ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / SiddhKirti
S

SiddhKirti

siddhkirti

೧೪೮ ಲೇಖನಗಳು ೧,೧೪,೮೦೨ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ನಗುವೊಂದಿದ್ದರೆ..

ಜನ ೨೯ ಕವನ ೪೮೯ ವೀಕ್ಷಣೆ

ನಗುವೊಂದಿದ್ದರೆ ಸಾಕುಬಾಳಾಗುವುದು ಬೆಳಕುಮೊಗದಲಿ ನಗುವಿದ್ದರೆಅರಳುವುದು ಮನಸುಕಾಣುವುದು ಕನಸುಜೀವನ ನನಸುಮೊಗದಲಿ ನಗುವಿದ್ದರೆವೀಣೆಯು ಬಾರಿಸಿದಂತೆಬಯಕೆಯು ಚಿಗುರಿದಂತೆಜೀವನ ಹೊಳೆದಂತೆಮೊಗದಲಿ ನಗುವಿದ್ದರೆದು:ಖವೆಲ್ಲ ಮಾಯವುಖುಷಿಯೆಂಬ ತಾಣವುಸಂಗೀ...

ಪ್ರೀತಿಯ ಕನಸು

ಜನ ೨೯ ಕವನ ೬೬೦ ವೀಕ್ಷಣೆ

ಚೆಂದಾದ ಕನಸೊಂದು ಕಂಡಿದ್ದೆ ಚಂದ್ರನ ಬಳಿಗೆ ನಾ ಹೋಗಿದ್ದೆ ಬೆಳ್ಳಿ ರಥದಲಿ ಕುಳಿತಿದ್ದೆ ನಕ್ಷತ್ರದ ಹಾಗೆ ಹೊಳೆದಿದ್ದೆ ಮೋಡಕ್ಕೆ ಬಣ್ಣ ಬಳಿದಿದ್ದೆ ರಂಬೆ ಊರ್ವಶಿ ಅಪ್ಸರೆಯಾಗಿದ್ದೆ ನಾದ ಹಾಕುತ್ತ ಹೆಜ್ಜೆ ಹಾಕಿದ್ದೆ ಸಂಗೀತ ಕಲರವ ಬೀರಿದ್ದೆ ಪ್ರಿ...

ಕಾಣಿಕೆ

ಜನ ೨೫ ಕವನ ೪೯೨ ವೀಕ್ಷಣೆ

ಮುಗ್ಧ ಮನವು ಬೆಳೆದುಹರೆಯದಾಗಿದೆಹದಿ ಹರೆಯ ಹೃದಯ ಬಲುಪ್ರೀಯವಾಗಿದೆಪ್ರೀತಿ ಪ್ರೇಮ ಸ್ನೇಹದಭಾವ ಮೆಚ್ಚುಗೆಯಾಗಿದೆಮೆಚ್ಚುಗೆಯ ಮನದ ಪ್ರೀತಿಗೆಸ್ನೇಹ ಸಾಕ್ಷಿಯಾಗಿದೆಸಾಕ್ಷಿಯಾದ ಗೆಳೆತನ ವಿಶ್ವಾಸದದೀಪವಾಗಿದೆವಿಶ್ವಾಸ ತುಂಬಿದ ಹೃದಯಕೆಪ್ರೇಮದ ಕಾಣಿಕೆ...

ನಲ್ಲ - ನಲ್ಲೆ

ಜನ ೨೫ ಕವನ ೪೨೯ ವೀಕ್ಷಣೆ

ಓ ನನ್ನ ನಲ್ಲೆತಿರುಗಿ ನೋಡು ಒಮ್ಮೆಕಾಯುವೆ ನಾ ಇಲ್ಲೇಬಾ ಪ್ರೀತಿಸುವ ಒಮ್ಮೆನೀ ಕರೆದೆ ನನ್ನ ನಲ್ಲನಕ್ಕು ಹಿಡಿದೆ ಗಲ್ಲನೀ ಹೇಳಿದೆ ನನಗೆ ಮೆಲ್ಲಓ ನನ್ನ ನಲ್ಲೆಹೇಳು ಮತ್ತೊಮ್ಮೆಸವರುವೆ ನಿನ್ನ ಕೆನ್ನೆಮುತ್ತು ಕೊಡುವೆ ಒಮ್ಮೆಪ್ರೀತಿಸುವೆ ನಿನ್ನ ನಲ...

