ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವಿಶೇಷ ಲೇಖನಗಳು

Featured Articles · ೭,೫೨೯ ಲೇಖನಗಳು

ಭಾರತೀಯ ಶಿಕ್ಷಣ: ನಮಗೆ ಯಾರೂ ಕಲಿಸದೇ ಹೋದ ವಿಷಯಗಳು – ೧
ಆಗಸ್ಟ್ ೨೦

ಭಾರತೀಯ ಶಿಕ್ಷಣ: ನಮಗೆ ಯಾರೂ ಕಲಿಸದೇ ಹೋದ ವಿಷಯಗಳು – ೧

ನಾವು ಇಂಜಿನಿಯರಿಂಗ್ ಮುಗಿಸಿದ ಕೆಲವೇ ವರ್ಷಗಳ ತರುವಾಯ, ಉತ್ತರ ಭಾರತದ ಒಂದು ರಾಜ್ಯದಲ್ಲಿ ಒಂದು ಘಟನೆ ಘಟಿಸಿತ್ತು. ನಮ್ಮ ವರ್ತುಲದಲ್ಲೇ ಇದ್ದ ಒಬ್ಬ ಹುಡುಗನನ್ನು ಗುಂಡಿಟ್ಟು ಕೊಂದರೆಂಬ ಸುದ್ದಿ ನಮಗೆಲ್ಲ ತಿಳಿದು ಆಘಾತ ತಂದಿತ್ತು. ಅವನು ಅಲ್ಲಿ...

ಹರಿ ಪ್ರಸಾದ್ ನಾಡಿಗ್ · ೧೬೦ ವೀಕ್ಷಣೆಗಳು
ಓದಿ
ಭೂಮಿಯಲ್ಲಿ ಜೀವಚೇತನದ ಮೂರು ವಿವರಿಸಲಾಗದ ನಿಗೂಢಗಳು
ಆಗಸ್ಟ್ ೨೦

ಭೂಮಿಯಲ್ಲಿ ಜೀವಚೇತನದ ಮೂರು ವಿವರಿಸಲಾಗದ ನಿಗೂಢಗಳು

ಭೂಮಿಯ ಅತ್ಯಂತ ವಿಶೇಷ ಎಂದರೆ ಜೀವಚೇತನ. ನಮಗೆ ಇಲ್ಲಿಯ ವರೆಗೆ ತಿಳಿದಿರುವುದು ಏನೆಂದರೆ ಈ ವಿಶ್ವದಲ್ಲಿ ಜೀವಚೇತನವಿರುವ ಒಂದೇ ಒಂದು ಗ್ರಹ ಭೂಮಿ. ಪರಿಸರ ನಾಶ ವಿಪರೀತವಾಗಿದ್ದರೂ ಭೂಮಿಯ ಎಲ್ಲೆಡೆಗಳಲ್ಲಿ ಜೀವಚೇತನವಿದೆ - ಉದಾಹರಣೆಗೆ ನೀರಿನ ಆಳದಲ...

ಅಡ್ಡೂರು ಕೃಷ್ಣ ರಾವ್ · ೬೧ ವೀಕ್ಷಣೆಗಳು
ಜಾನಪದ ಗೀತೆಗಳು (ಭಾಗ ೧೧) - ಹೋಗಿ ಬಾ ತಂಗಿ
ಆಗಸ್ಟ್ ೨೦

ಜಾನಪದ ಗೀತೆಗಳು (ಭಾಗ ೧೧) - ಹೋಗಿ ಬಾ ತಂಗಿ

ಜಾನಪದ ಗೀತೆಗಳನ್ನು ಕೇಳಿದಷ್ಟು ಮತ್ತೆ ಕೇಳ ಬೇಕು ಎನ್ನುವ ಆಸೆ ಹೆಚ್ಚಾಗುತ್ತಾ ಹೋಗುತ್ತದೆ. ಅಂತಹ ಒಂದು ಗೀತೆ ಇಲ್ಲಿದೆ. ಓದಿ… ಹೋಗಿ ಬಾ ತಂಗಿ ಹೋಗಿ ಬಾ ತಂಗಿ ಮನಿಯ ಸಿರಿಗಂಗಿ ಇನ್ನು ಅವರ ಮನಿಯ ಪ್ರೀತಿ ಕಡಲುಕ್ಕಿ ಮೊರೆಯುತದ ಸೊಕ್ಕಿ ಹೋಗಿ ಅದ...

