ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವಿಶೇಷ ಲೇಖನಗಳು

Featured Articles · ೭,೫೨೯ ಲೇಖನಗಳು

ಹಕ್ಕು ಹೋರಾಟ 9: ದಕ್ಷಿಣ ರೈಲ್ವೆ ಕಾರ್ಯ ವೈಖರಿ - ಪ್ರಯಾಣಿಕರಿಗೆ ಕಿರಿಕಿರಿ
ಆಗಸ್ಟ್ ೨೪

ಹಕ್ಕು ಹೋರಾಟ 9: ದಕ್ಷಿಣ ರೈಲ್ವೆ ಕಾರ್ಯ ವೈಖರಿ - ಪ್ರಯಾಣಿಕರಿಗೆ ಕಿರಿಕಿರಿ

ದಕ್ಷಿಣ ರೈಲ್ವೆ ನಿಯಮದಿಂದಾಗಿ ರದ್ದಾದ ಟಿಕೆಟ್ ಹಣ ಮರುಪಾವತಿಗೆ ಎರಡೂವರೆ ತಿಂಗಳು ವಿಳಂಬವಾದ ಪ್ರಕರಣ ಇದು. ಮೂಡುಬಿದರೆಯ ಐ.ವಿ. ಸೋನ್ಸ್ ಎಂಬುವರು ತಮ್ಮ ಕುಟುಂಬದವರೊಡನೆ ಕುರ್ಲಾದಿಂದ ಮಂಗಳೂರಿಗೆ ಪ್ರಯಾಣಿಸಲು ಮತ್ಸ್ಯಗಂಧಾ ಎಕ್ಸ್ ಪ್ರೆಸ್ ರೈಲ...

ಅಡ್ಡೂರು ಕೃಷ್ಣ ರಾವ್ · ೨೭ ವೀಕ್ಷಣೆಗಳು
ಓದಿ
ಮನ್ವಿತ್ ನ ಸಮಯಪ್ರಜ್ಞೆ
ಆಗಸ್ಟ್ ೨೪

ಮನ್ವಿತ್ ನ ಸಮಯಪ್ರಜ್ಞೆ

ಇದು ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನರಿಕೊಂಬು ಈ ಶಾಲೆಯಲ್ಲಿ ನಡೆದ ಘಟನೆ. ದಿನಾಂಕ 13.8.2026ರ ಗುರುವಾರದಂದು ಶಾಲೆಯಲ್ಲಿ ಬಿಸಿಯೂಟ ತಯಾರಿ ನಡೆಯುತ್ತಿತ್ತು. ಅಡುಗೆ ಸಿಬ್ಬಂದಿ ಅಡುಗೆ...

ಎಂ.ಪಿ. ಜ್ಞಾನೇಶ್ · ೨೦ ವೀಕ್ಷಣೆಗಳು
‘ಮಯೂರ’ ಹಾಸ್ಯ - ಭಾಗ ೧೩೭
ಆಗಸ್ಟ್ ೨೪

‘ಮಯೂರ’ ಹಾಸ್ಯ - ಭಾಗ ೧೩೭

ಗಂಗಾ ಪಾನದ ಪ್ರಸಂಗ ನಮ್ಮ ಪರಿಚಿತರೊಬ್ಬರ ಮನೆಗೆ ಸೀಮಂತಕ್ಕೆ ಹೋಗಿದ್ದೆವು. ಕಾರ್ಯಕ್ರಮ ಮುಗಿಯುತ್ತಿದ್ದಂತೆ, ಗರ್ಭಿಣಿಗೆ ಉಡುಗೊರೆ ನೀಡಿ, ನಾನು ಮತ್ತು ನನ್ನ ಬೀಗಿತ್ತಿ ಇಬ್ಬರೂ ನೀರು ಕುಡಿಯಬೇಕೆಂದು ಅವರ ಅಡುಗೆ ಮನೆಗೆ ಹೋದೆವು. ಅಲ್ಲಿ ನಮಗೆ...

ಕೆ.ಪಿ.ಅಶ್ವಿನ್ ರಾವ್ · ೭೬೧ ವೀಕ್ಷಣೆಗಳು
ಜ್ಞಾನ ಮತ್ತು ಅಹಂಕಾರ
ಆಗಸ್ಟ್ ೨೪

ಜ್ಞಾನ ಮತ್ತು ಅಹಂಕಾರ

ಜ್ಞಾನ ಮತ್ತು ಅಹಂಕಾರ ಎರಡಕ್ಕೂ ನೇರ ಸಂಬಂಧ ಇರುತ್ತದೆ. ಜ್ಞಾನ ಕಡಿಮೆಯಾದಷ್ಟೂ ಅಹಂಕಾರ ಹೆಚ್ಚುತ್ತದೆ - ಆಲ್ಬರ್ಟ್ ಐನ್ ಸ್ಟೈನ್. ಇರಬಹುದೇ ? ಒಮ್ಮೆ ನಮ್ಮ ಸುತ್ತಮುತ್ತಲಿನ ಜನರ ಅವಲೋಕನ ಮತ್ತು ನಮ್ಮೊಳಗೆ ಆತ್ಮವಿಮರ್ಶೆ ಮಾಡಿಕೊಳ್ಳೋಣ. ಸಾಮಾಜಿ...

