ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವಿಶೇಷ ಲೇಖನಗಳು

Featured Articles · ೭,೫೨೯ ಲೇಖನಗಳು

ಕಪಾಲ ಬರದ ಕಥೆ
ಜುಲೈ ೩೧

ಕಪಾಲ ಬರದ ಕಥೆ

ಮಾಸ್ಟಿಂಗ್ ಬಗ್ಗೆ ನಾಲ್ಕು ಕಂತುಗಳಲ್ಲಿ ಬರೆದ ನಂತರ ಯಾಕೋ ಸಾಕು ಎನ್ನಿಸಿ ಮೊಮ್ಮಗನ ಅಚ್ಚರಿಯ ಪಾಪ್ ಕಾರ್ನ್ ಬಗ್ಗೆ ಬರೆದೆ. ಇದನ್ನು ಓದಿದ ನನ್ನ ಮಿತ್ರ ಹಾಗೂ ಹಳೆ ವಿದ್ಯಾರ್ಥಿ ಶ್ರೀ ಗೌತಮ್ ಸರ್ ಅಣ್ಣಿಗೇರಿ ತಲೆಬುರುಡೆಗಳ ಬಗ್ಗೆ ಬರೆಯದೇ ಲೇಖನ...

ದಿವಾಕರ ಶೆಟ್ಟಿ ಎಚ್ · ೩೧ ವೀಕ್ಷಣೆಗಳು
ಓದಿ
ಕೇವಲ ಉತ್ತರ ಕೊಡುವ 'ಟೂಲ್' ಅಲ್ಲ, ಕೆಲಸ ಮುಗಿಸಿ ಕೊಡುವ 'ಏಜೆಂಟ್': ಎಐ ಜಗತ್ತಿನ ಮಹಾಕ್ರಾಂತಿ!
ಜುಲೈ ೩೦

ಕೇವಲ ಉತ್ತರ ಕೊಡುವ 'ಟೂಲ್' ಅಲ್ಲ, ಕೆಲಸ ಮುಗಿಸಿ ಕೊಡುವ 'ಏಜೆಂಟ್': ಎಐ ಜಗತ್ತಿನ ಮಹಾಕ್ರಾಂತಿ!

ಕಳೆದ ಕೆಲ ವರ್ಷಗಳಿಂದ ನಾನು ಕೃತಕ ಬುದ್ಧಿಮತ್ತೆಯ (AI) ಜಗತ್ತನ್ನು ಹತ್ತಿರದಿಂದ ಗಮನಿಸುತ್ತಿದ್ದೇನೆ. ಪ್ರಾರಂಭದಲ್ಲಿ, ಚಾಟ್‌ಬಾಟ್‌ಗೆ 'ಪ್ರಾಂಪ್ಟ್' ನೀಡಿ ಉತ್ತರ ಪಡೆಯುವುದೇ ದೊಡ್ಡ ಪವಾಡದಂತೆ ಅನಿಸುತ್ತಿತ್ತು. ಕೋಡ್ ತುಣುಕನ್ನು ಪಡೆಯುವುದಕ...

ತೇಜಸ್ ಎಮ್ · ೪೭ ವೀಕ್ಷಣೆಗಳು
ಜಾನಪದ ಗೀತೆಗಳು (ಭಾಗ ೮) - ಮುತ್ತಿನಂಥ ಮಾತು
ಜುಲೈ ೩೦

ಜಾನಪದ ಗೀತೆಗಳು (ಭಾಗ ೮) - ಮುತ್ತಿನಂಥ ಮಾತು

ಜಾನಪದ ಗೀತೆಗಳು ಮಾಲಿಕೆಯಲ್ಲಿ ಈ ವಾರ ‘ಮುತ್ತಿನಂಥ ಮಾತು’ ಎನ್ನುವ ಗೀತೆಯನ್ನು ಆರಿಸಿ ಪ್ರಕಟಿಸಿದ್ದೇವೆ. ಮುತ್ತಿನಂಥ ಮಾತು ಮುತ್ತಿನಂಥ ಮಾತು ಹೇಳತೀನಿ ತಂಗಿ ನೀತಿವಂತಳಾಗಿ ಬಾಳಬೇಕು ತಂಗಿ ॥ಪ॥ ಮಾತು ಹೇಳತೀನಿ ಅಂತ ಬೈದು ಬುದ್ಧಿ ಹೇಳಿ ದಾರಿ ತ...

