ಮೋಜಿನ ಗಣಿತ — ಯಾಕೊವ್ ಪೆರೆಲ್ಮನ್ ಅವರ ಆಟದ ಗಣಿತ ಪುಸ್ತಕ (ಕನ್ನಡಕ್ಕೆ: ಅಡ್ಡೂರು ಕೃಷ್ಣರಾವ್)
ಗಣಿತ ಎಂದರೆ ಭಯವೇ? ಈ ಪುಸ್ತಕ ಆ ಭಯವನ್ನು ಹೋಗಲಾಡಿಸುತ್ತದೆ! "ಗಣಿತ" ಎಂಬ ಪದ ಕೇಳಿದೊಡನೆ ಬಹಳ ಜನರಿಗೆ ಪರೀಕ್ಷೆ, ಅಂಕ, ಸೂತ್ರಗಳ ನೆನಪಾಗಿ ಎದೆ ಝಲ್ಲೆನ್ನುತ್ತದೆ. ಆದರೆ ಗಣಿತ ನಿಜವಾಗಿ ಆಟದಂತಾಗಬಹುದು; ಸಂತಸದ ಒಗಟಿನ...