ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವಿಶೇಷ ಲೇಖನಗಳು

Featured Articles · ೭,೫೨೯ ಲೇಖನಗಳು

ಕಲ್ಪವೃಕ್ಷ ಮತ್ತು ಕುಟುಂಬದ ಕಾವಲು: ಭಾಗ 1
ಆಗಸ್ಟ್ ೧೩

ಕಲ್ಪವೃಕ್ಷ ಮತ್ತು ಕುಟುಂಬದ ಕಾವಲು: ಭಾಗ 1

ನಮ್ಮ ತಾತ-ಮುತ್ತಜ್ಜಂದಿರ ಕಾಲದಲ್ಲಿ ನಮ್ಮ ಹೊಲದ ರೂಪವೇ ಬೇರೆಯಾಗಿತ್ತು. ಜಮೀನಿನಲ್ಲಿ ಬಣ್ಣ ಬಣ್ಣದ ಅವರೆ, ಹುರುಳಿ, ಭತ್ತ, ರಾಗಿ, ಹಸಿರು ತರಕಾರಿಗಳು ಮತ್ತು ಸಾಲಾಗಿ ನಿಂತ ತೆಂಗಿನ ಮರಗಳು ನಗುತ್ತಿದವಂತೆ. ಆದರೆ ಕಾಲ ಬದಲಾದಂತೆ, ಅವಿಭಕ್ತ ಕುಟ...

ತೇಜಸ್ ಎಮ್ · ೩೬ ವೀಕ್ಷಣೆಗಳು
ಓದಿ
ಕೊಬ್ಬರಿ ಚಟ್ನಿ ತಿಂದರೆ ರುಚಿ ಜೊತೆಗೆ ಆರೋಗ್ಯ
ಆಗಸ್ಟ್ ೧೨

ಕೊಬ್ಬರಿ ಚಟ್ನಿ ತಿಂದರೆ ರುಚಿ ಜೊತೆಗೆ ಆರೋಗ್ಯ

ನಾವು ದೋಸೆ, ಇಡ್ಲಿ ಮೊದಲಾದ ತಿಂಡಿಗಳನ್ನು ತಿನ್ನುವಾಗ ಅದರ ಜೊತೆ ಕೊಬ್ಬರಿ (ತೆಂಗಿನಕಾಯಿ) ಚಟ್ನಿ ಇದ್ದರೆ ಮಾತ್ರ ರುಚಿಕರವೆನಿಸುತ್ತವೆ. ಕೊಬ್ಬರಿ ಚಟ್ನಿ ತಿಂಡಿಗೆ ರುಚಿಯನ್ನು ಮಾತ್ರವಲ್ಲ ದೇಹಕ್ಕೆ ಆರೋಗ್ಯವನ್ನೂ ನೀಡುತ್ತದೆ. ಪ್ರಮುಖವಾಗಿ ನಮ...

ಕೆ.ಪಿ.ಅಶ್ವಿನ್ ರಾವ್ · ೩,೨೯೭ ವೀಕ್ಷಣೆಗಳು
ಮೂರು ವರ್ಷದ EV ಅನುಭವ: ತಪ್ಪು ಕಲ್ಪನೆಗಳಾಚೆಗಿನ ವಾಸ್ತವ (ಭಾಗ 3)
ಆಗಸ್ಟ್ ೧೧

ಮೂರು ವರ್ಷದ EV ಅನುಭವ: ತಪ್ಪು ಕಲ್ಪನೆಗಳಾಚೆಗಿನ ವಾಸ್ತವ (ಭಾಗ 3)

“EV ತಗೊಳ್ಳುತ್ತೀಯಾ? ಹಾಗಾದರೆ ಬ್ಯಾಟರಿ replacement ಖರ್ಚು ಜಾಸ್ತಿ” “ಬ್ಯಾಟರಿ ವಾರಂಟಿ ಮುಗಿದ ಮೇಲೆ, ಬ್ಯಾಟರಿ ಖರ್ಚು ನಿನ್ನ ತಲೆ ಮೇಲೆ ಬೀಳಲಿದೆ” ಹೀಗೆ EV ಬ್ಯಾಟರಿ ಬಗ್ಗೆ ಹತ್ತು ಹಲವಾರು ತಪ್ಪು ಪರಿಕಲ್ಪನೆಗಳು ಜನರಲ್ಲಿವೆ. ಅದನ್ನು ಈ...

