ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / SiddhKirti
S

SiddhKirti

siddhkirti

೧೪೮ ಲೇಖನಗಳು ೧,೧೪,೮೦೨ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಮದುಮಗಳು

ಏಪ್ರಿಲ್ ೧೦ ಕವನ ೧,೨೬೨ ವೀಕ್ಷಣೆ

ನೀರೆ ಉಡುವಳು ರೇಷ್ಮೆ ಸೀರೆ ಖುಷಿಯ ಗಳಿಗೆ ದಾರದ ಎಳೆಗೆ ಅವಳ ಹಸಿರು ಗಾಜಿನ ಬಳೆಗಳು ಸದ್ದು ಮಾಡುವ ಮನದ ಮಾತುಗಳು ಹಣೆ ಮೇಲೊಂದು ಕುಂಕುಮ ಬೊಟ್ಟು ಮುಖದ ಸೌಂದರ್ಯಕೆ ಮೆರಗು ತರುವಳು ಮೂಗಿಗೊಂದು ಹೊಳೆಯುವ ಮೂಗುತಿ ಎಲ್ಲರ ಮನವ ಸೆರೆ ಹಿಡಿಯುವಳು ಕಾ...

ನೆನಪಿನ ಅಲೆಗಳು ಭಾರವಾದವೇ ?

ಏಪ್ರಿಲ್ ೦೮ ಕವನ ೬೦೪ ವೀಕ್ಷಣೆ

ಗರಿ ಬಿಚ್ಚಿ ಮನವು ಕುಣಿಯುವಾಗ ಸಂತಸದ ಹೊಳೆಯಲ್ಲಿ ಹರಿಯುವಾಗ ದು:ಖದ ನೆನಪಿನ ಮೋಡವಾಯಿತು ಕಣ್ಣೀರಿನ ಮಳೆಯಲ್ಲಿ ನೆನೆಯಬೇಕಾಯಿತು ಬೇಡವಾದರು ಆ ದಿನ ಹತ್ತಿರ ಬರುತಿದೆ ಬೆಳಕಿಗಾಗಿ ಕಾದರು ಕತ್ತಲು ಹರಡುತಿದೆ ಚಿಂತೆಯ ಚಿತೆಯಲ್ಲಿ ಮನಸ್ಸು ಅಂಗಾರವಾಗ...

ಆಸೆಗೊಂದು ಕವನ

ಏಪ್ರಿಲ್ ೦೬ ಕವನ ೧,೬೦೮ ವೀಕ್ಷಣೆ

ಕವಿಯತ್ರಿ ಆಗುವ ಆಸೆಮನ ತುಂಬ ಮಹದಾಸೆ ಪದಗಳಿಗೆ ಪದ ಪೋಣಿಸುವಾಸೆ ಸ್ವರಗಳಿಗೆ ಸ್ವರ ಸೇರಿಸುವಾಸೆ ಪ್ರಾಸಗಳ ಮದುವೆ ಮಾಡಿಸುವಾಸೆಕವನ ಕಟ್ಟುವ ಮಹದಾಸೆನನಗೆ ಕವಿಯತ್ರಿ ಆಗುವ ಆಸೆ ಕನಸೆಲ್ಲ ನನಸಾಗಿಸುವಾಸೆ ದಿನದಲ್ಲಿ ಚಂದ್ರನ ತೋರಿಸುವಾಸೆ ಕಲ್ಪನೆಯ...

ನೆನಪುಗಳು

ಮಾರ್ಚ್ ೨೯ ಕವನ ೫೮೪ ವೀಕ್ಷಣೆ

ಸದ್ದು ಮಾಡದೆ ಮನವ ಹೊಕ್ಕಿ ಮಾತುಗಳಿಂದ ಮನಸು ಆಳಿ ನಿದ್ದೆಯಲ್ಲೂ ಸನಿಹ ಬಂದು ಬೇಡವೆಂದರೂ ಅಪ್ಪಿಕೊಂಡು ಕಾಡುವ ನೆಪಗಳೇ ಈ ನೆನಪುಗಳು ಅಳುವಾಗ ಬರುವ ಕಣ್ಣೀರಿಗೆ ನಗುವ ನೀಡಿ ನಲಿದಾಡುವಾಗ ಪನ್ನೀರೆಂದು ಮರುಕಳಿಸಿ ಹಗುರ ಹೃದಯವ ಭಾರ ಮಾಡಿ ಮನದ ತುಂಬ...

