ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / SiddhKirti
S

SiddhKirti

siddhkirti

೧೪೮ ಲೇಖನಗಳು ೧,೧೪,೮೦೨ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ನೊಂದ ಜೀವ

ಜುಲೈ ೨೨ ಕವನ ೧,೬೫೯ ವೀಕ್ಷಣೆ

ಸಂಜೆಯ ಸೊಬಗಿನಲಿ ಮನಸ್ಸಿತ್ತು ಮೌನದಲಿ ಏಕಾಂಗಿ ಹೃದಯ ಸೋತಿತ್ತು ದು:ಖದಲಿ ಕೋಪದ ಗಳಿಗೆಯಲಿ ಮುಳುಗಿತ್ತು ಚಿಂತೆಯಲಿ ಅಶಾಂತ ಮನಸ್ಸು ಒದ್ದೆಯಾಗಿತ್ತು ಕಣ್ಣೀರಿನಲಿ ಕ್ಷಣ ಕ್ಷಣಗಳಲ್ಲಿ ಜೊತೆಗಾರನ ನೆನಪಿನಲಿ

ಮೊಬೈಲ ಹುಡುಗ

ಜುಲೈ ೨೧ ಕವನ ೯೨೨ ವೀಕ್ಷಣೆ

ಸ್ನೇಹ ಪ್ರೀತಿಯ ಈ ಹುಡುಗ ಸಾದಾ ಸೀದಾ ಬಲು ಜೋರ ಎಲ್ಲರ ಹೃದಯ ಕದಿಯುವ ಬೇಗ ಸ್ಲಿಮ್ ಸಿಮ್ಮನ್ನು ಇರಿಸಿದ ಇವನಿಗೆ ಒಬ್ಬಳು ಬೇಡಿಗ ಎರಡು ಹುಡುಗಿಯರ ಪ್ರೀತಿಸಿದ ಗೆಳೆತನ ಬಯಸಿ ಮನವ ಕದಿಯಲು ಇಂಟರನೆಟನ್ನು ಅಳವಡಿಸಿದ ಬೋರಾದಾಗ ಮಜ ಮಾಡಲು ಲೌಡಸ್ಪೀಕರ...

ಎಲ್ಲಿರುವೆ ??

ಜುಲೈ ೨೧ ಕವನ ೪೨೭ ವೀಕ್ಷಣೆ

ಸುಮ್ಮನೆ ನಾನು ನಿಂತಿರುವಾಗ ಗೆಳೆಯ ನೀನು ಬಳಿ ಬಂದೆ ಸದ್ದು ಮಾಡದೆ ಮೆಲ್ಲ ಮೆಲ್ಲನೆ ನನ್ನ ನೆರಳಲಿ ನಲಿದಾಡಿದೆ ನಾನು ದೂರ ಓಡಿ ಹೋದರೆ ನೀನೆಲ್ಲೊ ಮರೆಯಾದೆ ಬಾರೊ ಬೇಗ ನನ್ನ ನಲ್ಲ ಈ ಹೃದಯ ನಿನ್ನ ಪ್ರೀತಿಸಿದೆ

ಮರಿ ಅಂದ್ರ ಹ್ಯಾಂಗ ಮರೀಲಿ

ಜುಲೈ ೧೯ ಕವನ ೯೯೯ ವೀಕ್ಷಣೆ

ಮರಿ ಅಂದ್ರ ಹ್ಯಾಂಗ ಮರೀಲಿ ಮರಿ ಅಂದ್ರ ಹ್ಯಾಂಗ ಮರೀಲಿ ಮೊದಲ ಸಲ ನೋಡಿ ನಾಚಿದಾಗ ನಿನಗೆ ನಾ ಇಷ್ಟವೆಂದು ತಿಳಿದಾಗ ಕದ್ದ ಕನಸಿನಲ್ಲಿ ಮನಸ್ಸು ಕೊಟ್ಟಿದನ್ನ ಮರಿ ಅಂದ್ರ ಹ್ಯಾಂಗ ಮರೀಲಿ ಮನ್ಯಾಗ ಹೇಳದ ಭೇಟಿ ಆದಾಗ ಇದ್ದಂತ ಅರಿವ್ಯಾಗ ನೀ ನನ್ನ ನೋಡಿ...

