ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜುಲೈ 2012

ಜುಲೈ 2012

೪೨೦ ಲೇಖನಗಳು

ಸುದರ್ಶನ ದೇಸಾಯಿ ಇನ್ನಿಲ್ಲ; ಅವರ ಆತ್ಮಕ್ಕೆ ಶಾಂತಿ ಸಿಗಲಿ

ಶ್ರೀಕಾಂತ ಮಿಶ್ರಿಕೋಟಿ ಜುಲೈ ೩೧ ಬ್ಲಾಗ್ ೫೬ ವೀಕ್ಷಣೆ

ಕಥಾ ನಾಯಕನು ಧಾರವಾಡದವನು ಗೋಕರ್ಣಕ್ಕೆ ಹೋದಾಗ ಗೂಂಡಾಗಳಿಂದ ಏಟು ತಿಂದು ಬರುತ್ತಾನೆ. ಮುಂದೆ ಹೀಗಾಗಬಾರದಲ್ಲ ಅಂತ ಧಾರವಾಡದ ಉರ್ದು ಶಾಲೆಯ ಖತೀಬ್ ಮಾಸ್ತರರನ್ನು ಭೇಟಿಯಾಗಿ ಅವರಿಂದ ಕರಾಟೆ ಕಲಿಯುತ್ತಾನೆ . ಅಷ್ಟೇ ಅಲ್ಲದೆ...

ಮರೆವು

santhosh kumar L.M. ಜುಲೈ ೩೧ ಕವನ ೧,೨೭೧ ವೀಕ್ಷಣೆ

ಹೊಡೆಯುವುದ ಕಲಿತೆ, ಬಡಿಯುವುದ ಕಲಿತೆ.ರಕ್ಕಸದೇಣಿಯನತ್ತುವ ತವಕದಲಿ,ದಕ್ಕುವಾ ಚಿತ್ರಗಳನೇ ನಾ ಮರೆತೆ. ಸಹಿಸುವುದ ಕಲಿತೆ, ದಹಿಸುವುದ ಕಲಿತೆ.ಇರುಳ ಮಬ್ಬಿನಲಿ ನೆಮ್ಮದಿಯನುಡುಕುತ್ತಾ,ಕಳೆದ ಕ್ಷಣಗಳನೇ ನಾ ಮರೆತೆ.ಗಳಿಸುವುದ...

ನಿನಗ್ಯಾಕೆ ಬೇಕು ಮತ್ತೊಬ್ಬರ ಗೊಡವೆ

Rajendra Kumar Raikodi ಜುಲೈ ೩೧ ಕವನ ೧,೮೩೫ ವೀಕ್ಷಣೆ

ನಿನಗ್ಯಾಕೆ ಬೇಕು ಮತ್ತೊಬ್ಬರ ಗೊಡವೆ ಯಾರೋ ಯಾವುದೋ ಹುಡುಗಿಗೆ ಅತ್ಯಾಚಾರ ಮಾಡುತ್ತಿದ್ದರೆ,ನಾನು ನೋಡಿಯೂ ನೋಡದಂತೆ ಅಲ್ಲಿಂದ ಹೋಗುತ್ತೇನೆ.ನೌಕರಿ ಕೇಳಲು ಬಂದ ಯಾವುದೋ ಹೆಣ್ಣಿಗೆಮೇಲಾಧಿಕಾರಿಗಳು ಹಾಸಿಗೆಗೆ ಆಹ್ವಾನಿಸುತ್ತ...

ಸುಮ್ನೆ ಹೀಗೆ-೮

ಪ್ರೇಮಾ ಎಸ್ ಜುಲೈ ೩೧ ಬ್ಲಾಗ್ ೬೯ ವೀಕ್ಷಣೆ

ಕಾಳಿದಾಸನ ಕಾವ್ಯ ದಲ್ಲಿ "ಮೇಘ ಸಂದೇಶ" ದ ರವಾನೆ ಒಂದು ಸುಂದರ ಕಲ್ಪನೆಕಾಲೇಜು ಮಕ್ಕಳಲ್ಲಿ "ಮೊಬೈಲ್ ಸಂದೇಶ" ಗಳ ರವಾನೆಇದು ಕಟು ವಾಸ್ತವ

ಬೆನ್ನ ಹಿಂದೆ ಬಿದ್ದು(ಬಂದು)ನೀ...........!!

