ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜುಲೈ 2026

ಜುಲೈ 2026

೩೦೫ ಲೇಖನಗಳು

ಶಕುನದ ಹಕ್ಕಿ

ಕೆ.ಪಿ.ಅಶ್ವಿನ್ ರಾವ್ ಜುಲೈ ೦೩ ಪುಸ್ತಕ ವಿಮರ್ಶೆ ೨೪೭ ವೀಕ್ಷಣೆ

ಲೇಖಕ, ಕತೆಗಾರ ಹೇಮಂತ್ ಪಾರೇರ ಅವರ ʻಶಕುನದ ಹಕ್ಕಿʼ ಕಾದಂಬರಿಯು ರೋಚಕ ಕಥಾ ಹಂದರವಿರುವ ಕೃತಿಯಾಗಿದೆ. ಪ್ರೀತಮ್‌ ಹಾಗೂ ಆತನ ಗೆಳಯರು ಎಂಬ ಪಾತ್ರವರ್ಗದ ಸುತ್ತಲೂ ಸಂಭವಿಸುವ ಸ್ವಾರಸ್ಯಕರ ಘಟನಾವಳಿಗಳು ಓದುಗರನ್ನು ತಲ್ಲಣಿ...

ವೈದ್ಯರ ನಿಯಂತ್ರಣ ಮೀರಿ ಹೋಗುತ್ತಿರುವ ಆರೋಗ್ಯ ಕ್ಷೇತ್ರ

ವಿವೇಕಾನಂದ ಎಚ್. ಕೆ. ಜುಲೈ ೦೩ ಲೇಖನ ೭೭ ವೀಕ್ಷಣೆ

ವೈದ್ಯರ ದಿನದ ಸಂದರ್ಭದಲ್ಲಿ ಅತ್ಯಂತ ಆತಂಕಕಾರಿ ಬೆಳವಣಿಗೆಯ ಬಗ್ಗೆ ನಾವು ಯೋಚಿಸಬೇಕಿದೆ. ಸಾಮಾನ್ಯವಾಗಿ ಅತ್ಯಂತ ಹೆಚ್ಚಿನ ಶ್ರಮದ ಓದು ಎಂದರೆ ಅದು ಡಾಕ್ಟರ್ ಆಗುವ ಪ್ರಕ್ರಿಯೆಯ ಓದು ಮತ್ತು ಅಧ್ಯಯನ. ಅತಿ ಹೆಚ್ಚು ಅಂಕಗಳಿ...

ಸ್ಟೇಟಸ್ ಕತೆಗಳು (ಭಾಗ ೧೭೨೭) - ಅನ್ನ

ಧೀರಜ್ ಬೆಳ್ಳಾರೆ  ಜುಲೈ ೦೩ ಕಥೆ ೧೦೪ ವೀಕ್ಷಣೆ

ಕೆಲಸ ಹೇಳಿದ್ದಾರೆ ಹಾಗಾಗಿ ಗುಂಡಿ ಅಗೆಯುತ್ತಿದ್ದಾರೆ. ಇಬ್ಬರೂ ಬೆವರು ಇಳಿಸಿ ಬದಿಯಲ್ಲಿ ಕುಳಿತಾಗ ಎರಡು ದಿನದಿಂದ ಹೊಟ್ಟೆಗೆ ಏನೂ ತಿನ್ನದಿರುವುದು ನೆನಪಾಗ್ತಾ ಇತ್ತು. ಈ ದಿನದ ಕೆಲಸದಿಂದ ಸಿಗುವ ಸಣ್ಣ ಮೊತ್ತದಲ್ಲಿ ಮನೆ...

ಮಕ್ಕಳಿಗೆ ರಜೆಯ ಓದು (ಭಾಗ ೨೮) - ತೆನಾಲಿರಾಮನ ಕಥೆಗಳು

ಕೆ.ಪಿ.ಅಶ್ವಿನ್ ರಾವ್ ಜುಲೈ ೦೩ ಲೇಖನ ೩,೨೮೧ ವೀಕ್ಷಣೆ

ನಾವೆಲ್ಲಾ ಸಣ್ಣವರಿದ್ದಾಗ ನಮಗೆ ಹೆಚ್ಚಾಗಿ ಸಿಗುತ್ತಿದ್ದ ಕಥೆ ಪುಸ್ತಕಗಳು ತೆನಾಲಿರಾಮನ ಕಥೆಗಳು, ಪಂಚತಂತ್ರ ಕಥೆಗಳು, ಅಕ್ಬರ್ ಬೀರಬಲ್ಲನ ವಿನೋದ ಕಥೆಗಳು. ಪಂಚತಂತ್ರದ ಕಥೆಗಳ ಬಗ್ಗೆ ನಾವು ಈಗಾಗಲೇ ತಿಳಿದುಕೊಂಡಿದ್ದೇವೆ....

