೆ ದೀಪ ಹಚ್ಚುವೆ ಮತ್ತೆ ನಿನ್ನ ನೆನಪಲ್ಲಿ ದಿವ್ಯ ದೀಪಾವಳಿಯ ಈ ಶುಭ ಸಮಯದಲ್ಲಿ -ಮಾಲು
ಗುಡಿಯಾಗ್ ಇರೋ ದ್ಯಾವರ್ಗ್ ಮಾಡ್ಸಿ ಆಲು ಮೊಸರ್ ಸ್ನಾನ! ಇಕ್ಕತಾರ್ ಅವನ್ಮುಂದ್ ತಿನ್ನಾಕ್ಕಂತ ತುಪ್ಪ್ದಲ್ ಅದ್ ಬಣ್ದನ್ನ! ಗುಡಿಯಾಗ್ ಮುಂದಾ ಬಿಕ್ಸಾ ಎತ್ತಾ ಕುಂತ್ಕನ್ಡವ್ರೊಟ್ಟೆಗ್ ದೋಕ! ಮತ್ತಾ ಕಿಸ್ನ ಬೂಮ್ಯಾಗ್ ಬತ್ತಾನಂತೆ ಕೇಳ್ತೀನ್ ಅವನ್ಗೆ...
ಬಿಸ್ಲಲ್ ನಾನು ದಣದ್ ಬನ್ದಾಗ ಬಾಯಾರ್ಕೇಲಿ ಬಾಯ್ ಬಿಟ್ಟಾಗ ನೆರ್ಳಾಗ್ ಬಂದು ನೀರ್ ಕೊಡ್ತೀಯ ನನ್ ಯೆಂಡ್ತಿ ನೀನು ತಿಮ್ಮಿ! ಅಸ್ವಾದಾಗ ತುತ್ತನ್ ಇಟ್ಟು ಬೇಕಾದಾಗ ಮುತ್ತನ್ ಕೊಟ್ಟು ನನ್ ಜೀವ್ನಕ್ ನೀನು ಅಸ್ರಾಡ್ತೀಯ ನನ್ ಯೆಂಡ್ತಿ ನೀನು ತಿಮ್ಮಿ!...
ಹಸಿದ ಹಲವು ಹೊಟ್ಟೆಗಳಿಗೆ ತುತ್ತ ಬಡಿಸಿ ಹಸಿವ ತಣಿಸಿದಂತೆ; ದುಡಿದ ದಿನದ ಸಂಜೆಯಲ್ಲಿ ಮದಿರೆ ಕುಡಿಸಿ ಮತ್ತ ತರಸುವಂತೆ; ಹೊಸೆದು ನನ್ನೆದೆಗೆ ಎದೆಯ ಗೆಳೆಯ ಬಂದು ಮುತ್ತ ಸುರಿಸು! ಹೊಸ ಆಸೆಗಳನು ಬಿಡದೆ ವಿಧಿಯು ದಿನವು ನಮಗೆ ಎಸೆಯುವಂತೆ! -ಮಾಲು
ಹೌದು ಹೌದು ಹೌದು! ಹೆಣ್ಗಳಿಹರು ಇಲ್ಲಿ ಕೋಟಿ ಕೋಟಿ ಕೋಟಿ! ಆದರೆ... ನಿನ್ನಂಥಹ ಬ್ಯೂಟಿ ಆಗಿಲ್ಲ ಏಕೊ ಗೆಳತಿ ಇನ್ನೂ ನನಗೆ ಭೇಟಿ! ****** ಸಿಕ್ಕಿ ಸಿಗದ ಹಾಗೆ ಇರುವುದು ಹುಡುಗಿಯರ ರೀತಿ! ಹುಡುಗರ ಕಥೆಯೇ ಬೇರೆ...! ಆ ಹುಡುಗಿಯರನು ಹುಡುಕಿ ಹುಡು...
ಒಲ್ದಲ್ ಕೆಲ್ಸ ಮಾಡ್ತಿದ್ ನನ್ನ ಕರ್ಕೊಂಡ್ ಬಂದ್ಯಾಕ್ ಇಲ್ಲಿ ತಿಮ್ಮಿ ನಿಮ್ಮೂರ್ ಜನ್ರು ಕೆರ್ಯಾಗ್ ನೀರಿಲ್ಲನ್ದ್ರು ನಿನ್ನ ಕಣ್ಣಾಗ್ ನೀರೆಂಗ್ ತುಂಬ್ತು ಅಮ್ಮಿ! ಆಕಾಸ್ದಾಗೆ ಆರೋ ಅಕ್ಕಿ, ಮರ್ದಾಗ್ ಮಾಡ್ಕೊಂತದೆ ಗೂಡ್ನ ನಾನ್ ಬೂಮ್ಯಾಕಿದ್ದು ದುಡ...
