ಆಸೆ
ಮತ್ತೊಮ್ಮೆ ನನ್ನ ನೆನಪುಗಳು ನಿಜ ವಸ್ತುಗಳಾಗುವ ಆಸೆ ಚಿಕ್ಕವರಿದ್ದಾಗ ಆಡಿದ ಉಸುಕಿನಲಿ ಗೂಡು ಕಟ್ಟುವ ಆಸೆ ಬಣ್ಣ ಬಣ್ಣದ ಚಿಟ್ಟೆಯಾಗಿ ಫ್ರಾಕ್ಕು ತೊಟ್ಟು ಓಡುವ ಆಸೆ ನನ್ನ ಗೆಳತಿ ಸವಿಯ ಗಲ್ಲವ ಚಿವುಟಿ ನಗುವ ಆಸೆ ಊಟಕ್ಕೆಂದು ಕೈ ತೊಳೆದರೆ ಅಮ್ಮನ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
siddhkirti
ಮತ್ತೊಮ್ಮೆ ನನ್ನ ನೆನಪುಗಳು ನಿಜ ವಸ್ತುಗಳಾಗುವ ಆಸೆ ಚಿಕ್ಕವರಿದ್ದಾಗ ಆಡಿದ ಉಸುಕಿನಲಿ ಗೂಡು ಕಟ್ಟುವ ಆಸೆ ಬಣ್ಣ ಬಣ್ಣದ ಚಿಟ್ಟೆಯಾಗಿ ಫ್ರಾಕ್ಕು ತೊಟ್ಟು ಓಡುವ ಆಸೆ ನನ್ನ ಗೆಳತಿ ಸವಿಯ ಗಲ್ಲವ ಚಿವುಟಿ ನಗುವ ಆಸೆ ಊಟಕ್ಕೆಂದು ಕೈ ತೊಳೆದರೆ ಅಮ್ಮನ...
ನೀರ್ಜಿವಿ ಆಗಬೇಕಿತ್ತು ನಾನು ನೀರ್ಜಿವಿ ಸಹನೆ ಶಾಂತಿ ತಿಳಿಯಬೇಕಿಲ್ಲ ದ್ವೇಷದ ಕಿಚ್ಚಿಗೆ ಹೆದರಬೇಕಿಲ್ಲ ಪ್ರೀತಿಯ ಜಾಲಕೆ ಸಿಲುಕಬೇಕಿಲ್ಲ ಭಾವನೆಗಳ ಸಾಗರದಿ ಮುಳುಗಬೇಕಿಲ್ಲ.. ದು:ಖವೆಂದು ನೋದಬೇಕಿಲ್ಲ ಸಂಬಂಧ ಸಂತೆಯಲಿ ಕಳೆಯಬೇಕಿಲ್ಲ ಹಣ ಹಣವೆಂದು...
ಮನಸ್ಸೆ ಓ ಮನಸ್ಸೆ ನಿನ್ನಲ್ಲೇಕೆ ಮೌನ ?? ಮಾತನಾಡು ನೀನು ಮುದ್ದಾಡಿ ಮಲ್ಲಿಗೆಯಾಗು ಮುದುಡದಿರು ಮನಸ್ಸೆ ಮಧುವನದ ಹೂ ಆಗಿರು ಮೌನ ಒಪ್ಪದು ಮನಸ್ಸು ಹಗುರಾಗದು ನೀ ನಕ್ಕಾಗ ತಾನೆ ಭೂಮಿ ಸುಂದರ ಕಾಣುವುದು ಮೌನ ಬಿಡು ಮಾತನಾಡು ವೇದನೆ ಮರೆತುಬಿಡು ಮೌನ...
