ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಏಪ್ರಿಲ್ 2009

ಏಪ್ರಿಲ್ 2009

೮೫೫ ಲೇಖನಗಳು

ಈತ ಲಿಂಗ ದೇವ ಶಿವನು

ಹರಿದಾಸ ಸಂಪದ ಏಪ್ರಿಲ್ ೨೧ ದಾಸರ ಪದ ೭೧ ವೀಕ್ಷಣೆ

ದಾಸರು: ಹೆಳವನಕಟ್ಟೆ ಗಿರಿಯಮ್ಮ · ಪ್ರಕಾರ: ಪದ / ದೇವರನಾಮ

ಜೇನಿನ , ಜೇನುಹುಳಗಳ ಕುತೂಹಲಕರ ಸಂಗತಿಗಳು

ಶ್ರೀಕಾಂತ ಮಿಶ್ರಿಕೋಟಿ ಏಪ್ರಿಲ್ ೨೧ ಬ್ಲಾಗ್ ೧,೮೭೭ ವೀಕ್ಷಣೆ

ಜೇನು ಮತ್ತು ಇರುವೆಗಳ ಜೀವನ ಕ್ರಮಬದ್ಧವಾಗಿದ್ದು , 'ಜೇನವ್ವನ ಸಂಸಾರ' ಪುಸ್ತಕವು ಸರಾಗವಾಗಿ ಓದಿಸಿಕೊಂಡು ಹೋಗುತ್ತದೆ . ಮಕ್ಕಳಿಗೂ ಓದಲು ಸುಲಭವಾಗಿದೆ. ನಿಮಗೆ ಜೇನುಗಳ ಬಗ್ಗೆ ಎಷ್ಟು ಗೊತ್ತಿದೆ ? ಜೇನು ಏಳುವದು , ಇಳಿಯ...

ಹರೆಯದ ಮಗನನ್ನು ಹೊಡೆಯುವುದೇ?

ಶೋಭಾ ಏಪ್ರಿಲ್ ೨೧ ಬ್ಲಾಗ್ ೧,೮೫೭ ವೀಕ್ಷಣೆ

ಬೆಳಗ್ಗೆ ೭.೩೦, ನಾನಿನ್ನು ಮಲಗಿದ್ದೆ. ನನ್ನದು UK Shift timings ಮದ್ಯಾಹ್ನ ೨.೦೦ ರಿಂದ ರಾತ್ರಿ ೧೧.೦೦ ರವರೆಗೆ, ಹಾಗಾಗಿ ಬೆಳಗ್ಗೆ ಸ್ವಲ್ಪ ತಡವಾಗಿ ಏಳುತ್ತೇನೆ. ನನ್ನ ಅತ್ತೆ ಮಾವ ನಮ್ಮೊಟ್ಟಿಗೆ ಇಲ್ಲದಿರುವುದರಿಂದ...

ನಾನು ನಿನ್ನ ಪ್ರೀತಿಸುವೆ!

ನಾ.ಸೋಮೇಶ್ವರ ಏಪ್ರಿಲ್ ೨೧ ಬ್ಲಾಗ್ ೪,೨೧೩ ವೀಕ್ಷಣೆ

ಹದಿಹರಯದ ಹುಚ್ಚು ಖೋಡಿ ಹೆಣ್ಣು ನೀನಾಗ ಹೇಳಿದೆ, ನಾನು ನಿನ್ನ ಪ್ರೀತಿಸುವೆ! ನಾಚಿದೆ, ನುಲಿದೆ, ಗುಲಾಬಿ ಬಿಳಚಿ ಬೆಳ್ಳಗಾಯಿತು ತಲೆಬಾಗಿ ಕಾಲ್ಬೆರಳಲ್ಲಿ ಬರೆದೆ ಇಪ್ಪತ್ತರ ಹಿತ ಬಿಸಿಲ ಬೆಚ್ಚನೆಯ ಹೆಣ್ಣು ನೀನಾಗ ಹೇಳಿದೆ,...

