ಜಾನಪದ ಗೀತೆಗಳು (ಭಾಗ ೧೩) - ನನ್ನ ಗಂಡ ತಿರಸಟ್ಟಿ ಬಾಳವ್ವ
ಈ ವಾರ ನಾವು ಆಯ್ದು ಕೊಂಡ ಕವನ ನನ್ನ ಗಂಡ ತಿರಸಟ್ಟಿ ಬಾಳವ್ವ ನನ್ನ ಗಂಡ ತಿರಸಟ್ಟಿ ಬಾಳವ್ವ ಎಡವಟ್ಟಿ ಹೊಡಿತಾನ ಹಗಲೆಲ್ಲಾ ಮೂಲಿಗಾಕಿ ನಾ ಅಂತ ತಡದೇನಿ ನೆಟ್ಟುಳ್ಳಾಕಿ ಸಿಟ್ಟ ಬಂದ್ರೆ ಬಾಳ ಕೊಟ್ಟಿ ಒಡಿತಾನ ತಲಿಪಟ್ಟಿ ಬಾಳ ಬಾಳ ಬಿರಿ ಅವನ ಕೈಯಾಗ...
ಜಾನಪದ ಗೀತೆಗಳು (ಭಾಗ ೧೪) - ಮುಂಗೊಂಡಾದ ಮಾದೇಶ್ವರಗೆ ಶರಣು
ಮುಂಗೊಂಡಾದ ಮಾದೇಶ್ವರಗೆ ಶರಣು ಮುಂಗೊಂಡಾದ ಮಾದೇವನವರು ಮುಂದಾನ ಪೂಜೆಗೆ ಬರುವಾಗ ಹಣ್ಣು ಕಾಯಿ ಸಾಂಬ್ರಾಣಿಯ ಗಮನಂ ಮಂಜುಗವಿದಾವೆ । ಬೆಟ್ಟದಾಮಾದೇವ ಬರುವಾಗ ಗುಡ್ಡುಕಲ್ಲು ಗುರುಗುಟ್ಟಿದವೋ ಹುಲಿಯ ಮೇಲೆ ಮಾದೇವ ಬರುವ ಮಾಯಾ ನೋಡಯ್ಯ ॥ ಮುಂಗೊಂಡಾದ...
ಜಾನಪದ ಗೀತೆಗಳು (ಭಾಗ ೧೫) - ಕೋಲು ಕೋಲಣ್ಣ
ಜಾನಪದ ಗೀತೆಗಳು ಮಾಲಿಕೆಯಲ್ಲಿ ಈ ವಾರ ‘ಕೋಲು ಕೋಲಣ್ಣ’ ಎನ್ನುವ ಜನಪ್ರಿಯ ಗೀತೆಯೊಂದನ್ನು ಆರಿಸಿ ಪ್ರಕಟ ಮಾಡಿದ್ದೇವೆ. ಕೋಲು ಕೋಲಣ್ಣ ಕೋಲು ಕೋಲಣ್ಣ ಕೋಲು ಕೋಲೆ ಕೋಲಣ್ಣ ಕೋಲೆ ಕೋಲು ಕೋಲಣ್ಣ ಕೋಲು ಕೋಲೆ ॥ ಮಲ್ಲಯ್ಯನಿರುವುದು ಇಲ್ಲಿಗೆ ಗಾವುದ ಮಲ...
ಜಾನಪದ ಗೀತೆಗಳು (ಭಾಗ ೧೬) - ಚೆಲುವಯ್ಯ ಚೆಲುವೊ ತಾನಿ ತಂದನ
ಈ ವಾರ ಆಯ್ಕೆ ಮಾಡಿದ ಹಾಡು ಬಹಳಷ್ಟು ಖ್ಯಾತಿ ಪಡೆದಿರುವಂತದ್ದು. ಬಹುತೇಕರು ಆಲಿಸಿದ್ದರೂ ಅನೇಕರಿಗೆ ಇದರ ಪರಿಚಯ ಇಲ್ಲ. ಶಾಲಾ, ಕಾಲೇಜು, ಯುವ ವೇದಿಕೆ, ಜಾನಪದ ಸ್ಪರ್ಧೆಗಳಲ್ಲಿ ಈ ಹಾಡು ಬಹಳ ಪ್ರಚಲಿತ. ಚೆಲುವಯ್ಯ ಚೆಲುವೊ ತಾನಿ ತಂದನ ಚೆಲುವಯ್ಯ...
ಜಾನಪದ ಗೀತೆಗಳು (ಭಾಗ ೧೭) - ಚನ್ನಪ್ಪ ಚನ್ನಗೌಡ
ಈ ವಾರ ಬಹಳಷ್ಟು ಖ್ಯಾತಿ ಪಡೆದಿರುವ ಮತ್ತೊಂದು ಗೀತೆ ‘ಚನ್ನಪ್ಪ ಚನ್ನಗೌಡ’ ಆಯ್ದುಕೊಳ್ಳಲಾಗಿದೆ. ಚನ್ನಪ್ಪ ಚನ್ನಗೌಡ ಚನ್ನಪ್ಪ ಚನ್ನಗೌಡ । ಕುಂಬಾರ ಮಾಡಿದ ಕೊಡನವ್ವಾ ಚೆಂದಕ್ಕ ತಂದೇನಾ ತಂಗಿ ನೀರಿಗೆ ಬಂದೇನಾ ॥ಪ॥ ಆರು ಮೂರು ಒಂಬತ್ತು, ಒಂಬತ್ತು...
