ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜುಲೈ 2026

ಜುಲೈ 2026

೩೦೫ ಲೇಖನಗಳು

ಪಂ. ಶೇಷಗಿರಿ ಹಾನಗಲ್ 'ಗುರುವಂದನ'

ಕೆ.ಪಿ.ಅಶ್ವಿನ್ ರಾವ್ ಜುಲೈ ೨೩ ಕಾರ್ಯಕ್ರಮ ೬ ವೀಕ್ಷಣೆ

ಪಂಡಿತ್ ಶೇಷಗಿರಿ ಹಾನಗಲ್ ಅವರ ಗುರುವಂದನಾ ಕಾರ್ಯಕ್ರಮವು ಆಗಸ್ಟ್ ೮ ರಂದು ಬೆಂಗಳೂರಿನಲ್ಲಿ ಬೆಳಿಗ್ಗೆ ೯ ರಿಂದ ಸಾಯಂಕಾಲ ೭ ಗಂಟೆಯ ವರೆಗೆ ನಡೆಯಲಿದೆ.

ಬಾನುಲಿ ಕೃಷಿ ಬೆಳಗು ಕಾರ್ಯಕ್ರಮ

ಕೆ.ಪಿ.ಅಶ್ವಿನ್ ರಾವ್ ಜುಲೈ ೨೩ ಕಾರ್ಯಕ್ರಮ ೭ ವೀಕ್ಷಣೆ

ಜುಲೈ ೨೭ರಂದು ಸೋಮವಾರ ಮೈಸೂರಿನ ವರುಣಾ ಹೋಬಳಿಯ ಶ್ರೀಮತಿ ಅನುಪಮಾ ಗೌತಮ್ ಅವರ "ತಪೋವನ" ತೋಟದಲ್ಲಿ ಬಾನುಲಿ ಕೃಷಿ ಬೆಳಗು ಕಾರ್ಯಕ್ರಮ ಜರುಗಲಿದೆ.

ಒಗೆದ ಬಟ್ಟೆ!

badari ಜುಲೈ ೨೩ ಲೇಖನ ೩೧ ವೀಕ್ಷಣೆ

ಎಲ್ಲ ಭಾಷೆಗಳಿಗೂ ತನ್ನದೇ ಆದ ಸೊಗಡು ಇರುತ್ತದೆ. ನಮ್ಮ ದೇಶದಲ್ಲಿ ಪ್ರತಿ ಒಂದು ಕಿಲೋ ಮೀಟರಿಗೆ ಒಂದು ಭಾಷಾ ವೈಶಿಷ್ಟ್ಯ ಕಾಣಬಹುದು. ಅದರಲ್ಲಿ ನಮ್ಮ ಉತ್ತರ ಕರ್ನಾಟಕ ಭಾಷೆ ಬೆಂಗಳೂರಿಗರಿಗೆ ಒಂದು ಸೋಜಿಗ. ಇಂದಿನ ಬೀChi ಎ...

ಪ್ರಚಂಡ ಮೋಪು - ಉಕ್ಕಿಗಿಂತ ಗಡುಸು

ಅಡ್ಡೂರು ಕೃಷ್ಣ ರಾವ್ ಜುಲೈ ೨೨ ಬ್ಲಾಗ್ ೫೪ ವೀಕ್ಷಣೆ

ಸಾಗುವಾನಿ, ಬೀಟಿ, ಓಕ್, ಮೇಪಲ್ ಇತ್ಯಾದಿ ಕೆಲವು ಮರಗಳ ಮೋಪು ಗಡಸುತನಕ್ಕೆ ಹೆಸರುವಾಸಿ. ಆದರೆ, ವಿಜ್ಞಾನಿಗಳ ಅನುಸಾರ, ಸರಳ ಹಾಗೂ ತೀರಾ ಕಡಿಮೆ ವೆಚ್ಚದ ಕೆಲವು ಪ್ರಕ್ರಿಯೆಗಳ ಮೂಲಕ ಯಾವುದೇ ಮರದ ಮೋಪನ್ನು ಉಕ್ಕಿಗಿಂತ ಗಡು...