ಕೆ.ಪಿ.ಅಶ್ವಿನ್ ರಾವ್ · ೧೫,೨೦೪ ವೀಕ್ಷಣೆಗಳು
ಆಟಿಯ ಚಾಟಿ
ಆಗಸ್ಟ್ ೧೯

ಆಟಿಯ ಚಾಟಿ

ನಮ್ಮ ಹಿರಿಯರಿಗೆ ಆಟಿಯು ಚಾಟಿಯಂತೆ. ಬಹಳ ತ್ರಾಸದ ತಿಂಗಳು ಆಟಿ. ಆಷಾಢ ಅಥವಾ ಕರ್ಕಾಟಕ ಎಂದು ಹೇಳಲಾಗುವ ಆಟಿಯ ಕುರಿತು ಮಕ್ಕಳು ಅರಿತಿರಬೇಕು. ಆಟಿಯೆಂದರೆ ಸಂಭ್ರಮವಲ್ಲ, ಆಚರಣೆಯಲ್ಲ. ಹಬ್ಬವು ಅಲ್ಲ. ವರ್ಷದ ಉಳಿದ ಹನ್ನೊಂದು ತಿಂಗಳಿನಂತೆ ಒಂದು ಕ...

ರಮೇಶ ಎಂ. ಬಾಯಾರು · ೨೯ ವೀಕ್ಷಣೆಗಳು
ಕಲರ್ ಕಲರ್ ಮಣಿಕಟ್ಟು !
ಆಗಸ್ಟ್ ೧೯

ಕಲರ್ ಕಲರ್ ಮಣಿಕಟ್ಟು !

ನೀವು ನಮ್ಮ ಕರ್ನಾಟಕ ರಾಜ್ಯದಲ್ಲಿ ವಾಸಿಸುವ ಬುಡಕಟ್ಟು ಜನಾಂಗವಾದ ಹಾಲಕ್ಕಿ ಸಮಾಜದ ಮಹಿಳೆಯರು ತೊಡುವ ವಿಭಿನ್ನ ಶೈಲಿಯ ಉಡುಗೆ ಅದರ ಜೊತೆಗೆ ವರ್ಣರಂಜಿತ ಮಣಿಸರಗಳನ್ನು ಗಮನಿಸಿರಬಹುದು. ಅವರು ಧರಿಸುವ ಪ್ರತಿಯೊಂದು ವರ್ಣದ ಮಣಿಸರಕ್ಕೆ ಅದರದ್ದೇ ಆದ...

ಕೆ.ಪಿ.ಅಶ್ವಿನ್ ರಾವ್ · ೫೫ ವೀಕ್ಷಣೆಗಳು
ಕನ್ನಡ ಪತ್ರಿಕಾ ಲೋಕ (ಭಾಗ ೨೭೩) - ಸಾಕ್ಷಿ
ಆಗಸ್ಟ್ ೧೮

ಕನ್ನಡ ಪತ್ರಿಕಾ ಲೋಕ (ಭಾಗ ೨೭೩) - ಸಾಕ್ಷಿ

ಕವಿ ಗೋಪಾಲಕೃಷ್ಣ ಅಡಿಗರ "ಸಾಕ್ಷಿ" ಖ್ಯಾತ ನವ್ಯಕವಿ, ಪ್ರಾಧ್ಯಾಪಕರಾಗಿದ್ದ ಎಂ. ಗೋಪಾಲಕೃಷ್ಣ ಅಡಿಗ ಅವರು ಸಂಪಾದಕರಾಗಿದ್ದುಕೊಂಡು ಪ್ರಕಟಿಸಿದ ತ್ರೈಮಾಸಿಕ ಪತ್ರಿಕೆಯಾಗಿದೆ "ಸಾಕ್ಷಿ". ಉಡುಪಿ ಜಿಲ್ಲೆ ಕುಂದಾಪುರ ತಾಲೂಕು ಮೊಗೇರಿಯವರಾದ ಗೋಪಾಲಕೃ...

