ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / SiddhKirti
S

SiddhKirti

siddhkirti

೧೪೮ ಲೇಖನಗಳು ೧,೧೪,೮೦೨ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಕನ್ನಡದ ದೀಪ ಬೆಳಗಲಿ

ಮೇ ೨೫ ಕವನ ೧,೪೦೯ ವೀಕ್ಷಣೆ

ಎಕ್ಕಡ ಎನ್ನಡವಾಗಿದೆ ನಮ್ಮಿ ಕನ್ನಡ ಕನ್ನಡದ ಕನ್ನಡಿಯಾಗಲಿ ಕರುನಾಡ ಕನ್ನಡ ಉಸಿರ ಉಸಿರಲಿ ಹಸಿರಾಗಲಿ ಕನ್ನಡ ಎದೆ ಬಡಿತವು ಹೇಳಲಿ ಕನ್ನಡ ಆಲಿಸುವ ಮನಕೆ ಕೇಳಲಿ ಇಂಪಾದ ಕನ್ನಡ ಕಣ್ಣಿನ ಜೊತೆಯಾಗಿ ಕಣ್ಣಾಗಲಿ ಕನ್ನಡ ರಕ್ತವಾಗಿ ಹರಿಯಲಿ ದೇಹದಲಿ ಕನ್ನ...

ಜನುಮದಾತರು

ಮೇ ೧೪ ಕವನ ೧,೦೩೩ ವೀಕ್ಷಣೆ

ಅಳುತ ಬರುವೆ ನಾನು ನಕ್ಕು ನಲಿದಿರಿ ನೀವು ಬೆತ್ತಲೆ ಇದ್ದ ನನಗೆ ಬಣ್ಣದ ಬಟ್ಟೆ ನೀಡಿದರಿ ನೀವು ನಕ್ಕರೆ ನಾನು ನಗುವಿರಿ ನೀವು ಅತ್ತರೆ ನಾನು ಅಳುವಿರಿ ನೀವು ಮುಟ್ಟಿದರೆ ನಾನು ಮುದ್ದಾಡುವಿರಿ ನೀವು ಹಾಸಿಗೆ ಒದ್ದೆಯಾದರೆ ಬೈಯ್ಯದೆ ಬದಲಿಸುವಿರಿ ನೀ...

ಅಳುವ ಮನಸ್ಸು

ಮೇ ೧೪ ಕವನ ೧,೧೯೫ ವೀಕ್ಷಣೆ

ಕಂದಮ್ಮನ ಬೆಳೆಸುತ್ತಿರುವ ಅಮ್ಮನ ಗರ್ಭಕೋಶದಲಿ ನಲಿದಾಡುತಿದೆ ಕೂಸು ಜಗವ ಕಾಣುವ ಬಯಕೆಯಲಿ ಕನಸಿನ ಗೋಪುರ ರಚಿಸಿದೆ ಅಮ್ಮನ ಹೃದಯದಲಿ ಹಾಗೆನ್ನುವೆ ಹೀಗೆನ್ನುವೆ ಸಂತಸದ ಗಳಿಗೆಯ ಕಾಯುವೆ ಕಂದಮ್ಮನ ಆಡಿಸುವ ಲಾಲಿ ಹಾಡು ಕೇಳಿಸುವ ಆಸೆಗಳ ದೀಪ ಬೆಳಗುತಿ...

ಬಯಕೆ

ಮೇ ೧೪ ಕವನ ೧,೦೭೩ ವೀಕ್ಷಣೆ

ಬೆಳೆ ಇಲ್ಲದೆ ಬರುಡಾಗಿದೆಮಳೆ ಇಲ್ಲದೆ ಮರುಳಾಗಿದೆ ಬೆಳೆ ಮಳೆ ಬಂದರೆ ಅಲ್ಲವೇ ಕಳೆ ಬರುವುದು ಜನನಿಯ ಮೊಗಕೆ ನಗುವೆಲ್ಲಿ ! ಖುಷಿಯೆಲ್ಲಿ ಮೌನ ತುಂಬಿದೆ ಎದೆಯಡಿಯಲಿ ಬಯಸಿ ಬೆಂದಿದೆ ಕನಸು ಕಂಡು ನೊಂದಿದೆ ನನಸಾಗುವ ಛಲವೆಲ್ಲಿ ಬಂಜೆಯ ನೋವಿದೆ ಹೃದಯಾಳ...

