ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / SiddhKirti
S

SiddhKirti

siddhkirti

೧೪೮ ಲೇಖನಗಳು ೧,೧೪,೮೦೨ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಜಾತಿಗೆ ನೇಣು ಯಾವಾಗ ??

ಜನ ೧೦ ಕವನ ೭೬೭ ವೀಕ್ಷಣೆ

ಸಮವಿಲ್ಲದಿರುವಾಗ ಸುಖವೆಲ್ಲಿ ಸುಖವಿಲ್ಲದಿರುವಾಗ ಬದುಕೆಲ್ಲಿ ಬದುಕೆಲ್ಲ ಜಾತಿ ದ್ವೇಷ ತುಂಬಿರುವಾಗ ಪ್ರೀತಿ ಬೆಳೆಯುವುದೆಲ್ಲಿ ? ನನ್ನದೊಂದು ಪ್ರಾರ್ಥನೆ ಜಾತಿಯ ಮರಣವಾಗಲಿ ಸ್ವಾರ್ಥದ ಉಡುಪು ತೊಟ್ಟಾಗ ಶುಭ್ರತೆ ಎಲ್ಲಿ ? ನಂಬಿಕಸ್ತನಿಲ್ಲದಿರುವಾಗ...

ಮಾತಿಗೂ ಸಾವು ..

ಜನ ೧೦ ಕವನ ೫೦೮ ವೀಕ್ಷಣೆ

ಇನಿಯಾ , ವಚನ ನೀಡಿದ್ದೆ ನೀನು ನನ್ನ ಮರೆಯಲಾರೆನೆಂದು ಮರೆತಿದ್ದೆ ನೀನು ಇನಿಯ ಮರೆಯಲಾರದನ್ನು ನಿನ್ನಾಲದ ನೆನಪಿಗೆ ನಾ ಭೇಟಿ ನೀಡಿದರೆ ನೀನಾರೆಂದು ಕೇಳಿವೆ ನಿನ್ನ ಮನಸ ದ್ವಾರಗಳು ಬಿಕ್ಕಿ ಅಳುವ ನನ್ನ ಭಾವನೆಗೆ ರಮಿಸುವರಾರು ??? ಇನಿಯ, ನೀನಿಲ್ಲ...

ಕಾಯಿಲೆ

ಜನ ೧೦ ಕವನ ೪೫೩ ವೀಕ್ಷಣೆ

ಬೇಡವೆಂದರೂ ಬರುವೆ ದೂರ ಓಡಿದರು ಕರೆವೆ ದ್ವೇಷಿಸುವೆ ನಾ ನಿನ್ನ ಏಕೆ ಪ್ರೀತಿಸುವೆ ನೀ ನನ್ನ ಸೋತೆನು ನಾ ಜೀವನಕೆ ಬೇಸರಿಸಿದೆ ನಾ ನಿನಗೆ ಬೆಲೆಯಿಲ್ಲವೇ ? ನನ್ನ ಸುಖಕೆ ದು:ಖಿಸಿದೆ ನೀ ಒಂದೇ ಸವನೆ ನೀ ಕಾನಿದರೆ ನೆನೆವರು ನನ್ನ ತಲೆನೋವೆಂದು ಕರೆವರ...

ಬಾಡದಿರು

ಜನ ೧೦ ಕವನ ೨೮೫ ವೀಕ್ಷಣೆ

ಅರಳಿದ ಹೂವನ್ನು ನೋಡಿದರೆ ಖುಷಿಯು ಸುವಾಸನೆ ಸವಿದರೆ ದುಂಬಿಯ ರೂಪ ಮನವು ಬಾಡಿದ ಹೂವಿಗೆಕಿಲ್ಲ ? ಭಾವನೆಗಳ ತೆರವು ಕಾಡುವುದು ಪ್ರಶ್ನೆ ಸೋಲಿನಲ್ಲಿಲ್ಲವೆಕೆ ! ಗೆಲುವು ಅರಳಿದ ಸುಮವು ಮೆಲ್ಲನೆ ನುಡಿಯಿತು ಮುದುಡಿದಾಗ ಅಲ್ಲವೇ ಹೊಸ ಮೊಗ್ಗು ಬಿಡುವು...

