ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / badari
badari

badari

೩೫ ಲೇಖನಗಳು ೮,೬೮೪ ವೀಕ್ಷಣೆಗಳು ೨ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ಚಪಲದ ಸುಳಿ!

ನವೆಂ ೦೪ ಲೇಖನ ೧೨ ವೀಕ್ಷಣೆ

ತಿಮ್ಮ ಶಾಲೆಗೆ ಹೊರಟಿದ್ದ. ದಾರಿಯಲ್ಲಿ ಪಾನಿಪೂರಿ ಅಂಗಡಿಯೊಂದು ಕಾಣಿಸಿತು. ಬೆಳಗಿನ ಹೊತ್ತಾಗಿದ್ದರಿಂದ ಅಂಗಡಿ ಇನ್ನೂ ತೆರೆದಿರಲಿಲ್ಲ. ಮಧ್ಯಾಹ್ನ ಟ್ಯೂಷನ್‌ಗೆ ಹೋಗುವಾಗಲೂ ನೋಡಿದ, ಆಗಲೂ ಅಂಗಡಿ ತೆರೆದಿರಲಿಲ್ಲ. ಸಂಜೆ ಗೆಳೆಯರೊಂದಿಗೆ ಆಟಕ್ಕೆ ಹ...

ಅಬ್ಬರವಿಲ್ಲದ ಪ್ರೇಮದ ಊರಲಿ!

ಅಕ್ಟೋ ೨೩ ಲೇಖನ ೩೩ ವೀಕ್ಷಣೆ

ಹಿಂದೊಮ್ಮೆ ಕಡಿಮೆ ಖರ್ಚಿನಲ್ಲಿ ತಯಾರಾದ ಮುಂಗಾರು ಮಳೆ ಹಿಟ್ ಆದಾಗ ಎಲ್ಲರಿಗೂ ಆಶ್ಚರ್ಯವಾಗಿತ್ತು. ಅಂಥ ಚಿತ್ರ ಕನ್ನಡದಲ್ಲಿ ಮಾತ್ರ ಹಿಟ್ ಆಗೋದು ಸಾಧ್ಯ ಎಂಬ ಮಾತುಗಳೂ ಕೇಳಿಬಂದಿದ್ದವು. ನಮ್ಮ ಪ್ರೇಕ್ಷಕರನ್ನು ಒಲಿಸಿಕೊಳ್ಳುವುದು ಒಂದು ದೊಡ್ಡ ಕ...

ಒಂದು ಜಾದೂ ಕೀ ಝಪ್ಪಿ!

ಅಕ್ಟೋ ೧೯ ಲೇಖನ ೨೧ ವೀಕ್ಷಣೆ

ನನ್ನ ಏಳು ವರ್ಷದ ಮಗನನ್ನು ಬೆಳಿಗ್ಗೆ ಎಬ್ಬಿಸಲು ಹೋದೆ. ಅವನನ್ನು ತಬ್ಬಿಕೊಂಡು, ಬೆನ್ನ ಮೇಲೆ ಮೆಲ್ಲಗೆ ಕೈ ಸವರಿ ಏಳಲು ಹೇಳಿದೆ. ಆದರೆ ಅವನು ನನ್ನನ್ನು ಬಿಡಿಸಿಕೊಳ್ಳಲು ಬಿಡದೆ ಇನ್ನಷ್ಟು ಬಿಗಿಯಾಗಿ ತಬ್ಬಿಕೊಂಡ. ಸ್ವಲ್ಪ ಸಮಯದ ನಂತರ ಅವನನ್ನು...

ಸಾಗರನ ಹೊಸ ಗ್ಯಾಜೆಟ್ – ಪೇಮೆಂಟ್ ರಿಂಗ್!

ಅಕ್ಟೋ ೧೭ ಕಥೆ ೩೯ ವೀಕ್ಷಣೆ

ಬಾಗಿಲಿನ ಗಂಟೆ ಬಾರಿಸಿದಾಗ ಸಾಗರ ವೇಗವಾಗಿ ಹೋಗಿ ಬಾಗಿಲು ತೆರೆದ. ಕೊರಿಯರ್‌ನವನ ಕೈಯಿಂದ ಪಾರ್ಸೆಲ್ ತೆಗೆದುಕೊಂಡು ಒಳಗೆ ಬಂದ. “ಮತ್ತೇನು ತರಿಸಿದ್ರಿ?” ಸೀಮಾ ಕೇಳಿದಳು. ಸಾಗರನ ಹೊಸ ಹೊಸ ಸಾಮಾನುಗಳ ತೋರಿಸೋ ವಿಚಾರ ಅವಳಿಗೆ ಚೆನ್ನಾಗಿಯೇ ಗೊತ್ತು...