ಭಾವ..

ಮೇ ೧೪ ಕವನ ೧,೦೬೪ ವೀಕ್ಷಣೆ

ಕಾಯುವ ಮನಕೆ ಕತ್ತಲೆಯ ಪಾಡು ಬಯಕೆಯ ಮನಕೆ ಬೆಳಗುವ ಹಾಡು ಕತ್ತಲೆಯ ಪಾಡಿಗೆ ಬೆಳಗುವ ಹಾಡಿಗೆ ಮನದ ಮನೆಯಲ್ಲಿರಬೇಕು ದೀಪದ ನಾಡು

ಉಳಿಸಿರಿ ಹೆಣ್ಣು ಕಂದಮ್ಮನ ಜೀವ

ಮೇ ೦೯ ಕವನ ೨,೫೭೬ ವೀಕ್ಷಣೆ

ಹೆಣ್ಣು ಹೆಣ್ಣೆಂದರೆ ಕೊರಗುವಿರೇಕೆ ನೀವಿಂದು ಈ ಹೆಣ್ಣೆ ಅಲ್ಲವೇ?ನಿಮಗೆ ಜನ್ಮ ನೀಡಿದವಳು ಮರೆಯದಿರಿ ನೀವು ಭೂಮಿ ತಾಯಿಯ ಹೆಣ್ಣೆಂದು ಮಮತೆಯ ಮಡಿಲಲಿ ಸಾಕುತಿರುವಳು ಜಗದ ಜೀವಿಗಳನು ಕ್ರೋಧಿಯಾದರೆ ಅವಳು ಕೊಲೆಗಾರನನ್ನೆ ಕೊಲ್ಲಬಲ್ಲಳು ಪೂಜಿಸುವ ತಾಯ...

ಬರದ ಜ್ವರ ಬಿಡಿಸು ಬಾ ಮಳೆರಾಯ

ಮೇ ೦೫ ಕವನ ೭೨೨ ವೀಕ್ಷಣೆ

ಬೇಸಿಗೆಯ ದಿನಗಳಿವು ಬರಗಾಲದ ಕ್ಷಣಗಳಿವುಮಳೆ ಬೆಳೆ ಇಲ್ಲದೆ ಬತ್ತಿದೆ ನೆಲವು ಸೂರ್ಯನ ತಾಪಕೆ ಕರಗಿವೆ ಹೊಳೆ ಕೆರೆಯು ಕುಡಿಯಲು ನೀರಿಲ್ಲ, ಬೆಳೆಯಲು ಮಳೆಯಿಲ್ಲ ಬೆಳೆ ಇಲ್ಲದೆ ಧನ ಧಾನ್ಯಗಳಿಲ್ಲ ಹಸಿದ ಹೊಟ್ಟೆಯಲಿ ಹಳಸಿದೆ ಅನ್ನವೆಲ್ಲ ಕೊಳೆ ಬಟ್ಟೆ ತ...

‎* ಬೆಳಗುವ ದೀಪ *

ಏಪ್ರಿಲ್ ೧೯ ಕವನ ೨,೪೫೭ ವೀಕ್ಷಣೆ

ಬೆಳಗುವಾ ಬೆಳಗುವಾ ಬೆಳಗುವ ದೀಪಕಿತ್ತೆಸೆವ ಕೊಳೆಯಕೆತ್ತಿಸುವ ಕಲೆಯಸಂಸ್ಕ್ರತಿಯ ದೀಪ ಬೆಳಗುವಾಬೆಳೆಸುವ ಪ್ರೀತಿಯಸೆಳೆಯುವ ಸತ್ಯವಸಂಬಂಧದ ದೀಪ ಬೆಳಗುವಾಕರುನಾಡು ಕಳೆಯಕವಿಬನದ ಮನವಸಾಹಿತ್ಯ ದೀಪ ಬೆಳಗುವಾಜಯಿಸುವ ಶಾಂತಿಯ ಅಳಿಸುವ ಅಹಿಂಸೆಯದಿವ್ಯ ಭಾ...

