ಜುಲೈ 2013
೧೬೭ ಲೇಖನಗಳು
ಯಾರುಬಲ್ಲ
ಬಾಳ ಬಳ್ಳಿಯಲಿ ನಾವೊಂದು ಹೂವಷ್ಟೆ ಸೂಸಿದರೆ ಗಂಧವು, ಇಲ್ಲದಿರೆ ಇಲ್ಲ ಕಳಸಕ್ಕೆ ಏರುವುದೊ, ತೃಣ ಕಾಷ್ಟವಾಗುವುದೊ ಬಿರಿಯುವುದೊ ಇಲ್ಲವೊ ಯಾರು ಬಲ್ಲ. ** ಗುರುರಾಜ್ ಹಾಲ್ಮಠ್
ಚರಣ
ಚರಣದಂತೆ ಬಾಳ ಕಾಡಿನಲ್ಲಿ ನಮ್ಮ ಪಯಣ ಪಯಣದತ್ತ ಇಣುಕಲಿಲ್ಲ ಕಾಲನವನ ಕರುಣ ಕರುಣವೆಲ್ಲಿ ಬಾಳಿನಲ್ಲಿ ನುಗ್ಗಿ ಕೆದಕಿ ಹರಣ ಹರಣದಿಂದ ಸಂಸಾರ ಸುಖ ನುಂಗಿದ ಚರಣ. ಗುರುರಾಜ್ ಹಾಲ್ಮಠ್...
" ಜತೆಯೋದು" ಮತ್ತು "ಗಂಡಸರ ಅಡುಗೆ"
" ಜತೆಯೋದು" ಮತ್ತು "ಗಂಡಸರ ಅಡುಗೆ" ಪ್ರಾಯಶಃ ಅಡುಗೆ ಮನೆ ಕಡೆ ತಲೆಯೇ ಹಾಕದ ಮಹಾನುಭಾವರನ್ನು ನೋಡಿ ಗಂಡಸರಿಗೆ ಅಡುಗೆ ಬಾರದೇ ಅಂತ ಕೇಳಿದ್ದಿರಬೇಕು. ಅಥವಾ ಎಲ್ಲಾ ಬಲ್ಲವರಿಗೆ ಈ ಅಡುಗೆಯೊಂದು ಮಹಾ ವಿದ್ಯೆಯಾ ಅಂತ ಲೇವಡಿ...
ಚೂರು ಪಾರು ಚುಟುಕಗಳು
೧) ರಾಜಕಾರಣಿಗಳ ಧ್ಯೇಯವಾಕ್ಯ 'ಗುಡಿಸಲು ಮುಕ್ತ ಭಾರತ..' ಇವರು'ಗುಡಿಸುತ್ತಿರುವ'ರೀತಿಗೇ ಗೊತ್ತಾಯ್ತು, ನಿಜಕ್ಕೂ ಇದು, 'ಗುಡಿಸಲು,....ಮುಕ್ತ ಭಾರತ..!!' ******************************** ೨)ತಪ್ತ ಮನಸಿನ ಬೇಗುದಿ...
ಹೀಂಗsss ಒಮ್ಮೊಮ್ಮೆ
ಕೊಡವಿಕೊಂಡು ಮೇಲೆದ್ದರೂ ಬೀಳುವದಿಲ್ಲ ಕೆಳಗೆ... ತಲೆಯ ತುಂಬ ತುಂಬಿರುವ ಹತ್ತು-ಹಲವು ವಿಚಾರ ತಾಪತ್ರಯಗಳು ಮೈದಡಿವಿಕೊಂಡರೇ ಕೈಗೆಟುಕುವ ನೋವಿನಾ ಕುರುಹು... ದೇಹ ಎನ್ನದಾದರೂ ರಕುತ ಬರುವವರೆಗೆ ಕೆರೆದುಕೊಳ್ಳುವಾ ತುರಿಕೆಗ...
