ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / SiddhKirti
S

SiddhKirti

siddhkirti

೧೪೮ ಲೇಖನಗಳು ೧,೧೪,೮೦೨ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಸ್ನೇಹ-ಪ್ರೀತಿ

ಜನ ೦೩ ಕವನ ೧,೧೫೮ ವೀಕ್ಷಣೆ

ಪ್ರೀತಿ ಎಷ್ಟು ಮಧುರ ಎಂದು ಬಣ್ಣಿಸಲಾರೆನುಸ್ನೇಹ ಎಷ್ಟು ಒಳಿತು ಎಂದು ಹೇಳಲಾರೆನುಚಿನ್ನದಂತ ಸಂಬಂಧವೇ ಈ ಸ್ನೇಹ - ಪ್ರೀತಿಯುಒಲವಿನ ಅಕ್ಕರೆಯೇ ಬಾಳಿನ ಗುರುತಿಗೂ ..ಮಾನಸ ಸರೋವರದ ಸೌಂದರ್ಯ ಮನಸಲ್ಲಿ ಕಾಣೆನುಚಿಗುರುವ ಎಲೆಗಳ ಗುಣ ಮಕ್ಕಳಲ್ಲಿ ನೋಡೆ...

ಕಲ್ಪನೆ

ಡಿಸೆಂ ೨೮ ಕವನ ೫೪೮ ವೀಕ್ಷಣೆ

ಮುಗಿಲ ತಾರೆಯ ಮಡಿಲಲಿ ನಿನ್ನ ನಗುವ ಕಣ್ಣಲಿ ಮಳೆಬಿಲ್ಲಿನ ಸುಖದ ರಂಗಲಿ ಮನ ಇನಿಯನ ಪ್ರೀತಿಯಲಿ ನನ್ನ ಹೃದಯ ಮಿಂಚಿದೆ ನಕ್ಕು ನಲಿದು ಹಾರಾಡಿದೆ ಪ್ರೀತಿಯ ತೆರೆಯಲಿ ಮುಳುಗಿದೆ ನೀ ಪ್ರೇಮದ ಕವನ ಹಾಡಿದೆ ನೆಲುಮೆಯ ಪತ್ರವ ಬರೆದಿಹೆ ಮುಗಿಲ ತಾರೆಯ ಮಡಿ...

ನಲ್ಲನಿಗೊಂದು ನಲುಮೆಯ ಪತ್ರ

ಡಿಸೆಂ ೨೮ ಲೇಖನ ೭೮೬ ವೀಕ್ಷಣೆ

ನನ್ನ ಪ್ರೀತಿಯ ನಲ್ಲನಿಗೆ ಇಂದು ಪ್ರೀತಿಯ ನೆನಪುಗಳ ಕಾಣಿಕೆ. ಇವತ್ತಿನ ದಿನ ಬಹಳ ಸುಖಮಯ ಸಂತೋಷದಿಂದ ಕೂಡಿದ ದಿನ. ನನ್ನ ನಿಮ್ಮ ಮಿಲನವಾಗಿ ಒಂದು ವರ್ಷ ಕಳೆದವು. ಪ್ರೀತಿಯ ಚೆಲ್ಲಾಟದಲ್ಲಿ ದಿನಗಳು ಮಿಂಚಿನಂತೆ ಹೊಳೆದು ಹೋದವು. ನಾವು ಕಳೆದ ಪ್ರತಿ...

ಯಾರಿಗೆ ಯಾವ ಹೆಸರು

ಡಿಸೆಂ ೨೮ ಕವನ ೩೮೪ ವೀಕ್ಷಣೆ

ಹುಟ್ಟಿ ಬೆಳೆದ ಮನೆಗೆ ತವರೆಂದು ಹೆಸರು ಕೊಟ್ಟಲ್ಲಿ ಉಳಿದ ಪ್ರೀತಿಗೆ ತನ್ನ ಮನೆಯೆಂದು ಹೆಸರು ಸಹನೆಯಿಂದ ಕಷ್ಟ ಪಡೆದ ಜಾತಿಗೆ ಹೆಣ್ಣೆಂದು ಹೆಸರು ಹಾಯಾಗಿದ್ದು ಮೇಲೂ ವರ್ಗ ಪಡೆದ ಜಾತಿಗೆ ಗಂಡೆಂದು ಹೆಸರು ತಾಯಿಯ ಮಕ್ಕಳ-ಪ್ರೀತಿ ವ್ಯತ್ಯಾಸಕ್ಕೆ ಭೇ...

