ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜುಲೈ 2026

ಜುಲೈ 2026

೩೦೫ ಲೇಖನಗಳು

ಸ್ನೇಹ ಸಂವಾದ

ಕೆ.ಪಿ.ಅಶ್ವಿನ್ ರಾವ್ ಜುಲೈ ೩೦ ಕಾರ್ಯಕ್ರಮ ೫ ವೀಕ್ಷಣೆ

ಆಗಸ್ಟ್ ೨ರಂದು ಭಾನುವಾರ ಬೆಳಿಗ್ಗೆ ೧೧ ಗಂಟೆಗೆ ಬೆಂಗಳೂರಿನ ಹರಿವು ಬುಕ್ಸ್ ಕಚೇರಿಯಲ್ಲಿ ಖ್ಯಾತ ಪತ್ತೇದಾರಿ ಕಾದಂಬರಿಗಳ ಲೇಖಕ ಕೌಶಿಕ್ ಕೂಡುರಸ್ತೆ ಜೊತೆಗೆ ಓದುಗರ ನೇರ ಮಾತುಕತೆಯ ಕಾರ್ಯಕ್ರಮವು ಜರುಗಲಿದೆ.

ಕನ್ನಡದ ಒಕ್ಕಲು

ಕೆ.ಪಿ.ಅಶ್ವಿನ್ ರಾವ್ ಜುಲೈ ೩೦ ಕಾರ್ಯಕ್ರಮ ೬ ವೀಕ್ಷಣೆ

ಜುಲೈ ೩೦ ರಂದು ಬೆಳಿಗ್ಗೆ ೯.೦೦ ಗಂಟೆಯಿಂದ ಮಧ್ಯಾಹ್ನ ೧೨.೦೦ ಗಂಟೆಯ ತನಕ ಕನ್ನಡ ಸಾಹಿತ್ಯ ಓದುತ್ತಿರುವವರಿಗೊಂದು ಕಮ್ಮಟ 'ಕನ್ನಡದ ಒಕ್ಕಲು' ನಡೆಯಲಿದೆ.

70 ಮಿಲಿಯನ್ ವರುಷ ನಿರ್ವಂಶವಾಗಿದೆ ಎಂದೆಣಿಸಿದ್ದ ಮೀನಿನ ಶೋಧ

ಅಡ್ಡೂರು ಕೃಷ್ಣ ರಾವ್ ಜುಲೈ ೨೯ ಬ್ಲಾಗ್ ೩೧ ವೀಕ್ಷಣೆ

22 ಡಿಸೆಂಬರ್ 1938ರ ಮುಂಜಾನೆ. ದಕ್ಷಿಣ ಆಫ್ರಿಕಾದ ಪೂರ್ವ ಕೇಪ್-ನಲ್ಲಿರುವ ಪೂರ್ವ ಲಂಡನ್ ಮ್ಯೂಸಿಯಂನ ಕ್ಯುರೇಟರ್ ಮಾರ್ಜೋರಿ ಕೊರ್ಟಿನೇ ಲಾಟಿಮರ್ ಅವರಿಗೊಂದು ಫೋನ್ ಕರೆ ಬಂತು. ಅಲ್ಲಿನ ಟ್ರಾಲರ್-ಗಳಲ್ಲಿ ಮೀನು ಹಿಡಿಯುವ...

ಪುಸ್ತಕನಿಧಿ : ಡಿಸೆಂಬರ್ 1956ರ ಕಸ್ತೂರಿ

ಶ್ರೀಕಾಂತ ಮಿಶ್ರಿಕೋಟಿ ಜುಲೈ ೨೯ ಲೇಖನ ೧೦ ವೀಕ್ಷಣೆ

ಡಿಸೆಂಬರ್ 1956ರ ಕಸ್ತೂರಿಯನ್ನು archive.org ತಾಣದಿಂದ ಇಳಿಸಿಕೊಂಡಿದ್ದು ಅದನ್ನು ಓದುತ್ತಿದ್ದೇನೆ. ಅಂದಿನ ಬೆಂಗಳೂರು ಕುರಿತು ಇಲ್ಲಿ ಒಂದು ಲೇಖನ ಇದೆ. ಬೆಂಗಳೂರು ಬಗ್ಗೆ ಕೇವಲ ಒಳ್ಳೆಯ ಸುದ್ದಿಗಳು ಅಷ್ಟೇ ಅಲ್ಲ ಕೆಟ್...

