ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ನವೆಂಬರ್ 2026

ನವೆಂಬರ್ 2026

೭೧ ಲೇಖನಗಳು

ಚಿಮ್ಮಿದ ಚಿಂತನೆ 10: ಕತೆ ಹೇಳುವ ಕಲೆ

ಅಡ್ಡೂರು ಕೃಷ್ಣ ರಾವ್ ನವೆಂ ೦೫ ಬ್ಲಾಗ್ ೧೫ ವೀಕ್ಷಣೆ

ಕಥೆಗಳೆಂದರೆ ಮಕ್ಕಳು, ವಯಸ್ಕರು, ವೃದ್ಧರು ಎಲ್ಲರಿಗೂ ಖುಷಿ. ಸುಮಾರು 50 ವರುಷಗಳ ಮುಂಚೆ ಭಾರತದ ಮನೆಮನೆಗಳಲ್ಲಿ ಅಜ್ಜಅಜ್ಜಿಯರು ಇರುತ್ತಿದ್ದರು. ಅವರೆಲ್ಲರೂ ಕತೆಗಳ ಖಜಾನೆಗಳು. ದಿನದಿನವೂ ಮಕ್ಕಳು ಮೊಮ್ಮಕ್ಕಳನ್ನು ಕೂರಿ...

ಕನ್ನಡ ಉಳಿಸಲು ಸರ್ಕಾರ ಮತ್ತು ಸಾಹಿತ್ಯ ಪರಿಷತ್ತು ಏನು ಮಾಡಬೇಕು?

ಸಂಗಮೇಶ ಎನ್ ಜವಾದಿ ನವೆಂ ೦೫ ಲೇಖನ ೩೪ ವೀಕ್ಷಣೆ

ಕನ್ನಡವೆಂಬುದು ಕೇವಲ ಒಂದು ಭಾಷೆಯಲ್ಲ; ಅದು ಕನ್ನಡಿಗರ ಉಸಿರು, ಬದುಕು, ಸಂಸ್ಕೃತಿ, ಪರಂಪರೆ ಮತ್ತು ಸ್ವಾಭಿಮಾನದ ಸಂಕೇತವಾಗಿದೆ. ಕನ್ನಡದ ನೆಲದಲ್ಲಿ ಜನಿಸಿದ ಪ್ರತಿಯೊಬ್ಬರಿಗೂ ಕನ್ನಡ ಭಾಷೆಯ ಬಗ್ಗೆ ಪ್ರೀತಿ, ಅಭಿಮಾನ ಮತ...

ಮಾಯೆಯ ಮಿತಿ ೩

ರವಿ ನವೆಂ ೦೫ ಲೇಖನ ೧೩ ವೀಕ್ಷಣೆ

ನೆನಪಿನ ಶಕ್ತಿಯ ಕಿರು ಪರಿಚಯ : ಬಹಳ ವರ್ಷಗಳ ನಂತರ ನಾನು ಹುಟ್ಟೂರಿಗೆ ಹೋದಾಗ, ವಾಯು-ವಿಹಾರದಲ್ಲಿ ಸಂಜೆ ಗಾಳಿಯ ಸುಯ್ದಾಟಕ್ಕೆ, ನಾನಾಡುತ್ತಿದ್ದ ಆಟದ ಬಯಲಿನ ನೆನಪಾಯ್ತು. ನನ್ನ ಸ್ಮೃತಿಪಟಲದಲ್ಲಿ ಆ ಮಣ್ಣಿನ ಸೊಗಡು, ಬಾಲ...

ಕಾವ್ಯ ಸಂಗೀತ

ಕೆ.ಪಿ.ಅಶ್ವಿನ್ ರಾವ್ ನವೆಂ ೦೫ ಕಾರ್ಯಕ್ರಮ ೧೦ ವೀಕ್ಷಣೆ

ನವೆಂಬರ್ ೧೨ರಂದು ಸಾಯಂಕಾಲ ೬ ಗಂಟೆಯಿಂದ ಬಸವನಗುಡಿಯ ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆಯಲ್ಲಿ 'ಕಾವ್ಯ ಸಂಗೀತ' ಕಾರ್ಯಕ್ರಮ ಜರುಗಲಿದೆ.