ದುಃಖದ ಪ್ರೀತಿ..

ಡಿಸೆಂ ೨೮ ಕವನ ೭೦೬ ವೀಕ್ಷಣೆ

ಮನಸ್ಸಿನ ಮೌನಕೆ ಏನೆಂದು ಉತ್ತರಿಸಲಿ ಹಾಳಾದ ಮಾತಿಗೆ ಹೇಗೆಂದು ಅರ್ಥೈಸಲಿ ಮನವು ಚದುರಂಗ ಆಟವಾಗಿದೆ ಸೋತರು ನೋವು ಗೆದ್ದರು ನೋವು ಕಾರಣ ದುಃಖವೇ ಪ್ರೀಯವಾಗಿದೆ ಮೌನದ ದಾರಿಗೆ ಮಾತೆಲ್ಲಿ ಹುಡುಕಲಿ ಮರೆತ ಸ್ನೇಹಕ್ಕೆ ಗೆಳೆಯನೆಲ್ಲಿ ಹುಡುಕಲಿ ಮನ ದಡ...

ಓ ನನ್ನ ಗೆಳೆಯ

ಡಿಸೆಂ ೨೮ ಕವನ ೫೮೬ ವೀಕ್ಷಣೆ

ಓ ನನ್ನ ಗೆಳೆಯ ಸ್ವಲ್ಪ ಹತ್ತಿರ ಬಾ ಮನಸ್ಸಿನ ಮಾತನ್ನು ಕದ್ದು ಕೇಳು ಬಾಹೃದಯದ ಬಡಿತವನ್ನು ಕೇಳಿಸುವೆ ಬಾ ಕನಸು ಕಾಣುವ ಈ ಹುಡುಗಿಗೆ ಸಂಜೆಯ ತಂಗು ತಾ.ನಿನ್ನ ನೋಟಕ್ಕೆ ಇವಳು ನಾಚಿ ಬಿಡುವಳು ಆ ನಗುವಿಗೆ ಕಣ್ಣಿನ ಭಾಷೆ ಕಲಿಸುವಳು ಮೌನದಲ್ಲಿಯೇ ನಿನ...

ನಿನಗಾಗಿ ನಾನು

ಡಿಸೆಂ ೨೮ ಕವನ ೪೪೯ ವೀಕ್ಷಣೆ

ತಿಳಿಯಬೇಡ ನೀನು ಎಕಾಂಗಿಯಾಗಿರುವೆ ಎಂದುನಿನ್ನ ಹೃದಯದಲ್ಲಿ ವಾಸವಾಗಿರುವೆ ನಾನಿಂದು ನಿನ್ನ ಪ್ರೀತಿ ಏಕೆ ಮೌನವಾಗಿದೆ ಇಂದು ನನ್ನ ಮನ ಬಯಸುತಿದೆ ನಿನ್ನ ನೋಡಲೆಂದು ಕಣ್ಣು ಮುಚ್ಚಿ ನೆನೆಸಿಕೊ ಕಾಣುವೆನು ಎಂದೆಂದೂ ಇಗ ಮನಸ್ಸೇ ಹೇಳಿತು ನನ್ನ ಜೋತೆಯಲ...

ನನ್ನ ಪ್ರೀತಿಯ ಜೀವ ..