ಕೆ.ಪಿ.ಅಶ್ವಿನ್ ರಾವ್ · ೪,೯೪೧ ವೀಕ್ಷಣೆಗಳು
70 ಮಿಲಿಯನ್ ವರುಷ ನಿರ್ವಂಶವಾಗಿದೆ ಎಂದೆಣಿಸಿದ್ದ ಮೀನಿನ ಶೋಧ
ಜುಲೈ ೩೦

70 ಮಿಲಿಯನ್ ವರುಷ ನಿರ್ವಂಶವಾಗಿದೆ ಎಂದೆಣಿಸಿದ್ದ ಮೀನಿನ ಶೋಧ

22 ಡಿಸೆಂಬರ್ 1938ರ ಮುಂಜಾನೆ. ದಕ್ಷಿಣ ಆಫ್ರಿಕಾದ ಪೂರ್ವ ಕೇಪ್-ನಲ್ಲಿರುವ ಪೂರ್ವ ಲಂಡನ್ ಮ್ಯೂಸಿಯಂನ ಕ್ಯುರೇಟರ್ ಮಾರ್ಜೋರಿ ಕೊರ್ಟಿನೇ ಲಾಟಿಮರ್ ಅವರಿಗೊಂದು ಫೋನ್ ಕರೆ ಬಂತು. ಅಲ್ಲಿನ ಟ್ರಾಲರ್-ಗಳಲ್ಲಿ ಮೀನು ಹಿಡಿಯುವವರಿಗೆ ಅವರೊಂದು ವಿನಂತಿ...

ಅಡ್ಡೂರು ಕೃಷ್ಣ ರಾವ್ · ೩೧ ವೀಕ್ಷಣೆಗಳು
ನೆನಪಿನ ಅಂಗಳದಲ್ಲಿ ಗುರುಗಳು — ಗುರುಪೂರ್ಣಿಮೆಯಂದು ಒಂದು ಯಾನ
ಜುಲೈ ೨೯

ನೆನಪಿನ ಅಂಗಳದಲ್ಲಿ ಗುರುಗಳು — ಗುರುಪೂರ್ಣಿಮೆಯಂದು ಒಂದು ಯಾನ

ನನಗೆ ಮೊದಲು ಪಾಠ ಮಾಡಿದ ಗುರು ನನ್ನ ಅಮ್ಮ. ನಾನು ಒಂದನೇ ಕ್ಲಾಸಿನಲ್ಲಿದ್ದಾಗಲೇ ಮನೆಯಲ್ಲಿ ಮತ್ತೊಮ್ಮೆ ಕನ್ನಡ, ಕನ್ನಡ ವ್ಯಾಕರಣ, ಇಂಗ್ಲಿಷ್ ವ್ಯಾಕರಣ ಮತ್ತು ಸಂಸ್ಕೃತವನ್ನು ಕೂಡ ಕಲಿಸಿದವರು. ಕಲಿಯಬೇಕೆಂಬ ಮನಸ್ಸು ಅವರದ್ದು, ಆದರೆ ಹತ್ತನೆಯ ಕ...

ಹರಿ ಪ್ರಸಾದ್ ನಾಡಿಗ್ · ೨೮೯ ವೀಕ್ಷಣೆಗಳು
ಗುರುಗಳಿಗೆ ಕೃತಜ್ಞತೆ ಸಲ್ಲಿಸುವ ದಿನ - ಗುರು ಪೂರ್ಣಿಮಾ
ಜುಲೈ ೨೯

ಗುರುಗಳಿಗೆ ಕೃತಜ್ಞತೆ ಸಲ್ಲಿಸುವ ದಿನ - ಗುರು ಪೂರ್ಣಿಮಾ

ಗುರುಬ್ರರ್ಹಾ ಗುರುರ್ವಿಷ್ಣು: ಗುರುರ್ದೇ ವೋ ಮಹೇಶ್ವರ:/ ಗುರು‌ಸ್ಸಾಕ್ಷಾತ್ಪರಂ ಬ್ರಹ್ಮ ತಸ್ಮೈ ಶ್ರೀ ಗುರವೇ ನಮ:// ಹಿಂದೂ ಪಂಚಾಂಗದ ಪ್ರಕಾರ ಆಷಾಢ ಮಾಸದ ಹುಣ್ಣಿಮೆ ದಿವಸ ಹಿಂದೂಗಳು ಸಾಂಪ್ರದಾಯಿಕವಾಗಿ ತಮಗೆ ವಿದ್ಯೆ ಕಲಿಸಿದ ಗುರುಗಳಿಗೆ,ತಮ್ಮ...

