ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವಿಶೇಷ ಲೇಖನಗಳು

Featured Articles · ೭,೫೨೯ ಲೇಖನಗಳು

ಮಕ್ಕಳಿಗೆ ರಜೆಯ ಓದು (ಭಾಗ ೩೧) - ರಸ್ಕಿನ್ ಬಾಂಡ್ ಮಕ್ಕಳ ಕಥೆಗಳು
ಆಗಸ್ಟ್ ೦೮

ಮಕ್ಕಳಿಗೆ ರಜೆಯ ಓದು (ಭಾಗ ೩೧) - ರಸ್ಕಿನ್ ಬಾಂಡ್ ಮಕ್ಕಳ ಕಥೆಗಳು

ಖ್ಯಾತ ಕಾದಂಬರಿಗಾರ ರಸ್ಕಿನ್ ಬಾಂಡ್ ಕೇವಲ ದೊಡ್ಡವರಿಗೆ ಮಾತ್ರವಲ್ಲ, ಮಕ್ಕಳಿಗಾಗಿಯೂ ಅನೇಕ ಕಥೆ ಪುಸ್ತಕಗಳನ್ನು ಬರೆದಿದ್ದಾರೆ. ಇವರ ಬರವಣಿಗೆಯಲ್ಲಿ ಮಸ್ಸೂರಿಯ ಸೌಂದರ್ಯ, ಹಿಮಾಲಯದ ಪ್ರಕೃತಿ, ಬಾಲ್ಯದ ನಿಷ್ಕಲ್ಮಶ ನೆನಪುಗಳು ಮತ್ತು ಸರಳ ಜೀವಭಾವ...

ಕೆ.ಪಿ.ಅಶ್ವಿನ್ ರಾವ್ · ೬೩ ವೀಕ್ಷಣೆಗಳು
ಓದಿ
ಈ ಬಾರಿಯ ದಸರಾ ಉದ್ಘಾಟನೆ ಯಾರು ಮಾಡಿದರೆ ಉತ್ತಮ ?
ಆಗಸ್ಟ್ ೦೮

ಈ ಬಾರಿಯ ದಸರಾ ಉದ್ಘಾಟನೆ ಯಾರು ಮಾಡಿದರೆ ಉತ್ತಮ ?

ಇತ್ತೀಚೆಗೆ ಹೊಸದಾಗಿ ವಿಧಾನಪರಿಷತ್ ಸದಸ್ಯರಾಗಿ ಆಯ್ಕೆಯಾದ, ಡಾಕ್ಟರ್ ರಾಮ್ ಮನೋಹರ್ ಲೋಹಿಯಾ ವೇದಿಕೆಯ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಮಳವಳ್ಳಿ ಶಿವಣ್ಣ ಅವರು ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಈ ಬಾರಿಯ ದಸರಾ ಮಹೋತ್ಸವವನ್ನು ಪೌರಕಾರ್ಮಿಕರು( ಹತ...

ವಿವೇಕಾನಂದ ಎಚ್. ಕೆ. · ೫೭ ವೀಕ್ಷಣೆಗಳು
'ಸೈಲೆಂಟ್ ಸ್ಪ್ರಿಂಗ್' (ಮೂಕ ವಸಂತ) — ರೈತನ ಕಣ್ತೆರೆಸುವ ರೇಚಲ್ ಕಾರ್ಸನ್ ಅವರ ಪುಸ್ತಕ
ಆಗಸ್ಟ್ ೦೭

'ಸೈಲೆಂಟ್ ಸ್ಪ್ರಿಂಗ್' (ಮೂಕ ವಸಂತ) — ರೈತನ ಕಣ್ತೆರೆಸುವ ರೇಚಲ್ ಕಾರ್ಸನ್ ಅವರ ಪುಸ್ತಕ

ಸೈಲೆಂಟ್ ಸ್ಪ್ರಿಂಗ್ (Silent Spring — "ಮೂಕ ವಸಂತ") ೧೯೬೨ರಲ್ಲಿ ಪ್ರಕಟವಾದ ಪುಸ್ತಕ. ಇದನ್ನು ಬರೆದವರು ಅಮೆರಿಕದ ಮರೀನ್-ಜೀವಶಾಸ್ತ್ರಜ್ಞೆ ಹಾಗೂ ಲೇಖಕಿ ರೇಚಲ್ ಕಾರ್ಸನ್ (Rachel Carson, 1907–1964). ಸಮುದ್ರ ಜೀವನದ ಕುರಿತ ಅವರ ಹಿಂದಿನ...

