ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / SiddhKirti
S

SiddhKirti

siddhkirti

೧೪೮ ಲೇಖನಗಳು ೧,೧೪,೮೦೨ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಪೆನ್ನಿಗಾಗಿ

ಏಪ್ರಿಲ್ ೨೮ ಕವನ ೫೧೭ ವೀಕ್ಷಣೆ

ಏನೆಂದು ಬರೆಯಲಿ ಕವನದಲಿ ಪದಗಳು ಸಾಲಾಗಿ ಬಂದಿವೆ ಪ್ರಾಸಗಳು ನಾ ಮುಂದು ಎಂದಿವೆ ನೆನಪುಗಳು ಅರಸನಾಗಿ ಆಳಿವೆ ಭಾವನೆಗಳು ಹಬ್ಬ ಆಚರಿಸಿವೆ ಮೌನ ಹೃದಯಕೆ ಅಂಟಿಕೊಂಡಿದೆ ನಗುವು ಅಕ್ಷರಕೆ ಪಾಠ ಹೇಳಿದೆ ಆಸೆಯು ಕಲಾಕುಂಚದಲಿ ಅರಳಿದೆ ಮನಸಿನ ಪುಟಕೆ ಖುಷಿ...

ಬೇಸರವೇಕೆ ?

ಏಪ್ರಿಲ್ ೨೫ ಕವನ ೭೪೦ ವೀಕ್ಷಣೆ

ಕಪ್ಪು ಮೋಡಗಳೇ ಏಕಿಷ್ಟು ಬೇಸರ ಮೌನವೇಕೆ ಮನದಲಿ ಕೊರಗುತಿಹನು ನೇಸರ ತಂಗಾಳಿ ಮೇಲೇಕೆ ಸಿಟ್ಟು ಬಿಸಿಲು ಕುಂದಿದೆ ತಲೆ ಕೆಟ್ಟು ನಿನ್ನ ಕೋಪಕೆ ಏನು ಕಾರಣ ಪ್ರೀತಿಯಿಂದ ಕೇಳಿದ ವರುಣ ಮುಗಿಲಿನ ಬೇಸರಕೆ ನಾನಾದೆ ಮೋಡ ಕವಿ ಮನ ನುಡಿದಿದೆ ದು:ಖಿಸ ಬೇಡ ಸ...

ಪ್ರೀತಿಯಲ್ಲಿರುವೆ ನಲ್ಲ ..

ಏಪ್ರಿಲ್ ೨೫ ಕವನ ೪೩೪ ವೀಕ್ಷಣೆ

ನಲ್ಲ , ನಿನ್ನ ವರ್ಣನೆ ಬಲು ಚೆನ್ನ ಸಂಜೆಯ ಹೊತ್ತಲ್ಲಿ ನಾ ನಿನ್ನ ಪಕ್ಕಕೆ ಮೌನ ಮಾತಾಡಿ ಪ್ರೀತಿಸು ಎಂದಿದೆ ನಲ್ಲ , ನಿನ್ನ ಪ್ರೀತಿಸುವ ಬಯಕೆ ಏಕಾಂತ ತಂದಿದೆ ಬೆಟ್ಟದಷ್ಟು ಕೊರತೆ ರೆಕ್ಕೆ ಬಿಚ್ಚಿ ಜೊತೆಯಲಿ ಹಾರುವ ಎಂದಿದೆ ನಲ್ಲ , ನಿನ್ನ ಮನಸ್ಸ...

ನೀನು ಕೆಟ್ಟವ

ಏಪ್ರಿಲ್ ೨೫ ಕವನ ೪೬೯ ವೀಕ್ಷಣೆ

ಏಕೆ ಹುಟ್ಟಿಸಿದ ದೇವರು ಪಾಪಿ ಹೃದಯವನ್ನು ನೆಮ್ಮದಿಯನು ಹಾಳು ಮಾಡುವ ರಾಕ್ಷಸ ಸ್ವಭಾವದವನ ಬೆಳಕನ್ನು ಇರುಳಾಗಿಸುವ ಕೆಟ್ಟ ಬಯಕೆಯನ್ನು ನಂಬಿಕೆಯ ಚಿಹ್ನೆ ಅಳಿಸಿ ಮೋಸದ ಬಾವುಟ ಹಾರಿಸುವವನ ಪ್ರೀತಿ ಕಿತ್ತೆಸೆದು ದ್ವೇಷ ಬೆಳೆಸುವ ಕ್ರೂರಿಯನ್ನು ಸತ್ಯ...