ಡಿಸೆಂ ೨೮ ಕವನ ೧,೨೮೯ ವೀಕ್ಷಣೆ

ಪ್ರೀತಿ ಮಾಡಲು ಕಾರಣ ಕೇಳಿದರೆ ಏನೆಂದು ಹೇಳಲಿ ಈ ಜೀವ ನಿನಗಾಗಿ ಉಸಿರಾಡುವುದು ನಾ ಹೇಗೆ ಮರೆಯಲಿ ಉಸಿರಲ್ಲಿರುವ ನಿನ್ನ ಪ್ರೀತಿ ನನ್ನ ಜೀವ ಉಳಿಸಿದೆ ತಿಳಿದಿರಲಿ ಜೀವನವನ್ನು ನಿನ್ನ ಪ್ರೀತಿಗಾಗಿ ಮುಡಿಪಾಗಿಟ್ಟಿರುವೆ ಎಂದು ಹೇಳಲಿ ಈ ಮನಸಲ್ಲಿ ನಿನ...

ನನ್ನ ಮನ ನೊಂದಿದೆ ..

ಡಿಸೆಂ ೨೭ ಕವನ ೪೭೫ ವೀಕ್ಷಣೆ

ನನ್ನ ಮನ ನೊಂದಿದೆ ದುಃಖವೆಂಬ ಬೆಂಕಿಯಲ್ಲಿ ಉರಿದು ಬೆಂದಿದೆ ನನ್ನ ಮನ ನೊಂದಿದೆ ಪ್ರೀತಿಯೆಂಬ ದ್ವೇಷದಲ್ಲಿ ನಗುವು ಕುಂದಿದೆ ನನ್ನ ಮನ ನೊಂದಿದೆ ಕಣ್ಣೀರಿನ ಕಡಲಿನಲ್ಲಿ ಸುಖವೆಲ್ಲ ಮುಳುಗಿದೆ ನನ್ನ ಮನ ನೊಂದಿದೆ ಜೀವನದ ದಾರಿಯಲ್ಲಿ ಉಸಿರು ನಿಂತಿದೆ...

ಸವಿ ಸವಿ ನೆನಪು..

ಡಿಸೆಂ ೨೬ ಕವನ ೫೬೬ ವೀಕ್ಷಣೆ

ಸವಿ ಸವಿ ನೆನಪಿನ ದಿನಗಳಾಗಿವೆಸವಿ ಸವಿ ಪ್ರೀತಿಯ ಹಾಗೆ ಮಧುರವಾಗಿವೆಸಂಗಾತಿ ಜೋತೆಯಲ್ಲಿರುವಾಗ ನಾಚಿಕೆಯಾಗಿದೆಪ್ರೀತಿಯ ಹನಿಗಳ ಮಳೆ ಸುರಿದಿದೆ ಸ್ನೇಹದ ಬಳ್ಳಿ ಚಿಗುರು ಒಡೆದಿದೆಮುಂಜಾನೆಯ ಮಂಜು ಮುತ್ತಾಗಲಿದೆ ಸಂಗಾತಿಯ ನೋಡಿ ಆಕಾಶವು ಬೆರಗಾಗಿದೆ...

ಹನಿಯ ಸ್ಪರ್ಶ..

ಡಿಸೆಂ ೨೬ ಕವನ ೫೩೪ ವೀಕ್ಷಣೆ

ಮಳೆಯ ಹನಿ ನಿಧಾನವಾಗಿ ಕಣ್ಣಿನ ಮೇಲೆ ಬಿತ್ತು ಆಹಾ ಎಷ್ಟು ಸುಂದರ ಎನಿಸುತ್ತದೆ ನಿನ್ನ ಆ ನಗುಮುಖ ಕಾಣಿಸಿತು ನಾನು ಹಾಗೆಯೇ ಕಣ್ಣು ಮುಚ್ಚಿ ನಿಂತೆಮತ್ತೊಂದು ಹನಿ ನನ್ನ ಕೆನ್ನೆ ಮೇಲೆ ಬಿತ್ತು ನೀನು ನನ್ನ ಕೆನ್ನೆಗೆ ಸ್ಪರ್ಶ ಮಾಡಿದಂತಾಯಿತು ಆಹಾ ಎ...