ರತ್ನಾ ಭಟ್ ತಲಂಜೇರಿ · ೩೮ ವೀಕ್ಷಣೆಗಳು
ಗುರು: ಜ್ಞಾನದಿಂದ ಜೀವನದೆಡೆಗೆ
ಜುಲೈ ೨೯

ಗುರು: ಜ್ಞಾನದಿಂದ ಜೀವನದೆಡೆಗೆ

"ಗುರು ಬ್ರಹ್ಮಾ ಗುರು ವಿಷ್ಣುಃ ಗುರು ದೇವೋ ಮಹೇಶ್ವರಃ। ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃ॥" ಭಾರತೀಯ ಸಂಸ್ಕೃತಿಯಲ್ಲಿ ಗುರುವಿಗೆ ನೀಡಿರುವ ಸ್ಥಾನ ಅತ್ಯುನ್ನತವಾದುದು. ತಾಯಿ ನಮಗೆ ಜನ್ಮ ನೀಡಿದರೆ, ತಂದೆ ಬದುಕಿನ ನೆಲೆ ಕಲಿಸ...

SUBRAHMANYA NAYAK · ೧೧೬ ವೀಕ್ಷಣೆಗಳು
ಬೆಳ್ಳುಳ್ಳಿ : ಆರೋಗ್ಯಕ್ಕೆ ನೈಸರ್ಗಿಕ ಔಷಧಿ
ಜುಲೈ ೨೯

ಬೆಳ್ಳುಳ್ಳಿ : ಆರೋಗ್ಯಕ್ಕೆ ನೈಸರ್ಗಿಕ ಔಷಧಿ

ನಮ್ಮ ಅಡುಗೆ ಮನೆಯಲ್ಲಿ ಸುಲಭವಾಗಿ ಸಿಗುವ ಬೆಳ್ಳುಳ್ಳಿ ಕೇವಲ ರುಚಿಗೆ ಮಾತ್ರವಲ್ಲ, ಆರೋಗ್ಯ ಮತ್ತು ಸೌಂದರ್ಯಕ್ಕೂ ಅಪಾರವಾದ ಪ್ರಯೋಜನಗಳನ್ನು ನೀಡುತ್ತದೆ. ಇತ್ತೀಚಿನ ದಿನಗಳಲ್ಲಿ ಕೂದಲು ಉದುರುವುದು. ಮೊಡವೆ ಸಮಸ್ಯೆಗಳು ಮತ್ತು ಚರ್ಮದ ತೊಂದರೆಗಳು...

ಕೆ.ಪಿ.ಅಶ್ವಿನ್ ರಾವ್ · ೩೫ ವೀಕ್ಷಣೆಗಳು
ಕನ್ನಡ ಪತ್ರಿಕಾ ಲೋಕ (ಭಾಗ ೨೭೦) - ಟೀಚರ್
ಜುಲೈ ೨೮

ಕನ್ನಡ ಪತ್ರಿಕಾ ಲೋಕ (ಭಾಗ ೨೭೦) - ಟೀಚರ್

ಭಾರತ ಜ್ಞಾನ ವಿಜ್ಞಾನ ಸಮಿತಿಯ "ಟೀಚರ್" ದೇಶದ ಜನವಿಜ್ಞಾನ ಚಳುವಳಿಯ ಭಾಗವಾದ 'ಭಾರತ ಜ್ಞಾನ ವಿಜ್ಞಾನ ಸಮಿತಿ'(ಬಿಜಿವಿಎಸ್)ಯ ಕರ್ನಾಟಕ ರಾಜ್ಯ ಸಮಿತಿಯು ಪ್ರಕಟಿಸುವ ಶೈಕ್ಷಣಿಕ ಮಾಸ ಪತ್ರಿಕೆಯಾಗಿದೆ "ಟೀಚರ್". ಕಳೆದ ೨೪ ವರ್ಷಗಳಿಂದ ಪ್ರಕಟಗೊಳ್ಳು...

ಶ್ರೀರಾಮ ದಿವಾಣ · ೨೯ ವೀಕ್ಷಣೆಗಳು
ತೆರೆಯ ಹಿಂದಿನ ಅಪರಿಚಿತ: ಏನಿದು 'ಟ್ಯೂರಿಂಗ್ ಪರೀಕ್ಷೆ'?
ಜುಲೈ ೨೮

ತೆರೆಯ ಹಿಂದಿನ ಅಪರಿಚಿತ: ಏನಿದು 'ಟ್ಯೂರಿಂಗ್ ಪರೀಕ್ಷೆ'?