ಪುಸ್ತಕನಿಧಿ : ಹಳೆಯ ಕಸ್ತೂರಿಗಳು

ಶ್ರೀಕಾಂತ ಮಿಶ್ರಿಕೋಟಿ ಜುಲೈ ೨೯ ಲೇಖನ ೯ ವೀಕ್ಷಣೆ

ಇವು ಯಾವ ತಿಂಗಳವು ಎಂದು ನಾನು ಸರಿಯಾಗಿ ನೆನಪಿಟ್ಟುಕೊಂಡಿಲ್ಲ . ಬಹುಶಃ 1956 - 1957 ರವು. archive.org ಯಿಂದ ಇಳಿಸಿಕೊಂಡು ಓದಿದ್ದೇನೆ. ಒಂದು ಕಸ್ತೂರಿಯಲ್ಲಿ ಓದಿದಂತೆ.... ಅನುಭವವು ಮನುಷ್ಯನಿಗೆ ಒಳ್ಳೆ ಮಾರ್ಗದರ್ಶ...

ನೆನಪಿನ ಅಂಗಳದಲ್ಲಿ ಗುರುಗಳು — ಗುರುಪೂರ್ಣಿಮೆಯಂದು ಒಂದು ಯಾನ

ಹರಿ ಪ್ರಸಾದ್ ನಾಡಿಗ್ ಜುಲೈ ೨೯ ಬ್ಲಾಗ್ ೨೮೯ ವೀಕ್ಷಣೆ

ನನಗೆ ಮೊದಲು ಪಾಠ ಮಾಡಿದ ಗುರು ನನ್ನ ಅಮ್ಮ. ನಾನು ಒಂದನೇ ಕ್ಲಾಸಿನಲ್ಲಿದ್ದಾಗಲೇ ಮನೆಯಲ್ಲಿ ಮತ್ತೊಮ್ಮೆ ಕನ್ನಡ, ಕನ್ನಡ ವ್ಯಾಕರಣ, ಇಂಗ್ಲಿಷ್ ವ್ಯಾಕರಣ ಮತ್ತು ಸಂಸ್ಕೃತವನ್ನು ಕೂಡ ಕಲಿಸಿದವರು. ಕಲಿಯಬೇಕೆಂಬ ಮನಸ್ಸು ಅವರ...

ಹಲಸಿನ ಬೀಜದ ಉಂಡೆ

ಪ್ರಭಾ ಪಿ ಶಾಸ್ತ್ರಿ ಜುಲೈ ೨೯ ಅಡುಗೆ ೫೬ ವೀಕ್ಷಣೆ

ಒಲೆಯ ಮೇಲೆ ಬಾಣಲೆ ಇಟ್ಟು ಕಾದ ಮೇಲೆ ಕೊಬ್ಬರಿತುರಿ ಹಾಕಿ ಹುರಿದು ತೆಗೆದು, ಹಲಸಿನ ಬೀಜದ ಪುಡಿ ಹಾಕಿ ಹುರಿದು ತೆಗೆಯಿರಿ. ಒಂದು ಪಾತ್ರೆಗೆ ಹಲಸಿನ ಬೀಜದ ಪುಡಿ, ಕೊಬ್ಬರಿತುರಿ, ದ್ರಾಕ್ಷಿ, ಏಲಕ್ಕಿ ಪುಡಿ ಹಾಕಿ ಮಿಕ್ಸ್ ಮ...

ಆಕ್ರೋಶ, ಅರಾಜಕತೆ ಮತ್ತು ಮಾಧ್ಯಮಗಳು

ವಿವೇಕಾನಂದ ಎಚ್. ಕೆ. ಜುಲೈ ೨೯ ಲೇಖನ ೧೩ ವೀಕ್ಷಣೆ

ದೆಹಲಿ ಮತ್ತು ದೇಶದ ಇತರ ಭಾಗಗಳಲ್ಲಿ ಕಳೆದ ಕೆಲವು ದಿನಗಳ ಘಟನೆಗಳನ್ನು ನೋಡುತ್ತಿದ್ದರೆ ನಮ್ಮ ದೇಶದ ಸುತ್ತಮುತ್ತ ನಡೆದ ಬಾಂಗ್ಲಾ, ಶ್ರೀಲಂಕಾ, ನೇಪಾಳದ ದಂಗೆಗಳನ್ನು ಸ್ವಲ್ಪ ಮಟ್ಟಿಗೆ ಹೋಲುವಂತಿದ್ದರು, ಇನ್ನೂ ಆ ಮಟ್ಟಕ್...

