ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / Maalu
M

Maalu

೧೭೦ ಲೇಖನಗಳು ೮೯,೮೪೬ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ವಾಸ್ತವ...

ಏಪ್ರಿಲ್ ೦೬ ಕವನ ೪೨೯ ವೀಕ್ಷಣೆ

ವಾಸ್ತವ... ಹಲವರಿಗೆ ಅರಿವೇ ಇರುವುದಿಲ್ಲ! ಕೆಲವರಿಗೆ ಅರಿವೆ ಇರುವುದಿಲ್ಲ ಇನ್ನು ಕೆಲವರಿಗೆ ಅರಿವೆ ಇರುತ್ತದೆ ಆದರೆ... ಅವರುಡುವ ತೊಡಿಗೆಯ ಮೇಲೆ ಪರಿವೆ ಇರುವುದಿಲ್ಲ...! -ಮಾಲು

ಅಳಲು...

ಏಪ್ರಿಲ್ ೦೫ ಕವನ ೪೪೮ ವೀಕ್ಷಣೆ

ಅಳಲು... ಏನ ಹೇಳಲಿ...ಗೆಳತಿ ಹೇಗೆ ಹೇಳಲಿ ಮನವನಿಟ್ಟನಿವನು ಮತ್ತೊಂದ ಹೆಣ್ಣಲಿ... ಕೊಟ್ಟ ಹಣ್ಣ ಸುಲಿದು ತಿಂದು ನಲಿದು ನನ್ನಲಿ... ಭಲ್ಲೆ ನೆಟ್ಟನಲ್ಲ ನಲ್ಲ ನನ್ನ ಎದೆಯಲಿ... ಕಡೆಗೆ ದೂಡಿ ಹೋದ ನನ್ನ ಇಲ್ಲೇ ಬದಿಯಲಿ... ಏನ ಹೇಳಲಿ...ಗೆಳತಿ ಹೇ...

ವಿಪರ್ಯಾಸ...

ಏಪ್ರಿಲ್ ೦೪ ಕವನ ೪೨೦ ವೀಕ್ಷಣೆ

ವಿಪರ್ಯಾಸ... ಹೂವನಿತ್ತವನೇ ನನಗೆ ನೋವನಿತ್ತನೇತಕೆ... ಸಿಹಿ ಮಾವು ಇತ್ತೆ ಇವನಿಗೆ, ಕಹಿ ಬೇವನಿತ್ತನೇತಕೆ... -ಮಾಲು

ಕರಾರು...

ಏಪ್ರಿಲ್ ೦೩ ಕವನ ೫೬೧ ವೀಕ್ಷಣೆ

ಕರಾರು... ಇವನ ತಾಯಿ ನಮ್ಮೊಡನೆ ಬಂದಿದ್ದರೂ ಆದೀತು...!ಆದರೆ... ಇವನ ತಾಯಿ ಬಂದಮೇಲೆ ಇನ್ನು ನಮ್ಮ ಮನೆಯಲ್ಲಿರುವ ನಾಯಿ ಬೇಡ ಎಂದು ನನ್ನ ತಾಕೀತು...! -ಮಾಲು

'ನ ಸ್ತ್ರೀ ಸ್ವಾತಂತ್ರ್ಯಮರ್ಹತಿ...!'

ಏಪ್ರಿಲ್ ೦೨ ಕವನ ೩೨೭ ವೀಕ್ಷಣೆ

'ನ ಸ್ತ್ರೀ ಸ್ವಾತಂತ್ರ್ಯಮರ್ಹತಿ...!' ಹೆಣ್ಣು ಚೆಂದವಾಗಿ ಸ್ವಚ್ಛಂದವಾಗಿ ಬಾಳಬೇಕೆಂದು ಅಲ್ಲಿ ವಾದ ಮಾಡುತ್ತೇನೆ...! ಮನೆಯಲ್ಲಿ ನನ್ನವನಲ್ಲಿ ಒಂದಾಗುತ್ತೇನೆ... ಇವನ ಬಲವಾದ ತೋಳಿನಲ್ಲಿ ಬಂಧಿಯಾಗುತ್ತೇನೆ...! -ಮಾಲು

'ನ ಸ್ತ್ರೀ ಸ್ವಾತಂತ್ರ್ಯಮರ್ಹತಿ...!'