ದೇವಿ ಭುವನ ಮನಮೋಹಿನಿ- ಸಾಹಿತ್ಯ ಬೇಕು

ಪೂರ್ಣಿಮ ಏಪ್ರಿಲ್ ೨೧ ಪುಟ ೭೫೭ ವೀಕ್ಷಣೆ

ದೇವಿ ಭುವನ ಮನಮೋಹಿನಿ - ಕೃತಿಯ ಸಾಹಿತ್ಯ ಮತ್ತು ಯಾರಾದರೂ ಹಾಡಿರುವ ಲಿಂಕ್ ದೊರಕುವುದೇ ? ಮುಂಚಿತವಾಗಿ ಧನ್ಯವಾದಗಳು. ನನ್ನ ಪರಿಚಯದವರೊಬ್ಬರು ಈ ಮಾಹಿತಿಗಾಗಿ ಹುಡುಕುತ್ತಿದ್ದಾರೆ. ಈ ಕೃತಿಯ ಬಗ್ಗೆ ನಿಮಗೆ ತಿಳಿದಿರುವುದ...

ಹಾದಿ

ಗುರು. ಹೆಚ್. ಎಮ್ ಏಪ್ರಿಲ್ ೨೧ ಉಲ್ಲೇಖಗಳು ೭೧೪ ವೀಕ್ಷಣೆ

" ಈ ದಿನ ನಿನಗೆ ಯಾವ ತೊಡಕುಗಳು ಎದುರಾಗಲಿಲ್ಲವೆಂದರೆ, ತಿಳಿದುಕೊ ನೀನು ಖಂಡಿತವಾಗಿ ತಪ್ಪು ಹಾದಿಯಲ್ಲಿ ಇದ್ದೀಯೆ ಎಂದು.... "

ಹೊಸತನ ತನ್ನಾತನವನ್ನ ಕಳೆದುಕೊಂಡಾಗ ,ಹೊಸತು ಹೊಸತಾಗಿರಲು ಹೇಗೆ ಸಾಧ್ಯ? ........

ವಿನಯ ಏಪ್ರಿಲ್ ೨೧ ಬ್ಲಾಗ್ ೨,೧೪೩ ವೀಕ್ಷಣೆ

ನಾನಾಗ ೩ ನೇ ಕ್ಲಾಸ್ ನಲ್ಲಿ ಇದ್ದೆ ಅನ್ಸುತ್ತೆ .ನನಗಿನ್ನೂ ಕಣ್ಣುಕಟ್ಟಿದ ಹಾಗೆ ನೆನಪಿದೆ ಆ ಘಟನೆ . ಅದುವೇ ನಮ್ಮ ಮನೆಗೆ ಮೊದಲ ದ್ವಿ ಚಕ್ರ ವಾಹನ ತಂದ ಸಮಯ .ನಮ್ಮ ಪ್ರದೇಶಕ್ಕೆ ಹೇಳಿ ಮಾಡಿಸಿದ ಬೈಕ್ ಅದು ,ಅದುವೇ

ಗೋಳಾಟ !

ಶ್ರೀಕಾಂತ ಮಿಶ್ರಿಕೋಟಿ ಏಪ್ರಿಲ್ ೨೧ ಬ್ಲಾಗ್ ೧,೮೫೦ ವೀಕ್ಷಣೆ

ಅಯ್ಯೋ ಊಂ ಊಂ, ನಾನು ಧಡ್ಡನಾದೆನು ಅಯ್ಯೋ ಊಂ ಊಂ, ನನ್ನ ತಲೆಯು ಓಡಲೊಲ್ಲದು ಅಯ್ಯೋ ಊಂ ಊಂ, ನನಗೆ ಕೆಲಸ ಇಲ್ಲವು ಅಯ್ಯೋ ಊಂ ಊಂ, ನನಗೆ ಕೆಲಸ ಮಾಡುವ ಮನಸೂ ಇಲ್ಲವು ! ಅಯ್ಯೋ ಊಂ ಊಂ, ನನಗೆ ಹೇಳುವರಾರೂ ಇಲ್ಲವು ಅಯ್ಯೋ ಊಂ...

ಕನಸಾದುದಕೇ...!!!

ಆಸು ಹೆಗ್ಡೆ ಏಪ್ರಿಲ್ ೨೧ ಬ್ಲಾಗ್ ೧,೧೮೮ ವೀಕ್ಷಣೆ

ಸಖೀ, ಆ ದೇವರು ಬಂದು, ನನ್ನೆದುರಲಿ ನಿಂದು, ವರ ಬೇಡಿಕೋ ಎಂದಾಗ, ನಿನ್ನನೇ ಬೇಡಿ ಕಟ್ಟಿಕೊಂಡೆ, ಜೊತೆಗೆ, ಬೇಕಾದಷ್ಟು ಸಿರಿ ಸಂಪದವನೂ ಪಡೆದುಕೊಂಡೆ; ನಿನ್ನೊಂದಿಗೆ ಮನ ಇಚ್ಚಿಸಿದಲ್ಲೆಲ್ಲಾ ವಿಹರಿಸಿ ಬಂದು, ಬಯಸಿದ್ದನ್ನೆಲ...