ವಾಚನ ವ್ಯಾಖ್ಯಾನ

ಕೆ.ಪಿ.ಅಶ್ವಿನ್ ರಾವ್ ನವೆಂ ೦೫ ಕಾರ್ಯಕ್ರಮ ೫ ವೀಕ್ಷಣೆ

ನವೆಂಬರ್ ೧೧ರಂದು ಸಂಜೆ ೬ ಗಂಟೆಗೆ ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ, ಬಸವನಗುಡಿ, ಬೆಂಗಳೂರು ಇಲ್ಲಿ 'ವಾಚನ ವ್ಯಾಖ್ಯಾನ' ಕಾರ್ಯಕ್ರಮ ಜರುಗಲಿದೆ.

*ಪರರ ಅಳತೆಗೋಲು ಮತ್ತು ನಮ್ಮದೇ ಅಹಂಕಾರ:*_ನಮ್ಮ ಹಾಗೂ ಪರರ ತೀರ್ಪುಗಾರಿಕೆಯ ಅಂತರಂಗ ದರ್ಶನ_

Nagaraja Beleyur ನವೆಂ ೦೫ ಲೇಖನ ೪ ವೀಕ್ಷಣೆ

​ಮನುಷ್ಯನ ಸ್ವಭಾವದ ಅತ್ಯಂತ ಸೂಕ್ಷ್ಮ ಹಾಗೂ ಸಂಕೀರ್ಣ ಮುಖಗಳಲ್ಲಿ 'ಅನ್ಯರನ್ನು ವಿಮರ್ಶಿಸುವುದು' ಅಥವಾ ತೀರ್ಪು ನೀಡುವುದು (Being Judgemental) ಅತ್ಯಂತ ಪ್ರಮುಖವಾದದ್ದು. ಯಾರೋ ಒಬ್ಬರು ಬಟ್ಟೆ ತೊಟ್ಟ ರೀತಿಯಿಂದ ಹಿಡ...

ಕ್ಷಮಾ ಗುಣ, ಮಹಾ ಗುಣ

Nagaraja Beleyur ನವೆಂ ೦೫ ಲೇಖನ ೧೬ ವೀಕ್ಷಣೆ

ತಪ್ಪು ಮಾಡೋದು ಮನುಷ್ಯನ ಸಹಜ ಗುಣ; ಇನ್ನೊಬ್ಬರು ಮಾಡಿದ ತಪ್ಪನ್ನು ಕ್ಷಮಿಸುವುದು ದೈವಿಕ ಗುಣ. ​ಈ ಮಾತು ಎಂಥಾ ದೊಡ್ಡ ಸತ್ಯ ಅಂದ್ರೆ.. ನಾವು ನಮ್ಮ ಮನಸ್ಸಿಗೆ ಆದ ನೋವನ್ನು ಬಿಡಲಾರದೆ ಹಠ ಹಿಡಿಯೋದು ಸಹಜವೇ ಆದ್ರೂ, ​ಆದರ...

ಪರ್ಮಾಕಲ್ಚರ್: ಪ್ರಕೃತಿಯೊಂದಿಗೆ ಕೈಜೋಡಿಸುವ ಸುಸ್ಥಿರ ಜೀವನ ಪದ್ಧತಿ

ಪ್ರಭಾಕರ ಹರ್ಲಾಪುರ ನವೆಂ ೦೪ ಬ್ಲಾಗ್ ೪೭ ವೀಕ್ಷಣೆ

ಆಧುನಿಕ ಕೃಷಿ ಪದ್ಧತಿಗಳಲ್ಲಿ ಹೆಚ್ಚುತ್ತಿರುವ ರಾಸಾಯನಿಕಗಳ ಬಳಕೆ, ಮಣ್ಣಿನ ಸತ್ವ ಉಡುಗಿಹೋಗುತ್ತಿರುವುದು ಮತ್ತು ಅಂತರ್ಜಲ ಮಟ್ಟ ಕುಸಿಯುತ್ತಿರುವುದು ಇಂದು ಇಡೀ ಕೃಷಿ ಲೋಕದ ಮುಂದೆ ಇರುವ ದೊಡ್ಡ ಸವಾಲುಗಳು. ಈ ಸಮಸ್ಯೆಗೆ...

ಮಾತೆಂಬ ಮುತ್ತು, ಮೌನ ಬಂಗಾರವೇ ?