ಒಂದು ಕ್ಷಣ ಊಹಿಸಿಕೊಳ್ಳಿ... ನೀವು ಒಂದು ಮುಚ್ಚಿದ ಕೋಣೆಯಲ್ಲಿದ್ದೀರಿ. ನಿಮ್ಮ ಎದುರಿಗೆ ಒಂದು ದೊಡ್ಡ ತೆರೆ (Curtain) ಇದೆ. ಆ ತೆರೆಯ ಆಚೆಗೆ ಇಬ್ಬರು ಕುಳಿತಿದ್ದಾರೆ: ಒಬ್ಬರು ನಿಮ್ಮ ಆತ್ಮೀಯ ಸ್ನೇಹಿತ, ಮತ್ತೊಬ್ಬರು ಕೇವಲ ಯಾಂತ್ರಿಕವಾಗಿ ಸಂ...

ತೇಜಸ್ ಎಮ್ · ೧೮ ವೀಕ್ಷಣೆಗಳು
ಸೌತೆಕಾಯಿ ಬೇಸಾಯದಲ್ಲಿ ಅಧಿಕ ಇಳುವರಿಗೆ ಸಲಹೆಗಳು
ಜುಲೈ ೨೮

ಸೌತೆಕಾಯಿ ಬೇಸಾಯದಲ್ಲಿ ಅಧಿಕ ಇಳುವರಿಗೆ ಸಲಹೆಗಳು

ಕೆಲವೆಡೆ ಸಾಂಬಾರು ಸೌತೆ, ಕೆಲವೆಡೆ ಸೌತೆಕಾಯಿ ಮತ್ತು ಕೆಲವೆಡೆ ಮಲಬಾರ್ ಸೌತೆ ಎಂದು ಕರೆಯಲ್ಪಡುವ ಈ ತರಕಾರಿಯ ಸಂಬಾರು ಮಾಡಿದರೆ ಬಹಳ ರುಚಿಕರ. ಸೌತೆ ಸುಮಾರಾಗಿ ಬೇಸಿಗೆಯಲ್ಲಿ ಎಲ್ಲರೂ ಬೆಳೆಸುವ ತರಕಾರಿ ಬೆಳೆ ಕೆಲವರು ಮನೆ ಬಳಕೆಗೆ ಬೇಕಾಗುವಷ್ಟು...

ಕೆ.ಪಿ.ಅಶ್ವಿನ್ ರಾವ್ · ೩೯ ವೀಕ್ಷಣೆಗಳು
ಪರಿಸರಸ್ನೇಹಿ ಗೃಹ ನಿರ್ಮಾಣ - ಸವಾಲು ಮತ್ತು ಸತ್ಯಗಳು; ವಿಷರಹಿತ ಮನೆ ಸಾಧ್ಯವೇ?
ಜುಲೈ ೨೭

ಪರಿಸರಸ್ನೇಹಿ ಗೃಹ ನಿರ್ಮಾಣ - ಸವಾಲು ಮತ್ತು ಸತ್ಯಗಳು; ವಿಷರಹಿತ ಮನೆ ಸಾಧ್ಯವೇ?

ಇವತ್ತು ನಮ್ಮನ್ನು ಭೇಟಿ ಮಾಡಲು ಶಲ್ಲಕೀ ಕಲಿಕಾ ಕೇಂದ್ರಕ್ಕೆ ಬಂದಿದ್ದ ಡಾಕ್ಟರ್‌ಗಳಲ್ಲಿ ಒಬ್ಬರು, "ಸರ್, Sustainable ಮನೆಗಳನ್ನು ಕಟ್ಟುವುದು ಹೇಗೆ? ಎಲ್ಲಿಂದ ಪ್ರಾರಂಭ ಮಾಡುವುದು?" ಎಂದು ಕೇಳಿದಾಗ, ನನಗೆ ಒಂದು ಕ್ಷಣ ಗೋಜಲಾಯಿತು. ಮೊದಲಾಗಿ...

ಹರಿ ಪ್ರಸಾದ್ ನಾಡಿಗ್ · ೩೪೭ ವೀಕ್ಷಣೆಗಳು