ಪ್ರಶ್ನಾ ಸರಣಿ -೨

Prakash n ಜುಲೈ ೨೨ ಬ್ಲಾಗ್ ೨೧ ವೀಕ್ಷಣೆ

ಎರಡು ವರ್ಷದಿಂದ, ಹೆಚ್ಚಿನ ಪ್ರೋಟೀನ್ ಗಾಗಿ ಫನೀರ್ ಬಳಕೆ ಶುರು ಮಾಡಿದ್ವಿ. ಒಮ್ಮೆ ಡೈರಿಯಿಂದ ಫನೀರ್ ತಂದಾಗ ಡೀಪ್ ಫ್ರೀಝರ್ ನಲ್ಲಿ ಇಟ್ಟಿದ್ದೆವು. ಪ್ಯಾಕೆಟ್ ತೆರೆದ ನಾಲ್ಕು ದಿನದ ನಂತರ ಉಪಯೋಗಿಸಿದ ಫನೀರ್ ಕಹಿ ಇತ್ತು....

ಪುಸ್ತಕನಿಧಿ : ಜನವರಿ 1957ರ ಕಸ್ತೂರಿ

ಶ್ರೀಕಾಂತ ಮಿಶ್ರಿಕೋಟಿ ಜುಲೈ ೨೨ ಲೇಖನ ೨೨ ವೀಕ್ಷಣೆ

ಜನವರಿ 1957ರ ಕಸ್ತೂರಿಯನ್ನು archive.org ತಾಣದಿಂದ ಇಳಿಸಿಕೊಂಡಿದ್ದು ಅದನ್ನು ಓದುತ್ತಿದ್ದೇನೆ. ಅದರಲ್ಲಿ ಹುಬ್ಬಳ್ಳಿಯ ಸಾವಿರ ವರ್ಷಗಳ ಇತಿಹಾಸ ಇದೆ. ರಾಯರ ಹುಬ್ಬಳ್ಳಿ, ಹಳೆ ಹುಬ್ಬಳ್ಳಿ, ಹೊಸ ಹುಬ್ಬಳ್ಳಿಗಳ ಮಾಹಿತಿ...

ಏಕೆ ಹೀಗೆ ನಮ್ಮ ನಡುವೆ...

ವಿವೇಕಾನಂದ ಎಚ್. ಕೆ. ಜುಲೈ ೨೨ ಲೇಖನ ೨೫ ವೀಕ್ಷಣೆ

ತಾಯಿಯ ಎದೆ ಹಾಲು ಕುಡಿದು, ಈ ನೆಲದ ಗಾಳಿ ನೀರು ಸೇವಿಸಿ, ತಂದೆಯ ತೋಳುಗಳಲ್ಲಿ, ಅಕ್ಕ ಅಣ್ಣನ ನೆರಳಲ್ಲಿ, ಶಿಕ್ಷಕರ ಮಾರ್ಗದರ್ಶನದಲ್ಲಿ ಮುದ್ದಿನಿಂದ ಬೆಳೆವ ಮಗು ಮನುಷ್ಯನಾಗದೆ ರಾಕ್ಷಸನನ್ನೂ ಮೀರಿದ ರಕ್ಕಸತನದಿಂದ ವರ್ತಿಸ...

ಜಾನಪದ ಗೀತೆಗಳು (ಭಾಗ ೭) - ಸರಸ್ವತಿ

ಕೆ.ಪಿ.ಅಶ್ವಿನ್ ರಾವ್ ಜುಲೈ ೨೨ ಲೇಖನ ೫೮ ವೀಕ್ಷಣೆ

ಜಾನಪದ ಗೀತೆಗಳು ಮಾಲಿಕೆಯಲ್ಲಿ ಈ ವಾರ ‘ಸರಸ್ವತಿ’ ಎನ್ನುವ ಸೊಗಸಾದ ಜಾನಪದ ಗೀತೆಯನ್ನು ಆಯ್ದು ಪ್ರಕಟಿಸಲಾಗಿದೆ. ಸರಸ್ವತಿ ಚಂದ್ರಗಾಮಿಯನ್ನುಟ್ಟು ದುಂಡುಮಲ್ಲಿಗೆ ಮುಡಿದು ಅಂಗಾಳದೊಳಗ ಪಗಡೆಯ ಆಡುವ ರಂಭೆ ಸರಸ್ವತಿ ನೀಡು ಮ...