ವಿಠಲ್ ಶೆಣೈ · ೬೩ ವೀಕ್ಷಣೆಗಳು
ಕನ್ನಡ ಪತ್ರಿಕಾ ಲೋಕ (ಭಾಗ ೨೭೨) - ಅನಂತ ಪ್ರಕಾಶ
ಆಗಸ್ಟ್ ೧೧

ಕನ್ನಡ ಪತ್ರಿಕಾ ಲೋಕ (ಭಾಗ ೨೭೨) - ಅನಂತ ಪ್ರಕಾಶ

ಕೊಡೆತ್ತೂರು ಸಚ್ಚಿದಾನಂದ ಉಡುಪರ "ಅನಂತ ಪ್ರಕಾಶ" ಕೊಡೆತ್ತೂರು ಸಚ್ಚಿದಾನಂದ ಉಡುಪ ಅವರು ಸಂಪಾದಕ, ಪ್ರಕಾಶಕ, ಮುದ್ರಕ ಮತ್ತು ಮಾಲಕರಾಗಿ, ದಕ್ಷಿಣ ಕನ್ನಡ ಜಿಲ್ಲೆ ಮೂಲ್ಕಿ ತಾಲೂಕು ಕಿನ್ನಿಗೋಳಿಯಿಂದ ಪ್ರಕಟವಾಗುವ ಮಾಸಪತ್ರಿಕೆಯಾಗಿದೆ "ಅನಂತ ಪ್ರ...

ಶ್ರೀರಾಮ ದಿವಾಣ · ೨೦ ವೀಕ್ಷಣೆಗಳು
ತೆಂಗಿನ ಮರಕ್ಕೆ ‘ಬೊಡ್ಡೆ’ ಇದ್ದರೆ ಉತ್ತಮ !
ಆಗಸ್ಟ್ ೧೧

ತೆಂಗಿನ ಮರಕ್ಕೆ ‘ಬೊಡ್ಡೆ’ ಇದ್ದರೆ ಉತ್ತಮ !

ಮರಳುಗಾಡಿನಲ್ಲಿ ವಾಸಿಸುವ ಒಂಟೆ ತನ್ನ ಬೆನ್ನಿನ ಭಾಗದಲ್ಲಿ ಆಪತ್ಕಾಲಕ್ಕೆ ಬೇಕಾಗುವ ಆಹಾರ ನೀರನ್ನು ಲಭ್ಯವಿರುವಾಗ ಸಂಗ್ರಹಿಸಿಟ್ಟುಕೊಂಡು ಅಭಾವದ ಸಮಯದಲ್ಲಿ ಅದನ್ನು ಬಳಸಿಕೊಂಡು ಬದುಕುತ್ತದೆ ಎಂಬ ವಿಚಾರವನ್ನು ನಾವೆಲ್ಲಾ ಕೇಳಿದ್ದೇವೆ. ಕೆಲವು ಪ್...

ಕೆ.ಪಿ.ಅಶ್ವಿನ್ ರಾವ್ · ೧೨,೧೦೩ ವೀಕ್ಷಣೆಗಳು
ಹಕ್ಕು ಹೋರಾಟ 7: ರಾಜೀವಿ ಬಿ. ಶೆಟ್ಟಿಯವರಿಗೆ ಪರ್ಮಿಟ್ ಸಿಕ್ಕಿತು
ಆಗಸ್ಟ್ ೧೧

ಹಕ್ಕು ಹೋರಾಟ 7: ರಾಜೀವಿ ಬಿ. ಶೆಟ್ಟಿಯವರಿಗೆ ಪರ್ಮಿಟ್ ಸಿಕ್ಕಿತು

ಕರ್ನಾಟಕದ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕು ನಿಟ್ಟೆ ಗ್ರಾಮದ ರಾಜೀವಿ ಬಿ.ಶೆಟ್ಟಿಯವರ ಮೇಲೆ ಅರಣ್ಯ ತಕ್ಷೀರೊಂದು 1997ರಲ್ಲಿ ದಾಖಲಾಗಿತ್ತು. ಸದ್ರಿ ತಕ್ಷೀರಿಗೆ ಸಂಬಂಧಪಟ್ಟಂತೆ ಅರಣ್ಯ ಇಲಾಖೆಯವರು ದಂಡನೆ ವಿಧಿಸಿದ್ದರು. ಶ್ರೀಮತಿ ಶೆಟ್ಟಿಯವರು ದ...