ಕಣ್ಮುಚ್ಕೊಂಡು ಕೈ ಮುಕ್ಕೊಂಡು ದ್ಯಾವರ್ ಗುಡಿಯಾಗ್ ಇದ್ರೆ ನಾನೇನ್ ಮಾಡ್ಲಿ ದ್ಯಾವರ್ ಬದ್ಲು ತಿಮ್ಮೀ ಕಣ್ಮುಂದ್ ಬಂದ್ರೆ! ಪಾಪ ಬತ್ತೈತಂತ ಕಣ್ಬುಟ್ ನೋಡ್ದ್ರೆ ತಟ್ಟೇಲ್ ಬೆಳ್ಗೊ ದೀಪ ಮೂಗ್ತಿ ಆಕಿದ್ ದ್ಯಾವ್ತೆ ಮುಕ್ದಲ್ ಕಾಣ್ತು ತಿಮ್ಮೀ ರೂಪ! ಆ...
ಅಳದೀ ಕುಪ್ಸಾ ಅಸರೀನ್ ಸೀರೆ ಉಟ್ಕೊಂಡ್ ಬಂದಿದ್ದ್ಲಲ್ಲಿ ತಿಮ್ಮೀ! ಊರ್ಗೆ ಊರೇ ಕಣ್ ಆಕ್ತಿತ್ತು ಕೇಮಿಲ್ಲ್ದೆ ನನ್ಮುಟ್ಲೂ ಇಲ್ಲ ಈಯಮ್ಮಿ ! ನನ್ ಮನ್ಸ್ನಾಗ್ ಇರೋದ್ ಎಲ್ಲಾ ಅಂಗೇ ಕನ್ಸ್ನಾಗ್ ಬರ್ತೈತಂದ್ರೆ! ನಾನ್ ತಿಮ್ಮೀನ್ ತಬ್ಬ್ಕೊಂಡ್ ಇರೋದ್ ನ...
ಸುರ್ದೂ ಸುರ್ದೂ ಮಳೆ ಒರ್ಗೆ ಅರ್ದೊಗ್ ತೈತೆ ನೀರು ತೊಟ್ಟ ತೊಟ್ಟ ತೊಟ್ಟಿಕ್ ತೈತೆ ನನ್ತಲಿಮ್ಯಾಕಿನ್ ಸೂರು ಚಳೀಗ್ ತಬ್ಕೊಂಡ್ ಇರೋಳ್ಯಾರು ಊಟಕ್ ಜೋಡಿ ಯಾರು! ಅವ್ಳೇ ಇಲ್ದೆ ನಾನೆಂಗ್ ತಿನ್ಲಿ ಇಟ್ಟು ಎಸ್ರು ಸಾರು! ತಂದೀವ್ನ್ ಇವಳ್ಗೆ ಸೀರೆ ಕುಬ್ಸ...
ನಮ್ ಕೇರೀಗ್ ಬಂದೀ ಪೋರಿ ಯಾಕಿಂಗ್ ಕಾಡ್ತಾಳ್ ಸುಮ್ನೆ! ಇವ್ಳು ಎಣ್ಣು ನನ್ನೆಂಡ್ರು ಎಣ್ಣು ಏನ್ ವ್ಯತ್ವಾಸ ಶಿವ್ನೆ! ಸುಣ್ಣ ಅಚ್ಚೊ ಕೆಲ್ಸ ಮಾಡ್ಲಿ ಬಣ್ಣ ಅಚ್ಚೊ ಕೆಲ್ಸ ಮಾಡ್ಲಿ ಕಪ್ಗೇ ಇರ್ತಾಳ್ ನನ್ ತಿಮ್ಮಿ! ಬ್ರಮ್ಮಾ ಇವ್ಳ್ ಮಾವ್ನಿರ್ಬೇಕು ಅದ...
ನಗ್ತಾ ನಗ್ತಾ ನಿಂತ್ಕಂಡವ್ಳೆ ಹೇಳ್ತೀನ್ ನಿಂಗಿವ್ಳ್ ರೂಪ ಬೆಳ್ಳಿ ಬಟ್ಳಲ್ ಬೆರೆಸ್ದಂಗೈತೆ ಆಲು ಜೇನು ತುಪ್ಪ! ಲಂಗ ಚೋಲಿ ಮತ್ತೆ ಅದ್ರ್ಮೇಲ್ ಸುತ್ಕೊಂಡವ್ಳೆ ಸೀರೆ ಅಂಸ ನಡ್ದಂಗ್ ನಡ್ಕೊಂಡ್ ಒಂಟ್ರೆ ಇವ್ಳ್ ನೋಡಕ್ ಬರ್ಬೋದ್ ದ್ಯಾವ್ರೆ! ಇವ್ಳ್ ನೋ...