ಸೊಬಗಿನ ಬೆನ್ನೇರಿದಾಗ

ಕೆ.ಪಿ.ಅಶ್ವಿನ್ ರಾವ್ ಜುಲೈ ೨೨ ಪುಸ್ತಕ ವಿಮರ್ಶೆ ೧೭ ವೀಕ್ಷಣೆ

ಕವಿ, ಲೇಖಕ ಪದ್ಮಣ್ಣ ಹಿರೇಗಿಡ್ಡಪ್ಪನವರ ಅವರ ಕವನ ಸಂಕಲನ ʻಸೊಬಗಿನ ಬೆನ್ನೇರಿದಾಗʼ ಕೃತಿಯು ಭಾವ ತುಡಿತಗಳಿಂದ ಕೂಡಿದ ಕವಿತೆಗಳಾಗಿದೆ. ಇಲ್ಲಿಯ ಪ್ರತಿಯೊಂದು ಕಾವ್ಯಗಳನ್ನು ಸಹ ಪರಿಪೂರ್ಣವಾಗಿ ಅನುಭವಿಸಿಯೇ ರಚಿಸಲಾಗಿದ್ದು...

ಸ್ಟೇಟಸ್ ಕತೆಗಳು (ಭಾಗ ೧೭೪೬) - ಪತ್ರ

ಧೀರಜ್ ಬೆಳ್ಳಾರೆ  ಜುಲೈ ೨೨ ಕಥೆ ೨೪ ವೀಕ್ಷಣೆ

ಭಯದಲ್ಲಿ ಕನಸುಗಳು ಮೂಲೆ ಸೇರಬಹುದು, ಯಾರದೋ ಮನೆಯ ಗೋಡೆಯೊಳಗೆ ಬಾಗಿಲು ಒಳಗೆ ಬಂಧಿಯಾಗಿರಬಹುದು. ಯಾರದೋ ತಾಳಿಗೆ ತಲೆಯೊಡ್ಡಿರಬಹುದು, ಜವಾಬ್ದಾರಿಗೆ ಹೆಗಲಾಗಿರಬಹುದು ಅಲ್ಲಿಗೆ ಕನಸುಗಳು ಸಾಯಬಹುದು. ಹೀಗೆ ಬರೆದಿದ್ದ ಪತ್ರ...

ಒಂದು ಗಝಲ್

ಹಾ ಮ ಸತೀಶ ಜುಲೈ ೨೨ ಕವನ ೧೨ ವೀಕ್ಷಣೆ

ಸ್ವಾತಂತ್ರ್ಯದ ನಿಲುವಿಗೆ ಏನಾಯಿತು ಪ್ರಜಾಪ್ರಭುತ್ವದ ಮೆಟ್ಟಿಲಿಗೆ ಏನಾಯಿತು ನನ್ನಿಂದಲೆನ್ನುವ ಮನಸ್ಥಿತಿಯು ಬೇಕೇನು ಗದ್ದುಗೆಯಲ್ಲಿಹ ನಾಯಕನಿಗೆ ಏನಾಯಿತು ಬೆನ್ನೆಲುಬನ್ನೇ ಮುರಿಯುವ ಯತ್ನಗಳು ಅಟ್ಟಾಡಿಸುವ ಅಧಿಕಾರಿಗೆ ಏ...

ಕಾಂಬಿ ಆಫರ್ ಗಳ ಹಿಂದಿದೆ ಪಿತೂರಿ

ದಿವಾಕರ ಶೆಟ್ಟಿ ಎಚ್ ಜುಲೈ ೨೨ ಲೇಖನ ೩೬ ವೀಕ್ಷಣೆ

ಮೊನ್ನೆ ಮೊಮ್ಮಗನೊಂದಿಗೆ ಒಂದು ಮಾಲ್ ಗೆ ಹೋಗಿದ್ದೆ. ಎಲ್ಲ ಸುತ್ತಿದ ಮೇಲೆ ಹೊರಗಡೆ ಬಂದೆವು. ಅಲ್ಲಿ ಹೊರಗಡೆ ಇರುವ ಸಿಡಿಯುವ ಪಾಪ್ ಕಾರ್ನ್ ನೋಡಿದವನು ನನ್ನನ್ನು ಅಲ್ಲಿಗೆ ಎಳೆದುಕೊಂಡು ಹೋದ. ಅದು ಸಿಡಿಯುವುದನ್ನು ಅದು ಹ...