ಮುಂಜಾವು

ಜನ ೨೪ ಕವನ ೫೧೧ ವೀಕ್ಷಣೆ

ಮಂಜು ಮುಸುಕಿದ ಮುಂಜಾವಿನಲಿ ಕೊಗಿಲೆವೊಂದು ಕೂಗುತಿದೆ ಪ್ರೀತಿ ನೆನಪನ್ನು ಹೆಕ್ಕಿ ಹುಡುಕುತಿದೆ ಚಿಟ್ಟೆಯು ಮಕರಂದ ಹೀರಲು ಹೊರಟಿದೆ ಮೊಗ್ಗು ಅರಳಿ ಹತ್ತಿರ ಬಾ ಎಂದು ಹೇಳಿದೆ ಹಸಿರೆಲೆಗಳು ಇಬ್ಬನಿಯ ಹನಿಯಲಿ ಸೂರ್ಯನ ಬೆಳಕಿಗಾಗಿ ಕಾಯುತಿದೆ ಮಂದವಾದ...

ಮೊದಲ ಸಲ

ಜನ ೨೪ ಕವನ ೧,೦೫೯ ವೀಕ್ಷಣೆ

ಮೊದಲ ಸಲ ನಾ ನಿನ್ನ ಕಂಡಾಗ ನೀ ನಕ್ಕಿದ್ದೆ ಮೋಡಿ ಮಾಡಿ ನಾ ನಾಚಿದ್ದೆ ಸನ್ನೆ ಮಾಡಿ ಮೊದಲ ಸಲ ನೀ ಅಪ್ಪಿಕೊಂಡಾಗ ನಾ ಓಡಿದ್ದೆ ಮುತ್ತು ನೀಡಿ ನೀ ಬಳಿ ಬಂದೆ ಕಾಡಿ ಬೇಡಿ ಮೊದಲ ಸಲ ನಾ ಪ್ರೀತಿಸಿದಾಗ ನೀ ಕಂಡಿದ್ದೆ ಸ್ವರ್ಗ ಮಹಡಿ ನಾ ಬಂದಿದ್ದೆ ತನುವ...

ಸಾಕಾದ ಜೀವನ

ಜನ ೨೪ ಕವನ ೬೬೬ ವೀಕ್ಷಣೆ

ಮುದುಡಿದ ಮನ ನೂಕುತಿದೆ ಕ್ಷಣ ಕರೆದರೂ ಬಾರದ ಶಾಂತಿ ಏಕಾಂಗಿ ಎಂಬ ಭ್ರಾಂತಿ ಬತ್ತಿದೆ ಪನ್ನೀರು ಕಾಣಿಕೆಗೆ ಕಣ್ಣೀರು ಹೃದಯ ಬಡಿತ ನಿಂತರು ಜೀವನ ಸಾಗಿದೆ ತುಂತುರು ಆಳವಾದ ಚಿಂತೆ ಕಷ್ಟಗಳ ಸಂತೆ ನಾನಾದೆ ಸುಡುವ ಚಿತೆ ಜೀವನವೇ ದು:ಖದ ಕಥೆ