ಪಕ್ಷಿವೀಕ್ಷಣೆ

sb1966 ಏಪ್ರಿಲ್ ೨೧ ಬ್ಲಾಗ್ ೧,೧೧೮ ವೀಕ್ಷಣೆ

ಕುಂಕುಮಾಂಕಿತ ವರ್ಣಾಯ ಕುಂದೇಂದು ಧವಳಾಯಚ| ವಿಷ್ಣು ವಾಹನ ನಮಸ್ತುಭ್ಯಂ ಪಕ್ಷಿರಾಜಾಯ ತೇ ನಮಃ||

ಸುಂದರಿಯರು ಸಾಲಾಗಿ ಕ್ಯೂ,,,,,,,,,,

Seetha R Morab ಏಪ್ರಿಲ್ ೨೧ ಬ್ಲಾಗ್ ೬,೬೦೩ ವೀಕ್ಷಣೆ

ಲೇ, ದಿನಾ ಇಷ್ಟೊಂದು ಅನ್ನ ಮಾಡಿ ವೇಷ್ಟ್ ಮಾಡುದ್ರೆ ನಿಮ್ಮಪ್ಪನ ಮನೆಯಿಂದ ಅಕ್ಕಿ ಮೂಟೆ ಹೊತ್ಕೊಂಡು ಬರ್ತೀಯೇನೇ? ನಾನು ಕಣೆ ದುಡಿದು ತಂದು ಹಾಕೋನು. ಹೌದೇನ್ರೀ ನಂಗೊತ್ತೇ ಇರ್ಲಿಲ್ಲ,ನಾನು ಯಾರೋ ತಂದು ಹಾಕ್ತಾರೆ ಅಂದ್ಕೊ...

ನೆನೆ ನೆನೆ ಮನವೇ....

ಭವಾನಿ ಲೋಕೇಶ್ ಏಪ್ರಿಲ್ ೨೧ ಬ್ಲಾಗ್ ೨,೯೧೦ ವೀಕ್ಷಣೆ

ಇವತ್ತು ಕನ್ನಡದ ಹೆಸರಾಂತ ಕಾದಂಬರಿಕಾರರಾದ ತರಾಸು ಅವರ ಜನ್ಮದಿನ . ಕನ್ನಡದ ಮೊಟ್ಟಮೊದಲ ಪ್ರಾಧ್ಯಾಪಕರೆಂದೇ ಕರೆಸಿಕೊಂಡ ತಳುಕಿನ ವೆಂಕಣ್ಣಯ್ಯನವರು ತರಾಸು ಅವರ ದೊಡ್ಡಪ್ಪ. ಸಾಮಾಜಿಕ ಕಾದಂಬರಿಕಾರರಾಗಿ ಹೆಸರು ಗಳಿಸಿದ್ದ ಅ...

ಹನ್ನೆರಡು ಜ್ಯೋತಿರ್ಲಿಂಗಗಳು - ೧೨ [ದಾರುಕಾವನದ ನಾಗನಾಥ].

ಅನಿಲ್ ರಮೇಶ್ ಏಪ್ರಿಲ್ ೨೧ ಪುಟ ೧೦೦ ವೀಕ್ಷಣೆ

ದಾರುಕಾವನದ ನಾಗನಾಥ ಎಲ್ಲಿದೆ? ಇದು ಮಹಾರಾಷ್ಟ್ರದ ಪರಭಣಿ ಜಿಲ್ಲಿಯಲ್ಲಿದೆ. ದಾರುಕಾವನಕ್ಕೆ ಈಗ ಔಂದ್ ಎಂಬ ಹೆಸರಿದೆ. ದೇವಸ್ಥಾನದ ಸ್ವರೂಪ. ದಾರುಕಾವನದ ನಾಗೇಶ ಅಥವಾ ನಾಗನಾಥ ದೇವಾಲಯವು ಅಪರೂಪದ ವಾಸ್ತುಶಿಲ್ಪವಾಗಿದೆ. ಸಂ...