ಗಗನ ಮುಟ್ಟುವ ಬಯಕೆ

ಮಾರ್ಚ್ ೨೭ ಕವನ ೧,೨೨೭ ವೀಕ್ಷಣೆ

ಬಡವಿ ನಾನು ಈ ಭೂಮಿಗೆ ಎಡವಿದೆ ಆಸೆಯ ಲೋಕಕೆ ಹೆಜ್ಜೆ ಹೆಜ್ಜೆಗೂ ಬಯಕೆಯೇ ಮನಸು ಕರಗಿದೆ ಕಾವ್ಯಕೆ ಮೊಗ್ಗಿಲ್ಲದ ಹೂವು ಅರಳಿದೆ ದಿಕ್ಕು ಕಾಣದೆ ಮನ ಸೋತಿದೆ ಚಂದರನ ಹತ್ತಿರ ಹೋಗಬೇಕೆ ಹಕ್ಕಿಯ ರೆಕ್ಕೆಯಾಗಿ ಹಾರಬೇಕೆ ಅಂಗಾಲು ಭೂಮಿಯ ಎದೆಗೆ ಅಪ್ಪಿದೆ...

ಕನಸಿನ ಹುಡುಗಿ

ಮಾರ್ಚ್ ೨೭ ಕವನ ೮೪೨ ವೀಕ್ಷಣೆ

ಬಿಳಿ ಬಟ್ಟೆ ಧರಿಸಿ ತುಟಿಗೆ ಬಣ್ಣ ಬಳಸಿ ಸದ್ದಿಲ್ಲದೇ ಹೆಜ್ಜೆ ಹಾಕುತ ಮನದ ದಾರಿಯಲಿ ಸಾಗುತ ಬರುತಿಹಳು ನನ್ನೆಡೆಗೆ ಕನಸಿನ ಹುಡುಗಿ ಬೆಳದಿಂಗಳ ಬಾಲೆ ಮುಡಿದಳು ಮಲ್ಲಿಗೆ ಮಾಲೆ ಭಾವನೆಗಳ ಕಣ್ಣಿನಲಿ ಕಾಣಿದಳು ಹೃದಯದ ಗಲ್ಲಿಯಲಿ ಬರುತಿಹಳು ನನ್ನೆಡೆಗ...

ನನ್ನ ಕಂದ

ಮಾರ್ಚ್ ೨೫ ಕವನ ೯೯೯ ವೀಕ್ಷಣೆ

ಮುದ್ದು ಮುದ್ದಾದ ಕಂದ ಮೊದಲ ದಿನದ ನೆನಪು ಚೆಂದ ಹೊಸ ಜಗಕೆ ನೀ ಬಂದಾಗ ನಕ್ಕು ನಕ್ಕು ನಲಿದಾಡಿದೆ ಮುದ್ದಾದ ಮುಖ ಕಂಡು ಮುತ್ತಿಟ್ಟು ಬೆರಗಾದೆ ಕರಳು ಕುಡಿ ನೀನು ಮನೆ ದೀಪ ಬೆಳಗಿದೆ ನೀ ಬಂದ ಹೊತ್ತಿಗೆ ಎಲ್ಲರ ಮನ ಸೇರಿದೆ ಮೊದಲ ಹೆಜ್ಜೆ ಇಡುವಾಗ ಗೆ...

ಬೇಸಿಗೆ

ಮಾರ್ಚ್ ೨೫ ಕವನ ೪೪೪ ವೀಕ್ಷಣೆ

ಬಂತು ಬೇಸಿಗೆ ನೋಡಿ ಬಿಸಿ ಬಿಸಿ ಕಾಡು ಬಿಡಿ ಬೆವರಿನಲ್ಲಿಯೇ ಸ್ನಾನ ಬಿಸಿಲಿನಲ್ಲೂ ಪಯಣ ಕರವಸ್ತ್ರದ ಕಪ್ಪು ವರ್ಣ ನೀರದಿಕೆಯಾಗುವುದು ಚೆನ್ನ ವಿದ್ಯುತ್ ಸಮಸ್ಯೆ ಅಣ್ಣ ಸೊಳ್ಳೆಯ ಕೆಂಪು ಬಣ್ಣ ಪಾನೀಯ ಕುಡಿಯುವ ಮುನ್ನ ಎಚ್ಚರವೆಂದು ಹೇಳುವರಣ್ಣ ಕಣ್ಣ...

