“ಎಂಬತ್ತರ ಕೊಯ್ಲಿನ ಕಾಳುಗಳು: ಅಡ್ಡೂರು ಶಿವಶಂಕರ ರಾಯರ ಬಾಳಸಂಜೆಯ ಹಿನ್ನೋಟಗಳು”
ಅದೊಂದು ದಿನ ಸಂಜೆ ನನ್ನ ತಂದೆ ದಿವಂಗತ ಅಡ್ಡೂರು ಶಿವಶಂಕರ ರಾಯರು ಅಡ್ಡೂರಿನ ನಮ್ಮ ತೋಟದ ಮನೆಯಿಂದ ಮಂಗಳೂರಿನಲ್ಲಿದ್ದ ನನಗೆ ಫೋನ್ ಮಾಡಿ ಹೇಳಿದರು: “ಇವತ್ತು ಇಲ್ಲಿಗೆ ಒಬ್ಬ ಪೊಲೀಸ್ ಕಾನ್-ಸ್ಟೇಬಲ್ ಬಂದಿದ್ದ.” “ಯಾಕೆ ಬಂದಿದ್ದ?” ಎಂದು ನಾನು ಕ...
ಎಂಬತ್ತರ ಕೊಯ್ಲಿನ ಕಾಳುಗಳು: ನನ್ನ ಸಣ್ಣಣ್ಣ : ಡಾ. ಎ. ಸುಬ್ಬ ರಾವ್ (ಭಾಗ 1)
ಬದುಕಿದ್ದಾಗಲೇ ದಂತಕತೆಯಾದ ಡಾ. ಸುಬ್ಬರಾವ್ ಸರಕಾರದ ಮಂತ್ರಿಯಾಗಿದ್ದರೂ ಸ್ವಂತ ಮನೆಯನ್ನಾಗಲೀ, ಸ್ವಂತಕಾರನ್ನಾಗಲೀ ಖರೀದಿಸದವರು ಇರಬಹುದೇ? ಎಂ.ಪಿ. ಮತ್ತು ಎಂ.ಎಲ್.ಎ. ಆಗಿದ್ದರೂ ಜೀವಮಾನವಿಡೀ ಬಾಡಿಗೆ ಮನೆಯಲ್ಲೇ ವಾಸ ಮಾಡಿದವರು ಇದ್ದಾರೆಯೇ? ಡಾ...
ಎಂಬತ್ತರ ಕೊಯ್ಲಿನ ಕಾಳುಗಳು: ಹರಳುಗಟ್ಟಿದ ಅನುಭವಗಳು (ಭಾಗ 1) - ಹಳ್ಳಿ ಜೀವನ : ಅಂದು – ಇಂದು
“ಆಗಿನ ಕಾಲ ಒಳ್ಳೆಯದಿತ್ತು. ಈಗಿನ ಹಾಗೆ ಅಲ್ಲ” ಎಂಬಂತಹ ಮಾತುಗಳನ್ನು ಹಲವರಿಂದ ನಾವು ಆಗಾಗ ಕೇಳುತ್ತೇವೆ. ಆಗಿನ ಕಾಲವೆಂದರೆ ಯಾವುದು? ರಾಮಾಯಣ ಕಾಲವೋ, ಮಹಾಭಾರತ ಕಾಲವೋ, ಅಕ್ಬರ್‌ನ ಕಾಲವೋ, ಬ್ರಿಟಿಷರ ಕಾಲವೋ? ಈ ಬಗ್ಗೆ ಖಚಿತವಾಗಿ ಯಾರೂ ಹೇಳುವು...
ಎಂಬತ್ತರ ಕೊಯ್ಲಿನ ಕಾಳುಗಳು: ಎಂಟು ದಶಕಗಳ ಬೀಸು ನೋಟ (ಭಾಗ 1)
ನನ್ನ ಅಜ್ಜ ತಿಮ್ಮಪ್ಪಯ್ಯ ಶಿರಸ್ತೇದಾರ್ ಆಗಿದ್ದರು. ಅವರಿಗೆ ಇಬ್ಬರು ಮಕ್ಕಳು. ಒಬ್ಬರು ತಂದೆ (ಅಡ್ಡೂರು ಕೃಷ್ಣಯ್ಯ) ಇನ್ನೊಬ್ಬರು ಚಿಕ್ಕಪ್ಪ (ಅನಂತರಾಮ ರಾವ್). ಬಡತನದ ಕಾಲವದು. ಇಂದಿಗಿದ್ದರೆ ನಾಳೆಗಿಲ್ಲ ಎಂಬಂತಹ ಸ್ಥಿತಿ. ಬಹಳ ಕಷ್ಟದಲ್ಲಿ ವಿ...