ಚೆಗ್ಗಿ

ಕೆ.ಪಿ.ಅಶ್ವಿನ್ ರಾವ್ ಜುಲೈ ೨೯ ಪುಸ್ತಕ ವಿಮರ್ಶೆ ೧೯ ವೀಕ್ಷಣೆ

ಲೇಖಕ, ಕವಿ ದಿಲೀಪ್‌ ಎನ್ಕೆ ಅವರ ಕವನ ಸಂಕಲನ ʻಚೆಗ್ಗಿʼ ಹೊಸ ನುಡಿಗಟ್ಟಿನ ಕವಿತೆಗಳಾಗಿದೆ. ಈ ಕವನ ಸಂಕಲನದಲ್ಲಿ ದಲಿತ ಬಂಡಾಯದ ಕಾವ್ಯದಿಂದ ಕಲಿತ ಪಾಠಗಳು ಅಧಿಕವಾಗಿವೆ. ಬಡತನ, ಶೋಷಣೆ, ಪ್ರೀತಿ, ಮನುಷ್ಯತ್ವದ ಹಂಬಲ ಇಂಥ...

ಜಾನಪದ ಗೀತೆಗಳು (ಭಾಗ ೮) - ಮುತ್ತಿನಂಥ ಮಾತು

ಕೆ.ಪಿ.ಅಶ್ವಿನ್ ರಾವ್ ಜುಲೈ ೨೯ ಲೇಖನ ೪,೯೪೧ ವೀಕ್ಷಣೆ

ಜಾನಪದ ಗೀತೆಗಳು ಮಾಲಿಕೆಯಲ್ಲಿ ಈ ವಾರ ‘ಮುತ್ತಿನಂಥ ಮಾತು’ ಎನ್ನುವ ಗೀತೆಯನ್ನು ಆರಿಸಿ ಪ್ರಕಟಿಸಿದ್ದೇವೆ. ಮುತ್ತಿನಂಥ ಮಾತು ಮುತ್ತಿನಂಥ ಮಾತು ಹೇಳತೀನಿ ತಂಗಿ ನೀತಿವಂತಳಾಗಿ ಬಾಳಬೇಕು ತಂಗಿ ॥ಪ॥ ಮಾತು ಹೇಳತೀನಿ ಅಂತ ಬೈದ...

ಶ್ರಮದ ನಂದನವನ

ಶ್ರೀಕಾಂತ್ ಶ್ರೀನಿವಾಸ್ ಜುಲೈ ೨೯ ಕಥೆ ೬೧ ವೀಕ್ಷಣೆ

ಮೈಸೂರಿನ ಬಳಿಯ ಪ್ರಶಾಂತ ಬಡಾವಣೆಯಲ್ಲಿ ಬೆಳಗಿನ ಸೂರ್ಯನ ಕಿರಣಗಳು ಗಿಡಮೂಲಿಕೆಗಳ ಮೇಲಿದ್ದ ಹಿಮದ ಹನಿಗಳ ಮೇಲೆ ಬಿದ್ದಾಗ, ಭರತ್ ಶಾಸ್ತ್ರಿಗಳ ಆರು ತಿಂಗಳ ಶ್ರಮದ ಫಲವಾದ ಆ ಸುಂದರ ತೋಟ ಚಿನ್ನದಂತೆ ಹೊಳೆಯುತ್ತಿತ್ತು. ಅದು...