ಅಡ್ಡೂರು ಕೃಷ್ಣ ರಾವ್ · ೩೦ ವೀಕ್ಷಣೆಗಳು
ಲ್ಯಾಬ್‌ನಲ್ಲಿ ಬೆಳೆದ ಜೀವಂತ ಮಿದುಳು: ಇದು ಕಂಪ್ಯೂಟರೋ ಅಥವಾ ಸೈಬೋರ್ಗೋ?
ಆಗಸ್ಟ್ ೧೦

ಲ್ಯಾಬ್‌ನಲ್ಲಿ ಬೆಳೆದ ಜೀವಂತ ಮಿದುಳು: ಇದು ಕಂಪ್ಯೂಟರೋ ಅಥವಾ ಸೈಬೋರ್ಗೋ?

ಒಮ್ಮೆ ಯೋಚಿಸಿ, ಬೆಳಿಗ್ಗೆ ಎದ್ದು ಕೆಲಸ ಶುರು ಮಾಡುವಾಗ ನಿಮ್ಮ ಲ್ಯಾಪ್‌ಟಾಪ್ "ನನಗೆ ಇವತ್ತು ಕೆಲಸ ಮಾಡಲು ಮನಸ್ಸಿಲ್ಲ, ತಲೆನೋಯುತ್ತಿದೆ" ಎಂದು ಮುನಸಿಕೊಂಡರೆ? ಅಥವಾ ನೀವು ದಿನವಿಡೀ ಗೇಮ್ ಆಡುತ್ತಿದ್ದಾಗ ಅದು ಬೇಸರಗೊಂಡು ತಾನಾಗಿಯೇ ಬಂದ್ ಆದರ...

ತೇಜಸ್ ಎಮ್ · ೨೨ ವೀಕ್ಷಣೆಗಳು
ಎಂಬತ್ತರ ಕೊಯ್ಲಿನ ಕಾಳುಗಳು: ಕೃಷಿಕರ ವಾರ್ತಾಪತ್ರ
ಆಗಸ್ಟ್ ೧೦

ಎಂಬತ್ತರ ಕೊಯ್ಲಿನ ಕಾಳುಗಳು: ಕೃಷಿಕರ ವಾರ್ತಾಪತ್ರ

ಜಿಲ್ಲೆ, ತಾಲೂಕು ಹಾಗೂ ಗ್ರಾಮ ಮಟ್ಟದಲ್ಲಿ ಕೃಷಿಕರೊಳಗೆ ಸಂಪರ್ಕ ಸಂವಹನ ಅನಿವಾರ್ಯ. ಈ ಅನಿವಾರ್ಯತೆಯಿಂದಲೇ ಹಲವಾರು ಕೃಷಿಕರ ಸಂಘಟನೆಗಳು ರೂಪುಗೊಂಡು ಬೆಳೆಯುತ್ತಿವೆ. ಈ ಸಂಘಟನೆಗಳು ತಂತಮ್ಮ ಉದ್ದೇಶ ಸಾಧನೆಗಾಗಿ ಸದಸ್ಯರೊಳಗೆ ಸಂಪರ್ಕ ಸಾಧಿಸಲೇ ಬ...

ಅಡ್ಡೂರು ಕೃಷ್ಣ ರಾವ್ · ೧೮ ವೀಕ್ಷಣೆಗಳು
‘ಮಯೂರ’ ಹಾಸ್ಯ - ಭಾಗ ೧೩೫
ಆಗಸ್ಟ್ ೦೯

‘ಮಯೂರ’ ಹಾಸ್ಯ - ಭಾಗ ೧೩೫

ಮಂಗ ಇಳಿ! ಇತ್ತೀಚೆಗೆ ನಾವು ಜಮ್ಮು-ಕಾಶ್ಮೀರದ ಪ್ರವಾಸಕ್ಕೆ ಹೋಗಿದ್ದಾಗ ಅಲ್ಲಿ ನಡೆದ ಒಂದು ತಮಾಷೆ ಘಟನೆ. ಕಾಶ್ಮೀರದಲ್ಲಿ ಬೇರೆ ಬೇರೆ ಸ್ಥಳಗಳನ್ನು ನೋಡಲು ನಾವು ಒಂದು ಮಿನಿ ಬಸ್ಸಿನಲ್ಲಿ ಹೋಗಿದ್ದೆವು. ಪ್ರತಿಯೊಂದು ಸ್ಥಳದಲ್ಲೂ ಇಳಿದು ನೋಡಿ ಹಿ...