ಕಾಯುವೆ ನಿನಗಾಗಿ ಗಡಿಯಾರದ ಮುಳ್ಳಾಗಿ ಚಂದ್ರಮನ ಜೊತೆಗೆ ಬೆಳಂದಿಗಳ ಬೆಳಕಾಗಿ ನೀ ಬರುವ ವೇಳೆಯಲಿ ರಂಗೋಲಿಯ ಬಣ್ಣವಾಗಿ ಸ್ವಾಗತಿಸುವೆ ನಿನ್ನ ಇಂಪಾದ ಕೋಗಿಲೆಯಾಗಿ ಅಲಂಕರಿಸುವೆ ನನ್ನ ಶಿಲ್ಪಿಯ ಶಿಲೆಯಾಗಿ ಮುಖ ತುಂಬ ನಗುವು ಅರಳಿದ ತಾವರೆಯಾಗಿ ಕೊರಳ...
ನ್ಯಾಯ ನೀಡುವರೆ ಅನ್ಯಾಯ ಎಸೆದಾಗ ನ್ಯಾಯಕ್ಕೇನು ಬೆಲೆ ? ವಕೀಲರಿಗಿದೆಯೇ ತಲೆ ? ಚಿಕ್ಕ ತಪ್ಪು ನಡೆದರೂ ದೊಡ್ಡ ಬೆಟ್ಟ ತೋರಿಸಿದಾಗ ಎಲ್ಲಿರುವುದು ಕ್ಷಮೆ? ಸಾರ್ವಜನಿಕರಲ್ಲೇಕೆ ತಾಳ್ಮೆ ? ದಿನವಿಡಿ ನಡೆಸಿದ ರಸ್ತೆತಡೆ ಜನರಿಗೆ ಶಿಕ್ಷೆ ಬಿರುಬಿಸಿಲನ...
ಕಣ್ಣೀರ ಹನಿಯಲ್ಲಿ ನೆನೆದ ನೆನಪುಗಳು ಮೆತ್ತನೆಯ ರೆಪ್ಪೆಯಲ್ಲಿ ಅಪ್ಪಿದ ನೆನಪುಗಳು ಕಣ್ಣು ಮುಚ್ಚಿ ಕುಳಿತಲ್ಲಿ ಮುತ್ತಿವೆ ನೆನಪುಗಳು ನೆನೆದವರ ಮನದಲ್ಲಿ ಮನೆ ಮಾಡುವ ನೆನಪುಗಳು ಸುಂದರ ಮಧುರ ಸುಮಧುರ ಕ್ಷಣ ಕ್ಷಣ ನಗಿಸುವ ಆ ಸವಿ ನೆನಪುಗಳು
ನೀನಿಲ್ಲದ ಎನಗಿಲ್ಲ ಈ ಭೂಮಿ ಸುಂದರ ಸೌಭಾಗ್ಯವಿಲ್ಲದ ಸಿಂಧೂರ ನೀನೆ ನನಗೆಲ್ಲ ಅರಶಿನದ ದಾರ ಸುತ್ತು ಕಾಲುಂಗುರು ಬೆಳ್ಳಿ ಬಂಗಾರ ನೀನಿಲ್ಲದೆ ಎನಗಿಲ್ಲ ಮನಸ್ಸಿನ ಶಾಂತಿ ಜೀವನದಲ್ಲಿಲ್ಲ ಕಾಂತಿ ನೀನೆ ನನಗೆಲ್ಲ ಸ್ವರ್ಗ ಸಂಸಾರ ಪ್ರೀತಿಯ ಹಂದರ ಮಮತೆಯ...
-ಹಳ್ಳಿಯ ಸೊಗಸು- ಕೋಳಿ ಕೂಗಿನಿಂದ ಶುರುವಾಗುವ ಬೆಳಕು ಸೂರ್ಯೋದಯ ಮೊದಲೇ ಓಡಿಸುವವರು ಕೊಳಕು ರಂಗವಲ್ಲಿ ಬಿಡಿಸಿದರೆ ಮನೆ ಥಳಕು ಬಳಕು ರೊಟ್ಟಿ ಪಲ್ಲೆ ಮೊಸರು ಮುಂಜಾನೆ ತಿಂಡಿ ಕುಡಿಯುವರು ಹಸಿಹಾಲು ಎರಡೆರಡು ಗಿಂಡಿ ಥಟ್ಟನೆ ಬಡಿಯುವರು ಸಗಣಿಯ ಉಂಡೆ...
