ಬಯಕೆ
ಬಯಕೆಯ ಬೀಜವೊಂದು ಬೇರು ಬಿಟ್ಟಿದೆ ಗಟ್ಟಿಯಾಗಿ ಎದೆಗೆ ಅಂಟಿಕೊಂಡಿದೆ ಕಿತ್ತೆಸೆಯಲು ಬಾರದ ಪ್ರೀತಿಯ ಬಯಕೆಯಾಗಿದೆ ಹೂವಾಗಿ ಹಣ್ಣು ಕೊಡುವ ಕನಸು ಕಾಣಿದೆ ಬಳ್ಳಿ ಚಿಗುರಿದರು ಮೊಗ್ಗು ಕಾಣೆಯಾಗಿದೆ ಹಲವು ದಿನ ಕಳೆದು ಬಯಕೆಯ ಬಳ್ಳಿ ಗಿಡವಾಗಿ ಬೆಳೆದಿದ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
siddhkirti
ಬಯಕೆಯ ಬೀಜವೊಂದು ಬೇರು ಬಿಟ್ಟಿದೆ ಗಟ್ಟಿಯಾಗಿ ಎದೆಗೆ ಅಂಟಿಕೊಂಡಿದೆ ಕಿತ್ತೆಸೆಯಲು ಬಾರದ ಪ್ರೀತಿಯ ಬಯಕೆಯಾಗಿದೆ ಹೂವಾಗಿ ಹಣ್ಣು ಕೊಡುವ ಕನಸು ಕಾಣಿದೆ ಬಳ್ಳಿ ಚಿಗುರಿದರು ಮೊಗ್ಗು ಕಾಣೆಯಾಗಿದೆ ಹಲವು ದಿನ ಕಳೆದು ಬಯಕೆಯ ಬಳ್ಳಿ ಗಿಡವಾಗಿ ಬೆಳೆದಿದ...
ಹೊಸ ಕನಸು ಹೊತ್ತು ಸೂರ್ಯ ಬಂದ ನೋಡು ನವನವೀನ ಖುಷಿಯ ಸವಿಯಲು ಸಿಧ್ಧನಾದ ನೋಡು ದು:ಖವೆಲ್ಲ ಮರೆಸಿ ಮನಸು ಹಗುರಾಯಿತು ನೋಡುನೀಲ ಆಗಸ ತಲುಪುವಬಯಕೆ ಹುಟ್ಟಿದೆ ನೋಡು ಖುಷಿಯಾದ ಮನಸೊಂದುಬಳಿ ಬಂದಿದೆ ನೋಡು ಸ್ನೇಹದ ಬಂಧಕೆ ಹೆಜ್ಜೆ ಇಟ್ಟು ನೋಡು ಪ್ರೀತ...
ಗೋಡೆ ಬದಿಗೆ ಅಡುಗಿ ಏಕೆ ನಿಂತಿಹೆ ಕಾಡಿ ಬೇಡಿ ಪ್ರೀತಿ ಏಕೆ ಮಾಡಿದೆ ಮೋಸ ಬೇಡ ಪ್ರೀತಿಯಲ್ಲಿ ಏಕೆ ನಂಬಿದೆ ಹೃದಯ ಕದ್ದ ನಲ್ಲನೆ ಏಕೆ ಮಂಕಾದೆ ಭಾವನೆಯ ಬೀಜವ ಏಕೆ ಹುಟ್ಟಿಸಿದೆ ಬೇಡೆಂದರೂ ಬಳಿಗೆ ಏಕೆ ಬಂದಿಹೆ ಮರೆತಿರುವೆ ನನ್ನನು ಏಕೆ ಪ್ರೀತಿಸಿದೆ...
ನಾಚಿಕೆಯಲ್ಲೆನಿದೆ ಬಿಡಿ ಸ್ವಾಮಿ ಮೂರಕ್ಷರ ಮಾತ್ರ ದುಬಾರಿಯಾಗಿದೆ ಬಟ್ಟೆ ಹುಡುಗಿಯರಿಗೆ ಮಾತ್ರ ಪ್ರೀತಿ ತುಂಬಿರುವುದು ಹುಡುಗರಲ್ಲಿ ಮಾತ್ರ ಪ್ರೇಮಗೀತೆ ಹಾಡುವರು ಕಾಲೇಜಿನಲ್ಲಿ ಮಾತ್ರ ಮದುವೆ ಮಗು ಒಮ್ಮೆ ನೀಡುವ ಮೂರಕ್ಷರ ಮರೆತಿರುವರು ಮಾತ್ರ
ಬಜೇಟ ಬಂತು ಬಜೇಟ ಸರಕಾರ ತಂತು ಬಜೇಟ ನಾಡಿನ ಅಭಿವೃಧ್ಧಿಗೆ ಹಣದಲ್ಲಿರುವ ಬಜೇಟನೂರಕ್ಕಿಲ್ಲ ಬೆಲೆ ಈಗ ಕೋಟಿಯಲ್ಲಿದೆ ಖರ್ಚಿನ ವೇಗ ರಾಜಕಾರಣಿಗಳ ಆಶ್ವಾಸಣೆ ಕುಂದಿದೆ ಸತ್ಯದ ವಾಸನೆ ಸಿಂಹಾಸನ ಏರಿದೆ ಬಂಗಾರ ನಿಜ ರೂಪವೆ ಸ್ತ್ರೀಗೆ ಶೃಂಗಾರ ಸ್ವಾರ್ಥದ...
