ಈ ಜೀವನ..
ಸುಳ್ಳು ಸಾವಿನ ನಡುವಿನ ಜೀವನ ಚಿಂತೆಯೆಂಬ ಚಿತೆಯನ್ನು ಸುಡುವುದುಚೆಲ್ಲಾಪಿಲ್ಲಿಯಾದ ಮನಸ್ಸಿನ ಭಾವನೆ ನೀರ್ಜೀವವಾದ ಕಲ್ಲಿನ ಜೀವದ ಹಾಗಿರುವುದು ಒಬ್ಬಂಟಿಯಾಗಿ ಅಲೆಯುವ ಜೀವ ಪ್ರೀತಿ ಸಂಬಂಧದಲ್ಲಿ ವಿಷವನ್ನು ಉಣಿಸುವುದು ಕೈ ಬರಹದಿಂದ ಮುಗಿಯಲಾಗದ ಪು...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
siddhkirti
ಸುಳ್ಳು ಸಾವಿನ ನಡುವಿನ ಜೀವನ ಚಿಂತೆಯೆಂಬ ಚಿತೆಯನ್ನು ಸುಡುವುದುಚೆಲ್ಲಾಪಿಲ್ಲಿಯಾದ ಮನಸ್ಸಿನ ಭಾವನೆ ನೀರ್ಜೀವವಾದ ಕಲ್ಲಿನ ಜೀವದ ಹಾಗಿರುವುದು ಒಬ್ಬಂಟಿಯಾಗಿ ಅಲೆಯುವ ಜೀವ ಪ್ರೀತಿ ಸಂಬಂಧದಲ್ಲಿ ವಿಷವನ್ನು ಉಣಿಸುವುದು ಕೈ ಬರಹದಿಂದ ಮುಗಿಯಲಾಗದ ಪು...
ನನ್ನದೇ ಆದ ಲೋಕವನ್ನು ಸೃಷ್ಟಿಸಿದೆ ನಾನು ಮನಸ್ಸೆಂಬ ಶಿಲೆಯನ್ನು ಕೆತ್ತಿದೆ ನೀನು ಭಾವನೆಗಳ ಮನೆಯನ್ನು ಕಟ್ಟಿದೆ ನಾನು ಸ್ನೇಹವೆಂಬ ಬೀಜವನ್ನು ಬಿತ್ತಿದೆ ನೀನು ಪ್ರೀತಿಯೆಂದು ತಿಳಿದು ಬೆಳೆಸಿದೆ ನಾನು ಸಂಬಂಧವನ್ನು ಅರಿಯದೆ ಆಗಲಿದೆ ನೀನು ನೆನಪಿನ...
ನನ್ನ ಪ್ರಿಯನ ಕಣ್ಣಿನಲ್ಲಿ ಕೋಪ ನೋಡಿದಾಗ ಪ್ರೀತಿಯು ಬಚ್ಚಿಟ್ಟುಕೊಂಡು ಕುಳಿತಿದೆ . ನನ್ನ ಪ್ರಿಯನ ಮನಸ್ಸಲ್ಲಿ ನೋವು ಉಂಟಾದಾಗ ಪ್ರೀತಿಯೇ ನೆನಪಿನ ಕಾಣಿಕೆಯಾಗಿದೆ ನನ್ನ ಪ್ರಿಯನ ಮನ ಮುಗ್ಧವಾದಾಗ ಸಂಗಾತಿಯ ಜೊತೆ ಚೆಲ್ಲಾಟವಾಗಿದೆ ನನ್ನ ಪ್ರಿಯನ ಹ...
* ಹುಡುಗಿ ಹೊಡೆದಳು ಕಣ್ಣು ನಾ ಹತ್ತಿದೆ ಬೆನ್ನು ಅವಳು ಅಂದಳು ಚಿನ್ನು ಬಾ ಹೋಗೋಣ ಶಾಪಿಂಗ ಇನ್ನು.. * ಕದ್ದು ನೋಡ್ಯಾಳ ಕನ್ನಡಿಯಾಗಿಂದ ಮುದ್ದು ಮಾಡ್ಯಾಳ ಕನಸಾಗಿಂದ ನಕ್ಕು ನಾಚ್ಯಾಳ ಮೊಗದಾಗಿಂದ ಪ್ರೀತಿ ಮಾಡ್ಯಾಳ ಹೃದಯಾಗಿಂದ.. * ಸ್ನೇಹದ ಬಲ್ಲ...
ಹಾಸ್ಟೇಲನಲ್ಲಿರುವ ಹುಡುಗಿಯರಿಗೆ ಹಗಲಾಗಲಿ ಇರುಳಾಗಲಿ ಕನಸು ಕಾಣುವ ಹಂಬಲವಿರುತ್ತದೆ. ಒಬ್ಬರೆ ಕುಳಿತರು ನಗುವರು, ಮಾತನಾಡುವರು,ನಾಚುವರು ಮತ್ತು ಭಾವನೆಗಳೊಂದಿಗೆ ಆಟವಾಡುವರು. ಯಾವ ಹೊತ್ತಿಗೆ ಯಾವ ಹುಡುಗ ಅವರ ಮನದಲ್ಲಿ ನೆಲೆಸುವನೊ ತಿಳಿಯದು. ಕಿ...