ವಿವೇಕಾನಂದ ಎಚ್. ಕೆ. · ೪೬ ವೀಕ್ಷಣೆಗಳು
ಎಂಬತ್ತರ ಕೊಯ್ಲಿನ ಕಾಳುಗಳು: ಹರಳುಗಟ್ಟಿದ ಅನುಭವಗಳು (ಭಾಗ 2) ಅಡ್ಡೂರಿನ ಪ್ರವಾಸಿಧಾಮ!
ಆಗಸ್ಟ್ ೨೪

ಎಂಬತ್ತರ ಕೊಯ್ಲಿನ ಕಾಳುಗಳು: ಹರಳುಗಟ್ಟಿದ ಅನುಭವಗಳು (ಭಾಗ 2) ಅಡ್ಡೂರಿನ ಪ್ರವಾಸಿಧಾಮ!

ಪ್ರವಾಸೋದ್ಯಮಕ್ಕಾಗಿ ಅಲ್ಲಲ್ಲಿ ರಿಸಾರ್ಟ್‌ಗಳು ತಲೆ ಎತ್ತುತ್ತಿವೆ. ಇದಕ್ಕಾಗಿ ಕೋಟಿಗಟ್ಟಲೆ ರೂಪಾಯಿಗಳ ಹಣದ ಹೊಳೆಯೇ ಹರಿಯುತ್ತಿದೆ. ಇದರಲ್ಲಿ ಒಂದಷ್ಟು ಕಾಣದ ಕೈಗಳಿಗೆ ಹೋಗುತ್ತಿವೆ. ಏನಿದ್ದರೂ ಇವೆಲ್ಲಾ ಕೃತಕ. ಪ್ರವಾಸಿ ಧಾಮಗಳು ಒತ್ತಡದ ಜೀವನ...

ಅಡ್ಡೂರು ಕೃಷ್ಣ ರಾವ್ · ೩೧ ವೀಕ್ಷಣೆಗಳು
ಮಕ್ಕಳಿಗೆ ರಜೆಯ ಓದು (ಭಾಗ ೩೨) - ಬುದ್ಧನ ಜಾತಕ ಕಥೆಗಳು
ಆಗಸ್ಟ್ ೨೨

ಮಕ್ಕಳಿಗೆ ರಜೆಯ ಓದು (ಭಾಗ ೩೨) - ಬುದ್ಧನ ಜಾತಕ ಕಥೆಗಳು

ಭಗವಾನ್ ಬುದ್ಧರ ಬಾಲ್ಯ, ಅವರಿಗೆ ಬೋಧಿ ವೃಕ್ಷದ ಕೆಳಗೆ ಜ್ಞಾನ ದೊರೆತ ಕಥೆ, ಅವರು ನೀಡಿದ ಉಪದೇಶಗಳು, ಕಥೆಗಳು ಎಲ್ಲವೂ ಬೇರೆ ಬೇರೆ ಲೇಖಕರಿಂದ ಬರೆಯಲ್ಪಟ್ಟು ಪುಸ್ತಕ ರೂಪದಲ್ಲಿ ಹೊರಬಂದಿವೆ. ಇವೆಲ್ಲವೂ ಮಕ್ಕಳಿಗೆ ಓದಲು ಯೋಗ್ಯ ಎನ್ನುವುದರಲ್ಲಿ ಎ...

ಕೆ.ಪಿ.ಅಶ್ವಿನ್ ರಾವ್ · ೪೮ ವೀಕ್ಷಣೆಗಳು
ಭಾರತೀಯ ಶಿಕ್ಷಣ: ನಮಗೆ ಯಾರೂ ಕಲಿಸದೇ ಹೋದ ವಿಷಯಗಳು – ೨
ಆಗಸ್ಟ್ ೨೨

ಭಾರತೀಯ ಶಿಕ್ಷಣ: ನಮಗೆ ಯಾರೂ ಕಲಿಸದೇ ಹೋದ ವಿಷಯಗಳು – ೨

ಈ ಲೇಖನದ ಮೊದಲ ಭಾಗದಲ್ಲಿ, ಇಂಜಿನಿಯರಿಂಗ್ ಮುಗಿಸಿದ ಕೆಲವೇ ವರ್ಷಗಳಲ್ಲಿ, ಪ್ರಾಮಾಣಿಕತೆಯಿಂದ ನಡೆದುಕೊಂಡದ್ದಕ್ಕಾಗಿಯೇ ಉತ್ತರ ಭಾರತದಲ್ಲಿ ಜೀವ ತೆತ್ತ ನಮ್ಮ ಗೆಳೆಯನ ಬಗ್ಗೆ ಬರೆದಿದ್ದೆ. ನಮ್ಮ ಶಿಕ್ಷಣ ವ್ಯವಸ್ಥೆ ಬ್ರಿಟಿಷರ ಅಗತ್ಯಗಳಿಗೆ ರೂಪುಗ...