ಭಾರತಾಂಬೆ

ಜನ ೨೫ ಕವನ ೧,೯೪೯ ವೀಕ್ಷಣೆ

ಬರೆಯಬೇಕೆಂದೆ ನಾನೊಂದು ಕವನ ಮುಂಜಾನೆಯಲಿ ಭಾವದ ಕುಸುಮ ಅರಳಿದ ದಿನವಾಗಲಿ ಭಾರತಾಂಬೆಯ ಮಡಿಲಿಗೆ ಮತ್ತೆ ಮಹಾತ್ಮರು ಹುಟ್ಟಿ ಬರಲಿ ನಾನು ನನ್ನ ಸ್ವಾರ್ಥ ತೊಲಗಿ ನಾವು ಎಂಬುದಾಗಲಿ ಜಾತಿ ಭೇದ ಬೇಡ ನಮಗೆ ನಾವೆಲ್ಲರೂ ಒಂದಾಗಲಿ ಸಂಸ್ಕ್ರತಿ ಸಂಗಾತಿಯ ಜ...

ಮರೆಯಲಾರೆ

ಜನ ೨೪ ಕವನ ೧,೧೬೯ ವೀಕ್ಷಣೆ

ಮರೆಯಲಾರೆನು ಮರೆಯದನ್ನ ಮರೆ ಮರೆ ಎಂದರೆ ಮರಣ ಹೊಂದೆನು ಮನದಿ ಮೂಡಿದೆ ಮೌನವೇದನೆ ಮರೆಯನೆಂದರೆ ಮರೆವೆನು ಮನಸ್ಸಿನಾಳದಿ ಪ್ರೀತಿ ಪ್ರೇಮ ಮನೆ ಕಟ್ಟಿದೆ ನಾ ಹೇಗೆ ಮುರಿಯೆನು ಮಂಗಲದಿ ಮಾಂಗಲ್ಯವಾಗಿದೆ ಮಾಂಗಲ್ಯವ ಹೇಗೆ ಮರೆಯೆನು ಮರವಾಗಿ ಬೆಳೆದ ಬಂಧನ...

ಹೈಸ್ಕೂಲ ಹುಡುಗನ ಲಾಲಿ ಹಾಡು

ಜನ ೨೨ ಕವನ ೧,೮೪೦ ವೀಕ್ಷಣೆ

ಜೋ ಜೋ ಜೋ ಜೋ ಜೋ ಜೋ ರಾತ್ರಿ ಹೊತ್ತ ಆಗೇತಿ ಕಣ್ಣು ಮುಚ್ಚು ನನ್ನ ಮಗನ ಕನಸಾಗ ಐಶ್ವರ್ಯ ಬರತಾಳ ಕಣ್ಣು ಹೊಡೆದು ನಿನ್ನ ಮಲಗಸ್ತಾಳ ಜೋ ಜೋ ಜೋ ಜೋ ಜೋ ಜೋ ಸಚಿನ ತೆಂಡುಲ್ಕರ್ ಕ್ರಿಕೆಟ್ ಕಲಸ್ತಾನ ಕ್ಯಾಪ್ಟನ್ ಧೋನಿ ಹೇರಸ್ಟೈಲ್ ಮಾಡೋದು ಹೇಳ್ತಾನ ಪಿ...

ನಮ್ಮ ರೈತ

ಜನ ೨೦ ಕವನ ೫೨೧ ವೀಕ್ಷಣೆ

ಬಿಸಿಲೆನ್ನದೆ ಮಳೆಯೆನ್ನದೆ ಹಸಿವ ತಡೆದು ಬದುಕುವರು ಆಯಾಸವೆಂದು ಬೆವರು ಸುರಿಸಿಬೇಸಗಿಯಲಿ ಕಣ್ಣೀರು ಹರಿಸಿ ಊಳುವ ನೆಲ ಕಂಡಾಗ ಹಸಿರು ರೈತನ ದೇಹದಲಿ ಕೇಳಿತ್ತು ಉಸಿರು ಹರಕು ಬಟ್ಟೆ ಮುರುಕು ಮನೆ ಊಟದಲ್ಲಿ ಮೊಸರು ಕೆನೆ ಸಾಲ ಒಂದೆ ಇವರ ಚಿಂತೆ ಆದ್ರ...