ವಿಫುಲ ನೇರಳೆ ಬೆಳೆಗೆ ಬರಗಾಲದ ತಳುಕು (ಭಾಗ 2)

ದಿವಾಕರ ಶೆಟ್ಟಿ ಎಚ್ ಜುಲೈ ೦೩ ಲೇಖನ ೧೨೧ ವೀಕ್ಷಣೆ

ಒತ್ತಡವಿಲ್ಲದೇ ಸಮೃದ್ದಿ ಇದ್ದರೆ ಜೀವಿಗಳು ಕಾಯಜ ಬೆಳವಣಿಗೆಯ (vegetative growth) ಬಗ್ಗೆ ಗಮನ ಹರಿಸಿದರೆ ಒತ್ತಡದ ಕ್ಷಣಗಳಲ್ಲಿ ವಂಶಾಭಿವೃದ್ಧಿಯ ಕಡಗೆ ಗಮನ ಹರಿಸುತ್ತವೆ. ಅಂದರೆ ಇದೊಂದು ಸ್ವಾಭಾವಿಕ ಪ್ರಚೋದನೆ (natu...

ಯಂತ್ರ ಕಲಿಕೆ (Machine Learning)

ತೇಜಸ್ ಎಮ್ ಜುಲೈ ೦೩ ಬ್ಲಾಗ್ ೧೮೯ ವೀಕ್ಷಣೆ

ಕಂಪ್ಯೂಟರ್‌ಗೆ ಮೊದಲೇ ರೂಲ್ಸ್ ಬರೆಯುವ ಬದಲು, ಡೇಟಾ ಮತ್ತು ಉದಾಹರಣೆಗಳನ್ನು ನೀಡಿ, ಅದರಿಂದಲೇ ಕಲಿಯಲು ಬಿಡುತ್ತೇವೆ. ಅದು ತನ್ನ ತಪ್ಪುಗಳಿಂದ ತಾನೇ ಕಲಿತು ದಿನದಿಂದ ದಿನಕ್ಕೆ ಉತ್ತಮಗೊಳ್ಳುತ್ತದೆ. ಇದನ್ನು ಸುಲಭವಾಗಿ ಅ...

ಈಶ ಸೇವೆ, ದೇಶ ಸೇವೆ

ವಿವೇಕಾನಂದ ಎಚ್. ಕೆ. ಜುಲೈ ೦೨ ಲೇಖನ ೫೯ ವೀಕ್ಷಣೆ

ಅಯೋಧ್ಯೆ ಕರ್ಮಕಾಂಡ. ದರಿದ್ರ ದೇವೋಭವ, ದರಿದ್ರ ನಾರಾಯಣೋ ಹರಿ, ಬಡವರಲ್ಲಿ ದೇವರನ್ನು ಕಾಣಿ. ಹೀಗೆ ಈ ದೇಶದ ಸಾಂಸ್ಕೃತಿಕ ರಾಯಭಾರಿ ಸ್ವಾಮಿ ವಿವೇಕಾನಂದರೂ ಸೇರಿ ಅನೇಕ ದಾರ್ಶನಿಕರು, ಚಿಂತಕರು, ಮಹರ್ಷಿಗಳು, ಧರ್ಮ ಗ್ರಂಥಗ...

ಮನೋವೈಜ್ಞಾನಿಕ ಸತ್ಯಗಳು - ನಮ್ಮ ಮನಸ್ಸು ಹೇಳುವ ಜೀವನ ಸತ್ಯಗಳು

SUBRAHMANYA NAYAK ಜುಲೈ ೦೨ ಲೇಖನ ೩೪೭ ವೀಕ್ಷಣೆ

ಮನುಷ್ಯನ ದೇಹವನ್ನು ಕಣ್ಣಿನಿಂದ ನೋಡಬಹುದು. ಆದರೆ ಅವನ ಮನಸ್ಸನ್ನು ಯಾರೂ ನೋಡಲು ಸಾಧ್ಯವಿಲ್ಲ. ಮನಸ್ಸು ಒಂದು ಅದ್ಭುತ ಪ್ರಪಂಚ. ಅದು ಸಂತೋಷವನ್ನು ಸೃಷ್ಟಿಸಬಹುದು, ದುಃಖವನ್ನೂ ಸೃಷ್ಟಿಸಬಹುದು. ನಮ್ಮ ಬದುಕಿನ ಬಹುತೇಕ ನಿ...

