ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / SiddhKirti
S

SiddhKirti

siddhkirti

೧೪೮ ಲೇಖನಗಳು ೧,೧೪,೮೦೨ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ನೆನಪಿನಾಳದಿಂದ..

ಡಿಸೆಂ ೨೬ ಕವನ ೪೬೫ ವೀಕ್ಷಣೆ

ಸುಮ್ಮನೆ ಕುಳಿತಿಹೆ ನಿನ್ನ ನೆನಪಲಿ ನೆನೆದು ನಿದ್ದೆ ಬಾರದೆ ಈ ರಾತ್ರಿಯಲಿ ಕಳೆದು ಹೋದೆ ನಾನು ಮನದಲಿ ಮನೆ ಮಾಡಿ ಉಳಿದೆ ನೀ ಪ್ರೀತಿಯಲಿ ಸ್ನೇಹ ದ್ವೇಷ ನಾ ಕಾಣೆ ಭೂಮಿಯಲಿ ಮಂಜು ಮುಸುಕಿದೆ ಬಾಳಿನಲಿ ಕಾಯುವೆ ನಿನಗಾಗಿ ಹಗಲಿರುಳಲಿ ಒಪ್ಪು ನೀ ನನ್ನ...

ಕ್ರಿಸಮಸ್..

ಡಿಸೆಂ ೨೫ ಕವನ ೫೩೦ ವೀಕ್ಷಣೆ

ನಮ್ಮ ಹೆಮ್ಮೆಯ ಭೂಮಿಯಲಿ ಜಾತಿಯ ಭೇದವೇಕೆ? ಹಿಂದೂ ಬೌಧ್ಧ ಮುಸಲ್ಮಾನ ಕ್ರೈಸ್ತ ಜೈನ ಧರ್ಮಗಳು ಒಂದೇ ಸ್ನೇಹ ಪ್ರೀತಿ ಸಹನೆಯ ದೇಶ ಭಾರತವೊಂದೇ ಎಲ್ಲರೂ ಬನ್ನಿ ಆಚರಿಸುವ ಕ್ರಿಸಮಸ್ ಹಬ್ಬದ ದಿನವಿಂದೇ.. Merry christmas..

ಜೀವಾಳ ಸಂಗಾತಿ..

ಡಿಸೆಂ ೨೫ ಕವನ ೭೪೭ ವೀಕ್ಷಣೆ

 ಮನಸ್ಸೆಂಬ ತೋಟದಲ್ಲಿ ಹೂ ಆಗಿ ಅರಳಿದೆ ನೀನು ಮೋಡವಾದ ಪ್ರೀತಿಯನ್ನು ಕರಗಿಸಿ ಮಳೆ ಹನಿಯಾದೆ ನೀನು ಎಲೆಯಾಗಿ ನಾನು ಬೆಳೆದರೆಹಸಿರು ಬಣ್ಣ ನೀಡಿದೆ ನೀನು ಹನಿಯಾಗಿರುವ ನನಗೆ ಮುತ್ತಾಗಿ ಬದಲಾಯಿಸಿದೆ ನೀನು ಬಡಿಗ ಕೆತ್ತಿದ ವೀಣೆ ನಾನು ಇಂಪಾಗಿ ಕೇ...

ಬೃಂದಾವನ..

ಡಿಸೆಂ ೨೪ ಕವನ ೪೨೦ ವೀಕ್ಷಣೆ

ಬಣ್ಣ ಬಣ್ಣದ ಮೀನು ಮಿಂಚಿ ಮಿರುಗುವ ಕಣ್ಣು ಅದರ ಜೊತೆಗಿನ ಆಟ ನಯನಗಳ ಬಲು ಓಟ ಮುತ್ತು ಕೊಡಲು ಬಂದೆವು ಮುಟ್ಟಿ ನೋಡು ಎಂದವು ಪ್ರೀತಿ ಮಾಡಿದ ಹಾಗೆ ಕಣ್ಣೋ೦ದು ಹೊಡೆದವು ಬೃಂದಾವನದ ಮೀನುಗಳು ಈ ರೀತಿ ಕಂಡವು ಹಸಿರು ಹುಲ್ಲಿನ ಹೊದಿಕೆ ಅಪ್ಪಿಕೊಳ್ಳುವ...