- ನನ್ನ ಗೋಳು -

ಜನ ೦೯ ಕವನ ೬೫೩ ವೀಕ್ಷಣೆ

ಬೇಡವೆಂದರೆ ಬರುವೆ ದೂರ ಓಡಿದರೂ ಕರೆವೆ ದ್ವೇಷಿಸುವೆ ನಾ ನಿನ್ನ ಏಕೆ ಪ್ರೀತಿಸುವೆ ನೀ ನನ್ನ ಸೋತೆನು ನಾ ಜೀವನಕೆ ಬೇಸರಗೊಂಡೆನು ನಿನಗೆ ಬೆಲೆಯಿಲ್ಲವೇ?? ನನ್ನ ಸುಖಕೆ ದುಃಖಿಸುವೆ ನೀ ಒಂದೇ ಸವನೆ ನೀ ಕಾಣಿದರೆ ನೆನೆವರು ನನ್ನ ತಲೆನೋವೆಂದು ಕರೆವರು...

- ನೀನಾದೆ ದೂರ -

ಜನ ೦೯ ಕವನ ೪೪೩ ವೀಕ್ಷಣೆ

ಇನಿಯಾ, ವಚನ ನೀಡಿದ್ದೆ ನೀನು ನನ್ನ ಮರೆಯಾರೆನೆಂದು ಮರೆತಿದ್ದೆ ನೀನು ಇನಿಯ ಮರೆಯಲಾರದನ್ನು ನಿನ್ನಾಳದ ನೆನಪಿಗೆ ನಾ ಭೇಟಿ ನೀಡಿದರೆ ನೀನಾರೆಂದು ಕೇಳಿದ ನಿನ್ನ ಮನಸ್ಸಿನ ದ್ವಾರಗಳು ಬಿಕ್ಕಿ ಅಳುವ ನನ್ನ ಭಾವನೆಗೆ ರಮಿಸುವವರಾರು?? ಇನಿಯ, ನೀನಿಲ್ಲ...

ನಾದಮಯ

ಜನ ೦೫ ಕವನ ೯೪೫ ವೀಕ್ಷಣೆ

ಸ್ವರಗಳೆಂದರೆ ಸುಂದರ ಸರಿಗಮಪದನಿಸ ಮಧುರ ಕೇಳುವಾಗ ಸಂಗೀತ ಮನಸ್ಸಾಗುವುದು ಪರಿಣಿತ ಸರಿಹೊಂದಿವೆ ಎಲ್ಲ ಕಾಗುಣಿತ ಹೃದಯದಲ್ಲಿ ಬಾರಿಸುವ ವೀಣೆ ಮೂಕ ಭಾವ ನಲಿದಿದೆ ತಾನೆ ಸ್ವರ್ಗ ಸುಖವ ಇನ್ನೆಲ್ಲೂ ಕಾಣೆ ಸಂಗೀತ ಗಾಯನದ ಅಮೃತ ಸುಖ ಸ್ವರಗಳಾದವು ನನ್ನ...

ಬೇಡವೆಂದ ಕನಸು ಬರೆವೇನೆಂದ ಮನಸು

ಜನ ೦೫ ಕವನ ೩೭೧ ವೀಕ್ಷಣೆ

ಹೆದರಿಕೆಯು ಈಗ ಶಬ್ದಗಳಿಗೆ ಮನೆ ಬಿಟ್ಟು ಅನಾಥರಾಗುವಿಕೆಗೆ ಅಪ್ಪಿಕೊಂಡಿವೆ ಅಮ್ಮನ ಕೂಸಿನ ಹಾಗೆ ಕೋಪವಾದರು ಪ್ರೀತಿಯ ಬಿಡದ ಹಾಗೆ ಕೆಲ ಶಬ್ದಗಳು ಪುಟದಲಿ ಮೂಡುತಿವೆ ಜಗವನ್ನು ಕಾಣುವ ಖುಷಿಯೊಳಗೆ ಹೊಳೆಯುತಿವೆ ರಾತ್ರಿಯ ನಕ್ಷತ್ರದ ಹಾಗೆ ನಾನೆ ಚಂದಿ...