ನನ್ನವನು

ಜುಲೈ ೧೮ ಕವನ ೭೪೭ ವೀಕ್ಷಣೆ

ನಿನ್ನ ನೆನಪಿನ ಮೋಡ ಕಣ್ಣೀರಿನ ಮಳೆ ಸುರಿಸಿದೆ ಒದ್ದೆಯಾದ ಹೃದಯಕೆ ಕಾಣುವ ಬಯಕೆ ಹುಟ್ಟಿದೆ ಮಧುರ ಕ್ಷಣಗಳ ತಂಪು ನನ್ನೆದೆಯ ಬೆಚ್ಚಗೆ ಮಾಡಿದೆ ಮುಚ್ಚಿದ ಕಣ್ಣುಗಳಿಗೆ ನೀ ಮುತ್ತಿಟ್ಟ೦ತಾಗಿದೆ ಮನವು ತೇಲಿ ತೇಲಿ ಪ್ರೀತಿ ಸಾಗರದಲಿ ಮುಳುಗಿದೆ ನನ್ನುಸ...

ನನ್ನ ಕವನ ಸಂಕಲನದ ಆನಂದ

ಜುಲೈ ೦೪ ಕವನ ೧,೦೮೯ ವೀಕ್ಷಣೆ

ಅಂದು ಜೂನ್ ೩೦, ಗುರುವಾರ ಸಂಜೆ ೬ ರ ಹೊತ್ತು ನನ್ನ "ಹಸೆಯ ಮೇಲಣ ಹಾಡು" ಎಂಬ ಚೊಚ್ಚಲ ಕವನ ಸಂಕಲನದ ಬಿಡುಗಡೆ ಸಮಾರಂಭ.ಮರೆಯಲಾರದ ಸ್ಮರಣೀಯ ದಿನದ ಅಮೃತ ಗಳಿಗೆಯದು . ಎರಡು ವರ್ಷದಲ್ಲಿ ನಾ ಕಂಡ ಕನಸ್ಸನ್ನು ನನಸಾಗಿ ಮಾಡಿದ " ನನ್ನೆದೆಯ ಬಡಿತ ಪ್ರೀ...

ಕವಿಮನ ..

ಮೇ ೦೪ ಕವನ ೯೦೭ ವೀಕ್ಷಣೆ

ನಿರ್ಜೀವ ಕಲ್ಲಿನಲಿ ಶಿಲಾಬಾಲೆಯ ಜೀವ ತುಂಬಿ ಸೌಂದರ್ಯದ ಕಣ್ಮಣಿ ಎಂಬ ಹೆಸರಿಟ್ಟವನೇ ಕವಿ ನೀಲಿ ಆಗಸದಲಿ ಭಾವನೆಗಳ ಮೋಡ ಬಿತ್ತಿ ಖುಷಿಯ ಮುಂಗಾರು ಮಳೆ ಸುರಿಸುವವನೆ ಕವಿ ಗುಲಾಬಿ ಹೂವಿನಲಿ ಪ್ರೇಯಸಿಯ ಮುಖ ಬಿಡಿಸಿ ಭ್ರಮರವಾಗಿ ಮಕರಂದ ಹೀರುವವನೆ ಕವಿ...

ಮುಂಗಾರು ಮಳೆಯಲಿ

ಮೇ ೦೨ ಕವನ ೧,೦೨೪ ವೀಕ್ಷಣೆ

ಹನಿ ಹನಿ ಮಳೆ ನೆನೆದ ಮುಂದಲೆ ಹಣೆಯ ಮೇಲೆ ಜಾರಿ ಕಣ್ರೆಪ್ಪೆಯ ಮೇಲುರುಳಿ... . ಸರಳ ಮೂಗ ಮೇಲೆ ಸರ್ರ ಭರ್ರನೆ ಜಾರಿ ಗುಲಾಬಿ ತುಟಿಗೆ ಪ್ರೀತಿಯ ಮುತ್ತಿಟ್ಟು ಸುಂದರ ಮಿಲನಕೆ ಕಾಯುವ ಚಿಪ್ಪೆಯ ಎದೆಗೆ ಅಪ್ಪಿ ಮುತ್ತಾಗಿ ಹುಟ್ಟಿ ಕನಸಿನ ಬೆಡಗಿಗೆ ಮುತ...