ಕಾಲಳತೆಯ ದುಃಖ - ಕಾದಂಬರಿ ಬಿಡುಗಡೆ ಸಮಾರಂಭ

ಕೆ.ಪಿ.ಅಶ್ವಿನ್ ರಾವ್ ಜುಲೈ ೨೨ ಕಾರ್ಯಕ್ರಮ ೧೨ ವೀಕ್ಷಣೆ

ಜುಲೈ 26ರ ಬೆಳಿಗ್ಗೆ 10.30ಕ್ಕೆ ಲೇಖಕ ಚಿನ್ನೇನಹಳ್ಳಿ ಸ್ವಾಮಿಯವರ ‘ಕಾಲಳತೆಯ ದುಃಖ’ ಕೃತಿ ಬಿಡುಗಡೆ ಕಾರ್ಯಕ್ರಮವು ನಗರದ ಚಾಮರಾಜಪೇಟೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಕುವೆಂಪು ಸಭಾಂಗಣದಲ್ಲಿ ನಡೆಯಲಿದೆ.

ಶಿಮುಂಜೆ ಸಂಸ್ಮರಣೆ

ಕೆ.ಪಿ.ಅಶ್ವಿನ್ ರಾವ್ ಜುಲೈ ೨೨ ಕಾರ್ಯಕ್ರಮ ೯ ವೀಕ್ಷಣೆ

ಕನ್ನಡ ವಿಭಾಗ ಮುಂಬಯಿ ವಿಶ್ವವಿದ್ಯಾನಿಲಯ ಆಯೋಜಿಸಿರುವ ಶಿಮುಂಜೆ ಸಂಸ್ಮರಣೆ ಕಾರ್ಯಕ್ರಮವು ಜುಲೈ ೨೫ರಂದು ಶನಿವಾರ ಬೆಳಿಗ್ಗೆ ೧೧.೩೦ರಿಂದ ಮುಂಬಯಿಯ ಕವಿ ಕುಸುಮಾಗ್ರಜ ಮರಾಠಿ ಭಾಷಾ ಭವನದಲ್ಲಿ ಜರುಗಲಿದೆ.

ಆಕಾಶದ ಮೋಡಗಳಲ್ಲಿ ಚಿತ್ರ ಹುಡುಕುವ ಕಲೆ! ಏನಿದು 'ಡಿಫ್ಯೂಷನ್ ಮಾಡೆಲ್ಸ್' (Diffusion Models)?

ತೇಜಸ್ ಎಮ್ ಜುಲೈ ೨೨ ಬ್ಲಾಗ್ ೩೪ ವೀಕ್ಷಣೆ

ನಾವು DALL-E 3 ಅಥವಾ Stable Diffusion ನಂತಹ AI ತಂತ್ರಜ್ಞಾನಗಳಲ್ಲಿ "ಒಂದು ಸೂರ್ಯಾಸ್ತದ ಸಮಯದಲ್ಲಿ ಹಂಪಿಯ ವಿರೂಪಾಕ್ಷ ದೇವಸ್ಥಾನ" ಎಂದು ಬರೆದ ತಕ್ಷಣ, ಅದು ಕಣ್ಣಿಮೆಚ್ಚಿಸುವ ಅದ್ಭುತ ಚಿತ್ರವನ್ನು ನಮ್ಮ ಮುಂದಿಡುತ...

ಗುರು ಸ್ಮರಣೆ

ಕೆ.ಪಿ.ಅಶ್ವಿನ್ ರಾವ್ ಜುಲೈ ೨೨ ಕಾರ್ಯಕ್ರಮ ೧೦ ವೀಕ್ಷಣೆ

ಜುಲೈ ೨೨ರಂದು ಸಂಜೆ ೫ ಗಂಟೆಗೆ ಸರಿಯಾಗಿ ಕೆ ವಿ ಶಂಕರ ಗೌಡ ಶತಮಾನೋತ್ಸವ ಭವನ, ಕರ್ನಾಟಕ ಸಂಘ,ಮಂಡ್ಯ ಇಲ್ಲಿ ತತ್ವಪದಗಳ ತಾತ್ವಿಕ ಸಂಗಮ, ಕಾರಸವಾಡಿ ಸುನೀತಾ ಮತ್ತು ತಂಡದಿಂದ ತತ್ವಪದಗಳ ಗಾಯನ ಗುರು ಸ್ಮರಣೆ ಕಾರ್ಯಕ್ರಮ ಆಯ...