ಸುಮ್ನೆ ಹೀಗೆ-೧೨
ಮಳೆಗಾಲದಲಿ ಎಲ್ಲೆಲ್ಲೂ ನೀರು, ತುಂಬಿ ಹಳ್ಳ ನದಿಗಳು ಕಡಲ ಸೇರಿ ಉಪ್ಪಾಗುತಿದೆ ಬೆಪ್ಪ ಮನುಜ, ತನ್ನ ಸಂಖ್ಯೆಯನ್ನಷ್ಟೇ ಹೆಚ್ಚಿಸಿ, ಇದ್ದ ಕೆರೆಬಾವಿಗಳನು ಮುಚ್ಚಿಸಿ, ಹೋರಾಡುವನು ಹನಿ ನೀರಿಗಾಗಿ ಮತ್ತೆ ಬೇಸಿಗೆಯಲಿ
ಹೊಂಬೆಳಕು : ನಾಟಕ ( ಭಾಗ -1 )
ಹೊಂಬೆಳಕು ಕಲ್ಕತ್ತೆಯೊಳು ಕಾಳೀಮಂದಿರ ಅಲ್ಲಿಹ ಪರಮಹಂಸ ರಾಮಕೃಷ್ಣರಿಂದಾದ ನರೇಂದ್ರನು ಸ್ವಾಮಿ ವಿವೇಕಾನಂದ ||ಪ|| ಗುರುಬಲದೊಂದಿಗೆ ಯೋಗದ ಬಲ್ಮೆ ಮಾತೆಯ ಕರುಣಾ ಹರಕೆ ದೇಶದ ಸಜ್ಜನ ಬಂಧುಗಳೆಲ್ಲರ ಮನದಾಳದ ಹಾರೈಕೆ ಫಲನೀಡಿದ...
ಚೂರುಪಾರು ಚುಟುಕಗಳು
೧) ರಾಜಕಾರಣಿಗಳ ಧ್ಯೇಯವಾಕ್ಯ 'ಗುಡಿಸಲು ಮುಕ್ತ ಭಾರತ..' ಇವರು'ಗುಡಿಸುತ್ತಿರುವ'ರೀತಿಗೇ ಗೊತ್ತಾಯ್ತು, ನಿಜಕ್ಕೂ ಇದು, 'ಗುಡಿಸಲು,....ಮುಕ್ತ ಭಾರತ..!!' ******************************** ೨)ತಪ್ತ ಮನಸಿನ ಬೇಗುದಿ...
ಎರಡು ಆಷಾಡ ಗೀತೆಗಳು
ಆಷಾಡಕ್ಕೂ ನಮ್ಮ ಸಂಪ್ರದಾಯಕ್ಕೂ ಬಿಡಿಸಲಾಗದ ಬಂಧ. ಬಗೆ ಬಗೆ ರೀತಿಯ ಭಾವನೆಗಳ ಒಳದೋಟಿಗೆ ತಳ್ಳುವ ಈ ಮಾಸದ ಕುರಿತ ಕುತೂಹಲ, ಕೆಲವರಿಗೆ ನವ ವಿವಾಹದ ಚೌಕಟ್ಟಿನಲ್ಲಿ ವಿರಹದ ಕಿಚ್ಚಿಡುವ ವಿಲನ್ ನಂತೆ ಕಂಡರೂ (ಶಿಸ್ತಿನಿಂದ ಪಾ...
ವೇದಾಂತ ಸಾರ
ಶ್ರೀಶಂಕರ ವೇದಾಂತ ಉಪನಿಷತ್ತ್ ಸಾರ ಅವಿದ್ಯೆ ಅಹಂಕಾರ ಮಮಕಾರ ಚಂಚಲ ವ್ಯಾಕುಲ ಮನ ಸ್ಪಂದನ ಬಂಧನ ಪಂಚೇಂದ್ರಿಯಗಳ ನಿಗೂಡ ಪಾಶ ಆವರಣ. ಜಾಗೃತಿ ಸ್ವಪ್ನ ಸುಷುಪ್ತಿ ಈ ವಿಷ ಚಕ್ರವ್ಯೂಹವ ಬೇಧಿಸಿ ಅಂತರ್ ಮುಖ...