ಎಂಬತ್ತರ ಕೊಯ್ಲಿನ ಕಾಳುಗಳು: ನನ್ನ ಸಣ್ಣಣ್ಣ : ಡಾ. ಎ. ಸುಬ್ಬ ರಾವ್ (ಭಾಗ 2)
ರಾಜಕೀಯದ ಅಲೆಗಳಲ್ಲಿ ಇತ್ತ ಮಂಗಳೂರಿನಲ್ಲಿ ಬೀಸುತ್ತಿದ್ದ ರಾಜಕೀಯದ ಅಲೆಯಿಂದಾಗಿ ನಾನು ಇರುತ್ತಿದ್ದ ಹಾಸ್ಟೆಲ್‌ನಲ್ಲಿ ರಾಜಕೀಯ ಚಟುವಟಿಕೆ ಜೋರಾಯಿತು. ನಾನು ಇದನ್ನು ಸೇರಿಕೊಂಡೆ. ಕಮ್ಯೂನಿಸ್ಟ್ ಸಿದ್ಧಾಂತಗಳು ಮತ್ತು ಅದರಿಂದ ಪ್ರೇರಿತವಾದ ಕಾರ್ಯ...
ಎಂಬತ್ತರ ಕೊಯ್ಲಿನ ಕಾಳುಗಳು: ಹರಳುಗಟ್ಟಿದ ಅನುಭವಗಳು (ಭಾಗ 2) ಅಡ್ಡೂರಿನ ಪ್ರವಾಸಿಧಾಮ!
ಪ್ರವಾಸೋದ್ಯಮಕ್ಕಾಗಿ ಅಲ್ಲಲ್ಲಿ ರಿಸಾರ್ಟ್‌ಗಳು ತಲೆ ಎತ್ತುತ್ತಿವೆ. ಇದಕ್ಕಾಗಿ ಕೋಟಿಗಟ್ಟಲೆ ರೂಪಾಯಿಗಳ ಹಣದ ಹೊಳೆಯೇ ಹರಿಯುತ್ತಿದೆ. ಇದರಲ್ಲಿ ಒಂದಷ್ಟು ಕಾಣದ ಕೈಗಳಿಗೆ ಹೋಗುತ್ತಿವೆ. ಏನಿದ್ದರೂ ಇವೆಲ್ಲಾ ಕೃತಕ. ಪ್ರವಾಸಿ ಧಾಮಗಳು ಒತ್ತಡದ ಜೀವನ...
ಎಂಬತ್ತರ ಕೊಯ್ಲಿನ ಕಾಳುಗಳು: ಎ೦ಟು ದಶಕಗಳ ಬೀಸು ನೋಟ (ಭಾಗ 2)
ಜಾತ್ರೆಗಳು/ಹಬ್ಬಗಳು ತ೦ಜಾವೂರಿನಲ್ಲಿ ಅನೇಕ ಜಾತ್ರೆಗಳು ನಡೆಯುತ್ತಿದ್ದುವು. ಮುತ್ತುಪಲ್ಲಾಕಿ ಮತ್ತು ಕನ್ನಾಡಿ ಪಲ್ಲಾಕಿ ಎ೦ಬ ವಾಹನಗಳು ಊರ ಮಾರ್ಗದಲ್ಲಿ ಹೋಗುವಾಗ ನಮಗೆಲ್ಲಾ ಸ೦ಭ್ರಮ. ತೇರು ಎಳೆಯುವಾಗಲ೦ತೂ ಊರಿನಲ್ಲಿ ಗೌಜಿಗದ್ದಲ. ವರ್ಷಕ್ಕೊಮ್ಮ...
ಎಂಬತ್ತರ ಕೊಯ್ಲಿನ ಕಾಳುಗಳು: ನನ್ನ ಸಣ್ಣಣ್ಣ : ಡಾ. ಎ. ಸುಬ್ಬ ರಾವ್ (ಭಾಗ 3)
ಜನಸೇವೆಗೆ ಸದಾ ಸಿದ್ಧ ೧೯೭೭ರಲ್ಲಿ ಡಾಕ್ಟರ ಕ್ಲಿನಿಕ್‌ಗೆ ಹತ್ತಿರದ ಬಂಗ್ರಮಂಜೇಶ್ವರದಲ್ಲಿ ಭಾರೀ ನೆರೆ. ಹೊಳೆಯಲ್ಲಿ ನೀರು ಉಕ್ಕಿ ಹರಿದು ಸಮೀಪದ ಸಸಿಹಿತ್ಲು ಜಲಾವೃತವಾಗಿತ್ತು. ಆ ಸಂದರ್ಭ ದಲ್ಲಿ ಡಾಕ್ಟರ್ ಸುಬ್ಬರಾವ್ ಅಲ್ಲಿನ ಮನೆಗಳಿಂದ ಮಕ್ಕಳನ...