ನನ್ನ ಮರೆತು ಬಿಡು

ಏಪ್ರಿಲ್ ೩೦ ಕವನ ೧,೧೬೪ ವೀಕ್ಷಣೆ

ನಾ ದೂರ ಹೋದರು ನೀ ಬಂದೆ ಹತ್ತಿರ ನಾ ಓದಿ ಹೊರಟರು ನಿನಗೆ ಕಾಡುವ ಆತುರ ನೀ ಬರಬಾರದೆಂದು ಮುಚ್ಚಿದ್ದೆ ನಾ ಬಾಗಿಲು ಕಿಟಕಿಯಿಂದ ಬಂದೆ ನೀ ನನ್ನನ್ನು ನೋಡಲು ಸ್ಪರ್ಶ ಸುಖಕೆ ಹಾತೊರೆದು ಬಂದಿಹನು ನೋಡು ಸದ್ದಿಲ್ಲದೇ ಮುತ್ತು ಕೊಟ್ಟ ಕಳ್ಳ ನಲ್ಲ ನೋಡು...

ಹುಡುಗಿ

ಏಪ್ರಿಲ್ ೩೦ ಕವನ ೧,೦೦೦ ವೀಕ್ಷಣೆ

ಹಡೆದವ್ವ ನೀಡುವಳು ತುತ್ತು ಮಮತೆಯ ಸಾಗರಕೆ ಸೇರುವ ಮುನ್ನ ತೊದಲು ನುಡಿಗೆ ಮುತ್ತು ಕೊಟ್ಟಾಗ ತಾಯಿಯ ಒಲವಿನ ಸಂಕೇತವು ನೆನಪಿನಲ್ಲಿ ಮುಳುಗಿದ ಹುಡುಗಿಗೆ ಆಗಸದಿಂದ ಬರುವ ಮುತ್ತು ನೆಲಕೆ ಮುತ್ತಿಡುವ ಮುನ್ನ ಕೆನ್ನೆಯ ಮೇಲೆ ಕುಣಿದಾಡುವಾಗ ರೋಮಾಂಚನ ಪ...

ಹರುಷ ತಂದ ವರುಷ

ಏಪ್ರಿಲ್ ೩೦ ಕವನ ೫೬೬ ವೀಕ್ಷಣೆ

ಮದುವೆಯಾದ ವರುಷದಲಿ ಸತಿಪತಿಗಳಿಬ್ಬರು ಹರುಷದಲಿ ಮುಂಜಾವಿನ ಹೊತ್ತಲ್ಲಿ ಅಪ್ಪಿದ್ದರು ಕನಸಿನಲಿ ಕಣ್ತೆರೆದು ನೋಡಿದಾಗ ನಕ್ಕಿದ್ದರು ಮನಸಿನಲಿ ಮುತ್ತಿಟ್ಟು ಓಡಿದಾಗ ಕರಗಿದ್ದರು ನಾಚಿಕೆಯಲಿ ಮರೆತಿದ್ದರು ಲೋಕವನ್ನು ಸ್ಪರ್ಶದ ಸುಖದಲಿ ಹತ್ತಿದರು ಮಂಚ...

ಉಲ್ಲಾಸ

ಏಪ್ರಿಲ್ ೩೦ ಕವನ ೫೫೫ ವೀಕ್ಷಣೆ

ಮೊದಲ ಸಲ ನಿನ್ನ ಕಂಡಾಗ ಕಪ್ಪೆ ಚಿಪ್ಪಿನ ಮುತ್ತಾಗಿ ಮನದಲ್ಲಿ ಬಚ್ಚಿಕೊಂಡಿದ್ದೆ ಮುಂಗಾರು ಮಳೆಯಲಿ ಕೊಡೆಯಾಗಿ ಬಿಸಿಲಿನಲ್ಲಿ ತಂಗಾಳಿಯಾಗಿ ಕಾಲಕ್ಕೆ ಜ್ಪ್ತೆಯಾಗಳು ಬಂದಿದ್ದೆ ಆಸೆಯೆಂಬ ಬಣ್ಣದ ಕಾಮನಬಿಲ್ಲಾಗಿ ಕೋಗಿಲೆ ಧ್ವನಿಯ ಇಂಪಾಗಿ ನಲಿದು ಗರಿ...