ಹರಿ ಪ್ರಸಾದ್ ನಾಡಿಗ್ · ೧೩೧ ವೀಕ್ಷಣೆಗಳು
ದಿ ಬಕೆಟ್ ಲಿಸ್ಟ್ : ಒಂದು ಸಿನೆಮಾ ಯಾನ
ಆಗಸ್ಟ್ ೦೭

ದಿ ಬಕೆಟ್ ಲಿಸ್ಟ್ : ಒಂದು ಸಿನೆಮಾ ಯಾನ

ಜೀವನದಲ್ಲಿ ಬದುಕುವ ಆಸೆಯನ್ನೇ ಕಳೆದುಕೊಂಡು ನಿರಾಶಾವಾದಿಗಳಾಗಿರುವವರು ತಪ್ಪದೇ ನೋಡ ಬೇಕಾದ ಆಂಗ್ಲ ಚಿತ್ರ ‘ದಿ ಬಕೆಟ್ ಲಿಸ್ಟ್’ (The Bucket List). ಸಾಮಾನ್ಯವಾಗಿ ಇನ್ನು ಕೆಲವೇ ದಿನಗಳಲ್ಲಿ ಸಾವು ತನ್ನನ್ನು ಆವರಿಸಲಿದೆ ಎನ್ನುವಾಗ ಬಹಳಷ್ಟು...

ಕೆ.ಪಿ.ಅಶ್ವಿನ್ ರಾವ್ · ೪೬ ವೀಕ್ಷಣೆಗಳು
ನೀವು ಡೈನೋಸಾರಸ್ ಗಳನ್ನು ಜೀವಂತವಾಗಿ ನೋಡಬಹುದು !
ಆಗಸ್ಟ್ ೦೭

ನೀವು ಡೈನೋಸಾರಸ್ ಗಳನ್ನು ಜೀವಂತವಾಗಿ ನೋಡಬಹುದು !

ಬಹಳ ಹಿಂದೆ ನೀವು ಹುಟ್ಟಿದ್ದೀರಿ ಎಂದಿಟ್ಟುಕೊಳ್ಳೋಣ. ನೀವು ಹೀಗೆ ಭೂಮಿಯ ಮೇಲೆ ನಡೆದುಕೊಂಡು ಹೋಗುತ್ತಿದ್ದೀರೆಂದು ಭಾವಿಸಿ. ಒಮ್ಮೆಲೇ ಆಗಸದಲ್ಲಿ ಕಪ್ಪನೆಯ ಮೋಡ ಚಲಿಸಿದಂತೆ ಕತ್ತಲು ನಿಮ್ಮ ಕಡೆಗೆ ಚಲಿಸುತ್ತಿರುವಂತೆ ಕಾಣುತ್ತದೆ. ಕಿವಿಗಡಚಿಕ್ಕು...

ದಿವಾಕರ ಶೆಟ್ಟಿ ಎಚ್ · ೩೨ ವೀಕ್ಷಣೆಗಳು
ಜಾನಪದ ಗೀತೆಗಳು (ಭಾಗ ೯) - ಹೊಲಕ ಹೋಗೋಣ
ಆಗಸ್ಟ್ ೦೬

ಜಾನಪದ ಗೀತೆಗಳು (ಭಾಗ ೯) - ಹೊಲಕ ಹೋಗೋಣ

ಜಾನಪದ ಗೀತೆಗಳ ಸೊಗಸು ಬಹು ಅಂದ. ನಾವು ಈ ಹಿಂದೆ ಪ್ರಕಟಿಸಿದ ಜಾನಪದ ಗೀತೆಗಳು ಬಹಳಷ್ಟು ಓದುಗರ ಗಮನ ಸೆಳೆದಿದೆ. ಈ ವಾರ ನಾನು ಮತ್ತೊಂದು ಮಧುರ, ಸುಂದರ ಜಾನಪದ ಗೀತೆಯನ್ನು ಸಂಗ್ರಹಿಸಿ ಪ್ರಕಟ ಮಾಡಿದ್ದೇನೆ. ಹೊಲಕ ಹೋಗೋಣ ಹೊಲಕ ಹೋಗೋಣ ತಂಗಿ ಹೊಲಕ...