ರೂಪಾಯಿ ಬೆಲೆ ಕುಸಿತ, ಯಾಕೆ?
ನಮ್ಮ ರೂಪಾಯಿ ಬೆಲೆ ಕುಸಿಯುತ್ತಿದೆ, ಗಮನಿಸಿದ್ದೀರಾ? ಕೇವಲ ಎರಡು ತಿಂಗಳ ಅವಧಿಯಲ್ಲಿ (೨೦೧೩ ಮೇ ಮೊದಲ ವಾರದಿಂದ ಜುಲಾಯಿ ಮೊದಲ ವಾರಕ್ಕೆ) ಶೇಕಡಾ ೧೫ರಷ್ಟು ಕುಸಿತ! ಒಂದು ಡಾಲರಿಗೆ ೫೩ ರೂಪಾಯಿ ಇದ್ದದ್ದು ೬೧ ರೂಪಾಯಿಗೆ ಕ...
ಹಿ೦ದೂ ಮೂಲಭೂತವಾದ ಮತ್ತು ಕನ್ನಡದ ಪ್ರಸಿದ್ಧ ಲೇಖಕರು!!!!
ಕನ್ನಡ ನವೋದಯ ಸಾಹಿತ್ಯ ಕಾಲದಲ್ಲಿ ಒ೦ದಷ್ಟು ಜಾತಿ ಅಸಮಾನತೆ ಬಗ್ಗೆ ಬರೆದರು ... ಇಲ್ಲೊ೦ದು ಮಾತು ... ಠೀಕೆ ಅ೦ತ ನಿ೦ತಾಗ ಕುವೆ೦ಪು ಏನು... ಕಾರ೦ತರಾದರೇನು?? ಹೀಗೊಮ್ಮೆ "ಕುಪ್ಪಳಿ"ಗೆ ಹೋಗಿದ್ದೆ . ಅಲ್ಲಿಯ guest-hous...
ಕರ್ತವ್ಯ, ನಂಬಿಕೆ, ವಿಶ್ವಾಸಗಳೆಂಬ ದೇವರ ನೆರಳಿನಲ್ಲಿ........
ನಂಬಿಕೆ ಜೀವನದ ಮೂಲಾಧಾರ. ಪ್ರತಿಯೊಂದು ಜೀವಿಗೂ ಸಹ ತನ್ನ ಸುರಕ್ಷತೆಯ ಬಗೆಗಿನ ಅರಿವು ಇದ್ದೇ ಇರುತ್ತದೆ. ಇವತ್ತು ಮಲಗಿ ನಾಳೆ ಏಳುತ್ತೇನೆಯೆಂಬ ಭರವಸೆಯ ಮೇಲೆಯೇ ಮನುಷ್ಯ ಬದುಕುತ್ತಾನೆ. ಇಡೀ ಜಗತ್ತಿಗೇ ಬೆಳಕನ್ನಿತ್ತು ಪೋ...
ಮಗು-ನಗು
ಹುಣ್ಣಿಮೆಯ ನವ ನೀತ ನಗು ! ಕುಹಕವನರಿಯದ ಮೋಹಕ ನಗು ! ನಿದ್ದೆಯಲೂ ಹಾಲುಗ ಲ್ಲದ ಸೂಜಿಗಲ್ಲ ನಗು ! ಅಳುವ ಮರೆತು ಕ್ಷಣದಿ ನಗುವ ಮಗು ! ನೋಡುಗರ ಮೊಗ ಮೊಗದಲ್ಲೂ ಪ್ರತಿಫಲಿ ಸುವ ಹೊನ್ನ ನಗು ! ಸಾಂಕ್ರಾಮಿಕವಾಗಲಿ ನಿನ್ನ ಸ್ನ...
ಪ್ರೀತಿಯ ಹೂ!