ಹರಿ ಪ್ರಸಾದ್ ನಾಡಿಗ್ · ೩೦೦ ವೀಕ್ಷಣೆಗಳು
ನಿಷ್ಪಾಪಿ ಸಸ್ಯಗಳು (ಭಾಗ ೧೫೮) - ಸೂರ್ಯಕಾಂತಿ ಹೂವು
ಆಗಸ್ಟ್ ೨೧

ನಿಷ್ಪಾಪಿ ಸಸ್ಯಗಳು (ಭಾಗ ೧೫೮) - ಸೂರ್ಯಕಾಂತಿ ಹೂವು

ನಾಗರ ಪಂಚಮಿಯ ಮೂಲಕ ಹಬ್ಬಗಳ ಸಾಲು ಆರಂಭಗೊಂಡಿದೆ. ಎಲ್ಲೆಲ್ಲೂ ತಳಿರು ತೋರಣಗಳು, ಪುಷ್ಪಮಾಲೆಗಳು ಹಬ್ಬದ ಸಂಭ್ರಮವನ್ನು ಹೆಚ್ಚಿಸುತ್ತವೆಯಲ್ಲವೇ? ನಮ್ಮ ಬಾಲ್ಯದ ದಿನಗಳಲ್ಲಿ 'ತಾರಿದಡಿ' ಎಂಬ ನೆರೆಮನೆ ಇತ್ತು. ಅಲ್ಲಿ ದ್ಯಾಮ ಅಂತ ಒಬ್ಬರು ಅಜ್ಜಿ ಇ...

ಸೀತಾಫಲದ ಸೇವನೆ ಮಧುಮೇಹಿಗಳಿಗೆ ಸುರಕ್ಷಿತವೇ?
ಆಗಸ್ಟ್ ೨೧

ಸೀತಾಫಲದ ಸೇವನೆ ಮಧುಮೇಹಿಗಳಿಗೆ ಸುರಕ್ಷಿತವೇ?

ಈಗಷ್ಟೇ ಸೀತಾಫಲ ಮತ್ತು ರಾಮಫಲದ ಸೀಸನ್ ಪ್ರಾರಂಭವಾಗತೊಡಗಿದೆ. ಸೀತಾಫಲ ಮತ್ತು ರಾಮಫಲವು ಚೆನ್ನಾಗಿ ಹಣ್ಣಾದಾಗ ಬಹಳ ಸೊಗಸಾಗಿರುತ್ತದೆ. ಅದ್ಭುತ ರುಚಿ ಮತ್ತು ಸುವಾಸನೆ. ಸ್ವಲ್ಪ ಮಟ್ಟಿಗೆ ಬೀಜದ ತೊಂದರೆ ಹೊರತು ಪಡಿಸಿದರೆ ತಿನ್ನಲು ರುಚಿಕರ. ಸೀತಾ...

ಕೆ.ಪಿ.ಅಶ್ವಿನ್ ರಾವ್ · ೫೯ ವೀಕ್ಷಣೆಗಳು
ವಾಹನದ ವೈಪರ್ ಎತ್ತಿ ಇಡುವುದು ಏಕೆ?
ಆಗಸ್ಟ್ ೨೧

ವಾಹನದ ವೈಪರ್ ಎತ್ತಿ ಇಡುವುದು ಏಕೆ?

ಆಷಾಢ ಮುಗಿದು ಶ್ರಾವಣ ತಣ್ಣಗೆ ಕಾಲಿಡುತ್ತಿದೆ. ಹಾರುವ ಮೋಡಗಳು ಜಡಿಮಳೆ ಸುರಿಸಿ ಹಗುರಾಗಿ ನಿಮಗೆಲ್ಲ ರಜೆ ಕೊಟ್ಟು ಖುಷಿಪಡಿಸಿದ್ದಾವೆ. ಇಲ್ಲಿಯವರೆಗೆ ಮೋಡದ ಮರೆಯಲ್ಲಿ ಅಡಗಿದ್ದ ಸೂರ್ಯ ಒಂದಷ್ಟು ದಿನ ಮೋಡಗಳೊಂದಿಗೆ ಕಣ್ಣು ಮುಚ್ಚಾಲೆಯಾಡಿ ಶ್ರಾವ...

ದಿವಾಕರ ಶೆಟ್ಟಿ ಎಚ್ · ೩೭ ವೀಕ್ಷಣೆಗಳು