ಸಪ್ತಗಿರಿವಾಸಿ... ಜುಲೈ ೩೧ ಬ್ಲಾಗ್ ೯೬ ವೀಕ್ಷಣೆ

ದಾರಿಯಲ್ಲಿ ಹೋಗುವಾಗ ನಮ್ಮ ಬೆನ್ನ ಹಿಂದೆ ಯಾರೋ ಒಬ್ಬರು ಹಿಂಬಾಲಿಸಿದರೆ ನಾವ್ ಹೇಗೆ ಫೀಲ್ ಆಗುತ್ತೇವೆ? ಅದು ಬಹುತೇಕ ಎಲ್ಲರ ಅನುಭವಕ್ಕೆ ಬಂದಿರುತ್ತೆ... ಬಹುತೇಕ ಸಂದರ್ಭಗಳಲ್ಲಿ ಹಿಂಬಾಲಿಸುತ್ತಿರುವವರನ್ನ ನಾವು ನೋಡಬಹು...

ನಾನು ಕ್ಲಾಸ್ ಮಾನಿಟರ್ ಆದಾಗಾ...

vidya kulkarni ಜುಲೈ ೩೧ ಬ್ಲಾಗ್ ೭೦ ವೀಕ್ಷಣೆ

ಇದು ಒಂದ ಇಪ್ಪತ್ತ ವರ್ಷದ್ ಹಳಿ ಕಥಿ....ನಾ ಆವಾಗ ಇನ್ನೂ ಸ್ಕೂಲ್ನೊಳಗ ಕಲೀತಿದ್ದೆ. ನಮ್ಮ ಸಾಲೀಯೊಳಗ ಹಿಂದಿನ ವರ್ಷ ಕ್ಲಾಸ್ನೊಳಗ ಫಸ್ಟ ಬಂದವರನ ಫಸ್ಟ ಮಾನಿಟರ್,ಸೆಕಂಡ್ ಬಂದವರನ ಸೆಕಂಡ್ ಮಾನಿಟರ್ ಮಾಡ್ತಿದ್ರು. ಮಾನಿಟರ್...

ಸುಬ್ಬನೂ ಜೋಯಿಸನೂ !

ಶ್ರೀನಾಥ್ ಭಲ್ಲೆ ಜುಲೈ ೩೧ ಲೇಖನ ೧,೪೭೧ ವೀಕ್ಷಣೆ

ಒಂದು ಪಾರ್ಶ್ವದ ಭೂಮಿಯು ತಂಪಾದ, ಕೆಂಪಾದ ಸೂರ್ಯನನ್ನು ಕಾಲಗರ್ಭಕ್ಕೆ ತಳ್ಳುವ ಸಮಯದಲ್ಲಿ ಬೀಸುವ ತಂಗಾಳಿಗೆ ಮೈ ಒಡ್ಡಿ ಹಾಯಾಗಿ ಈಸಿ ಚೇರ್’ನಲ್ಲಿ ಫಿಲ್ಟರ್ ಕಾಫಿ ಕುಡಿಯುತ್ತ, ಯಾವುದೇ ಟೆನ್ಷನ್ ಇಲ್ಲದೇ ಪೇಪರ್ ನೋಡುತ್ತ...

ಬ್ರಹ್ಮಚಾರಿ: ಅಂದು-ಇಂದು

kavinagaraj ಜುಲೈ ೩೧ ಲೇಖನ ೨,೦೫೦ ವೀಕ್ಷಣೆ

"ನಮ್ಮ ತಾತಾನೂ ಬ್ರಹ್ಮಚಾರಿ, ನನ್ನ ತಂದೇನೂ ಬ್ರಹ್ಮಚಾರಿ, ನಾನೂ ಬ್ರಹ್ಮಚಾರಿ" ಎಂದು ಹಾಸ್ಯವಾಗಿ ಹೇಳುವುದನ್ನು ಕೇಳಿಯೇ ಇರುತ್ತೇವೆ. ಈ ಹಾಸ್ಯದ ಅರ್ಥ ಬ್ರಹ್ಮಚಾರಿ ಅಂದರೆ ಕೇವಲ ಮದುವೆ ಆಗದಿರುವುದು ಅಷ್ಟೆ ಅಂತ. ನಿಜವಾ...

ನಡೆ ನನ್ನೊಂದಿಗೆ

Manjula N Harihar ಜುಲೈ ೩೧ ಕವನ ೩,೩೧೭ ವೀಕ್ಷಣೆ

ನಡೆ ನನ್ನೊಂದಿಗೆ ಗುರಿಯಿರದ ಈ ಮನಸ್ಸು ಹರಿದಿತ್ತು ಎತ್ತೆತ್ತಲೋಕಾನನದ ಕತ್ತಲೆಯ ಹರುವಿನಲಿ ಕಳೆದಿತ್ತು ಜ್ಞಾನದ ದೀಪವನ್ಹಿಡಿದು ಬಂದೆ ನೀ ಹುಡುಕುತ್ತಚೆಲ್ಲಿದೆ ಬೆಳಕನ್ನು ಬಾಳೆಂಬ ಹಾದಿಯಲಿ ಆಶೆ ನಿರೀಕ್ಷೆಗಳ ಅಂದಕಾರದಲಿ...