Nagaraja Beleyur ನವೆಂ ೦೪ ಲೇಖನ ೬ ವೀಕ್ಷಣೆ

​ಸಹನೆ ಮತ್ತು ಮೌನ ಎಂಬಿವು ನಮ್ಮ ಮನಸ್ಸಿನೊಳಗಿನ ಎರಡು ಅತ್ಯಂತ ಪ್ರಬಲ ಶಕ್ತಿಗಳು. ಸಹನೆಯು ನಮ್ಮನ್ನು ಮಾನಸಿಕವಾಗಿ ಬಲಗೊಳಿಸಿದರೆ… ಮೌನವು ನಮ್ಮನ್ನು ಭಾವನಾತ್ಮಕವಾಗಿ ಬಲಶಾಲಿಯನ್ನಾಗಿ ಮಾಡುತ್ತದೆ. ಎಲ್ಲಾ ಕಾಲದಲ್ಲೂ ತಾ...

ಪ್ರಾಮಾಣಿಕತೆಯ ಪ್ರಾಯೋಗಿಕತೆ

ವಿವೇಕಾನಂದ ಎಚ್. ಕೆ. ನವೆಂ ೦೪ ಲೇಖನ ೬ ವೀಕ್ಷಣೆ

ಪ್ರಾಮಾಣಿಕತೆ ಎಂಬುದು ಬರಹದಲ್ಲಿ - ಭಾಷಣಗಳಲ್ಲಿ ಅಥವಾ ಬೇರೆ ಯಾವುದೇ ವೇದಿಕೆಯಲ್ಲಿ ‌ಖಾಸಗಿಯಾಗಿ ಅಥವಾ ಸಾರ್ವಜನಿಕವಾಗಿ ಹೇಳುವುದು ಮತ್ತು ಅದರಂತೆ ನಡೆಯುವುದು - ಇದರ ಒಂದು ಪ್ರಾಯೋಗಿಕ ಅವಲೋಕನ. ಇದೊಂದು ಅಗ್ನಿ ಪರೀಕ್ಷ...

ಜಾನಪದ ಗೀತೆಗಳು (ಭಾಗ ೨೨) - ಮಗಾ ಹುಟ್ಯಾನವ್ವ

ಕೆ.ಪಿ.ಅಶ್ವಿನ್ ರಾವ್ ನವೆಂ ೦೪ ಲೇಖನ ೨೬ ವೀಕ್ಷಣೆ

ಮಗಾ ಹುಟ್ಯಾನವ್ವ ಹತ್ತು ಹಡಿಯೋದಕ್ಕಿಂತ ಮತ್ತೊಂದು ಹಡದಾಂಗ । ಮಗನ ಹಡೆದೆನವ್ವ । ಮಗನ ಹಡೆದೆನವ್ವ ಮನೆಯ ಕೀರ್ತಿ ತಂದನವ್ವ ಮಗ ಮುಟ್ಯಾನವ್ವಾ ನನಗೊಬ್ಬ ಮಗ ಹುಟ್ಯಾನವ್ವ ಹುಟ್ಟಿ ಬಂದವ್ವ ಹೋಳಿ ಹುಣ್ಣಿಮೆ ದಿನಕವ್ವ ಕೆಕ್ಕ...

ನೆನಪಿನ ಅಂಗಳದಲ್ಲಿ ಛಠ ಪೂಜೆ

ಶ್ರೀಕಾಂತ್ ಶ್ರೀನಿವಾಸ್ ನವೆಂ ೦೪ ಕಥೆ ೬ ವೀಕ್ಷಣೆ

ರಾಂಚಿಯ ಶರತ್ಕಾಲದ ತಂಪಾದ ಗಾಳಿಯಲ್ಲಿ ವಿಭಿನ್ನವಾದ ಚಳಿ ಇತ್ತು — ಹತ್ತು ವರ್ಷದ ರಾಘವೇಂದ್ರನಿಗೆ ಬೆಂಗಳೂರಿನ ಹವಾಮಾನಕ್ಕಿಂತ ಇದು ತೀರ ಭಿನ್ನವಾಗಿತ್ತು. ಅವರ ತಂದೆ ಬ್ಯಾಂಕ್ ಅಧಿಕಾರಿಯಾಗಿ ವರ್ಗಾವಣೆಗೊಂಡಿದ್ದರಿಂದ, ಆತ...

