ಜಾನಪದ ಗೀತೆಗಳು (ಭಾಗ ೧) - ತಲಿಮ್ಯಾಲಿ ಬುಟ್ಟಿ
ಕಳೆದ ಕೆಲವು ವಾರಗಳಿಂದ ನೀವು ‘ಗಾನ ವಿಜ್ಞಾನ ಚೇತನ’ ಕೃತಿಯಿಂದ ಆಯ್ದ ಕವಿಯ ಕವನವನ್ನು ಓದುತ್ತಾ ಬಂದಿರುವಿರಿ. ಈ ವಾರದಿಂದ ಜಾನಪದ ಗೀತೆಗಳನ್ನು ವಿವಿಧ ಮೂಲಗಳಿಂದ ಆಯ್ದು ಪ್ರಕಟಿಸುತ್ತೇವೆ. ನಮ್ಮ ದೇಶದಲ್ಲಿ ಲಕ್ಷಾಂತರ ಜಾನಪದ ಗೀತೆಗಳಿರಬಹುದು,...
ಜಾನಪದ ಗೀತೆಗಳು (ಭಾಗ ೨) - ಬಿಟ್ಟು ಹೊಂಟೆಲ್ಲಾ ನನ್ನ ಹಳ್ಳಿ
ಈ ವಾರ ಜಾನಪದ ಗೀತೆಗಳು ಮಾಲಿಕೆಯಲ್ಲಿ ನಾವು ಆಯ್ದು ಕೊಂಡ ಕವಿತೆ ಬಿಟ್ಟು ಹೊಂಟೆಲ್ಲಾ ನನ್ನ ಹಳ್ಳಿ ಬಿಟ್ಟು ಹೊಂಟೆಲ್ಲ ನನ್ನ ಹಳ್ಳಿ ಒಣಗ್ಯಾವ ಹೂ ಬಳ್ಳಿ ಬಿಟ್ಟು ಹೊಂಟ್ಯಲ್ಲಾ ॥ ಏನು ತಿಳಿದಂಗೆ ಹೊಂಟಿಮಳ್ಳಿ ಏನು ॥ ಗೆಳತಿ ಅಂಗಳ ಬಾರ ಹೊಳ್ಳಿ ನನ...
ಜಾನಪದ ಗೀತೆಗಳು (ಭಾಗ ೩) - ಬಿಡು ಸೆರಗು ಮಾವ
ಕಳೆದ ವಾರ ಸಂಪದ ಜಾಲತಾಣದಲ್ಲಿ ಪ್ರಕಟವಾದ “ಬಿಟ್ಟು ಹೊಂಟೆಲ್ಲಾ ನನ್ನ ಹಳ್ಳಿ” ಎಂಬ ಜಾನಪದ ಗೀತೆ ಬಹಳಷ್ಟು ಮಂದಿಗೆ ಇಷ್ಟ ಆಗಿದೆ ಎನ್ನುವುದು ಅದನ್ನು ಓದುವವರ ಸಂಖ್ಯೆ ಗಮನಿಸುವಾಗಲೇ ತಿಳಿಯುತ್ತದೆ. ಈ ವಾರ ಮತ್ತೊಂದು ಅಷ್ಟೇ ಸೊಗಸಾದ ಜಾನಪದ ಗೀತೆ...
ಜಾನಪದ ಗೀತೆಗಳು (ಭಾಗ ೪) - ಹೊಸ ತೇರು
ಜಾನಪದ ಗೀತೆಗಳು ಮಾಲಿಕೆಯ ಈ ವಾರದ ಆಯ್ದ ಕವನಗಳು ‘ಹೊಸ ತೇರು’ ಮತ್ತು ‘ಚೆಲ್ವಿ ಚೆಲ್ವಿ ಎಂದು’. ಹೊಸ ತೇರು ಕೋಲು ಕೋಲೆನ್ನ ಕೋಲೆ ಸಿರಿಗಂಧವೀ ಕೋಲು ಕೋಲೆನ್ನ ಕೋಲೆ ! ಆರೂರು ಇದ್ದಲ್ಲಿ ಕೀಲ್ಯಾಕ ಜಡದಾರೋ ಹೊಂದಿ ಹೊಂದಿಸಿ ಕೀಲ ಜಡಿದಾರೋ ಹೊಂದಿ ಹ...