ಜಾನಪದ ಗೀತೆಗಳು (ಭಾಗ ೧೮) - ಮಾತಾಡ್ ಮಲ್ಲಿಗೆ
ಮಾತಾಡ್ ಮಲ್ಲಿಗೆ ಮಾತಾಡ್ ಮಾತಾಡ್ ಮಲ್ಲಿಗೆ ಸಂಪಿಗೆ ಸೇವಂತಿಗೆ ಗುಂಪಿನಲ್ಲಿ ಮಾತಾಡ್ ಮಾತಾಡ್ ಮಲ್ಲಿಗೆ ಒಬ್ಬನ್ನ ಕಟ್ಟಿದ್ದೆ । ಒಬ್ಬನ ಬಿಟ್ಟಿದ್ದೆ ಒಬ್ಬನ್ನ ಕರಕೊಂಡು ಒಳಗೋದೆ ಮಲ್ಲಿಗೆ ಯಾವನ್ನ ಕಟ್ಟಿದ್ದೆ ಯಾವನ್ನ ಬಿಟ್ಟಿದ್ದೆ ಯಾವನ್ನ ಕರಕೊ...
ಜಾನಪದ ಗೀತೆಗಳು (ಭಾಗ ೧೯) - ತಾವರೆಯ ಗಿಡ ಹುಟ್ಟಿ
ತಾವರೆಯ ಗಿಡ ಹುಟ್ಟಿ ತಾವರೆಯ ಗಿಡ ಹುಟ್ಟಿ ದೇವರಿಗೆ ನೆರಳಾಗಿ ನಾ ಹುಟ್ಟಿ ಮನೆಗೆ ಎರವಾದೆ ಹಡೆದವ್ವ ನೀ ಕೊಟ್ಟ ಮನೆಗೆ ಹೆಸರಾದೆ ಬ್ಯಾಸಗಿ ದಿವಸಕ ಬೇವಿನ ಮರ ತಂಪ ಭೀಮಾರತಿಯೆಂಬ ಹೊಳಿ ತಂಪ । ಹಡದವ್ವ ನೀ ತಂಪ ನನ್ನ ತವರಿಗೆ ॥ ಹೆಣ್ಣು ಹಡೆಯಲು ಬ್...
ಜಾನಪದ ಗೀತೆಗಳು (ಭಾಗ ೨೦) - ಬೆಳಗಿನ ಜಾವಕ್ಕೆ
ಬೆಳಗಿನ ಜಾವಕ್ಕೆ ಬೆಳಗಿನ ಜಾವಕ್ಕೆ ಮೂಡಲ ಕೆಂಪಾದಾಗ ಸ್ವಾಮಿ ಮೂಡಿ ಬರುವಾಗ ಆಡ್ಯಾಡಿ ಅಳುತಾನ ಜೋ ಜೋ ॥ ಕಂಚೀನ ಬಟ್ಟಲಾಗೆ ಮಿಂಚೆಣ್ಣೆ ಬಿಟ್ಟಗೊಂಡು ತೀಡಿ ತೀಡಿ ಹಚ್ಚುವಾಗ ಆಡ್ಯಾಡಿ ಅಳುತಾನ ಜೋ ಜೋ ॥ ಬೆಳ್ಳಿಯ ಹಂಡೇಗೆ ಬಂಗಾರ ಗಿಂಡಿ ಹಾಕಿ ತುಂಬ...
ಜಾನಪದ ಗೀತೆಗಳು (ಭಾಗ ೨೧) - ಹರಿಗೋಲ ತೆಪ್ಪ
ಇಲ್ಲಿ ಪ್ರಕಟವಾಗುವ ‘ಜಾನಪದ ಗೀತೆಗಳು’ ಶತಮಾನಗಳಿಂದ ಗ್ರಾಮೀಣ ಜನರ ಬಾಯಿಯಲ್ಲಿ ಹುಟ್ಟಿ, ಹರಡಿ ಬೆಳೆದವುಗಳು ಆಗಿವೆ. ಬಹಳಷ್ಟು ಜಾನಪದ ಗೀತೆಗಳನ್ನು ರಚನೆ ಮಾಡಿದವರು ಯಾರು ಎಂಬುದೇ ನಿಗೂಢ. ಈ ಗೀತೆಗಳಲ್ಲಿರುವ ಸ್ವಾರಸ್ಯ, ಗ್ರಾಮ್ಯ ಭಾಷೆ, ಜೀವನ...
ಜಾನಪದ ಗೀತೆಗಳು (ಭಾಗ ೨೨) - ಮಗಾ ಹುಟ್ಯಾನವ್ವ
ಮಗಾ ಹುಟ್ಯಾನವ್ವ ಹತ್ತು ಹಡಿಯೋದಕ್ಕಿಂತ ಮತ್ತೊಂದು ಹಡದಾಂಗ । ಮಗನ ಹಡೆದೆನವ್ವ । ಮಗನ ಹಡೆದೆನವ್ವ ಮನೆಯ ಕೀರ್ತಿ ತಂದನವ್ವ ಮಗ ಮುಟ್ಯಾನವ್ವಾ ನನಗೊಬ್ಬ ಮಗ ಹುಟ್ಯಾನವ್ವ ಹುಟ್ಟಿ ಬಂದವ್ವ ಹೋಳಿ ಹುಣ್ಣಿಮೆ ದಿನಕವ್ವ ಕೆಕ್ಕರ ಮಬ್ಬಿಗೆ ಕಾಮನ ಸುಡುವ...