ಸ್ಟೇಟಸ್ ಕತೆಗಳು (ಭಾಗ ೧೮೫೧) - ಕೊನೆ

ಧೀರಜ್ ಬೆಳ್ಳಾರೆ  ನವೆಂ ೦೪ ಕಥೆ ೧೪ ವೀಕ್ಷಣೆ

ಅವರಿಬ್ಬರು ಪ್ರೀತಿಸಿದ್ದರು, ಈಗ ಎರಡೂ ಮನೆಯಲ್ಲಿ ಮೌನ. ತಪ್ಪುಗಳಾಗಿದೆ, ಸಾವೂ ಸಂಭವಿಸಿದೆ, ಒಪ್ಪಿ ನಡೆದರೆ ಬದುಕು ನಗುವಿನ ಹೂದೋಟವಾಗುತ್ತಿತ್ತು. ಈಗ ಪ್ರಪಾತದಲ್ಲೇ ಬದುಕುಕಟ್ಟಿಕೊಳ್ಳುವ ಸ್ಥಿತಿ. ತಪ್ಪಿಲ್ಲದ ತಪ್ಪಿಗೆ...

ತೆಂಗಿನಕಾಯಿ

ರಮೇಶ ಎಂ. ಬಾಯಾರು ನವೆಂ ೦೪ ಬ್ಲಾಗ್ ೮ ವೀಕ್ಷಣೆ

ಫಲವಸ್ತುಗಳಲ್ಲಿ ತೆಂಗಿನಕಾಯಿ ವಿಶೇಷವಾದ ಸ್ಥಾನವನ್ನು ಹೊಂದಿದೆ. ತೆಂಗಿನ ಮರವು “ಕಲ್ಪವೃಕ್ಷ” ಎಂದು ಕರೆಯಲ್ಪಡುವುದು. ನಮ್ಮ ಜೀವನಕ್ಕೆ ಅಗತ್ಯವಾದ ಆಹಾರ, ಪಾನೀಯ, ಎಣ್ಣೆ, ನಾರು ಹಾಗೂ ವಿವಿಧ ಉಪಯೋಗದ ವಸ್ತುಗಳನ್ನು ನೀಡು...

ಚಪಲದ ಸುಳಿ!

badari ನವೆಂ ೦೪ ಲೇಖನ ೧೨ ವೀಕ್ಷಣೆ

ತಿಮ್ಮ ಶಾಲೆಗೆ ಹೊರಟಿದ್ದ. ದಾರಿಯಲ್ಲಿ ಪಾನಿಪೂರಿ ಅಂಗಡಿಯೊಂದು ಕಾಣಿಸಿತು. ಬೆಳಗಿನ ಹೊತ್ತಾಗಿದ್ದರಿಂದ ಅಂಗಡಿ ಇನ್ನೂ ತೆರೆದಿರಲಿಲ್ಲ. ಮಧ್ಯಾಹ್ನ ಟ್ಯೂಷನ್‌ಗೆ ಹೋಗುವಾಗಲೂ ನೋಡಿದ, ಆಗಲೂ ಅಂಗಡಿ ತೆರೆದಿರಲಿಲ್ಲ. ಸಂಜೆ ಗ...

ದೋಷರಹಿತ ಸೃಷ್ಟಿಯ ಬಲೆ

Nagaraja Beleyur ನವೆಂ ೦೩ ಲೇಖನ ೧೪ ವೀಕ್ಷಣೆ

ಪರಿಪೂರ್ಣತೆಯ ಅತಿಮಾನುಷ ಅನ್ವೇಷಣೆಯು ಕೆಲವೊಮ್ಮೆ ನಮ್ಮ ಕೈಯಿಂದ ಸೃಷ್ಟಿಯ ಮೇಲೆಯೇ ಹಿಡಿತ ತಪ್ಪುವಂತೆ ಮಾಡುತ್ತದೆ. ಇದುವೇ ದೋಷರಹಿತ ಸೃಷ್ಟಿಯ ಬಲೆ. ನಾವು ಯಾವುದೇ ದೊಡ್ಡ , ಕೆಲಸ, / ಯೋಜನೆಯನ್ನು ಕೈಗೆ ಎತ್ತಿಕೊಳ್ಳುವಾ...

