ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವಿಶೇಷ ಲೇಖನಗಳು

Featured Articles · ೭,೫೨೯ ಲೇಖನಗಳು

ಹಸಿರು ಮನೆಯ ಪರಿಣಾಮ
ಆಗಸ್ಟ್ ೨೭

ಹಸಿರು ಮನೆಯ ಪರಿಣಾಮ

ಕಳೆದ ವಾರ ಹಸಿರು ಮನೆಯ ಪರಿಣಾಮದ ಬಗ್ಗೆ ಮಾತನಾಡುತ್ತಿದ್ದೆವು. ನಾವು ಓದಿ ಓದಿ, ಕೇಳಿ ಕೇಳಿ ಹಸಿರು ಮನೆಯ ಪರಿಣಾಮ ನಮಗೆ ಮಾರಕ ಎಂದೇ ಭಾವಿಸಿದ್ದೇವೆ. ಆದರೆ ಹಸಿರುಮನೆಯ ಪರಿಣಾಮ ಇಲ್ಲದೇ ಇದ್ದಿದ್ದರೆ ಭೂಮಂಡಲದ ಸರಾಸರಿ ಉಷ್ಣತೆ -18°C ಇರುತ್ತಿತ...

ದಿವಾಕರ ಶೆಟ್ಟಿ ಎಚ್ · ೩೫ ವೀಕ್ಷಣೆಗಳು
ಓದಿ
ಆಸ್ಟ್ರೇಲಿಯಾದ ದೊಡ್ಡ ಹಲ್ಲಿಗಳ ನೆಲದಾಳದ ಮೊಟ್ಟೆಸುರಂಗ
ಆಗಸ್ಟ್ ೨೭

ಆಸ್ಟ್ರೇಲಿಯಾದ ದೊಡ್ಡ ಹಲ್ಲಿಗಳ ನೆಲದಾಳದ ಮೊಟ್ಟೆಸುರಂಗ

ಉತ್ತರ ಆಸ್ಟ್ರೇಲಿಯಾದ ದೊಡ್ಡ ಹಲ್ಲಿಗಳ ವಾಸ ಅಲ್ಲಿನ ಮರುಭೂಮಿಯ ಒಣ ಪ್ರದೇಶದಲ್ಲಿ. ಇದು ಸುಮಾರು ಐದಾರು ಅಡಿ ಉದ್ದ ಬೆಳೆಯುತ್ತದೆ. ಚಾಟಿಯಂತಹ ಬಾಲ ಮತ್ತು ಉದ್ದದ ಉಗುರುಗಳಿರುವ ಸದೃಢ ಮಾಂಸಾಹಾರಿ ಪ್ರಾಣಿಗಳಾದ ಇವುಗಳ ಆಹಾರ ಹಕ್ಕಿಗಳು, ಸರೀಸೃಪಗಳ...

ಅಡ್ಡೂರು ಕೃಷ್ಣ ರಾವ್ · ೪೬ ವೀಕ್ಷಣೆಗಳು
ಜಾನಪದ ಗೀತೆಗಳು (ಭಾಗ ೧೨) - ಕುಂತ್ರೆ ನಿಂತ್ರೆ ಅವನ್ದೆ ಧ್ಯಾನ
ಆಗಸ್ಟ್ ೨೭

ಜಾನಪದ ಗೀತೆಗಳು (ಭಾಗ ೧೨) - ಕುಂತ್ರೆ ನಿಂತ್ರೆ ಅವನ್ದೆ ಧ್ಯಾನ

ಜಾನಪದ ಗೀತೆಗಳು ಮಾಲಿಕೆಯಲ್ಲಿ ಈ ವಾರ ಎರಡು ಜನಪ್ರಿಯ ಗೀತೆಗಳನ್ನು ಪ್ರಕಟ ಮಾಡಲಿದ್ದೇವೆ. ಕುಂತ್ರೆ ನಿಂತ್ರೆ ಅವನ್ದೆ ಧ್ಯಾನ ಕುಂತ್ರೆ ನಿಂತ್ರೆ ಅವನ್ದೆ ಧ್ಯಾನ ಜೀವಕ್ಕಿಲ್ರಿ ಸಮಾಧಾನ ಅವ್ನಿಗೆ ಎಷ್ಟ್ರಿ ಬಿಗುಮಾನ ಅವ್ನೆ ನನ್ನ ಗೆಣೆಕಾರ ॥ ಇಂದ...