ಮನುಷ್ಯನಿಗೆ ಜೀವನ ಬೇಸರ ಕೂಡ .

ಡಿಸೆಂ ೨೪ ಕವನ ೩,೨೫೯ ವೀಕ್ಷಣೆ

ಜೀವನದಲ್ಲಿ ಈ ತರಹದ ದಿನಗಳು ಬರುವುದು ಎಂದು ತಿಳಿದಿರಲಿಲ್ಲ ನಮ್ಮಿಂದ ನಮ್ಮವರೇ ದೂರವಾಗುವರು ಎಂದು ಗೊತ್ತಾಗಲಿಲ್ಲ.. ಒಳ್ಳೆಯವರಿಗೆ ಕೆಟ್ಟದ್ದೂ ಆಗತ್ತೆ ಅಂತ ಕೇಳಿರಲಿಲ್ಲ ದು:ಖದಲ್ಲಿ ನಮ್ಮವರು ಜೊತೆ ಇರುವುದಿಲ್ಲವೆಂದು ತಿಳಿದುಕೊಂಡಿರಲಿಲ್ಲ ಅಳ...

ಕನಸು ನನಸಾಗುವ ಪ್ರೀತಿಯ ಹೆಜ್ಜೆಗಳು..

ಡಿಸೆಂ ೨೩ ಲೇಖನ ೬೦೪ ವೀಕ್ಷಣೆ

ಒಬ್ಬ ಹುಡುಗ Excuse me ಎಂದು ನನ್ನ ಬಳಿ ಬಂದು Mujhse Dosti Karoge ಎಂದು ಕೇಳಿದ .ನಾನು ಆವಾಗ Yes Boss ಎಂದೆ. just ಮಾತು ಮಾತಲ್ಲಿ ಸ್ವಲ್ಪ ದಿನಗಳಲ್ಲಿ ಅವನ Friends ಪರಿಚಯ ಮಾಡಿಕೊಟ್ಟು Hello ಅಂತಾ ಹೇಳೋ ಹಾಗೆ ಮಾಡಿದ. Style ಮಾಡ್ತ...

ಚುಟುಕು..

ಡಿಸೆಂ ೨೩ ಕವನ ೧,೧೫೪ ವೀಕ್ಷಣೆ

*ನೀ ನನ್ನ ಅಪ್ಪಿಕೊ ಎಂದೆ ನನ್ನಲ್ಲಿ ಬಚ್ಚಿಕೊ ಅಂದೆ ನಾ ದಪ್ಪ ಚಾದರ ತಂದೆ ಬಾ ಮುಚ್ಚಿಕೊ ಅಂದೆ * ಅವಳು ಕೊಟ್ಟಳು ಮುತ್ತುಎನಿಸಿದಳು ಮುತ್ತು ಹತ್ತು ಹೇಳಿದಾ ಕೊಡಲೆ ಇನ್ನು ಕತ್ತು ಸಾಕು ನನ್ನ ನಾಯಿ ಇವತ್ತು *ನೀನಿರುವೆ ನನ್ನ ಹಬ್ಬಿ ಹೃದಯದಲ್ಲಿರ...

ಬಿದ್ದ ಕನಸು..

ಡಿಸೆಂ ೨೩ ಕವನ ೪೩೬ ವೀಕ್ಷಣೆ

ಒಂದು ದಿನ ಕಾಲೇಜಿಗೆ ಹುಡುಗಿ ಹೊಸದಾಗಿ ಬಂದಿತ್ತು ಅವಳ ಸೌಂದರ್ಯ ವರ್ಣಿಸಲು ಬಾರದಿತ್ತು ಅವಳನ್ನು ನೋಡಬೇಕೆನಿಸಿತು ಮಾತಾಡಿಸಬೇಕೆನಿಸಿತು ಮರು ದಿನ ಹಲೋ ಎಂದೆ ಅವಳು ಹಾಯ್ ಎಂದಳು ಮತ್ತೊಂದು ದಿನ ಆಯ್ ಲವ್ ಯು ಎಂದೆ ಅವಳು ಸೇಮ್ ಟು ಯು ಎಂದಳು ನಮ್...

ಪ್ರೀತಿ ಮರೆತಾಗ..