ಡ್ರಗ್ಸ್‌ ಮುಕ್ತ ಸಮಾಜ ನಿರ್ಮಾಣ ಕನಸಿಗೆ ಎಲ್ಲರ ಸಹಕಾರ ಅಗತ್ಯ

ಕೆ.ಪಿ.ಅಶ್ವಿನ್ ರಾವ್ ಜುಲೈ ೦೨ ಲೇಖನ ೫೭ ವೀಕ್ಷಣೆ

ಇತ್ತೀಚಿನ ವರ್ಷಗಳಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರಗಳು ಇ ಮಾದಕ ವಸ್ತು ಉತ್ಪಾದನೆ, ಮಾರಾಟ, ಬಳಕೆಯ ಪ್ರಮುಖ ಕೇಂದ್ರವಾಗಿ ಹೊರಹೊಮ್ಮುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ, ಇವುಗಳ ಮೇ...

ಜಾನುವಾರುಗಳ ಮೇವು ಮತ್ತು ಆಹಾರ (ಭಾಗ ೫)

ಕೆ.ಪಿ.ಅಶ್ವಿನ್ ರಾವ್ ಜುಲೈ ೦೨ ಲೇಖನ ೫೨೪ ವೀಕ್ಷಣೆ

ಮೇವಿಗಾಗಿ ಪಾಚಿ / ಅಂತರಗಂಗೆಯ ಉಪಯೋಗ ಅಜೋಲಾ ಮೇವಿನ ಬೆಳೆ : ಬ್ಲೂ ಗ್ರೀನ್ ಆಲ್ಗೆ ಅಥವಾ ಪಾಚಿ ಜಾತಿಗೆ ಸೇರಿದ ಅಜೋಲ್ಲಾ ಮೇವಿನ ಬೆಳೆಯು ಅನೇಕ ಪೋಷಕಾಂಶಗಳನ್ನು ಹೊಂದಿದ ನೀರಿನ ಮೇಲೆ ವರ್ಷವಿಡೀ ಬೆಳೆಯಬಹುದಾದ ಮೇವಿನ ಬೆಳ...

ಸ್ಟೇಟಸ್ ಕತೆಗಳು (ಭಾಗ ೧೭೨೬) - ಕಣ್ಣೀರು

ಧೀರಜ್ ಬೆಳ್ಳಾರೆ  ಜುಲೈ ೦೨ ಕಥೆ ೧೦೯ ವೀಕ್ಷಣೆ

ನನ್ನೇಕೆ ಒಳಗಿಟ್ಟು ಕೊಂಡಿದ್ದೀಯಾ ನಾನು ಒಳಗಿರಬೇಕಾದವನಲ್ಲ ನಾನು ಒಳಗಿರುವುದಕ್ಕೆ ಅರ್ಥವೂ ಇಲ್ಲ. ನನ್ನ ಕೆಲಸ ನಿನ್ನೊಳಗೆ ತುಂಬಿಕೊಂಡಿರುವ ಎಲ್ಲ ದುಃಖಗಳನ್ನು ಹೊರಗೆ ಹಾಕೋದು. ಅದಕ್ಕೆ ನಾನು ಕಣ್ಣೀರಿನ ರೂಪದಲ್ಲಿ ತಯಾರ...

ಒಂದು ಕ್ಷಣ ಯೋಚಿಸೋಣ !

ರಮೇಶ ಎಂ. ಬಾಯಾರು ಜುಲೈ ೦೨ ಬ್ಲಾಗ್ ೧,೬೩೭ ವೀಕ್ಷಣೆ

ಎಲ್ಲೋ ಕೇಳಿದ ನೆನಪು. ಕೇಳಿರುವ ಆ ಘಟನೆ ಬಹಳ ಸರಳ, ಆದರೆ ಬಲು ಆಘಾತಕಾರಿ. ಅದಕ್ಕೆಂದೇ ಆ ಘಟನೆ ಇಂದಿನ ಲೇಖನದ ವಿಷಯ. ಪ್ರತಿಯೊಬ್ಬರೂ ಚಿಂತನ ಮಾಡಲೇ ಬೇಕಾದ ವಿಚಾರ. ಅದೊಂದು ಸುಂದರವಾದ ಮನೆ, ಚಿಕ್ಕ ಚೊಕ್ಕ ಸಂಸಾರ. ಆ ಮನೆ...