ಹೊಟ್ಟೆಗಿಲ್ಲ ವೇಳೆ ಸುರಿಯುವುದು ಚಿಂತೆಗಳ ಮಳೆ ಮುಖದ ಮೇಲಿಲ್ಲ ಮಮತೆಯ ಕಳೆ ಮಾಲಿನ್ಯದಿಂದ ನಶಿಸಿದೆ ಹಳ್ಳಿಯ ಬೆಳೆ ಸಂಬಂಧಗಳಲ್ಲೂ ನೋಡುವರು ವಾಸ್ತು ಚಿಕ್ಕ ಚಿಂದಿ ಬಟ್ಟೆಗಳೆ ಶಿಸ್ತು ಹಣವೇ ಪ್ರೀತಿಯ ವಸ್ತು ವಾರಕ್ಕೊಂದು ಪಾರ್ಟಿ ನೈಟ್ ಮಸ್ತು ದಾ...
ಕವನವೆಂದರೆ ಕವನದಲ್ಲಿರುವ ಅವಳು ಪದಗಳನ್ನು ಕೂದಲೆಳೆಯೆಂದು ತಿಳಿದು ಬೆಳೆಸಿದವಳು ಪ್ರಾಸಗಳೆಂಬ ನಯನಗಳಿಂದ ಸೆಳೆಯುವವಳು ಭಾವನೆಗಳ ಜೊತೆ ಬೆರೆತವಳು ಕಲ್ಪನೆಯನು ಕವನವೆಂದು ಬರೆದವಳು ಹೃದಯದ ಪುಟವ ಕೆಲ ಶಬ್ದಗಳಲಿ ಅಲಂಕರಿಸುವವಳು ಪದಗಳ ಕೈ ಬೆರಳಿನಿಂ...
ಕಳೆದು ಹೋಗಿವೆ ಆ ದಿನಗಳು ನೆನಪುಗಳು ಕಲೆಯಾಗಿ ಮೂಡಿವೆ ಗೆಳೆಯ ನಿನ್ನ ಮಾತುಗಳು ಶಬ್ದಕೋಶವಾಗಿ ಉಳಿದಿವೆ ಜೊತೆಗೆ ನೀನಿರುವಾಗ ಸಾಧನೆಗಳು ಲೋಕಲ್ ಬಸ್ಸಿನ ಕಿಟಕಿಯಂತಿವೆ ಆ ಕಿಟಕಿಯಿಂದಲೆ ಕಾಣುವ ಕನಸುಗಳು ನಡು ದಾರಿಯಲ್ಲಿಯೇ ಕರೆದಿವೆ ತಣ್ಣನೆ ಸೂಸು...
ಕಂಡ ಕಂಡವರನ್ನ ಕಂಡಿದ್ದೆ ಕೆಂಡದಲ್ಲಿ ಅರಳಿದ ಸಂಪಿಗೆಯನ್ನ ಸಂಪಿಗೆಯಲ್ಲಿರುವ ಸುವಾಸನೆಯನ್ನ ಸುವಾಸನೆಯಲಿ ಮುಳುಗಿ ನಗುವವರನ್ನ ಕಂಡಿದ್ದೆ ಕಂಡ ಕಂಡವರನ್ನ ಕಂಡಿದ್ದೆ ಕೆಂಪಗೆ ಕಂಡರು ಕೆಟ್ಟವರಿರುವುದನ್ನ ಕೆಟ್ಟವರಲ್ಲಿಯ ದ್ವೇಷದ ಕೆಂಡವನ್ನ ಕೆಂಡದಲ...