ಸಸ್ಯಾಮೃತ

ಕೆ.ಪಿ.ಅಶ್ವಿನ್ ರಾವ್ ಜುಲೈ ೨೯ ಕಾರ್ಯಕ್ರಮ ೫ ವೀಕ್ಷಣೆ

ಆಗಸ್ಟ್ ೨ರಂದು ರವಿವಾರ ಬೆಳಿಗ್ಗೆ ೧೧ ಗಂಟೆಗೆ ಸರಿಯಾಗಿ 'ಸಸ್ಯಾಮೃತ' ಸಸ್ಯಜ್ಞಾನದಿಂದ ಆರೋಗ್ಯ ಜಾಗೃತಿ ಎನ್ನುವ ಕಾರ್ಯಕ್ರಮವು ಯಾಜ್ಞವಲ್ಕ್ಯ ಗುರುಕುಲ ವಿದ್ಯಾಸಂಸ್ಥೆ, ವಕ್ವಾಡಿಯಲ್ಲಿ ಜರುಗಲಿದೆ.

ಸ್ಟೇಟಸ್ ಕತೆಗಳು (ಭಾಗ ೧೭೫೩) - ಕೋಣೆ

ಧೀರಜ್ ಬೆಳ್ಳಾರೆ  ಜುಲೈ ೨೯ ಲೇಖನ ೨೩ ವೀಕ್ಷಣೆ

ಆ ಕೋಣೆಗೆ ಎರಡು ಬಾಗಿಲು, ಎರಡು ಬಾಗಿಲಲ್ಲಿ ಒಬ್ಬೊಬ್ಬರು ಹೊರಟುಹೋದ್ರು. ಅವರು ಇಷ್ಟರವರೆಗೆ ಒಳಗೆ ಕುಳಿತು ಮಾಡಿದ್ದೇನೂ ಮಾತಾಡಿದ್ದೇನೂ, ಪ್ರತೀ ಸಲವೂ ಕೋಣೆಯಿಂದ ಹೊರಟು ಹೋದ ನಂತರ ಒಬ್ಬರು ಅಧಿಕಾರದ ಚುಕ್ಕಾಣಿ ಹಿಡಿತಾರ...

ಲೇಖನಿಯ ಇತಿಹಾಸ ಭಾಗ 3

ರಮೇಶ ಎಂ. ಬಾಯಾರು ಜುಲೈ ೨೯ ಲೇಖನ ೨೧ ವೀಕ್ಷಣೆ

ಬಾಲ್ ಪಾಯಿಂಟ್ ಪೆನ್ನು ಇಂದು ಎಲ್ಲರಿಗೂ ಪರಮಾಪ್ತ. ಕೆಲವು ದಶಕಗಳಾಚೆ ಶಾಯಿ ಪೆನ್ನುಗಳದೇ ಖದರ್. ಒಮ್ಮೆ ಶಾಯಿ ಹಾಕಿದರೆ ನಾಲ್ಕು ದಿನ ಅದಕ್ಕೆ ಪವರ್. ಅಗ್ಗದ ಶಾಯಿ ಪೆನ್ ಶಾಯಿ ವಾಂತಿ ಮಾಡುವುದಿದೆ. ಪೆನ್ನು ಕಾರುತ್ತದೆಂದ...

ಗುರು: ಜ್ಞಾನದಿಂದ ಜೀವನದೆಡೆಗೆ

SUBRAHMANYA NAYAK ಜುಲೈ ೨೯ ಲೇಖನ ೧೧೬ ವೀಕ್ಷಣೆ

"ಗುರು ಬ್ರಹ್ಮಾ ಗುರು ವಿಷ್ಣುಃ ಗುರು ದೇವೋ ಮಹೇಶ್ವರಃ। ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃ॥" ಭಾರತೀಯ ಸಂಸ್ಕೃತಿಯಲ್ಲಿ ಗುರುವಿಗೆ ನೀಡಿರುವ ಸ್ಥಾನ ಅತ್ಯುನ್ನತವಾದುದು. ತಾಯಿ ನಮಗೆ ಜನ್ಮ ನೀಡಿದರೆ, ತ...