ಲೈಫು ಇಷ್ಟೇನೆ... ಹುಡುಗಿ ಹಿಂದೆ ಸುತ್ತಾಡೋಕೆ ಬೈಕು ಒಂದು ಇದ್ದರೆ ಸಾಕು ಶಾಪಿಂಗ ಅಂತಾ ಮಾಲು ತಿರುಗಿರಿ ಲೈಫು ಇಷ್ಟೇನೆ... ಹುಡುಗಿ ಲೋಫರು ಅಂದು ಕೊಂಡ್ರು ಹುಡುಗನಿಗ ಚಪ್ಪಲ ತೋರಿಸಿ ಬಿಟ್ರು ಹಾಳುಬುಧ್ಧಿ ಬಿಡೊದಿಲ್ಲ ಅವನದು ಲೈಫು ಇಷ್ಟೇನೆ.....
ಎಲ್ಲರಿಗೂ ಇರುವುದು ಒಂದೇ ಹುಚ್ಚು ಆಧುನಿಕ ಕಾಲದ ಮೊಬೈಲ್ ಹುಚ್ಚು ಊಟ ನಿದ್ರೆ ಮಾಡದೆ ಕಷ್ಟಪಡುವರಿಲ್ಲಿಮೆಸೇಜ್ ಫೋನಿನಿಂದ ಹಾಳಾಗುವರಿಲ್ಲಿಹುಡುಗ ಹುಡುಕಿದ ಹುಡುಗಿ ನಂಬರ ಫೋನ ಹಚ್ಚುವುದೇ ಅವನ ಆತುರ ಅವಳ ಬೈಗುಲ್ ಅವಳಿಗಿಂತ ಸುಂದರಕಾಲೇಜ್ ಹುಡುಗ...
ಮರೆಯಲಾರೆನು ಆ ಸವಿ ದಿನಗಳು ನೆನಪನ್ನು ಕಾಡುವ ಆ ಹಳೆ ದಿನಗಳು ಶಾಲೆಯಲ್ಲಿದ್ದ ಆ ಗೆಳತಿಯರು ನಗು ನಗುತಾ ಕಳೆದ ಆ ಸವಿದಿನಗಳು ಆಡುವಾಗ ಕಾಲು ಜಾರಿ ಬಿದ್ದು ನೋವಾದರೂ ನಗುತ ಏಳಿದ್ದೆಪಾಠ ಕಲಿಯುವಾಗ ನಿದ್ದೆ ಬಂದು ತೂಕಡಿಸಿ ಗೋಡೆ ಬಡಿದು ಕೊಂಡಿದ್ದೆ...
ಆ ಹಳೆ ನೆನಪುಗಳು ಇಂದು ಮಾತಾಗಿ ಬಂದವು.ಈ ಕಾಗದಕ್ಕೆ ಹೊಸ ರೂಪ ತಂದವು .ಚಿಕ್ಕವರಿದ್ದಾಗ ಶಾಲೆಯಲ್ಲಿನ ಆ ಹಳೇ ನೆನಪುಗಳೇ ಇವತ್ತು ಹೊಸ ನಗುವಿನ ಉಲ್ಲಾಸ ನೀಡಿದವು .ಶಾಲೆಯ ಎಲ್ಲ ಮಕ್ಕಳಿಗೆ ಗಾಂಧಿ ಜಯಂತಿ ಎಂದರೆ ಬಲು ಹಿಗ್ಗು .ಒಂದು ತಿಂಗಳ ಮುಂಚಿತ...
ನನ್ನ ಕನಸಿನ ಮನಸ್ಸಿನ ಗೆಳೆಯ ನೀನು ನೀನಿಲ್ಲದೆ ಬದುಕಲಾರೆನು ನಾನು ..ಮುಗ್ಧ ಮನಸ್ಸಿನ ಹೃದಯ ನಿನ್ನದು ಕಾಡಿಸಿ ಪ್ರೀತಿಸುವ ಮನಸ್ಸು ನನ್ನದು ..ಜೋಕೆಯಾಗಿ ನಗಿಸುವ ಮಾತು ನಿನ್ನದು ನಗುವಲ್ಲಿ ಅಳಿಸುವ ವಾಕ್ಯ ನನ್ನದು..ನನಗಾಗಿ ಉಸಿರಾಡುವ ಉಸಿರು ನ...
ಮೃದು ಮನಸಲಿ ಮಧುರ ಕನಸಲಿ ಗೆಳತಿ ನೀನು ಜೊತೆಯಲಿ ಬಂದೆ ಮಂದಹಾಸ ಬೀರಿ ಮೌನದ ತದಿಗೆಯಾಗಿ ಗೆಳತಿ ನೀನು ಮುದ್ದಾಡಲು ಬಂದೆ ಸ್ನೇಹ ಸುಖದಲಿ ಹೃದಯ ಕದ್ದು ಗೆಳತಿ ನೀನು ಪ್ರೀತಿಸಲು ಬಂದೆ ಸುಂದರ ವರ್ಣದ ಜಿಂಕೆಯ ನೋಟದಲಿ ಗೆಳತಿ ನೀನು ಮಿರುಗುತ ಬಂದೆ ಸ...
___LINK_OPEN_href="http://4.bp.blogspot.com/_Nke1Q0QgLLo/S821P46ZLvI/AAAAAAAABgU/SxLHesEO140/s1600/Sam-_autumn_snow.jpg" onblur="try {parent.deselectBloggerImageGracefully();} catch(e) {}"___ ಸೃಷ್ಟಿ ಎ...