ನಮ್ಮೂರ ಸೀರಿ ಬಗ್ಗೆ ಗೊತ್ತನ್ರಿ ನಿಮಗ?? ಗೊತ್ತಿಲ್ಲಂದ್ರ ಕೆಳಗ ನೋಡ್ರ್ಯಲ ಒಂದ್ಸಲ..

Anu ಜುಲೈ ೩೧ ಲೇಖನ ೫,೬೭೧ ವೀಕ್ಷಣೆ

"ಇಲಕಲ್ ಸೀರೆ ಉಟ್ಕೊಂಡು, ಮೊಣಕಾಲ ಮಟಗ ಎತ್ಕೊಂಡು ಏರಿ ಮೇಲೆ ಏರಿ ಬಂದ್ಲು ನಾರಿ ಬುಟ್ಟಿ ತುಂಬ ಪ್ರೀತಿ ತಂದ್ಲು ಗೌರಿ" ಅಂತ ಹಾಡ ಕೇಳೀರಿ ಅನಸತ್ತ, ಆ ಇಲಕಲ್ ನೋಡ್ರಿ ನಮ್ಮೂರು.. ಉತ್ತರ ಕರ್ನಾಟಕದ ಬಾಗಲಕೋಟೆ ಜಿಲ್ಲೆಯೊಳ...

ಬಾರದು .. ಬಾರದು

Raju T ಜುಲೈ ೩೧ ಕವನ ೫೦೯ ವೀಕ್ಷಣೆ

ಮೌನನ ಸುಡಬಾರದು ಮಾತನ್ನ ಮರಿಬಾರದು ಯೌವನ ಕದಿಬಾರದು ಕಾವ್ಯನ್ನ ಕಾಯಿಸಬಾರದು !

ಚಿಕ್ಕವನಿದ್ದಾಗ.........

ಗುರುರಾಜ ಕೊಡ್ಕಣಿ ಜುಲೈ ೩೧ ಲೇಖನ ೧,೩೨೭ ವೀಕ್ಷಣೆ

ಕೋಗಿಲೆಏಲೈ ಕೋಗಿಲೆನಿನ್ನ ದನಿ ಎಷ್ಟು ಇ೦ಪುನಿಡುವುದು ಮನಕೆ ತ೦ಪು ಕಚ್ಚುವಿಯ೦ತೆ ಮಾವಿನ ಚಿಗುರುಹೀರುವಿಯ೦ತೆ ಅಲ್ಲಿನ ಒಗರುಹೆಚ್ಚುವುದ೦ತೇ ನಿನ್ನ ಕುಹುಕುಹೂಕೇಳಿ ನಲಿದವದನು ಗಿಡ ಮರ ಹೂವು ಹೀಗಿದೆ ನಿನ್ನ ದನಿಯ ಕತೆನಿನಗಾ...

ಅಲ್ಲಿ .... ಹುಟ್ಲೇ ಇಲ್ಲ ...

Raju T ಜುಲೈ ೩೧ ಕವನ ೩೭೬ ವೀಕ್ಷಣೆ

Coffee shop ಅಲ್ಲಿ ಅವಳ ಪಿಸುಗುಡೊ ಮಾತಲ್ಲಿ ಕಿವಿ ಕಚ್ತಾ ಇದ್ದ Light musicನಲ್ಲಿ ಪ್ರೀತಿ ಹುಟ್ಲೇ ಇಲ್ಲ ... ಅಲ್ಲಿ

ನೆಗಡಿಯ ಮಹಿಮೆ

Somesh N Gowda ಜುಲೈ ೩೧ ಕವನ ೧,೨೮೪ ವೀಕ್ಷಣೆ

ಚಿಕ್ಕಂದಿನಿಂದಲೂ ನನಗು ಅದಕ್ಕೂಬಿಡಲಾರದ ನಂಟು ಹದಿನೈದು ದಿನಕೊಮ್ಮೆ ಭೇಟಿ ಕೊಡುವ ಬಂಧು ಎಂಥ ಪರಿಸ್ಥಿತಿಯಲ್ಲೂ ಮರ್ಯಾದೆ ತೆಗೆಯುವ ಏಕೈಕ ಸಾಧನ ಎಲ್ಲರ ಕಾಡುವ ವೈರಿ ಅದೇ ನೆಗಡಿ ಮಳೆ ನೀರು ಗೋಣಿ ಚೀಲವನ್ನು ತೇವ ಮಾಡುವಂತೆ...