ಗುರುಗಳಿಗೆ ಕೃತಜ್ಞತೆ ಸಲ್ಲಿಸುವ ದಿನ - ಗುರು ಪೂರ್ಣಿಮಾ

ರತ್ನಾ ಭಟ್ ತಲಂಜೇರಿ ಜುಲೈ ೨೯ ಲೇಖನ ೩೮ ವೀಕ್ಷಣೆ

ಗುರುಬ್ರರ್ಹಾ ಗುರುರ್ವಿಷ್ಣು: ಗುರುರ್ದೇ ವೋ ಮಹೇಶ್ವರ:/ ಗುರು‌ಸ್ಸಾಕ್ಷಾತ್ಪರಂ ಬ್ರಹ್ಮ ತಸ್ಮೈ ಶ್ರೀ ಗುರವೇ ನಮ:// ಹಿಂದೂ ಪಂಚಾಂಗದ ಪ್ರಕಾರ ಆಷಾಢ ಮಾಸದ ಹುಣ್ಣಿಮೆ ದಿವಸ ಹಿಂದೂಗಳು ಸಾಂಪ್ರದಾಯಿಕವಾಗಿ ತಮಗೆ ವಿದ್ಯೆ ಕ...

ಆಂಬುಲೆನ್ಸ್‌ ನಲ್ಲೇ ಡ್ರಗ್ಸ್ ಮಾರಾಟ ದಂಧೆ!

ಕೆ.ಪಿ.ಅಶ್ವಿನ್ ರಾವ್ ಜುಲೈ ೨೮ ಲೇಖನ ೪ ವೀಕ್ಷಣೆ

ಮಂಗಳೂರು ನಗರ ಪೊಲೀಸರು ಇತ್ತೀಚೆಗೆ ಭೇದಿಸಿದ ಬೃಹತ್ ಡ್ರಗ್ಸ್ ಜಾಲವು, ಕರಾವಳಿಯ ಶೈಕ್ಷಣಿಕ ವಲಯದಲ್ಲಿ ಮಾದಕ ದಂಧೆಯ ಬೇರುಗಳು ಎಷ್ಟು ಆಳವಾಗಿ ಹಬ್ಬಿವೆ ಎಂಬುದನ್ನು ಎತ್ತಿ ತೋರಿಸಿದೆ. ಖಾಸಗಿ ಅಂಬುಲೆನ್ಸ್ ಒಂದರಲ್ಲಿ ಡ್ರ...

ಬೆಳ್ಳುಳ್ಳಿ : ಆರೋಗ್ಯಕ್ಕೆ ನೈಸರ್ಗಿಕ ಔಷಧಿ

ಕೆ.ಪಿ.ಅಶ್ವಿನ್ ರಾವ್ ಜುಲೈ ೨೮ ಲೇಖನ ೩೫ ವೀಕ್ಷಣೆ

ನಮ್ಮ ಅಡುಗೆ ಮನೆಯಲ್ಲಿ ಸುಲಭವಾಗಿ ಸಿಗುವ ಬೆಳ್ಳುಳ್ಳಿ ಕೇವಲ ರುಚಿಗೆ ಮಾತ್ರವಲ್ಲ, ಆರೋಗ್ಯ ಮತ್ತು ಸೌಂದರ್ಯಕ್ಕೂ ಅಪಾರವಾದ ಪ್ರಯೋಜನಗಳನ್ನು ನೀಡುತ್ತದೆ. ಇತ್ತೀಚಿನ ದಿನಗಳಲ್ಲಿ ಕೂದಲು ಉದುರುವುದು. ಮೊಡವೆ ಸಮಸ್ಯೆಗಳು ಮ...

ರೊಟ್ಟಿಯ ರುಚಿ

ವಿವೇಕಾನಂದ ಎಚ್. ಕೆ. ಜುಲೈ ೨೮ ಲೇಖನ ೭ ವೀಕ್ಷಣೆ

"ನಮಗೆ ಏಟು ಬಿದ್ದಿರುವುದು ಶತ್ರುಗಳಿಂದ ಮಾತ್ರವಲ್ಲ, ಮಿತ್ರರಿಂದ ಸಹ. ಹೀಗಾಗಿ ನಮ್ಮ ರೊಟ್ಟಿಯ ರುಚಿ ಸ್ವಲ್ಪ ಕಹಿ ಆಗಿದೆ" -ಪಾಬ್ಲೋ ನೆರೂಡಾ (Pablo Neruda) ಸಾಹಿತ್ಯದ ನೊಬೆಲ್ ಪ್ರಶಸ್ತಿ ವಿಜೇತ ಮತ್ತು ರಾಜಕಾರಣಿ. ಈ...