ಕಾಯುತ್ತಿರುವೆ ನಿನಗಾಗಿ

ಜನ ೨೪ ಕವನ ೬೬೬ ವೀಕ್ಷಣೆ

ಹುಣ್ಣಿಮೆ ಚಂದ್ರನ ರಾತ್ರಿಯಲಿ ನಕ್ಷತ್ರಗಳು ಹೊಳೆಯುತಲಿ ನಾ ಕಂಡೆ ನಿನ್ನ ಬಾನಿನಲಿ ಕಾಯುತ್ತಿರುವೆ ನೀ ಪ್ರೀತಿಯಲಿ ಧರೆಗಿಳಿದು ಬಂದೆ ಕನಸಿನಲಿ ನನ್ನವನಾದೆ ನೀ ಮನಸಿನಲಿ ಪ್ರೀತಿ ಮಾತು ಹೇಳಿದೆ ರಾತ್ರಿಯಲಿ ಹೃದಯ ಕದ್ದು ಮಾಯವಾದೆ ಮುಂಜಾವಿನಲಿ ನಾ...

ಪ್ರೀತಿ

ಜನ ೨೧ ಕವನ ೫೮೨ ವೀಕ್ಷಣೆ

ಪ್ರೀತಿ ಸರಸ ಎಂದೆ ನೀನು ಬೇಡ ನಾಚಿಕೆ ಅಂದೆ ನಾನು ಪ್ರೇಮ ಲಹರಿಯ ಪುಸ್ತಕ ನೀನು ಗಾನ ಹೇಳುವ ಗೀತೆ ನಾನು ಮಾತು ಮುತ್ತು ಬಲ್ಲೆ ನೀನು ಪ್ರೇಮ ರಸದ ಹೂ ನಾನು ಬಣ್ಣ ಬದುಕಿನ ಚಿಟ್ಟೆ ನೀನು ನಿನಗಾಗಿ ಅರಳುವ ಮೊಗ್ಗು ನಾನು ಪ್ರೀತಿಸುವ ಬಯಕೆ ಹೊತ್ತೆ ನ...

ಪ್ರೀತಿಯ ಗಾಯನ

ಜನ ೨೧ ಕವನ ೫೪೬ ವೀಕ್ಷಣೆ

ನೆನಪಿನ ಅಲೆಗಳು ಹ್ರದಯದ ತೀರಕೆ ಅಪ್ಪಳಿಸಿ ಬಿರುಕು ಬಿಡುವ ಭಾವಗಳ ಬಂಡೆಯ ಮೌನಾಗಿಸಿ ಮುಸ್ಸಂಜೆ ಸೂರ್ಯಾಸ್ತದಲಿ ಪ್ರೇಮಿಗಳು ಮಿಲನದಲಿ ಕೆಂಪು ಕಾಣುವ ಸೂರ್ಯ ಬಣ್ಣ ತಂಪು ತುಟಿಗೆ ಬಣ್ಣಿಸಿ ಮಧುರ ಕ್ಷಣದ ಮರಳಿನಲಿ ತನು ಮನವ ಒಂದಾಗಿಸಿ ಮಂದ ಭಾವದಿ ತ...

ಚಿಟ್ಟೆ

ಜನ ೨೧ ಕವನ ೮೩೩ ವೀಕ್ಷಣೆ

ಹಲವು ಬಣ್ಣದ ನಿನ್ನ ದೇಹ ಮಾಯವಾದರೂ ಬೆಳೆವ ಮೋಹ ಕ್ಷಣ ಮಾತ್ರದ ನಿನ್ನ ನೋಟ ನಯನಗಳಿಗೆ ಹುಡುಕುವ ಆಟ ಅರಳಿದ ಹೂವು ನಿನ್ನ ಇನಿಯ ನಲಿ ನಲಿದಾಡು ಕಾಣುವ ಸವಿಯ ಹೂವಿಂದ ಹೂವಿಗೆ ನಿನ್ನ ಪಯಣ ಮನದಾಳದಿ ಮೂಡಿದೆ ಗಾಯನ ಚೆಲುವ ತುಂಬಿದ ನಿನ್ನ ಚಿತ್ತಾರ ನಗ...