ತಗ್ಗು ಇರುವಲ್ಲಿಯೇ ನೀರು ಹರಿವುದು!

ಅಕ್ಟೋ ೧೫ ಲೇಖನ ೧೮ ವೀಕ್ಷಣೆ

ನಿಮಗೆ ಯಾವಾಗಾದರೂ ಹೀಗೆ ಅನ್ನಿಸಿದೆಯಾ? ದುಡ್ಡು ಇದ್ದವರ ಹತ್ತಿರವೇ ಇನ್ನಷ್ಟು ದುಡ್ಡು ಹರಿದು ಬರುವುದು. ಪ್ರೀತಿಸುವವರು ಹೆಚ್ಚಿದ್ದಷ್ಟು ಇನ್ನೂ ಹೆಚ್ಚು ಜನ ಪ್ರೀತಿಸುವರು. ಆಫೀಸಿನಲ್ಲಿ ಒಳ್ಳೆಯ ರೇಟಿಂಗ್ ಇರುವವರಿಗೆ ಬೋನಸ್, ಇನ್ಸೆಂಟಿವ್‌ಗಳ...

ನಾನಾ ಪಾಟೇಕರ್:ವಿಭಿನ್ನ ವ್ಯಕ್ತಿತ್ವದ ನಟ

ಅಕ್ಟೋ ೦೮ ಲೇಖನ ೮೫ ವೀಕ್ಷಣೆ

ಒಂದು ಪಾತ್ರಕ್ಕಾಗಿ ಒಬ್ಬ ನಟ ಎಷ್ಟು ದೂರ ಹೋಗಬಹುದು? ಅದಕ್ಕೆ ನಾನಾ ಪಾಟೇಕರ್ ಅವರ ‘ಪ್ರಹಾರ’ ಒಂದು ಅಪರೂಪದ ಉದಾಹರಣೆ. ‘ಪ್ರಹಾರ: ದಿ ಫೈನಲ್ ಅಟ್ಯಾಕ್’ ಅವರ ಮಹತ್ವಾಕಾಂಕ್ಷೆಯ ಚಿತ್ರ. ಚಿತ್ರವನ್ನು ನಿರ್ದೇಶಿಸಿದ್ದೂ ಅವರೇ, ಅದರಲ್ಲಿ ಪ್ರಮುಖ ಪ...

ನಿಮ್ಮ ನಿಮ್ಮದು..

ಅಕ್ಟೋ ೦೭ ಲೇಖನ ೪೬ ವೀಕ್ಷಣೆ

ನಮ್ಮ ಶಾಲೆ ನೂತನ ವಿದ್ಯಾಲಯ, ಕಲಬುರ್ಗಿಯಲ್ಲಿ ಒಂದು ಪ್ರತಿಷ್ಠಿತ ವಿದ್ಯಾ ಸಂಸ್ಥೆ. ಸಾವಿರದ ಒಂಭೈನೂರಾ ಐದರಿಂದ ಇಲ್ಲಿಯವರೆಗೆ ಒಳ್ಳೆಯ ಹೆಸರು ಉಳಿಸಿಕೊಂಡಿದೆ. ನಾವು ಹೈ ಸ್ಕೂಲ್ ಓದಬೇಕಾದರೆ ಒಬ್ಬರಿಗಿಂತ ಒಬ್ಬ ಪ್ರತಿಭಾನ್ವಿತ ಅಧ್ಯಾಪಕರು ಅಲ್ಲ...

ಟೆಲಿಸ್ಕೋಪ್ಗೋಂದು ದೊಡ್ಡ ಮನೆ

ಅಕ್ಟೋ ೦೬ ಕಥೆ ೩೬ ವೀಕ್ಷಣೆ

ಸಂಜೆ ಊಟ ಮುಗಿಸಿ ಸಾಗರ ಮೊಬೈಲ್‌ನಲ್ಲಿ ಏನನ್ನೋ ಹುಡುಕುತ್ತ ಕುಳಿತಿದ್ದ. ಮುಖದಲ್ಲಿ ಏನೋ ಹೊಸದನ್ನು ಕಂಡುಕೊಂಡ ಖುಷಿ. ಅದನ್ನು ಗಮನಿಸಿದ ಸೀಮಾ, “ಏನೋ ಕೊಳ್ಳೋ ವಿಚಾರ ಇದ್ದಂತೆ ಇದೆ?” ಎಂದಳು. “ಒಂದು ಟೆಲಿಸ್ಕೋಪ್ ನೋಡ್ತಾ ಇದ್ದೀನಿ.” “ಟೆಲಿಸ್ಕ...