ಶ್ರೀರಾಮ ದಿವಾಣ · ೭೬ ವೀಕ್ಷಣೆಗಳು
ಮೂರು ವರ್ಷದ EV ಅನುಭವ: ತಪ್ಪು ಕಲ್ಪನೆಗಳಾಚೆಗಿನ ವಾಸ್ತವ (ಭಾಗ 4)
ಆಗಸ್ಟ್ ೧೮

ಮೂರು ವರ್ಷದ EV ಅನುಭವ: ತಪ್ಪು ಕಲ್ಪನೆಗಳಾಚೆಗಿನ ವಾಸ್ತವ (ಭಾಗ 4)

ವಿದ್ಯುತ್ ವಾಹನಗಳು ಪರಿಸರ ಮಾಲಿನ್ಯ ಮಾಡುತ್ತವೆಯೇ? ಉತ್ತರ - 'ಹೌದು'... ಆದರೆ ಕಥೆ ಅಲ್ಲಿಗೆ ಮುಗಿಯುವುದಿಲ್ಲ! ಕಳೆದ ಕೆಲವು ವರ್ಷಗಳಿಂದ ವಿದ್ಯುತ್ ವಾಹನ (EV) ಬಳಸುತ್ತಿರುವ ನನಗೆ ಕೇಳುವ ಸಾಮಾನ್ಯ ಪ್ರಶ್ನೆಗಳಲ್ಲಿ ಒಂದು: "ನೀವು ಹೇಳುವ EV...

ವಿಠಲ್ ಶೆಣೈ · ೪೩ ವೀಕ್ಷಣೆಗಳು
ಅಡಿಕೆ ಮರಕ್ಕೂ ಹಬ್ಬುತ್ತಿದೆ ಕೆಂಪು ಮೂತಿ ಹುಳ ಹಾವಳಿ
ಆಗಸ್ಟ್ ೧೮

ಅಡಿಕೆ ಮರಕ್ಕೂ ಹಬ್ಬುತ್ತಿದೆ ಕೆಂಪು ಮೂತಿ ಹುಳ ಹಾವಳಿ

ಪ್ರತೀ ವರ್ಷ ಅಡಿಕೆ ಸಸಿ-ಮರದ ಸುಳಿ ಭಾಗವನ್ನು ಗಮನಿಸುತ್ತಾ ಇರಿ. ಕೆಲವು ವರ್ಷಗಳ ಹಿಂದೆ ತೆಂಗಿಗೆ ಮತ್ತು ತಾಳೆಗೆ ಮಾತ್ರವೇ ಬಾಧಿಸುತ್ತಿದ್ದ ಕೆಂಪು ಮೂತಿ ಹುಳ ಈಗ ಅಡಿಕೆಯ ಸುಳಿಗೂ ಬಾಧಿಸಲು ಪಾರಂಭವಾಗಿದೆ. ಅಡಿಕೆ ಮರದ ಸುಳಿ ಕೊಳೆಯುವಿಕೆ - ಮರ...

ಕೆ.ಪಿ.ಅಶ್ವಿನ್ ರಾವ್ · ೩೫೦ ವೀಕ್ಷಣೆಗಳು
ಹಕ್ಕು ಹೋರಾಟ 8: ಚಿನ್ನದ ಬಳೆಗಾಗಿ ನೀಡಿದ ಹಣ ಮರುಪಾವತಿ
ಆಗಸ್ಟ್ ೧೮

ಹಕ್ಕು ಹೋರಾಟ 8: ಚಿನ್ನದ ಬಳೆಗಾಗಿ ನೀಡಿದ ಹಣ ಮರುಪಾವತಿ

ಮಂಗಳೂರು ಬಳಕೆದಾರರ ವೇದಿಕೆಯ ಸಲಹೆಯಂತೆ ಫಲಿತಾಂಶ ನಿರ್ದೇಶಿತ ಕಾರ್ಯತಂತ್ರ ಅನುಸರಿಸಿದ ಪ್ರಕರಣ ಇದು. ಬಳಕೆದಾರರಾದ ಎ.ಎ. ಕಾರಂತರು ಪೂರೈಕೆದಾರರಿಗೆ ಬರೆದ ಪತ್ರದ ಯಥಾಪ್ರತಿ ಮತ್ತು ಕಾರ್ಯತಂತ್ರದ ವಿವರ ಇಲ್ಲಿದೆ. ಎ.ಎ. ಕಾರಂತ, 16, ಅಶಿಯಾನಾ ಲ...