ಹೆಚ್ಚುತ್ತಿರುವ ನಿರುದ್ಯೋಗ, ಸರ್ಕಾರಿ ಅಧಿಕಾರಿಗಳ ಒತ್ತಡದಲ್ಲಿ ಕಾರ್ಯಭಾರ ಭ್ರಷ್ಟಾಚಾರ ಕ್ಕೆ ಮೂಲ ಕಾರಣಗಳಲ್ಲಿ ಒಂದು

PRASANNA D HEGGAPPA ಜುಲೈ ೦೨ ಲೇಖನ ೯೦ ವೀಕ್ಷಣೆ

ಅಭಿವೃದ್ಧಿ ಹೊಂದುತ್ತಿರುವ / ಹೊಂದಿರುವ ರಾಷ್ಟ್ರದಲ್ಲಿ ನಾವುಗಳು ಬದುಕುತ್ತಿದ್ದೇವೆ. ಪ್ರಸ್ತುತ ಭಾರತದಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ 2ನೇ ಹಂತದಿಂದ ಮೊದಲನೇ ಹಂತಕ್ಕೆ ಸಾಗುತ್ತಿರುವ ರಾಷ್ಟ್ರ ನಮ್ಮದು ಅಂತಹ ಪ...

ಕಾಲದ ಕತ್ತಲೆಯಿಂದ ವಚನಗಳ ಬೆಳಕಿನೆಡೆಗೆ: ವಚನ ಪಿತಾಮಹ ಫ. ಗು. ಹಳಕಟ್ಟಿ

Kiran B ಜುಲೈ ೦೨ ಲೇಖನ ೨೧೪ ವೀಕ್ಷಣೆ

ನಮ್ಮ ನಾಡಿನ ಸಾಂಸ್ಕೃತಿಕ ಮತ್ತು ಧಾರ್ಮಿಕ ಚರಿತ್ರೆಯಲ್ಲಿ ವಚನ ಸಾಹಿತ್ಯಕ್ಕಿರುವ ಮಹತ್ವ ಅನನ್ಯವಾದುದು. ಬಸವಣ್ಣನವರ ಕಾಲದ ಕ್ರಾಂತಿಕಾರಿ ಚಿಂತನೆಗಳು, ಶರಣರ ಅನುಭವದ ನುಡಿಗಳು ಇಂದಿಗೂ ನಮಗೆ ದಾರಿದೀಪಗಳಾಗಿವೆ. ಆದರೆ, ಆ...

ಕರ್ನಾಟಕದ ಸಾಮಾನ್ಯ ಒಣಭೂಮಿ ಮರಗಳು — ATREE ಸಂಸ್ಥೆಯ ದ್ವಿಭಾಷಾ ಕ್ಷೇತ್ರ ಮಾರ್ಗದರ್ಶಿ

ಹರಿ ಪ್ರಸಾದ್ ನಾಡಿಗ್ ಜುಲೈ ೦೨ ಪುಸ್ತಕ ವಿಮರ್ಶೆ ೭೨೩ ವೀಕ್ಷಣೆ

Common Dryland Trees of Karnataka (ಕರ್ನಾಟಕದ ಸಾಮಾನ್ಯ ಒಣಭೂಮಿ ಮರಗಳು) ಎಂಬ ಈ ಪುಸ್ತಕವು ಬೆಂಗಳೂರಿನ ಅಶೋಕ ಟ್ರಸ್ಟ್‌ ಫಾರ್‌ ರಿಸರ್ಚ್‌ ಇನ್‌ ಎಕಾಲಜಿ ಆಂಡ್‌ ದಿ ಎನ್ವಿರಾನ್‌ಮೆಂಟ್‌ (ATREE) ಸಂಸ್ಥೆ ೨೦೧೨ರಲ್...

ಬಾಲ್ಯದ ನೆನಪು!

badari ಜುಲೈ ೦೧ ಲೇಖನ ೪೦೯ ವೀಕ್ಷಣೆ

ನೆಂಟರ ಮನೆಯಲ್ಲಿ ಉಳಿದುಕೊಳ್ಳೋದು, ಕರೆಂಟ್ ಇಲ್ಲದ ಸಂಜೆ ಕಳೆಯೋದು, ಬೆಳದಿಂಗಳ ಊಟ ಮಾಡೋದು, ಬೇಸಿಗೆಯಲ್ಲಿ ಮನೆ ಮೇಲೆ ಹಾಸಿಗೆ ಹಾಸಿ ಮಲಗೋದು, ಗೆಳೆಯರೆಲ್ಲ ಸೇರಿ ಬಯಲಲ್ಲಿ ಆಡೋದು ಒಂದೊಂದು ಮರೆಯದ ಅನುಭವಗಳು. ನೆಂಟರ ಮನ...