ಕೆ.ಪಿ.ಅಶ್ವಿನ್ ರಾವ್ · ೧,೨೮೧ ವೀಕ್ಷಣೆಗಳು
ನಾವು ಪ್ರಸ್ತುತ ಹಾಗೂ ಮುಂದಿನ ಸಮಾಜಕ್ಕೆ ಏನನ್ನು ಹೇಳಬೇಕಾಗಿದೆ
ಆಗಸ್ಟ್ ೨೭

ನಾವು ಪ್ರಸ್ತುತ ಹಾಗೂ ಮುಂದಿನ ಸಮಾಜಕ್ಕೆ ಏನನ್ನು ಹೇಳಬೇಕಾಗಿದೆ

ವಿಷಯ : ಕವಿಗಳಾದ ನಾವು ಪ್ರಸ್ತುತ ಹಾಗೂ ಮುಂದಿನ ಸಮಾಜಕ್ಕೆ ಏನನ್ನು ಹೇಳಬೇಕಾಗಿದೆ. ಪ್ರತಿದಿನದ ಜೀವನದ ಜಂಜಾಟಗಳಲ್ಲಿ ಬೇಸತ್ತು ಮನಸ್ಸಿನ ಸಂತೋಷಕ್ಕಾಗಿ ಪ್ರತಿಯೊಬ್ಬನೂ ಮನೋರಂಜನೆಯನ್ನು ಬಯಸುತ್ತಾನೆ. ಆ ರಂಜನೆಯ ಭಾಗವಾಗಿ ಕಥೆ, ಕಾವ್ಯ, ಲೇಖನಗಳ...

ಕೆ ವಿ ರಮೇಶ್ ಕುಮಾರ್ · ೩೨ ವೀಕ್ಷಣೆಗಳು
ಬತ್ತುವುದಿಲ್ಲ ಜೀವದೊಲವು
ಆಗಸ್ಟ್ ೨೬

ಬತ್ತುವುದಿಲ್ಲ ಜೀವದೊಲವು

ಸಾಹಿತ್ಯ ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಮಾಡಿರುವ ಮಹಾದೇವ ಬಸರಕೋಡ ಅವರ ಬತ್ತುವುದಿಲ್ಲ ಜೀವದೊಲವು ಕವನ ಸಂಕಲನ ಅವರ ಬದುಕು ಮತ್ತು ಬದ್ಧತೆಯ ಅಭಿವ್ಯಕ್ತಿಯಾಗಿದೆ. ವರ್ತಮಾನದ ವೈಪರಿತ್ಯಗಳ ತಮಂಧ ಒಪ್ಪಿಕೊಳ್ಳುತ್ತಲೇ ಬೆಳಕಿನ ಹಾದಿಯನ್ನರಿಸುವ ಅನ...

Rajani M.B · ೨೦೮ ವೀಕ್ಷಣೆಗಳು
ಆಗಸ್ಟ್ ೨೬

ಭಾಷೆ ಮೊದಲೋ ವ್ಯಾಕರಣ ಮೊದಲೋ?

ಸಂಸ್ಕೃತವು "ಕಟ್ಟಿದ" - "ಕೃತಕ" - ಭಾಷೆ,ಅದಕ್ಕೆ ಇರುವ ವ್ಯಾಕರಣ ನಿಯಮಗಳೇ ಸಾಕ್ಷಿ. ಪ್ರಾಕೃತಗಳನ್ನು ಸೋಸಿ ಸಂಸ್ಜೃತ ಮಾಡಲಾಗಿ ವ್ಯಾಕರಣ ನಿಯಮಗಳನ್ನ ಹೇರಲಾಯಿತು ಅನ್ನುವ ಒಂದು ತಪ್ಪು ಕಲ್ಪನೆ ಜನರಲ್ಲಿ ಹರಡಿದೆ. ಹಾಗೆಂದರೆ ಪ್ರಾಕೃತ ಭಾಷೆಗಳಿಗ...