ಸಂಚಾರಿ ಗ್ರಂಥಾಲಯ

ಅಕ್ಟೋ ೦೫ ಲೇಖನ ೩೦ ವೀಕ್ಷಣೆ

ಕಲಬುರ್ಗಿಯ ಅಪ್ಪನ ಕೆರೆ ತುಂಬ ಪ್ರಸಿದ್ಧ. ಅದರ ದಂಡೆಯ ಮೇಲೆ ಒಂದು ವಾಚನಾಲಯ ಇದ್ದದ್ದು ನೆನಪಿದೆ. ಜನ ಅಲ್ಲಿಗೆ ಬಂದು ಉಚಿತವಾಗಿ ಪೇಪರ್, ಮಾಸಿಕ ಅಥವಾ ವಾರಪತ್ರಿಕೆಗಳನ್ನು ಓದಿ ಹೋಗುತ್ತಿದ್ದರು. ನಾನೂ ಒಂದೆರಡು ಬಾರಿ ಅಲ್ಲಿಗೆ ಹೋದ ನೆನಪು. ಮನ...

ಟ್ರೆಡ್‌ಮಿಲ್, ಸೈಕಲ್ ಮತ್ತು ಕಿಂಡಲ್

ಅಕ್ಟೋ ೦೫ ಲೇಖನ ೨೧ ವೀಕ್ಷಣೆ

ಕೆಲವು ವಿಷಯಗಳು ಸ್ವಂತ ಅನುಭವಕ್ಕೆ ಬರುವ ಮೊದಲು ತಾರ್ಕಿಕ ಅನಿಸುವುದಿಲ್ಲ. ನಮ್ಮ ಅಪ್ಪ-ತಾತಂದಿರ ಕಾಲದಲ್ಲಿ ವಿಧಿಯಿಲ್ಲದೆ ಕಾಲ್ನಡಿಗೆಯಲ್ಲಿ ಓಡಾಡುತ್ತಿದ್ದರು. ಸ್ಥಿತಿ ಸ್ವಲ್ಪ ಸುಧಾರಿಸಿದ ಮೇಲೆ ಸೈಕಲ್ ಏರಿ ತಮ್ಮ ಸಂಚಾರ ನಡೆಸುತ್ತಿದ್ದರು. ನ...

ಮರಣದಂಚಿನಲ್ಲಿ ನೆನಪಾದ ಹನುಮಂತ

ಅಕ್ಟೋ ೦೪ ಲೇಖನ ೮೩ ವೀಕ್ಷಣೆ

ಪ್ರಧಾನ ಮಂತ್ರಿಗಳ ಜೊತೆ ಮಾತನಾಡುವಾಗ "ನನ್ನ ಮೇಲೆ ಹಲ್ಲೆಯಾದಾಗ ನಾನು ಹನುಮಾನ ಚಾಲಿಸ ಹೇಳಿದೆ" ಎಂದು ಸ್ಮಿತ್ ಮಚ್ಚರ್ ಹೇಳಿದಾಗ ನನಗೆ ನಂಬಲು ಅಷ್ಟು ಸುಲಭ ಅನಿಸಲಿಲ್ಲ. ಕಷ್ಟ ಬಂದಾಗ ದೇವರ ನಾಮ ನೆನಪಾಗುವದು ಸಾಮಾನ್ಯ ಆದರೆ ಸ್ಮಿತ್ ಜೊತೆ ನಡೆದ...

ಮಹಾತ್ಮ

ಅಕ್ಟೋ ೦೨ ಲೇಖನ ೫೨ ವೀಕ್ಷಣೆ

ಅಕ್ಟೋಬರ್ ೨, ಇಂದು ಮಹಾತ್ಮನನ್ನು ನೆನೆಯುವ ದಿನ. ಯಾರು ಮಹಾತ್ಮ? ಯಾರೋ ಹತ್ತು ಜನ ಹೇಳುತ್ತಾರೆ ಎಂದು ಒಬ್ಬನನ್ನು ಮಹಾತ್ಮ ಅನ್ನಲಾಗುವದಿಲ್ಲ. ಅವನ ನಡೆ ನುಡಿ ಮತ್ತು ಆಚರಣೆ ಅವನನ್ನು ಮಹಾತ್ಮನನ್ನಾಗಿಸುತ್ತದೆ. ಸ್ವಾತಂತ್ರ್ಯ ಚಳುವಳಿ ಸಾಮಾನ್ಯ...