ಇಲ್ಲದ ಉತ್ತರಕೆ ಪ್ರಶ್ನೆಗಳೆಕೆ ?

ಏಪ್ರಿಲ್ ೨೪ ಕವನ ೧,೧೨೬ ವೀಕ್ಷಣೆ

ಅಮಾವಾಸ್ಯೆಯ ರಾತ್ರಿಯಲಿ ಬೆಳದಿಂಗಳು ಕಾಣುವುದೇ ? ಬಳ್ಳಿಗೆ ಮೊಗ್ಗಾಗದೆ ಹೂವು ಬಿಡುವುದೇ ? ಸುಂದರ ಮಳೆಯ ಹನಿಯನ್ನು ಬೊಗಸಿನಲ್ಲಿಡಲು ಸಾಧ್ಯವೇ ? ಬೀಸುವ ಗಾಳಿಗೆ ಬೇಡವೆಂದರೆ ನಿಲ್ಲುವುದೇ? ಸೂರ್ಯನ ಕಿರಣವನ್ನು ಸ್ಪರ್ಶಿಸಲು ಆಗುವುದೇ ? ಕೇಳುವ ಪ...

ಅವನು ಯಾರು ?

ಏಪ್ರಿಲ್ ೨೪ ಕವನ ೭೪೫ ವೀಕ್ಷಣೆ

ಅವನು ಯಾರು ? ನಿಮ್ಮ ಮನದ ಮನೆಯಲ್ಲಿರುವವನು ನೆನಪಿನ ನೆಪವಾಗಿ ಬರುವವನು ಮಾತಿನಲಿ ಮಾನವ ಗೆದ್ದವನು ಸ್ಪರ್ಶದಲಿ ರಂಗೋಲಿ ಬಿಡಿಸಿದವನು ಪ್ರೀತಿಸಿ ಹೃದಯ ಕದ್ದವನು ಅವನು ಯಾರು ? ದು:ಖದಲಿ ರೆಪ್ಪೆಯಾಗಿ ನೆನೆದವನು ಕತ್ತಲಲಿ ಬೆಳಕಾಗಿ ಬಂದವನು ಚಿಂತೆ...

ಚಂದಿರ

ಏಪ್ರಿಲ್ ೨೩ ಕವನ ೬೨೬ ವೀಕ್ಷಣೆ

ಚಂದಿರ ನಿನ್ನ ರೂಪ ಅಮೋಘ ಸುಂದರ ನಿನ್ನ ಪ್ರತಿಬಿಂಬ ಪ್ರೀತಿಯ ಮಂದಿರ ವಿಶಾಲ ಭೂಮಿಗೆ ನಿನ್ನ ಬೆಳಕೇ ಮಾಡುವೆ ಹಂದರ ಕತ್ತಲೆಗೂ ಪ್ರೀತಿ ತೋರಿಸುವ ಸುಂದರ ಚಂದಿರ

ಮುಂಜಾನೆಯ ಮಳೆರಾಯ ಖುಷಿ ತಂದ

ಏಪ್ರಿಲ್ ೨೩ ಲೇಖನ ೭೧೮ ವೀಕ್ಷಣೆ

___LINK_OPEN_imageanchor="1" href="http://3.bp.blogspot.com/-NfNR39qy8I4/TbJmbGbpm7I/AAAAAAAAAP8/pxv6vl_NymI/s1600/Pure_morning_rain.jpg"___ ಮಳೆಹನಿಗಳು ಮೂಗಿಲೆದೆಯ ಸೀಳಿ ಮುತ್ತುಗಳಾಗಿ ಧರೆಗಿಳಿದು ಬರುವಾಗ ಭೂಮಿ...

ನೀನೇಕೆ ಪ್ರೀತಿಸುವೆ ?