ಸೋಲೇ ಗೆಲುವಿನ ಮೆಟ್ಟಿಲು

Nagaraja Beleyur ನವೆಂ ೦೩ ಲೇಖನ ೨೮ ವೀಕ್ಷಣೆ

ಜಗತ್ತನ್ನೇ ಬದಲಾಯಿಸಿದ ಪ್ರಸಿದ್ಧ 'ಸೋಲುಗಳು'! ♦ ಥಾಮಸ್ ಎಡಿಸನ್ ಅವರನ್ನು ಕೇವಲ ನಾಲ್ಕು ತಿಂಗಳ ನಂತರ ಶಾಲೆಯಿಂದ ಹೊರಹಾಕಲಾಯಿತು; ಅವರ ಶಿಕ್ಷಕರು ಅವರನ್ನು ಮಾನಸಿಕವಾಗಿ ಕುಂಠಿತಗೊಂಡವರು ಎಂದು ಕರೆದರು. ಆದರೆ ಅವರು ನಂ...

KPSC ನೇಮಕಾತಿಗಳಲ್ಲಿ ಅಕ್ರಮ ಹಗರಣ

ಎನ್ ಜಿ ಲಕ್ಷ್ಮಣ್ ರಾವ್ ನವೆಂ ೦೩ ಲೇಖನ ೧೧ ವೀಕ್ಷಣೆ

1947 ರಲ್ಲಿ ಭಾರತದ ಸ್ವಾತಂತ್ರ್ಯಾನಂತರ ನಮ್ಮ ದೇಶದ ಸಂವಿಧಾನವನ್ನು ರಚಿಸಲು ಡಾ ಅಂಬೇಡ್ಕರ್ ರವರ ಅಧ್ಯಕ್ಷತೆಯಲ್ಲಿ “ಸಂವಿಧಾನ ಕರಡು ರಚನಾ ಸಮಿತಿ” ಯನ್ನು ನೇಮಕ ಮಾಡಲಾಯಿತು. ಸರಿ ಸುಮಾರು ಎರಡು ವರ್ಷಗಳ ಧೀರ್ಘ ಅಧ್ಯಯನದ...

ಕಬ್ಬಿನ ಹಾಲು ಆರೋಗ್ಯಕ್ಕೆ ಹಿತಕರ

ಕೆ.ಪಿ.ಅಶ್ವಿನ್ ರಾವ್ ನವೆಂ ೦೩ ಲೇಖನ ೨೯ ವೀಕ್ಷಣೆ

ಈ ವರ್ಷ ಮಳೆಯ ತೀವ್ರ ಕೊರತೆಯ ಹಿನ್ನಲೆಯಲ್ಲಿ ವಾತಾವರಣದಲ್ಲಿ ಸೆಖೆಯೂ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಇದರಿಂದ ಮನೆಯಿಂದ ಹೊರಗೆ ಬಂದ ಸ್ವಲ್ಪ ಹೊತ್ತಿಗೇ ಬಾಯಾರಿಕೆ, ಸುಸ್ತು ಕಾಡತೊಡಗುತ್ತದೆ. ಬಾಯಾರಿಕೆಗೆ ನೀರ...

ಇದು ನಿಜವಲ್ಲವೇ..?

ವಿವೇಕಾನಂದ ಎಚ್. ಕೆ. ನವೆಂ ೦೩ ಲೇಖನ ೧೭ ವೀಕ್ಷಣೆ

ಜನಸಂಖ್ಯೆಯ ಆಧಾರದಲ್ಲಿ ಅಪಘಾತಗಳು ಹೆಚ್ಚಾಗುತ್ತಿದ್ದರೆ ಆ ದೇಶ ಇನ್ನೂ ಅಭಿವೃದ್ಧಿಯ ಬಗ್ಗೆ ಸ್ಪಷ್ಟ ಕಲ್ಪನೆ ಹೊಂದಿಲ್ಲಾ ಎಂದೇ ಹೇಳಬೇಕು. ಆಧುನಿಕತೆ ಬೆಳೆದಂತೆ ಅಪರಾಧಗಳು ಹೆಚ್ಚಾಗುತ್ತಿದ್ದರೆ ಆ ದೇಶದ ಅಭಿವೃದ್ಧಿಯ ದಾರ...