ಪರರ ಅಭಿಪ್ರಾಯಗಳಲ್ಲಿ ಬಂಧಿಯಾದ ನಮ್ಮ ಜೀವನ

SUBRAHMANYA NAYAK ಜುಲೈ ೦೧ ಲೇಖನ ೯೨ ವೀಕ್ಷಣೆ

ಮಾನವನು ಸಮಾಜದಲ್ಲಿ ಬದುಕುವ ಜೀವಿ. ಆದ್ದರಿಂದ ಇತರರೊಂದಿಗೆ ಹೊಂದಾಣಿಕೆ ಸಹಜ. ಆದರೆ ನಮ್ಮ ಪ್ರತಿಯೊಂದು ನಿರ್ಧಾರವೂ, ಪ್ರತಿಯೊಂದು ಹೆಜ್ಜೆಯೂ, ಪ್ರತಿಯೊಂದು ಕನಸೂ ಇತರರ ಅಭಿಪ್ರಾಯದ ಮೇಲೆ ಅವಲಂಬಿತವಾದಾಗ, ನಮ್ಮ ಜೀವನ ನಮ...

ಮಿತ್ರತ್ವ ಅಥವಾ ಸಹಜತೆಗೆ ದ್ರೋಹ

ವಿವೇಕಾನಂದ ಎಚ್. ಕೆ. ಜುಲೈ ೦೧ ಲೇಖನ ೬೯ ವೀಕ್ಷಣೆ

ಒಂದು ಸಲಹೆ ಮತ್ತು ಮನವಿ. ಇಂದಿನ ಸಂದರ್ಭದ ಅತಿ ಅಗತ್ಯ ವಿಷಯ ಮತ್ತು ನಂಬಿಕೆಗಳ ಪುನರ್ ಸ್ಥಾಪನೆಯ ಪ್ರಯತ್ನ. ಖಾಸಗಿ ಸಂಭಾಷಣೆಗಳ‌ ಧ್ವನಿಮುದ್ರಣ ಸರಿಯೇ ? ತಪ್ಪೇ ? ಇದು ತುಂಬಾ ಗಂಭೀರವಾದ ವಿಷಯ. ಅದರಲ್ಲೂ ಇತ್ತೀಚಿನ ಆಧು...

ಶರ್ಮಿಷ್ಠೆ

ಕೆ.ಪಿ.ಅಶ್ವಿನ್ ರಾವ್ ಜುಲೈ ೦೧ ಪುಸ್ತಕ ವಿಮರ್ಶೆ ೧೮೩ ವೀಕ್ಷಣೆ

ಲೇಖಕರಾದ ಬೇಲೂರು ರಘುನಂದನ್ ಅವರು ಬರೆದ ಪೌರಾಣಿಕ ನಾಟಕ ‘ಶರ್ಮಿಷ್ಠೆ’. ಈ ನಾಟಕಕ್ಕೆ ಬೆನ್ನುಡಿ ಬರೆದಿದ್ದಾರೆ ಎಚ್ ಎಸ್ ಶಿವಪ್ರಕಾಶ್. ಬೆನ್ನುಡಿಯಲ್ಲಿ “ಶರ್ಮಿಷ್ಠೆ ದೇವಯಾನಿಯರ ಕಥೆಯಲ್ಲಿ ಮನುಷ್ಯರ ಮನದಾಳದಲ್ಲಿ ಹುದುಗ...

ಸ್ಟೇಟಸ್ ಕತೆಗಳು (ಭಾಗ ೧೭೨೫) - ಹಿಂತಿರುಗಿ

ಧೀರಜ್ ಬೆಳ್ಳಾರೆ  ಜುಲೈ ೦೧ ಕಥೆ ೧೩೧ ವೀಕ್ಷಣೆ

ಯಾರು ಇಷ್ಟರವರೆಗೆ ಓದದ ಅವಳ ದೈನಂದಿನ ಡೈರಿಯೊಂದು ನನ್ನ ಕೈಗೆ ಸಿಕ್ಕಿಬಿಟ್ಟಿತ್ತು. ಓದಬಾರದೆಂದುಕೊಂಡರೂ ಕೂಡ ಏನಿರಬಹುದೆನ್ನುವ ಕುತೂಹಲದಲ್ಲಿ ಪುಟ ತಿರುಗಿಸಿದೆ. ದೈನಂದಿನ ಜೀವನದ ಕಥೆಗಳು ಬದುಕಿನ ವ್ಯಥೆಗಳು ನೋವು ನಲಿವ...