ಏಪ್ರಿಲ್ ೨೨ ಕವನ ೫೧೭ ವೀಕ್ಷಣೆ

ಮರೆತೆನು ನಿನ್ನ ನೆನಪುಗಳ ಮರೆಯಲಿಲ್ಲ ನೀನು ಕೊಲ್ಲಿದರು ನಿನ್ನ ಹೃದಯವ ಪ್ರೀತಿಸುತ್ತಿರುವೆ ನೀನು ಅಳಿಸಿದರು ನಿನ್ನ ಕನಸುಗಳ ಕೊರಗಲಿಲ್ಲ ನೀನು ಸುಟ್ಟರು ನಿನ್ನ ಭಾವಗಳ ಜೋತೆಯಲ್ಲಿರುವೆ ನೀನು ದ್ವೇಷಿಸಿದೆ ನಿನ್ನ ಪ್ರೀತಿಯ ಜೀವ ತೊರೆದೆ ನೀನು ಕ್...

ಆಕಸ್ಮಿಕ ಮಳೆ

ಏಪ್ರಿಲ್ ೨೨ ಕವನ ೬೭೯ ವೀಕ್ಷಣೆ

ತುಂತುರು ಮಳೆಹನಿಯ ಚಿತಪಿತ ಶಬ್ದದಲಿ ಮುತ್ತಿನ ರಾಶಿಯು ಭೂಮಿಗಿಳಿದು ಬರುತಿದೆ ಮೋಡಗಳು ಮಾಯವಾದ ಬಿಳಿ ಆಗಸದಲಿ ಬಣ್ಣ ಬಿಡಿಸಲೆಂಬ ಆಸೆಯೊಂದು ಬೆಳೆದಿದೆ ತಂಪಾದ ಭೂಮಿಯ ಮಣ್ಣಿನ ವಾಸನೆಯಲಿ ಹುಟ್ಟಿ ಬೆಳೆದ ಗಿಡವು ಖುಷಿಯಾಗಿ ನಗುತಿದೆ ಅರಳಿದ ಹೂವಿಗೆ...

ಅಂ(ಇಂ)ದು ಹೇಗಿ(ದೆ)ತ್ತು ?

ಏಪ್ರಿಲ್ ೧೨ ಕವನ ೫೩೩ ವೀಕ್ಷಣೆ

ನೀನಿಲ್ಲದ ದಿನಗಳಲ್ಲಿ ಬೇಸರವಾಗಿತ್ತು ಜೀವನ ನೀ ಬಂದ ಕ್ಷಣದಿ ಸುಂದರವಾಗಿದೆ ಜೀವನ ಕಣ್ಣಿರಿನ ಹನಿಗಳೆಲ್ಲ ಮುಗಿದ ಹೋದ ಗಾಯನ ನೀನು ಜೊತೆಯಿದ್ದರೆ ಸುಗಮ ಸಂಗೀತದ ಗಾಯನ ಏಕಾಂಗಿಯಾಗಿ ಬರೆದಿದ್ದೆ ದು:ಖದ ಕವನ ನಿನ್ನ ಪ್ರೀತಿಯಿಂದ ನಾನಾದೆ ಪ್ರೇಮ ಕವನ...

ಬೇಗ ಬಾ ಇನಿಯ

ಏಪ್ರಿಲ್ ೧೦ ಕವನ ೧,೧೫೭ ವೀಕ್ಷಣೆ

ಏಕೋ ಏನೋ ತಿಳಿಯೆನು ಮನಸ್ಸು ನಿನ್ನ ಹುಡುಕುತಿದೆ ನಿನ್ನ ನೋಡುವ ಬಯಕೆಯು ಬೆಟ್ಟವಾಗಿ ಬೆಳೆಯುತಿದೆ ಎಲ್ಲಿ ಎಂದು ಹುಡುಕಲಿ ನಾನು ಹೀಜೆ ಗುರುತು ಕಾಣೆಯಾಗಿದೆ ನಿನ್ನ ನೆನಪು ಕಾಡಿ ಕಾಡಿ ನಯನಗಳು ಸೋತಿವೆ ಬೇಡವೆಂದರು ಹೃದಯ ಕೇಳದು ಪ್ರೀತಿ ಬೆನ್ನು ಹ...