ಪ್ರೀತಿಯ ರಸದಮೃತವ ಉಣಿಸಿದ ಗೆಳೆಯನೇ, ದೂರ ಸರಿದೆ ಏಕೆ ಇಲ್ಲ ಸಲ್ಲದ ನೆವವ ಹೂಡಿ.. ಮನದ ತೋಟದಿ ನೆಟ್ಟ ನೂರಾರು ಹೂಗಳು, ಕ೦ಡವು ಸಾವಿರ ಹಗಲು ಕನಸುಗಳ.. ನೆಟ್ಟ ಹೂವು, ಒಣಗಿ ಬಾಡಿ ನಿ೦ತಿವೆ ಜೀವವಿಲ್ಲದೆ.. ಏನ ಮಾಡಲಿ ಇದನ...
ಸ್ತ್ರೀಯರಲ್ಲಿ ಏನು ವಿಷೇಶತೆ ಇದೆ..???
ಸ್ತ್ರೀಯರಲ್ಲಿ ಏನು ವಿಷೇಶತೆ ಇದೆ..??? ಗಂಡ ಹೆಂಡತಿ ಟೀವಿ ನೋಡುತ್ತಾ ಇದ್ದರು. ಪತ್ನಿ ಹೇಳಿದಳು "ನನಗೆ ಸಾಕಾಯ್ತು, ತುಂಬಾನೇ ಹೊತ್ತಾಯ್ತಲ್ಲ, ನಾನಿನ್ನು ಮಲಗಲು ಹೊರಡುವೆ". ಅವಳೆದ್ದು ಅಡುಗೆ ಮನೆಗೆ ಹೋಗಿ ಬೆಳಗಿನ ತಿಂ...
ತ್ಯಾಂಪ... ತ್ಯಾಂಪಿ ಕೋಪವೆಂಬುದು ಕೇಳು.....
___LINK_OPEN_href="http://tyaampaayana.blogspot.in/2013/07/blog-post_20.html" rel="nofollow"___ತ್ಯಾಂಪ... ತ್ಯಾಂಪಿ ಕೋಪವೆಂಬುದು ಕೇಳು..... ಕೋಪವೆಂಬುದು ಕೇಳು..... ದಿಗ್ಗನೆದ್ದೆ. ಎಂತದೋ ಒಂದು ಸ...
ಸಮಗ್ರ ಕಾಮರೂಪಿ ಪುಸ್ತಕ ಬಿಡುಗಡೆ
ನವ್ಯ ಕಾಲದ ಪ್ರಮುಖ ಬರಹಗಾರ 'ಕಾಮರೂಪಿ' ಎಂದೇ ಪ್ರಸಿದ್ಧರಾದ ಎಂ.ಎಸ್..ಪ್ರಭಾಕರ ಅವರ ಕತೆಗಳು, ಕಾದಂಬರಿಗಳು, ಕವನಗಳು ಹಾಗೂ ಬ್ಲಾಗ್ ಬರಹಗಳ ಸಮಗ್ರ ಸಂಪುಟ 28 ಜುಲೈ 2013ರಂದು ಬೆಂಗಳೂರಿನ ಶ್ರೀ ಕೃಷ್ಣರಾಜ ಪರಿಷನ್ಮಂದ...
ಮಧುರ ಒಲವಿನ ರಾಗ
ಮಧುರ ಒಲವಿನ ರಾಗ ಹೊಳೆವ ಚಂದ್ರನ ಮೊಗವು ಚುಕ್ಕೆಗಳ ಬಾನಲ್ಲಿ ಸಖಿಯ ಸುಂದರ ನೆನಪು ನೀಡಿತಿಲ್ಲಿ ಕರೆವ ಕೋಗಿಲೆ ದನಿಯು, ತಂಗಾಳಿ ಬೀಸಲ್ಲಿ ಇನಿಯನುಸಿರಿನ ಬಿಸುಪು ತೀಡಿತಿಲ್ಲಿ ಪುಟಿವ ಪ್ರಣಯದ ನಾದ ಮೈ ಮನದ ಆಳದಲೂ ಪ್ರೇಮ ಭ...