ಕೆ.ಪಿ.ಅಶ್ವಿನ್ ರಾವ್ · ೧೩,೯೪೮ ವೀಕ್ಷಣೆಗಳು
ವಿಷಮಯವಾಗುತ್ತಿರುವ ನಮ್ಮ ಆಹಾರ — ಕೀಟನಾಶಕಗಳ ಬಗ್ಗೆ ನಾವು ಕಣ್ಣುಮುಚ್ಚಿ ಕುಳಿತಿದ್ದೇವೆ ಯಾಕೆ?
ಆಗಸ್ಟ್ ೦೫

ವಿಷಮಯವಾಗುತ್ತಿರುವ ನಮ್ಮ ಆಹಾರ — ಕೀಟನಾಶಕಗಳ ಬಗ್ಗೆ ನಾವು ಕಣ್ಣುಮುಚ್ಚಿ ಕುಳಿತಿದ್ದೇವೆ ಯಾಕೆ?

ಕಳೆದ ವಾರ ಕೀನ್ಯಾ ದೇಶದಲ್ಲಿ ಕೀಟನಾಶಕಗಳಿಂದಾಗಿ ಹದಿನೈದು ಆನೆಗಳು ಮೃತ್ಯುವಶವಾದ ಹೃದಯವಿದ್ರಾವಕ ವರದಿಯನ್ನು ಓದಿ ಮನಸ್ಸು ಭಾರವಾಯಿತು. ಪರಿಸರದ ಮೇಲೆ ಒಂದಿಷ್ಟಾದರೂ ಪ್ರೀತಿ ಇಟ್ಟುಕೊಂಡಿರುವ ಯಾರಿಗೇ ಆಗಲಿ, ಈ ಸುದ್ದಿ ಬೇಸರ ತರಿಸದೇ ಇರದು. ಸು...

ಹರಿ ಪ್ರಸಾದ್ ನಾಡಿಗ್ · ೩೮೧ ವೀಕ್ಷಣೆಗಳು
ಸಿಲಿಕಾನ್, ಬೆಳಕು ಮತ್ತು ಕಸ್ಟಮ್ ಆರ್ಕಿಟೆಕ್ಚರ್: ಎಐ ಸೂಪರ್‌ಕಂಪ್ಯೂಟಿಂಗ್‌ನ ಭವಿಷ್ಯ
ಆಗಸ್ಟ್ ೦೫

ಸಿಲಿಕಾನ್, ಬೆಳಕು ಮತ್ತು ಕಸ್ಟಮ್ ಆರ್ಕಿಟೆಕ್ಚರ್: ಎಐ ಸೂಪರ್‌ಕಂಪ್ಯೂಟಿಂಗ್‌ನ ಭವಿಷ್ಯ

ಎಐ ಜಗತ್ತಿನಲ್ಲಿ ಪ್ರತಿವರ್ಷ ಮಾದರಿಗಳ (Models) ಗಾತ್ರ ಮತ್ತು ಜಟಿಲತೆ ದ್ವಿಗುಣಗೊಳ್ಳುತ್ತಿದೆ. ಆದರೆ ಈ ಎಐ ಕ್ರಾಂತಿಗೆ ಶಕ್ತಿ ತುಂಬುತ್ತಿರುವ ಮೂಲಸೌಕರ್ಯವು ತೀವ್ರ ಬಿಕ್ಕಟ್ಟನ್ನು ಎದುರಿಸುತ್ತಿದೆ. ಸಾಂಪ್ರದಾಯಿಕ GPUಗಳು (Graphics Proc...

ತೇಜಸ್ ಎಮ್ · ೪೦ ವೀಕ್ಷಣೆಗಳು
ಶಾಂತಿ ಹೈಟ್ಸ್ ಮತ್ತು ಮಹಾಭಾರತ ಪ್ರಶಸ್ತಿಗಳು
ಆಗಸ್ಟ್ ೦೫

ಶಾಂತಿ ಹೈಟ್ಸ್ ಮತ್ತು ಮಹಾಭಾರತ ಪ್ರಶಸ್ತಿಗಳು

ಶಾಂತಿ ಹೈಟ್ಸ್‌ನಲ್ಲಿ ಮುಂಗಾರು ಮಳೆ ಪ್ರಾರಂಭವಾಗಿತ್ತು. ಆದರೆ ಶರ್ಮಾ ಮನೆತನದ ಅವಳಿ ಜವಳಿ ಮಕ್ಕಳು ಕಾರಿಡಾರ್‌ನಲ್ಲಿಯೇ ಸ್ಕೇಟ್‌ಬೋರ್ಡ್ ಓಡಿಸುವುದನ್ನು ಕಲಿತಂದಿನಿಂದ, ಆ ವಸತಿ ಸಮುಚ್ಚಯದಲ್ಲಿ 'ಶಾಂತಿ' ಎಂಬುದು ಕೇವಲ ಹೆಸರಿಗೆ ಮಾತ್ರ ಉಳಿತ್ತ...