ಮಂಕುತಿಮ್ಮನ ಕಗ್ಗ ‍ 115

ಶಶಿ ಜುಲೈ ೩೧ ಉಲ್ಲೇಖಗಳು ೨೦೭ ವೀಕ್ಷಣೆ

ಕ್ರಮದ ನಭವಿಕೃತಿ ವಾಯ್ವಾದಿ ರೂಪಗಳಂತೆಕೃಮಿ ಬೀಜದಿಂ ಮತ್ಸ್ಯ ಮೃಗ ಮನುಜರಂತೆ ಕ್ರಮ ವಿವರವೇನಿರಲಿ ಸೃಷ್ಟಿಯ ವಿಧಾನದಲಿಸಮಸದದು ಸತ್ತ್ವವನು - ಮಂಕುತಿಮ್ಮ

ಮಂಕುತಿಮ್ಮನ ಕಗ್ಗ ‍ 114

ಶಶಿ ಜುಲೈ ೩೧ ಉಲ್ಲೇಖಗಳು ೨೫೦ ವೀಕ್ಷಣೆ

ಸೃಷ್ಟಿರೂಪಂಗಳವತಾರದೊಳ್ ಕ್ರಮ ಲಕ್ಷ್ಯ ಪುಷ್ಟವಾಗಿರ್ದೊಡೇನಿಲ್ಲದೊಡದೇನು?ಶಿಷ್ಟಮಾದುದು ಸತ್ತ್ವವದನು ಸೋಕದ ರೂಪ ದೃಷ್ಟಿ ಸತ್ತ್ವದೊಳಿರಲಿ - ಮಂಕುತಿಮ್ಮ

ಮಂಕುತಿಮ್ಮನ ಕಗ್ಗ ‍ 113

ಶಶಿ ಜುಲೈ ೩೧ ಉಲ್ಲೇಖಗಳು ೨೪೨ ವೀಕ್ಷಣೆ

ಅಣುಸಂಖ್ಯೆಯೆಣೆಸುವನು ವಿಶ್ವದಲಿ ವಿಜ್ಞಾನಿ ಗುಣಿಸುವನು ಭೂತಶಕ್ತಿಗಳನದರಿಂದೇಂ?ಗಣಿತಸಾಧ್ಯದ ಹಿಂದಗಣ್ಯದ ಮಹತ್ತತ್ತ್ವ ವಣಗಿಹುದು ಮೂಲವದು - ಮಂಕುತಿಮ್ಮ

ಮಂಕುತಿಮ್ಮನ ಕಗ್ಗ ‍ 112

ಶಶಿ ಜುಲೈ ೩೧ ಉಲ್ಲೇಖಗಳು ೨೪೭ ವೀಕ್ಷಣೆ

ಹಿಮಗಿರಿಯೊಳವಿತಿಹುದು ಚೈತನ್ಯದಗ್ನಿ ಕಣ ಸ್ತಿಮಿತದಿಂ ನಿಂತಿರ್ಪುದದು ಧರೆಯ ಹಿತಕೆ ಶಮದ ಸುಂದರದ ಸಾತ್ತ್ವಿಕದ ಗಾಂಭೀರ್ಯವದು ನಮಗೊಂದು ವೇದನಿಧಿ - ಮಂಕುತಿಮ್ಮ

ಮಂಕುತಿಮ್ಮನ ಕಗ್ಗ ‍ 111

ಶಶಿ ಜುಲೈ ೩೧ ಉಲ್ಲೇಖಗಳು ೨೩೭ ವೀಕ್ಷಣೆ

ಜಡವೆಂಬುದೇನು? ಸೃಷ್ಟಿಯಲಿ ಚೇತನ ಸುಪ್ತಿ ಅಡಗಿ ನಿದ್ರಿಪುದಲ್ಲಿ ಚೈತನ್ಯದಗ್ನಿಮಿಡಿಯೆ ಪರಸತ್ತ್ವ ವಿದ್ಯುದ್ದೀಪ್ತಿಯದನಾಗ ನಡೆವುದದು ಜೀವಿವೊಲು - ಮಂಕುತಿಮ್ಮ

ಅರ್ಥವನ್ನು ಹುಡುಕುತ್ತಾ...

sandeep gowda ಜುಲೈ ೩೧ ಲೇಖನ ೮೯೧ ವೀಕ್ಷಣೆ

ಬೀchi ಅವರ ಒಂದು ಪುಸ್ತಕ ಓದುವಾಗ ಕಂಡುಬಂದ ಈ ಕೆಳಗಿನ ಸಾಲಿನ ಒಳ ಅರ್ಥ ಹುಡುಕ್ಕುತ್ತಿರುವೆ.. ಸಹಾಯ ಮಾಡುವಿರ.. "ಹಸುವಿನ ಚರ್ಮದ ಒಂದು ಮುಖ್ಯ ಉಪಯೋಗ - ಅದರ ದೇಹದಲ್ಲಿನ ಎಮಿಕೆ, ಮಾಂಸ ಮುಂತಾದವು ಹೊರಗೆ ಬೀಳದಂತೆ ಅದು...