ಏಪ್ರಿಲ್ ೦೨ ಕವನ ೪೫೨ ವೀಕ್ಷಣೆ

'ನ ಸ್ತ್ರೀ ಸ್ವಾತಂತ್ರ್ಯಮರ್ಹತಿ...!' ಹೆಣ್ಣು ಚೆಂದವಾಗಿ ಸ್ವಚ್ಛಂದವಾಗಿ ಬಾಳಬೇಕೆಂದು ಅಲ್ಲಿ ವಾದ ಮಾಡುತ್ತೇನೆ...! ಮನೆಯಲ್ಲಿ ನನ್ನವನಲ್ಲಿ ಒಂದಾಗುತ್ತೇನೆ... ಇವನ ಬಲವಾದ ತೋಳಿನಲ್ಲಿ ಬಂಧಿಯಾಗುತ್ತೇನೆ...! -ಮಾಲು

'ನ ಸ್ತ್ರೀ ಸ್ವಾತಂತ್ರ್ಯಮರ್ಹತಿ...!'

ಏಪ್ರಿಲ್ ೦೨ ಕವನ ೨೯೮ ವೀಕ್ಷಣೆ

ಏಪ್ರಿಲ್ ೦೨ ಕವನ ೩೧೫ ವೀಕ್ಷಣೆ

'ನ ಸ್ತ್ರೀ ಸ್ವಾತಂತ್ರ್ಯಮರ್ಹತಿ...!' ಹೆಣ್ಣು ಚೆಂದವಾಗಿ ಸ್ವಚ್ಛಂದವಾಗಿ ಬಾಳಬೇಕೆಂದು ಅಲ್ಲಿ ವಾದ ಮಾಡುತ್ತೇನೆ...! ಮನೆಯಲ್ಲಿ ನನ್ನವನಲ್ಲಿ ಒಂದಾಗುತ್ತೇನೆ... ಇವನ ಬಲವಾದ ತೋಳಿನಲ್ಲಿ ಬಂಧಿಯಾಗುತ್ತೇನೆ...! -ಮಾಲು

ಬಾ ಗಳೆಯ...

ಏಪ್ರಿಲ್ ೦೨ ಕವನ ೫೩೫ ವೀಕ್ಷಣೆ

ಬಾ ಗಳೆಯ... ಎದೆ ಮುಟ್ಟಿದೆ, ಕದ ತಟ್ಟಿದೆ ಹರಿದಾಡುವ ಹರೆಯ... ಬಿರು ಬಿಸಿಲಿಗೆ ಚಳಿಗಾಳಿಗೆ ಹದವಾಗಿದೆ ಹೃದಯ... ಹರಿಸಲು ಬಾ ಗೆಳೆಯ ಈ ಬಾಳಿನ ಬರಿ ಭಾಂಡದೆ ಒಲವೆಂಬುವ ಸುರೆಯ... -ಮಾಲು

ಎರಡು ಹನಿಗಳು...

ಏಪ್ರಿಲ್ ೦೧ ಕವನ ೩೩೪ ವೀಕ್ಷಣೆ

ಹನಿ-೧ ನನಗೆ ಪ್ರತಿದಿನಾ ಟೀವಿಯಲ್ಲಿ ರಿಯಾಲಿಟಿ ಶೋಸಿನೆಮಾ ಮತ್ತು ಸೀರಿಯಲ್ಲು...!ಇವನಿಗೆಪ್ರತಿ ತಿಂಗಳು ಕೈಗೆ ಒಂದು ಸಿಂಪಲ್ ಎಲೆಕ್ಟ್ರಿಕ್ ಬಿಲ್ಲು...! ******** ಹನಿ-೨ ಇವನ ಕಣ್ಣಿಗೆ ಮಣ್ಣು ಬಿತ್ತು... ತೆಗೆಸಲು ಅಲಕ್ಷ್ಯ ನೂರಾಯಿತು! ನನ್ನ...

ಬರೀ ದುಃಖ...

ಮಾರ್ಚ್ ೩೧ ಕವನ ೪೬೨ ವೀಕ್ಷಣೆ

ಬರೀ ದುಃಖ... ಜೀವನಕ್ಕೆ ಎರಡೇ ಮುಖ ಒಂದು ಸುಖ ಒಂದು ದುಃಖ... ಕೆಲವರ ಬಾಳಲ್ಲಿ ಏಕೆ ಬರೀ ದುಃಖ ಹೇಳು ಸಖ... -ಮಾಲು