ಹಕ್ಕು ಹೋರಾಟ: 6 ಬಸ್ಸು ಪ್ರಯಾಣದಲ್ಲಿ ಕಳಕೊಂಡ ವಸ್ತುಗಳಿಗೆ ಪರಿಹಾರ ಸಿಕ್ಕಿತು
ಬಂಟ್ವಾಳ ಬಳಕೆದಾರರ ವೇದಿಕೆಯಿಂದ ಪರಿಹಾರಗೊಂಡ ಪ್ರಕರಣ ಇದು. ಬಂಟ್ವಾಳ ತಾಲೂಕಿನ ಅಮ್ಟಾಡಿಯ ಶ್ರೀನಿವಾಸ ಭಂಡಾರಿಯವರು ಈಗ ದುಬೈಯಲ್ಲಿ ಉದ್ಯೋಗದಲ್ಲಿದ್ದಾರೆ. ಕಳೆದ ವರ್ಷ ಆಕ್ಟೋಬರಿನಲ್ಲಿ ಅವರು ರಜೆಗೆಂದು ಊರಿಗೆ ಬಂದರು. ಹಾಗೆ ಬರುವಾಗ ಊರಿನಲ್ಲಿ...