ಕೆ.ಪಿ.ಅಶ್ವಿನ್ ರಾವ್ · ೧೦೬ ವೀಕ್ಷಣೆಗಳು
ತ್ರಿವರ್ಣದ ಹೆಜ್ಜೆ, ಪ್ರಗತಿಯ ಗೆಜ್ಜೆ
ಆಗಸ್ಟ್ ೦೯

ತ್ರಿವರ್ಣದ ಹೆಜ್ಜೆ, ಪ್ರಗತಿಯ ಗೆಜ್ಜೆ

ಆಗಸ್ಟ್ ಆರಂಭವಾಗುತ್ತಿದ್ದಂತೆ ಮೈಸೂರಿನ ಆ ಸರ್ಕಾರಿ ಪ್ರೌಢಶಾಲೆಯಲ್ಲಿ ಸ್ವಾತಂತ್ರ್ಯದ ಸಂಭ್ರಮ ಗರಿಗೆದರಿತ್ತು. ತರಗತಿಗಳನ್ನು ಶೃಂಗರಿಸಿದ್ದ ತ್ರಿವರ್ಣ ಕಾಗದದ ಸರಪಳಿಗಳು, ಕಿಟಕಿಗಳಲ್ಲಿ ನಲಿದಾಡುವ ಪುಟ್ಟ ಧ್ವಜಗಳು ದೇಶಭಕ್ತಿಯ ರಂಗು ತುಂಬುತ್ತ...

ಮಾನವೀಯತೆಯ ಉಳಿವೋ? ಅಥವಾ ವಿನಾಶದ ಆರಂಭವೋ? ಎಐ ಸೃಷ್ಟಿಸಿದ ವೈರಸ್ ಕಥೆ!
ಆಗಸ್ಟ್ ೦೯

ಮಾನವೀಯತೆಯ ಉಳಿವೋ? ಅಥವಾ ವಿನಾಶದ ಆರಂಭವೋ? ಎಐ ಸೃಷ್ಟಿಸಿದ ವೈರಸ್ ಕಥೆ!

ಪ್ರಕೃತಿಯ ಧರ್ಮಯುದ್ಧದಲ್ಲಿ ಎಐ ತಂದದ್ದು ನೈಜ ರಕ್ಷಾಕವಚವೇ? ಅಥವಾ ಭವಿಷ್ಯದ ಹೊಸ ಅಪಾಯವೆ? ಈ ಜಗತ್ತಿನಲ್ಲಿ ಪ್ರತಿಯೊಂದು ಜೀವಿಯೂ ಬದುಕಿ ಉಳಿಯಲು ನಿರಂತರ ಹೋರಾಟ ನಡೆಸಲೇಬೇಕು—ಇದು ಪ್ರಕೃತಿಯ ನಿಯಮ. ಜೀವಿ-ಜೀವಿಗಳ ನಡುವಿನ ಈ ಉಳಿವು-ಅಳಿವಿನ ಯು...

ತೇಜಸ್ ಎಮ್ · ೧೦೪ ವೀಕ್ಷಣೆಗಳು
ಪೆರುವಿನಲ್ಲಿ ಬೃಹತ್ ನಜ್ಕಾ ರೇಖಾಚಿತ್ರಗಳನ್ನು ರಚಿಸಿದ್ದು ಹೇಗೆ?
ಆಗಸ್ಟ್ ೦೮

ಪೆರುವಿನಲ್ಲಿ ಬೃಹತ್ ನಜ್ಕಾ ರೇಖಾಚಿತ್ರಗಳನ್ನು ರಚಿಸಿದ್ದು ಹೇಗೆ?

ದಕ್ಷಿಣ ಅಮೇರಿಕಾದ ಪೆರು ದೇಶದ ದಕ್ಷಿಣ ತೀರದ ಮರುಭೂಮಿಯ ಮೇಲೆ ವಿಮಾನದಲ್ಲಿ ಸಾಗುವಾಗ, ಹತ್ತಾರು ಬೃಹತ್ ರೇಖಾಚಿತ್ರಗಳು ಕಾಣಿಸುತ್ತವೆ. (ಫೋಟೋ 1 - ಕೋತಿಯ ರೇಖಾಚಿತ್ರ ನೋಡಿ.) ನೆಲದಲ್ಲಿ ನೂರಾರು ಅಡಿಗಳ ವ್ಯಾಪ್ತಿಯ ಈ ರೇಖಾಚಿತ್ರಗಳನ್ನು ರಚಿಸಿ...

ಅಡ್ಡೂರು ಕೃಷ್ಣ ರಾವ್ · ೨೮ ವೀಕ್ಷಣೆಗಳು