ಡಿಸೆಂ ೨೩ ಕವನ ೫೦೬ ವೀಕ್ಷಣೆ

ನಾ ನಿನ್ನ ಮರೆತಾಗ ನೀ ನನ್ನ ನೆನೆದಾಗ ನನ್ನದೆಯ ಬಡಿತ ನಿನಗಾಗಿ ಮಿಡಿದಾಗ ಆ ನಿನ್ನ ನೆನಪು ಅಲೆಯಾಗಿ ಬಂದಾಗ ನನ್ನೆದೆಯ ಪ್ರೀತಿ ಹಬ್ಬಿ ಬೆಳೆದಾಗ ನೀ ನನ್ನ ಹೆಸರು ಮರೆತು ಬಿಟ್ಟಾಗ ಈ ನಿನ್ನ ಪ್ರೀತಿ ಕರಗಿ ಹೋದಾಗ ನೀನಿಲ್ಲದ ಬದುಕ ಬಾಡಿದ ಹೂಹಾಂಗ...

ಹನಿಯಾದ ಪ್ರೀತಿ..

ಡಿಸೆಂ ೨೩ ಕವನ ೬೫೬ ವೀಕ್ಷಣೆ

ಆ ಮೋಡ ನಾನಾದೆ ಈ ಭೂಮಿ ನೀನಾದೆ ಮೋಡದ ಅಂದ ನೀ ಸವಿದೆ ನೀ ಸವಿದ ಸುಖವ ನಾ ಕಂಡೆ ನಮ್ಮಿಬ್ಬರ ಮಿಲನ ಇದ್ದಂತೆ ಮೋಡವಾದ ನಾನು ನಿನಗಾಗಿ ಕರಗಿದೆ ಮಳೆಯ ಪುಟ್ಟ ಹನಿಯಾಗಿ ಧರೆಗಿಳಿದೆ ಒಲವು ತುಂಬಿದ ಹೃದಯ ನನ್ನದಂತೆ ಚಿನ್ಮಯ ಪ್ರೀತಿ ಗೂಡು ನಿನ್ನದಂತೆ...

ನಿಸರ್ಗದ ರೂಪ..

ಡಿಸೆಂ ೨೩ ಕವನ ೫೯೪ ವೀಕ್ಷಣೆ

ಮಧುರವಾದ ಮಾತುಗಳಿಂದ ಮನ ಪ್ರೀತಿಯಿಂದ ತುಂಬಿದೆ ಆಕಾಶ ಭೂಮಿಯು ಒಂದಾಗಿ ಅಪ್ಪಿಕೊಂಡಂತೆ ಕಾಣಿದೆ ಮೋಡವನ್ನು ನೋಡಿ ನವಿಲು ಕುಣಿದು ಕುಪ್ಪಳಿಸಿದೆ ಮುಂಜಾನೆಯ ಇಬ್ಬನಿಗೆ ಎಲೆಯು ಅರಳಿ ನಾಚಿದೆ ಸೂರ್ಯನ ಕಿರಣಗಳಿಗೆ ಬೆರಗಾಗಿ ಹೂ ತನ್ನ ಸೌಂದರ್ಯ ರೂಪಿಸ...

ಹೊಸ ವರುಷದ ಹರುಷ

ಡಿಸೆಂ ೨೩ ಕವನ ೧,೦೦೬ ವೀಕ್ಷಣೆ

ಬಂತು ನೋಡಿ ಹೊಸ ವರುಷ ಮರೆಯದಿರಿ ಹಳೆ ವರುಷದ ಹರುಷ ಸುಖ ಶಾಂತಿಯ ವರುಷ ನಿಮ್ಮದಾಗಲಿ ಕೋಟಿ ಹರುಷ ಬಂತು ನೋಡಿ ಹೊಸ ವರುಷ ಕಿತ್ತೆಸೆಯಿರಿ ದುಃಖದ ವಿರಸ ಸ್ನೇಹ ಪ್ರೀತಿಯ ಈ ವರುಷ ನಿಮ್ಮದಾಗಲಿ ಕೋಟಿ ಹರುಷ ಬಂತು ನೋಡಿ ಹೊಸ ವರುಷ ಮಾಡದಿರಿ ಕೆಟ್ಟ ಕೆ...