ಅಮರ ಪ್ರೀತಿ..
___LINK_OPEN_href="http://sampada.net/imgres?imgurl=http://i689.photobucket.com/albums/vv256/sunshine2009_album/Fly_away_by_FrozenStarRo.jpg&imgrefurl=http://www.myspace.com/lupusautoimmunesisters&h=3...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
siddhkirti
___LINK_OPEN_href="http://sampada.net/imgres?imgurl=http://i689.photobucket.com/albums/vv256/sunshine2009_album/Fly_away_by_FrozenStarRo.jpg&imgrefurl=http://www.myspace.com/lupusautoimmunesisters&h=3...
ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ.. ಎಂದು ಗಣೇಶ ಹಾಡು ಹೇಳಿದ ಆದರೂ ದೇವದಾಸ ಆಗಿಯೇ ಉಳಿದ.ಸರ್ಕಸ್ ಫಿಲ್ಮಲ್ಲಿ ಆಟದಲ್ಲಿಯೆ ಪ್ರೀತಿ ಮಾಡಿ ಹುಡುಗಿ ಜೊತೆ ಮಜಾ ಮಾಡಿದ. ಹುಡುಗಾಟದಲ್ಲಿ ತನ್ನ ಹುಡುಗನ ಬುದ್ಧಿಯನ್ನು ತೋರಿಸಿ ಬಿಟ್ಟ. ಓ ಮರೆತ...
ನೀ ಬಂದೆ ನಾ ಕಂಡ ಕನಸಲ್ಲಿ ಹೂ ಆಗಿ ಅರಳಿದೆ ನನ್ನ ಹೃದಯದಲ್ಲಿ ದುಂಬಿಯಾಗಿ ಮಧುರ ಹನಿ ಹೀರಿದೆ ನನ್ನ ಪ್ರೀತಿಯ ಅಮೃತ ನೀ ಸವಿದೆ ನೀ ಬಂದೆ ನಾ ಕಂಡ ಕನಸಲ್ಲಿ ಮಧುಚಂದ್ರನ ಬೆಳಕಿನ ಹೊತ್ತಿನಲ್ಲಿ ನಕ್ಷತ್ರದ ಹಾಗೆ ಭಾವನೆಗಳ ಮಿಂಚು ಮಿಲನವಾಯಿತು ನಮ್ಮ...
ಮುಸ್ಸಂಜೆಯ ಮಾತನ್ನು ಹೇಳಲು ಬಯಸುವೆ ನಿನ್ನ ಪ್ರೀತಿಯನ್ನು ನಾನು ಅನುಭವಿಸುವೆ ತಂಪಾದ ಗಾಳಿಯಲ್ಲಿ ನಿನ್ನ ಇಂಪಾದ ಧ್ವನಿ ಕೇಳುತಿದೆ ಹಕ್ಕಿಗಳ ಚಿಲಿಪಿಲಿ ಶಬ್ದದಲ್ಲಿ ನಿನ್ನ ಮುಗುಳ್ನಗೆಯು ತೋರುತಿದೆ ಸುಂದರವಿರುವ ಮೋಡಗಳಲ್ಲಿ ನಿನ್ನ ಪ್ರೀತಿಯ ಮುಖ...