ಅಡ್ಡೂರು ಕೃಷ್ಣ ರಾವ್ · ೨೬ ವೀಕ್ಷಣೆಗಳು
ಕೆಲಸ ಎಂದರೇನು?
ಆಗಸ್ಟ್ ೧೭

ಕೆಲಸ ಎಂದರೇನು?

ಇಂದು ಕೆಲಸದ ಬಗ್ಗೆ ತಿಳಿದುಕೊಳ್ಳೋಣ. ಕೆಲಸ ಎಂದರೇನು? ನಾವೆಲ್ಲ ಹಣ ಸಂಪಾದಿಸಲು ಮಾಡುವ ಶ್ರಮವೇ ಕೆಲಸ ಎಂದು ಭಾವಿಸಿದ್ದೇವೆ. ಆದರೆ ನಿಜವಾದ ಅರ್ಥ ಕೆಲಸ ಎಂದರೆ ದೇಹ, ಬುದ್ಧಿ, ಮನಸ್ಸು, ಇಂದ್ರಿಯ ಮತ್ತು ಅವಯವಗಳನ್ನು ಬಳಸುವುದನ್ನು ಕೆಲಸ ಎನ್ನು...

ಎಂ.ಪಿ. ಜ್ಞಾನೇಶ್ · ೩೩ ವೀಕ್ಷಣೆಗಳು
ಶ್ರದ್ಧಾಂಜಲಿ ಸಭೆ !
ಆಗಸ್ಟ್ ೧೭

ಶ್ರದ್ಧಾಂಜಲಿ ಸಭೆ !

ಸಾಮಾನ್ಯವಾಗಿ ಸಮಾಜದಲ್ಲಿ ಒಂದು ರೂಢಿ ಇದೆ. ಯಾವ ಊಟವನ್ನಾದರೂ ಬಿಡಬಹುದು,(miss ಮಾಡಬಹುದು) ಅದರೆ ವೈಕುಂಠ ಸಮಾರಾಧನೆಯ ಊಟ ಅಥವಾ ಉತ್ತರ ಕ್ರಿಯೆಯ ಊಟ ಬಿಡಬಾರದು ಅಂತ. ನನಗೂ ಈ ರೂಢಿಯಲ್ಲಿ ವಿಶೇಷ ನಂಬಿಕೆಯಿದೆ. ಕಾರಣ ಮತ್ತೇನೂ ಅಲ್ಲ. ಸತ್ತವರ ಹ...

ಮೌನಮುಖಿ · ೩೭ ವೀಕ್ಷಣೆಗಳು
ವಿದ್ಯೆಗೆ ವಿನಯವೇ ಭೂಷಣ
ಆಗಸ್ಟ್ ೧೭

ವಿದ್ಯೆಗೆ ವಿನಯವೇ ಭೂಷಣ

ಅದು ನಿಜ ಕೂಡ. ಏಕೆಂದರೆ ಅರಿವು, ಜ್ಞಾನ, ತಿಳಿವಳಿಕೆಗಳಿಗೆ ಮಿತಿಯೇ ಇಲ್ಲ. ಅದು ಬದಲಾಗುತ್ತಿರುವ, ಅಂತ್ಯವಿಲ್ಲದ ಅನಂತ. ನಮ್ಮಲ್ಲಿ ಕೆಲವರು ತಮ್ಮ ಲೇಖನ, ಬರಹಗಳಲ್ಲಿ ತಮಗೆ ತಿಳಿದಿರುವುದೇ ಸತ್ಯ ಮತ್ತು ಖಚಿತ ಎಂಬಂತೆ ಬರೆಯುತ್ತಾರೆ. ವಿಷಯದ ಹಿನ...

ವಿವೇಕಾನಂದ ಎಚ್. ಕೆ. · ೮೫ ವೀಕ್ಷಣೆಗಳು