ಹೇಳು ಕಾರಣ ?

ಮಾರ್ಚ್ ೨೫ ಕವನ ೪೪೮ ವೀಕ್ಷಣೆ

ನಾ ಸನಿಹ ಬಂದರೆ ದೂರವೇಕೆ ಸಾಗುವೆ ಪ್ರೀತಿ ನೀಡುವೆ ನಾನು ಬೆದವೆಂದೇಕೆ ಹೇಳುವೆ ಜೀವದ ಗೆಳತಿ ನೀನು ಏಕೆ ಮರೆತಿರುವೆ ಸಿರಿವಂತ ನಾನು ಹೃದಯದಿಂದ ಪ್ರೀತಿಸು ಮನ ಹೇಳಿದೆ ಸುಂದರ ನೆನಪಿನ ಅಲೆಗಳು ಬಂದು ಅಪ್ಪಳಿಸಿದೆ ನಾ ನಿನ್ನ ನೋಡುವಾಗ ನೀನೇಕೆ ಮರೆ...

ಕವಿತೆ..

ಮಾರ್ಚ್ ೨೧ ಕವನ ೬೬೧ ವೀಕ್ಷಣೆ

ಯಾರೋ ಬಡವರು ಬೆವರು ಸುರಿಸಿ ಮೈಯ್ಯ ದಣಿಸಿ ಕಲ್ಮಣ್ಣು ಹೇರಿ ಹಾಡು ಹಾಡುತ ಸುಖ ದು:ಖ ಹಂಚುತ ಒಡತಿಯ ನೆನಪಿಸಿ ಕಟ್ಟಿದರು ಬಾನಿನುದ್ದಕೆ ಕಟ್ಟಡದ ಗೋಪುರ ಕಲಾವಿದರು ಭಾವಗಳ ಬಣ್ಣ ಬಳಿದು ಹೊಸತು ರೂಪ ತಂದು ಕಣ್ಣಿಗೆ ಕ್ಷೇಮವಾಗಿ ಮನಸಿಗೆ ಮೌಲ್ಯವಾಗಿ...

ಬಣ್ಣ ಬಣ್ಣದ ಹುಡುಗಿ

ಮಾರ್ಚ್ ೧೯ ಕವನ ೪೯೯ ವೀಕ್ಷಣೆ

ಮನಮೋಹಿತೆ ಚೆಲುವ ಚಂದ್ರನ ಅರಗಿಣಿಯೇ ನಯನಗಳು ಕಂಡ ನಿನ್ನ ರೂಪವ ವರ್ಣಿಸಲೇ ನಗುವೆಂದು ಹೇಳುತ ನಕ್ಕಿದ ಆ ತುಟಿ ಕೆಂಪಾದವೇ ನಾಚಿಕೆ ಭಾವ ಮೂಡಿ ಕೆನ್ನೆ ಅರಳಿದ ಗುಲಾಬಿ ಕಂಡಿತೇ ಹೊಳೆಯುವ ಭಾವಗಳ ಆಗಸದ ನೀಲಿ ಬಣ್ಣ ಕಣ್ಣಲ್ಲಿ ಮೂಡಿತೇ ಮೆಲ್ಲನೆಯ ಮನಸ...

ಸ್ವಾಗತ

ಮಾರ್ಚ್ ೦೭ ಕವನ ೪೭೬ ವೀಕ್ಷಣೆ

ಪ್ರೀತಿ ತುಂಬಿದ "ಭಾರತ" ದಲ್ಲಿ ಕನಸು ತುಂಬಿದ "ಕರ್ನಾಟಕ"ದಲ್ಲಿ ಭಾವನೆ ತುಂಬಿದ "ಬೆಳಗಾವಿ"ಯಲ್ಲಿ ಮಾರ್ಚ್ ೧೧,೧೨,೧೩ ರಂದು "ವಿಶ್ವ ಕನ್ನಡ ಸಮ್ಮೇಳನ " ಆಯೋಜಿಸಲಾಗಿದೆ ಸರ್ವ ಕನ್ನಡಿಗರಿಗೂ ಒಂದುಗೂಡುವ ನಮ್ಮ ಈ ಕನ್ನಡ ಹಬ್ಬಕೆ ಆಗಮಿಸಿ ಯಶಸ್ವಿಯ...