ಪ್ರಶ್ನಾ ಸರಣಿ - ೧

Prakash n ಜುಲೈ ೨೨ ಬ್ಲಾಗ್ ೩೪ ವೀಕ್ಷಣೆ

ಓದುಗರೊಂದಿಗೆ, ಕೆಲವು ಸ್ವಾನುಭವ ಹಂಚಿಕೊಳ್ಳೋಣವೆಂದು ಅನ್ನಿಸ್ತಾ ಇದೆ. ನನಗೆ ಶುಷ್ಕ ವಾತಾವರಣದಿಂದ ಚರ್ಮಕ್ಕೆ ತೊಂದರೆಯಾಗ್ತಾ ಇತ್ತು. ವೈದ್ಯರ ಸಲಹೆ ಮೇರೆಗೆ ಒಂದು ಮುಲಾಮನ್ನು ಬಳಸುತ್ತಿದ್ದೆ. ಆ ಕಂಪೆನಿಯ ಮುಲಾಮು ವರ್...

ಬಾರೊ ಬಾರೊ ಮಳೆರಾಯ

ತುಂಬೇನಹಳ್ಳಿ ಕಿರಣ್ ರಾಜು.ಎನ್ Thumbenahalli Kiranraju.N ಜುಲೈ ೨೧ ಬ್ಲಾಗ್ ೪೬ ವೀಕ್ಷಣೆ

ಬಾರೊ ಬಾರೊ ಮಳೆರಾಯ ತಣಿಸು ಬಾರೊ ಈ ಧರಣಿಯ ನೋಡೊಮ್ಮೇ ಬಿರುಕು ಬಿಟ್ಟ ಭೂಮಿಯ ಬೆಂಬಿಸಿಲಿನ ಬೆಗೆ ತಾಳದೆ ನಲುಗುತ್ತಿರುವ ಜೀವ ರಾಶಿಯ ಕರುಣಿಸಿ ಕಾಯೋ ಮಹನೀಯ ಸುರಿಸು ತುಂತುರು ಹನಿಗಳ ರಾಶಿಯ ದಹಿಸುತ್ತಿದೆ ಧರಣಿ ನೋಡಯ್ಯ ದ...

ನಾಟಕ ವಾಚನ ಕಾರ್ಯಕ್ರಮ

ಕೆ.ಪಿ.ಅಶ್ವಿನ್ ರಾವ್ ಜುಲೈ ೨೧ ಕಾರ್ಯಕ್ರಮ ೨೪ ವೀಕ್ಷಣೆ

ಸುಸ್ಥಿರ ಪ್ರತಿಷ್ಟಾನ (ರಿ) ಬೆಂಗಳೂರು ಆಯೋಜಿಸುವ ನಾಟಕ ವಾಚನ ಕಾರ್ಯಕ್ರಮದಲ್ಲಿ ಸೊಪೊಕ್ಲೆಸ್ ಕವಿಯ 'ಕೊಲೊನೆಸ್ ನಲ್ಲಿ ಈಡಿಪಸ್' ಜೆ ಶ್ರೀನಿವಾಸ ಮೂರ್ತಿ ಅವರಿಂದ ಹೊಸ ಕನ್ನಡ ಅನುವಾದವು ಜುಲೈ ೨೩ ರಂದು ಗುರುವಾರ ಅಪರಾಹ್...

ಎಐಗೆ ಮೂಗುದಾರ: ಭವಿಷ್ಯಕ್ಕೆ ರಕ್ಷಣ ಕ್ಷಣ ಕವಚ ಅಗತ್ಯ

ಕೆ.ಪಿ.ಅಶ್ವಿನ್ ರಾವ್ ಜುಲೈ ೨೧ ಬ್ಲಾಗ್ ೨೧ ವೀಕ್ಷಣೆ

ಬಳಕೆದಾರರು ಭಾವನಾತ್ಮಕವಾಗಿ ತನ್ನ ಮೇಲೆ ಅವಲಂಬಿತರಾಗುವಂತೆ ಪ್ರೇರೇಪಿಸುವ ಕೃತಕ ಬುದ್ದಿಮತ್ತೆ (ಎ.ಐ.) ಕಂಪ್ಯಾನಿಯನ್ ಚಾಟ್‌ ಬಾಟ್‌ಗಳ ತಯಾರಿಕೆಯನ್ನು ಚೀನ ಸರಕಾರ ನಿಷೇಧಿಸಿದೆ. ತಂತ್ರಜ್ಞಾನದ ಅತಿರೇಕದ ನಿಯಂತ್ರಣಕ್ಕೆ...