ನನ್ನ ಸಾಹಿತ್ಯ ದಿನದ ಅನುಭವ..

ಜನ ೦೪ ಲೇಖನ ೮೪೯ ವೀಕ್ಷಣೆ

ಹೊಸ ವರುಷದ ಶುರುವಾತು ಸಾಹಿತ್ಯದಿಂದ ಈ ಸುದಿನ ಜನವರಿ 1, 2012 ಇಂಗ್ಲೀಷ ಕ್ಯಾಲೆಂಡರ ಪ್ರಕಾರ ಹೊಸ ವರುಷದ ಮೊದಲ ದಿನ. ನನಗೆ ಸಾಹಿತ್ಯ ಸಂತೆಯ ದಿನ. ದಿನವಿಡಿ ಸಾಹಿತ್ಯ ಗದ್ದಲದಿಂದ ತುಂಬಿದ ಸಾಹಿತ್ಯ ಸಮ್ಮೇಳನ. "ಮನ ಮನಗಳಲ್ಲಿ ಕನ್ನಡದ ಉಸಿರು, ಎ...

ಸೈನಿಕ

ಆಗಸ್ಟ್ ೧೬ ಕವನ ೧,೦೪೬ ವೀಕ್ಷಣೆ

ದೇಶ ಸೇವೆಗೆ ಭಾರತ ಮಾತೆಗೆ ರಕ್ಷಣೆ ನೀಡಲು ಹೊರಟ ಯೋಧ ತಾಯಿಗೆ ನಮಿಸಿ ಸತಿಗೆ ಕ್ಷಮಿಸಿ ಎದೆಗುಂಡಿಗೆ ನೀಡಲು ಸಿದ್ಧನಾದ ಬಾಂಧವ್ಯ ಅಗಲಿಕೆಗೆ ದು:ಖವಿಲ್ಲ ಭಾರತಾಂಬೆಯ ಮಡಿಲಲ್ಲಿ ಸುಖವೆಲ್ಲ ಶತ್ರುಗಳ ಸರ್ವನಾಶವೇ ನನ್ನ ಗುರಿ ಅದು ದೇಶ ರಕ್ಷಣೆಗೆ ಒಂ...

ಕವಿತೆ

ಆಗಸ್ಟ್ ೧೬ ಕವನ ೪೮೪ ವೀಕ್ಷಣೆ

ಪುಸ್ತಕಗಳು ಶೆಲ್ಪಿನಲಿ ಮೌನವಾಗಿ ಕುಳಿತಿವೆ ಕವಿಗಳ ಮನಸ್ಸು ಪುಟದಲ್ಲಿ ಅರಳಿದೆ ಭಾವಗಳ ಲಿಪಿಯು ಅಕ್ಷರವಾಗಿ ಮೂಡಿದೆ ಶಬ್ದಗಳ ಸಮ್ಮೇಳನ ಕವನವಾಗಿ ಕಂಡಿದೆ

ನಾನು ಯಾರು ??

ಜುಲೈ ೨೨ ಕವನ ೧,೧೭೭ ವೀಕ್ಷಣೆ

ನಾನು ನಕ್ಕರೆ ಅಕ್ಕರೆ ಬರುವುದು ನಾನು ಅತ್ತರೆ ಕತ್ತಲೆ ಹರಡುವುದು ನಾನು ಖುಷಿಯಾದರೆ ಮಳೆ ಸುರಿಯುವುದು