ಜಾನಪದ ಗೀತೆಗಳು (ಭಾಗ ೫) - ಬಾಜ್ಯಾರ ಬಾಜ್ಯಾರ ತಿರಗ್ಯಾರ
ಬಾಜ್ಯಾರ ಬಾಜ್ಯಾರ ತಿರಗ್ಯಾರ ಈ ಬೀದಿ ಬಸವ್ಯಾರ ಭಂಡಾರ ಹಚ್ಚೂತ ನಡೆದಾರ ಕಂಡೋರ ಕೈ ಮಾಡುತ ಕರೆದಾರ ಭಂಡ ಹೆಂಗಸರಿವರು ಕಂಡು ಕಂಡಾಂಗ ನಡೆದಾರ ರಬಕವಿ ಪ್ಯಾಟಿ ಸೋಮವಾರ ಇಲ್ಲಿ ಎಲ್ಲಾ ಊರಿನ ಜೋಗತ್ಯಾರ ಅಂಗಡಿ ಅಂಗಡಿ ತಿರುಗ್ಯಾರ ಇವರು ಖಬರ ತಗದ ನಿಂ...
ಜಾನಪದ ಗೀತೆಗಳು (ಭಾಗ ೬) - ಕಲ್ಯಾಣ ಬಸವಣ್ಣ
ಈ ವಾರ ಜಾನಪದ ಗೀತೆಗಳು ಮಾಲಿಕೆಯಲ್ಲಿ ‘ಕಲ್ಯಾಣ ಬಸವಣ್ಣ’ ಮತ್ತು ‘ಮೇಲು ಕೋಟೆ ಚೆಲುವ ನಾರಾಯಣ’ ಎನ್ನುವ ಎರಡು ಗೀತೆಗಳನ್ನು ಸಂಗ್ರಹಿಸಿ ಪ್ರಕಟಿಸಲಾಗಿದೆ. ಕಲ್ಯಾಣ ಬಸವಣ್ಣ ಕಲ್ಯಾಣ ಪಟ್ಟಣದಲ್ಲಿ ಶರಣರು ಇರುತ್ತಾರೆ ನೋಡಾನ ಬನ್ನಿರೋ ಮಾವಯ್ಯ। ಗಿರ...
ಜಾನಪದ ಗೀತೆಗಳು (ಭಾಗ ೭) - ಸರಸ್ವತಿ
ಜಾನಪದ ಗೀತೆಗಳು ಮಾಲಿಕೆಯಲ್ಲಿ ಈ ವಾರ ‘ಸರಸ್ವತಿ’ ಎನ್ನುವ ಸೊಗಸಾದ ಜಾನಪದ ಗೀತೆಯನ್ನು ಆಯ್ದು ಪ್ರಕಟಿಸಲಾಗಿದೆ. ಸರಸ್ವತಿ ಚಂದ್ರಗಾಮಿಯನ್ನುಟ್ಟು ದುಂಡುಮಲ್ಲಿಗೆ ಮುಡಿದು ಅಂಗಾಳದೊಳಗ ಪಗಡೆಯ ಆಡುವ ರಂಭೆ ಸರಸ್ವತಿ ನೀಡು ಮತಿಯ ಹಾದಿಯ ಮನೆಯೋಳೆ ಪಾ...
ಜಾನಪದ ಗೀತೆಗಳು (ಭಾಗ ೮) - ಮುತ್ತಿನಂಥ ಮಾತು
ಜಾನಪದ ಗೀತೆಗಳು ಮಾಲಿಕೆಯಲ್ಲಿ ಈ ವಾರ ‘ಮುತ್ತಿನಂಥ ಮಾತು’ ಎನ್ನುವ ಗೀತೆಯನ್ನು ಆರಿಸಿ ಪ್ರಕಟಿಸಿದ್ದೇವೆ. ಮುತ್ತಿನಂಥ ಮಾತು ಮುತ್ತಿನಂಥ ಮಾತು ಹೇಳತೀನಿ ತಂಗಿ ನೀತಿವಂತಳಾಗಿ ಬಾಳಬೇಕು ತಂಗಿ ॥ಪ॥ ಮಾತು ಹೇಳತೀನಿ ಅಂತ ಬೈದು ಬುದ್ಧಿ ಹೇಳಿ ದಾರಿ ತ...