ನಿವೇದನೆ

ವಿನುತ ಎಮ್.ವಿ. ಏಪ್ರಿಲ್ ೨೦ ಬ್ಲಾಗ್ ೧,೯೮೧ ವೀಕ್ಷಣೆ

ನಾನು ಮಾಡಿದ್ದು ತಪ್ಪಾ? ಅಪರಾಧವಾ? ಕ್ರೌರ್ಯವಾ? ಗೊತ್ತಿಲ್ಲ. ಗೊತ್ತಿದ್ದರೆ ಮಾಡುತ್ತಿರಲಿಲ್ಲ ಅಲ್ಲವಾ?

ವಿಲಕ್ಷಣ ದಾರ್ಶನಿಕ ಯೂ.ಜಿ.ಕೃಷ್ಣಮೂರ್ತಿ (ಯೂಜಿ)

ಡಾ| ಜ್ಞಾನದೇವ್ ಮೊಳಕಾಲ್ಮುರು ಏಪ್ರಿಲ್ ೨೦ ಪುಟ ೭೪ ವೀಕ್ಷಣೆ

ತನ್ನಲ್ಲಿ ನೀಡುವುದಕ್ಕೆ ಯಾವ ಸ೦ದೇಶವೂ ಇಲ್ಲವೆ೦ದು, ಈ ಜಗತ್ತಿನಲ್ಲಿ ನೀವು ಅರ್ಥಮಾಡಿಕೊ೦ಡು ಬದುಕುವ೦ಥದು ಏನೂ ಇಲ್ಲವೆ೦ದು ಸಾರಿಕೊ೦ಡೇ ಜಗತ್ತಿನ ಆಧ್ಯಾತ್ಮಿಕ ಜಿಜ್ಞಾಸುಗಳಲ್ಲಿ, ಚಿ೦ತಕರಲ್ಲಿ ಗಾಢ ಆಸಕ್ತಿ ಕೆರಳಿಸಿದ ಒಬ...

ಮೂವತ್ತು ದಿನ , ಇಪ್ಪತ್ತು ಪುಸ್ತಕ ; ಒಂದಿಷ್ಟು ಒಳ್ಳೇ ಪುಸ್ತಕ ನಿಮಗಾಗಿ

ಶ್ರೀಕಾಂತ ಮಿಶ್ರಿಕೋಟಿ ಏಪ್ರಿಲ್ ೨೦ ಬ್ಲಾಗ್ ೧,೧೮೨ ವೀಕ್ಷಣೆ

ಕಳೆದ ಮೂವತ್ತು ದಿನದಲ್ಲಿ ಡಿಜಿಟಲ್ ಲೈಬ್ರರಿಯಿಂದ ಇಪ್ಪತ್ತ್ತು ಕನ್ನಡ ಪುಸ್ತಕ ಇಳಸ್ಕೊಂಡೆ ; ಎಲ್ಲಾ ಓದಿದೆ , ಅದೂ ಪೂರ್ತಿಯಾಗಿ ಅಂತ ತಿಳ್ಕೋಬೇಡಿ. ಇಷ್ಟೊಂದು ಹೇಗೆ ಓದಲಿಕ್ಕೆ ಸಾಧ್ಯ ಅಂತನೂ ಆಶ್ಚರ್ಯಪಡಬೇಡಿ . ದಿನಕ್ಕ...

ಎರಡು ಕಣ್ಣು ಒಂದು ನಾಲಗೆ

ಹಂಸಾನಂದಿ ಏಪ್ರಿಲ್ ೨೦ ಬ್ಲಾಗ್ ೨,೪೪೧ ವೀಕ್ಷಣೆ

ಎರ್ಡೆರ್ಡ್ ಸಲ ನೋಡಕ್ಮೊದಲು ಆಡೋದ್ಬೇಡ ಮಾತು ಅಂತ್ಲೇ ಕೊಟ್ಟಿರ್ರ್ಬೇಕು ಮನುಷ್ಯರ್ಗೆ ಎರ್ಡ್ ಕಣ್ಣು - ಒಂದೇ ನಾಲ್ಗೆ! ಸಂಸ್ಕೃತ ಮೂಲ: ಈಕ್ಷಣಂ ದ್ವಿಗುಣಂ ಪ್ರೋಕ್ತಂ ಭಾಷಣಸ್ಯೇತಿ ವೇಧಸಾ | ಅಕ್ಷಿಣಿ ದ್ವೇ ಮನುಷ್ಯಾಣಾಂ ಜ...