ಎಂಬತ್ತರ ಕೊಯ್ಲಿನ ಕಾಳುಗಳು: ಹರಳುಗಟ್ಟಿದ ಅನುಭವಗಳು (ಭಾಗ 3) ಪುಸ್ತಕಗಳ ನಂಟು – ಸುಖಜೀವನಕ್ಕೆ ದಾರಿ
ಓದುವ ಹವ್ಯಾಸ ಓದು ಬರಹ ಗೊತ್ತಿದ್ದವರಿಗೆ ಮತ್ತು ದೃಷ್ಟಿ ಸರಿ ಇದ್ದವರಿಗೆ ಪುಸ್ತಕವೊಂದು ಗೆಳೆಯ. ಪುಸ್ತಕಗಳನ್ನು ಓದುವುದರಿಂದ ನಿತ್ಯ ಜೀವನಕ್ಕೆ, ಆರೋಗ್ಯಕ್ಕೆ ಹಾಗೂ ಕೆಲಸಕಾರ್ಯಗಳಿಗೆ ಬೇಕಾದ ಮಾಹಿತಿ ಸಿಗುವುದು. ಓದು ನಮ್ಮ ಜೀವನದಲ್ಲಿ ಕಷ್ಟಗಳ...
ಎಂಬತ್ತರ ಕೊಯ್ಲಿನ ಕಾಳುಗಳು: ನನ್ನ ಸಣ್ಣಣ್ಣ : ಡಾ. ಎ. ಸುಬ್ಬ ರಾವ್ (ಭಾಗ 4)
ಪ್ರಮುಖ ಸಾಧನೆಗಳು: ದಿನೇಶ್ ಬೀಡಿ ಸೊಸೈಟಿ – ದೇಶಕ್ಕೊಂದು ಮಾದರಿ ಮಂಜೇಶ್ವರ ಪ್ರದೇಶದಲ್ಲಿ ೧೯೬೭ರಲ್ಲಿ ಮಂಗಳೂರಿನ ಖಾಸಗಿ ‘ಗಣೇಶ್ ಬೀಡಿ ಕಂಪೆನಿ’ಯ ಫ್ಯಾಕ್ಟರಿಗಳಲ್ಲಿ ಸಾವಿರಾರು ಕಾರ್ಮಿಕರನ್ನು ಮಾಲೀಕರು ದುಡಿಸುತ್ತಿದ್ದರು. ಮಂಜೇಶ್ವರ, ಕಾಸರಗ...
ಎಂಬತ್ತರ ಕೊಯ್ಲಿನ ಕಾಳುಗಳು: ಹರಳುಗಟ್ಟಿದ ಅನುಭವಗಳು (ಭಾಗ 4) ಪರಿಸರ ಮಾಲಿನ್ಯ – ಅಪಾಯದ ಕರೆಗಂಟೆ
ನಾವು ಉಸಿರಾಡುವ ಗಾಳಿ, ತಿನ್ನುವ ಆಹಾರ, ಕುಡಿಯುವ ನೀರು ಕಲುಷಿತವಾಗುತ್ತಿವೆ. ಇದರಿಂದಾಗಿ ನಮ್ಮ ಆರೋಗ್ಯಕ್ಕೆ ಹಾನಿಯಾಗುತ್ತಿದೆ. ಕಾರ್ಖಾನೆಗಳಿಂದ ಮತ್ತು ವಾಹನಗಳಿಂದ ಆಗುತ್ತಿರುವ ವಾಯುಮಾಲಿನ್ಯ, ಜಲಮಾಲಿನ್ಯ ಒಂದೆಡೆ. ನಾವು ಉಸಿರಾಡುವುದಕ್ಕೆ ಬ...
ಎಂಬತ್ತರ ಕೊಯ್ಲಿನ ಕಾಳುಗಳು: ಎಂಟು ದಶಕಗಳ ಬೀಸು ನೋಟ (ಭಾಗ 3)
ಕಮ್ಯೂನಿಸ್ಟ್ ಆಂದೋಲನದತ್ತ ಆಗಿನ ಹಾಸ್ಟೆಲ್ ಜೀವನ ಮಜಾ! ಒಳ್ಳೆಯ ಸ್ನೇಹಿತ ವರ್ಗವಿತ್ತು. ಖುಷಿಯ ಸ್ವತಂತ್ರ ಬದುಕು. ಹಾಸ್ಟೆಲ್‌ನಲ್ಲಿ ಹರಿದಾಸ ಆಚಾರ್ (ಈಗ ಲಕ್ಷ್ಮೀದಾಸ್ ಜ್ಯುವೆಲ್ಲರಿಯ ಮಾಲಕ), ಗಣೇಶ, ಶಂಕರ್.. .. ಇವರೆಲ್ಲಾ ರಾಜಕೀಯದ ಕುರಿತು...