ಹಂಸಾನಂದಿ · ೬೯ ವೀಕ್ಷಣೆಗಳು
ಕನ್ನಡ ಪತ್ರಿಕಾ ಲೋಕ (ಭಾಗ ೨೭೪) - ರುಜುವಾತು
ಆಗಸ್ಟ್ ೨೬

ಕನ್ನಡ ಪತ್ರಿಕಾ ಲೋಕ (ಭಾಗ ೨೭೪) - ರುಜುವಾತು

ಯು. ಆರ್. ಅನಂತಮೂರ್ತಿಯವರ "ರುಜುವಾತು" ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಕನ್ನಡದ ಪ್ರಖ್ಯಾತ ಸಾಹಿತಿ, ಇಂಗ್ಲೀಷ್ ಭಾಷಾ ಪ್ರಾಧ್ಯಾಪಕರಾಗಿದ್ದ ಡಾ. ಯು. ಆರ್. ಅನಂತಮೂರ್ತಿ (ಉಡುಪಿ ರಾಜಗೋಪಾಲಾಚಾರ್ಯ ಅನಂತಮೂರ್ತಿ) ಅವರು ಸಂಪಾದಕರು, ಪ್ರಕಾಶಕ...

ಶ್ರೀರಾಮ ದಿವಾಣ · ೧೮ ವೀಕ್ಷಣೆಗಳು
ಆಕಾಶ ದೇವತೆ
ಆಗಸ್ಟ್ ೨೬

ಆಕಾಶ ದೇವತೆ

ಮಹಾದೇವ ಬಸರಕೋಡ ಅವರ ಕಥಾ ಸಂಕಲನ ಸರಳ ವಿನ್ಯಾಸದ, ಲಘು ದಾಟಿಯ ಕತೆಗಳು ಸಮಾಜದ ಓರೆ-ಕೋರೆಗಳನ್ನು ತೆರೆದು ತೋರಿಸುತ್ತವೆ ಮಾತ್ರವಲ್ಲದೆ ಬದುಕನ್ನು ಸಾರ್ಥಕತೆಯತ್ತ ಕೈಹಿಡಿದು ನಡೆಸುವಂತಿವೆ. ಸಮಾಜದ ಸ್ವಾಸ್ಥ್ಯಕ್ಕೆ ತೋರುದೀಪದಂತಿವೆ.

Rajani M.B · ೨೪೯ ವೀಕ್ಷಣೆಗಳು
ಬೆಲ್ಲದ ಅಚ್ಚು
ಆಗಸ್ಟ್ ೨೬

ಬೆಲ್ಲದ ಅಚ್ಚು

ಶ್ರೀನಿವಾಸರಿಗೆ ಅರವತ್ತಮೂರು ವರ್ಷ ತುಂಬಿದಾಗ, ಆ ಹಳೆಯ ಮನೆಯಲ್ಲಿ ಸಂಜೆಗಳು ಅತಿಯಾಗಿ ಉದ್ದವೆನಿಸಲು ತೊಡಗಿದ್ದವು. ಮುಂಬೈನಲ್ಲಿದ್ದ ಮಗ ಕೆಲಸದ ನಡುವೆ ಸಮಯ ಸಿಕ್ಕಾಗ ಮಾತ್ರ ಫೋನ್ ಮಾಡುತ್ತಿದ್ದ, ಮಗಳು ಭಾನುವಾರಕ್ಕೊಮ್ಮೆ ಒಂದು ಅಭ್ಯಾಸವೆಂಬಂತೆ...

ಟ್ರಿಣ್.. ಟ್ರಿಣ್..
ಆಗಸ್ಟ್ ೨೫

ಟ್ರಿಣ್.. ಟ್ರಿಣ್..