ಜಾನಪದ ಗೀತೆಗಳು (ಭಾಗ ೯) - ಹೊಲಕ ಹೋಗೋಣ
ಜಾನಪದ ಗೀತೆಗಳ ಸೊಗಸು ಬಹು ಅಂದ. ನಾವು ಈ ಹಿಂದೆ ಪ್ರಕಟಿಸಿದ ಜಾನಪದ ಗೀತೆಗಳು ಬಹಳಷ್ಟು ಓದುಗರ ಗಮನ ಸೆಳೆದಿದೆ. ಈ ವಾರ ನಾನು ಮತ್ತೊಂದು ಮಧುರ, ಸುಂದರ ಜಾನಪದ ಗೀತೆಯನ್ನು ಸಂಗ್ರಹಿಸಿ ಪ್ರಕಟ ಮಾಡಿದ್ದೇನೆ. ಹೊಲಕ ಹೋಗೋಣ ಹೊಲಕ ಹೋಗೋಣ ತಂಗಿ ಹೊಲಕ...
ಜಾನಪದ ಗೀತೆಗಳು (ಭಾಗ ೧೦) - ತಾಯಿ ಸತ್ತ ಮೇಲೆ
ಈ ವಾರ ಬಹಳ ಜನಪ್ರಿಯವಾದ ಜಾನಪದ ಗೀತೆಯೊಂದನ್ನು ಆರಿಸಿ ತಂದಿದ್ದೇವೆ. ಇದನ್ನು ಓದಿದಾಗ ಎಲ್ಲರ ಕಣ್ಣಿನಲ್ಲಿ ನೀರು ಜಿನುಗುವುದು ಖಂಡಿತ. ತಾಯಿ ಸತ್ತ ಮೇಲೆ ತಾಯಿ ಸತ್ತ ಮೇಲೆ ತವರಿಗೆಂದೂ ಹೋಗಬಾರದವ್ವ ನಾಯಿಗಿಂತ ಕಡಿಯಾಗಿ ಹೋಯಿತು ನನ್ನ ಬಾಳ ಜೀವ...
ಜಾನಪದ ಗೀತೆಗಳು (ಭಾಗ ೧೧) - ಹೋಗಿ ಬಾ ತಂಗಿ
ಜಾನಪದ ಗೀತೆಗಳನ್ನು ಕೇಳಿದಷ್ಟು ಮತ್ತೆ ಕೇಳ ಬೇಕು ಎನ್ನುವ ಆಸೆ ಹೆಚ್ಚಾಗುತ್ತಾ ಹೋಗುತ್ತದೆ. ಅಂತಹ ಒಂದು ಗೀತೆ ಇಲ್ಲಿದೆ. ಓದಿ… ಹೋಗಿ ಬಾ ತಂಗಿ ಹೋಗಿ ಬಾ ತಂಗಿ ಮನಿಯ ಸಿರಿಗಂಗಿ ಇನ್ನು ಅವರ ಮನಿಯ ಪ್ರೀತಿ ಕಡಲುಕ್ಕಿ ಮೊರೆಯುತದ ಸೊಕ್ಕಿ ಹೋಗಿ ಅದ...
ಜಾನಪದ ಗೀತೆಗಳು (ಭಾಗ ೧೨) - ಕುಂತ್ರೆ ನಿಂತ್ರೆ ಅವನ್ದೆ ಧ್ಯಾನ
ಜಾನಪದ ಗೀತೆಗಳು ಮಾಲಿಕೆಯಲ್ಲಿ ಈ ವಾರ ಎರಡು ಜನಪ್ರಿಯ ಗೀತೆಗಳನ್ನು ಪ್ರಕಟ ಮಾಡಲಿದ್ದೇವೆ. ಕುಂತ್ರೆ ನಿಂತ್ರೆ ಅವನ್ದೆ ಧ್ಯಾನ ಕುಂತ್ರೆ ನಿಂತ್ರೆ ಅವನ್ದೆ ಧ್ಯಾನ ಜೀವಕ್ಕಿಲ್ರಿ ಸಮಾಧಾನ ಅವ್ನಿಗೆ ಎಷ್ಟ್ರಿ ಬಿಗುಮಾನ ಅವ್ನೆ ನನ್ನ ಗೆಣೆಕಾರ ॥ ಇಂದ...