ನೀನಾಡದ ಮಾತು ನನ್ನಲ್ಲಿದೆ ನಿನ್ನಯ ಪ್ರೀತಿ ನನ್ನದಿದೆ ನೀನು ನನ್ನ ಜೀವ ನಾನು ನಿನ್ನ ಉಸಿರು ನೀನಾಡಿದ ಮಾತು ಮನಸಲ್ಲಿದೆ ನಿನ್ನಯ ಮೌನ ನನ್ನಲ್ಲಿದೆ ನೀನು ನನ್ನ ಪ್ರೀತಿ ನಾನು ನಿನ್ನ ಹೃದಯ
ಹುಣ್ಣಾಗುವ ಮೊದಲೆ ನೋವಾಗದು ಹೆಣ್ಣು ಹುಟ್ಟಿದರೇಕೆ ಈ ನೋವು ಹಣ್ಣು ಹೆಣ್ಣು ಒಂದಾಗದು ಹೆಣ್ಣು ಮುದುಡುವ ಹೂವು ಹೆಣ್ಣಿನ ಸಮಾನ ಹೊನ್ನಾಗದು ಹೊನ್ನು ಮೋಹಿಸುವ ಹುಣ್ಣು
ಬಯಕೆಯ ಬೀಜವೊಂದು ಬೇರು ಬಿಟ್ಟಿದೆ ಗಟ್ಟಿಯಾಗಿ ಎದೆಗೆ ಅಂಟಿಕೊಂಡಿದೆ ಕಿತ್ತೆಸೆಯಲು ಬಾರದ ಪ್ರೀತಿ ಬಯಕೆಯಾಗಿದೆ ಹೂವಾವಿ ಹಣ್ಣು ಕೊಡುವ ಕನಸು ಕಾಣಿದೆ ಬಳ್ಳಿ ಚಿಗುರಿದರೂ ಮೊಗ್ಗು ಕಾಣೆಯಾಗಿದೆ ದಿನ ಕಳೆದು ಬಯಕೆ ಬಳ್ಳಿ ಗಿಡವಾಗಿ ಬೆಳೆದಿದೆ ಮೊಗ್ಗ...
ಆ ನೋವೆಂಬ ಕತ್ತಲಲಿ ಸುಖವಾಗಿ ಹೊಳೆಯುವ ನಕ್ಷತ್ರ ನೀನು ಸದ್ದಿಲ್ಲದೇ ಚೆಲಿಸುವ ಮನದಲಿ ಮೋಡವಾದೆ ನೀನು ಪ್ರೀತಿಯ ಬೆಳಕಿನ ಹಸಿವನ್ನು ನೀಗಿಸಲು ಮೂಡಿದ ಚಂದ್ರ ನೀನು ಮನದ ಮಾತು ತಿಳಿಯಲು ಆಳ ಹೃದಯ ಹೊಂದಿದ ಕಡಲು ತೀರ ನೀನು ನೀಲ ಸ್ವಚ್ಚಂದ ಪ್ರೀತಿ ಭ...
ನೀನು ಕಾಯಿಸಿದೆ ಕಾಡಿ ಕೋಪಿಸಿದೆ ನಾನು ಸ್ನೇಹಿಸಿದೆ ಮೆಚ್ಚಿ ಪ್ರೀತಿಸಿದೆ ನೀನು ನಗಿಸಿದೆ ಮೆಲ್ಲಗೆ ಮುದ್ದಿಸಿದೆ ನಾನು ಹಾಡಿದೆ ಪ್ರೀತಿಯ ವರ್ಣಿಸಿದೆ ನೀನು ಆಡಿಸಿದೆ ಸರಸದ ಮೋಡಿ ಮಾಡಿಸಿದೆ ನಾನು ನಿನ್ನವಳಾದೆ ಜೀವದ ಪ್ರೇಯಸಿಯಾದೆ
ದುಃಖದಲಿ ಬರೆದ ನೋವಿನ ಅಕ್ಷರಗಳನು ಅಳಿಸಬಾರದೆ ನೊಂದ ಮನದ ಭಾವನೆಯ ಪುಟಗಳನ್ನು ತಿರುವುಬಾರದೆ ಕಣ್ಣೀರಲ್ಲಿಯೆ ಮುಳುಗಿದ ದಿನಗಳ ಪುಸ್ತಕ ಕಳೆಯಬಾರದೆ ನೋವಿನ ನೆನಪುಗಳ ಸಾಲಿನಲಿ ನೀರು ಬಿದ್ದು ಹರೆಯಬಾರದೆ ಪುಟಗಳು ತುಂಬಿ ಅದರ ಸ್ಥಾನ ಮೂಲೆ ತಿಳಿದರು...
ಸೃಷ್ಟಿ ಆಕಾಶ ತಿಳಿಯಾಗಿದೆ ಹೃದಯದಲ್ಲಿರುವ ಪ್ರೀತಿ ಹಾಗೆ ಮೋಡ ಕವಿದಿದೆ ಸ್ನೇಹ ಚಿಗುರಿದ ಹಾಗೆ ತಂಗಾಳಿ ಸೂಸಿದೆ ಮನ ಖುಷಿಯಿಂದ ತಂಪಾದ ಹಾಗೆ ಹಕ್ಕಿಗಲು ನಲಿದು ಹಾರುತಿವೆ ಮನದಾಸೆಯು ಹೊರಹೊಮ್ಮುವ ಹಾಗೆ ಮಿಡಿಯುವ ಹೃದಯ ಸೃಷ್ಟಿ ಎಷ್ಟು ಚೆನ್ನ ಎಂದ...