ನೇರಳೆ ಹಣ್ಣಿನ ಬೀಜಗಳು ಮಧುಮೇಹ ನಿಯಂತ್ರಕ್ಕೆ ಸಹಕಾರಿ
ಆಗಸ್ಟ್ ೦೫

ನೇರಳೆ ಹಣ್ಣಿನ ಬೀಜಗಳು ಮಧುಮೇಹ ನಿಯಂತ್ರಕ್ಕೆ ಸಹಕಾರಿ

ಮಧುಮೇಹ ಅಥವಾ ಡಯಾಬಿಟೀಸ್ (ಸಕ್ಕರೆ ಕಾಯಿಲೆ) ಈಗ ಎಲ್ಲೆಡೆ ಒಂದು ಸಾಮಾನ್ಯ ಸಂಗತಿಯಾಗಿದೆ. ನಮ್ಮ ಈಗಿನ ಆಹಾರ ಕ್ರಮ, ಜೀವನ ಶೈಲಿಯ ಕಾರಣದಿಂದ ನಮಗೆ ಮಧುಮೇಹ ಕಾಡುತ್ತಿದೆ. ಕೆಲವರಲ್ಲಿ ಅನುವಂಶಿಕವಾಗಿಯೂ ಇದು ಕಾಣಿಸಿಕೊಳ್ಳುತ್ತಿದೆ. ಈ ಸಂದರ್ಭದಲ್...

ಕೆ.ಪಿ.ಅಶ್ವಿನ್ ರಾವ್ · ೧೨,೬೬೮ ವೀಕ್ಷಣೆಗಳು
ಸೀನನ ಚಿಕ್ಕಪ್ಪ ಏಲಕ್ಕಿ ಬೆಳೆದದ್ದು
ಆಗಸ್ಟ್ ೦೪

ಸೀನನ ಚಿಕ್ಕಪ್ಪ ಏಲಕ್ಕಿ ಬೆಳೆದದ್ದು

ಸೀನನ ಚಿಕ್ಕಪ್ಪ ಮೊನ್ನೆ ತುಮಕೂರಿನಿಂದ ಫೋನ್ ಮಾಡಿದ್ದರು. ತುಮಕೂರಿನ ಹೊರವಲಯದಲ್ಲಿರುವ ಅವರ ಜಮೀನಿನಲ್ಲಿ ಏಲಕ್ಕಿ ಬೆಳೆದಿದ್ದರಂತೆ. ಬಯಲು ಸೀಮೆಯಲ್ಲಿ ಏಲಕ್ಕಿ ಬೆಳೆಯುವುದು ಸುಲಭದ ಮಾತಲ್ಲ. ಗಾಳಿಯಲ್ಲೂ ನೆಲದಲ್ಲೂ ತೇವಾಂಶ ಹೆಚ್ಚಿರುವ ಜಾಗಗಳಲ್...

ಹರಿ ಪ್ರಸಾದ್ ನಾಡಿಗ್ · ೮೯೫ ವೀಕ್ಷಣೆಗಳು
ದೂರದೃಷ್ಟಿ ಹೊಂದಿದ ಬದಲಾವಣೆಗಳು ಕೃಷಿಗೆ ಅಗತ್ಯ
ಆಗಸ್ಟ್ ೦೪

ದೂರದೃಷ್ಟಿ ಹೊಂದಿದ ಬದಲಾವಣೆಗಳು ಕೃಷಿಗೆ ಅಗತ್ಯ

ನಮ್ಮ ಕೆಲವು ಕೃಷಿ ತಂತ್ರಜ್ಞರುಗಳಿಗೆ, ಕೃಷಿಕರ ಸಂಘಟನೆಗಳಿಗೆ ತಲೆಯಲ್ಲಿ ಏನೇನೋ ಯೋಚನೆಗಳು ಬರುತ್ತಾ ಇರುತ್ತವೆ. ಕೆಲವರ ಚಟುವಟಿಕೆಗಳನ್ನು ನೋಡುವಾಗ ಕೆಲಸ ಇಲ್ಲದವ ಅಸಂಬದ್ಧವಾಗಿ ಏನೇನೋ ಮಾಡಿದನಂತೆ ಎಂಬ ಗಾದೆ ನೆನಪಾಗುತ್ತದೆ. ಸಂಶೋಧನೆಗಳು, ಸಂ...

ಕೆ.ಪಿ.ಅಶ್ವಿನ್ ರಾವ್ · ೧,೭೬೩ ವೀಕ್ಷಣೆಗಳು