ನಸು ಸಂಜೆ ಕವಿದ ಮೋಡ. ಅಲ್ಲೊಂದು, ಇಲ್ಲೊಂದು ಕೆನ್ನೆ ಮೇಲೆ ಬೀಳ್ತಿದ್ದ ಮಳೆಹನಿಗಳು. ಒಲ್ಲದ ಮನಸ್ಸಿನಲ್ಲೇ, ಭಾರದ ಬೂಟೊಂದನ್ನು ಕಾಲಿಗೆ ಸಿಕ್ಕಿಸಿಕೊಂಡು, ಬುಸ್ಸೆನ್ನುತ್ತಲೇ ನಮ್ಮನೆ ಬೀದಿಲೇ ವಾಕಿಂಗ್ ಮಾಡುತ್ತಿದ್ದೆ… ಟ್ರಿಣ್.. ಟ್ರಿಣ್ ಅಂತಲ...

ಕಿರಣ್ ಕುಮಾರ್ · ೮೪ ವೀಕ್ಷಣೆಗಳು
ಮೂರು ವರ್ಷದ EV ಅನುಭವ: ತಪ್ಪು ಕಲ್ಪನೆಗಳಾಚೆಗಿನ ವಾಸ್ತವ (ಭಾಗ 5)
ಆಗಸ್ಟ್ ೨೫

ಮೂರು ವರ್ಷದ EV ಅನುಭವ: ತಪ್ಪು ಕಲ್ಪನೆಗಳಾಚೆಗಿನ ವಾಸ್ತವ (ಭಾಗ 5)

ಮನೆಯಲ್ಲೇ ಚಾರ್ಜ್ ಮಾಡಬೇಕಾ? ಅಥವಾ ಪಬ್ಲಿಕ್ ಚಾರ್ಜರ್ ಬಳಸಬೇಕಾ? : "EV ತಗೊಂಡರೆ ಮನೆಯಲ್ಲೇ ಚಾರ್ಜರ್ ಹಾಕಿಸಲೇಬೇಕಾ?" ಈ ಪ್ರಶ್ನೆ ನನಗೆ ಆಗಾಗ ಬರುತ್ತದೆ. ನನ್ನ ಉತ್ತರ: "ಅನಿವಾರ್ಯವಲ್ಲ!" ನಿಮಗೆ ಈ ಉತ್ತರ ಸ್ವಲ್ಪ ವಿಚಿತ್ರ ಅನಿಸಬಹುದು. ಕೆ...

ವಿಠಲ್ ಶೆಣೈ · ೪೦ ವೀಕ್ಷಣೆಗಳು
ತೆಂಗಿನಮರಗಳ ಅಸಹಜ ಬೆಳವಣಿಗೆಗೆ ಕಾರಣಗಳೇನು?
ಆಗಸ್ಟ್ ೨೫

ತೆಂಗಿನಮರಗಳ ಅಸಹಜ ಬೆಳವಣಿಗೆಗೆ ಕಾರಣಗಳೇನು?

ಮನುಷ್ಯರಲ್ಲಿ ಒಬ್ಬರಿಗೊಬ್ಬರಿಗೆ ಸಾಮ್ಯತೆ ಇಲ್ಲ ಎಂಬುದು ನಮಗೆಲ್ಲಾ ತಿಳಿದಿರುವ ಸಂಗತಿ, ಅದೇ ರೀತಿಯಲ್ಲಿ ಸಸ್ಯಗಳಲ್ಲೂ ಒಂದು ಸಸ್ಯದಂತೆ ಮತ್ತೊಂದು ಸಸ್ಯ ಇರುವುದಿಲ್ಲ. ಪ್ರತಿಯೊಂದಕ್ಕೂ ಅದರದ್ದೇ ಆದ ವಿಭಿನ್ನ ಗುಣ ಇರುತ್ತದೆ. ಆ ಪ್ರಕಾರವೇ ಬೆಳ...

ಕೆ.ಪಿ.ಅಶ್ವಿನ್ ರಾವ್ · ೨೮ ವೀಕ್ಷಣೆಗಳು