ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜುಲೈ 2026

ಜುಲೈ 2026

೩೦೫ ಲೇಖನಗಳು

ಸ್ಟೇಟಸ್ ಕತೆಗಳು (ಭಾಗ ೧೭೫೨) - ಊರು

ಧೀರಜ್ ಬೆಳ್ಳಾರೆ  ಜುಲೈ ೨೮ ಕಥೆ ೯ ವೀಕ್ಷಣೆ

ಒಂದಾನೊಂದು ಕಾಲದಲ್ಲಿ ಆ ಊರಲ್ಲಿ ಜನರು ನೆಮ್ಮದಿಯಿಂದ ಬದುಕುತ್ತಿದ್ದರು. ಯಜಮಾನನ ಮಾತು ಎಲ್ಲರಿಗೂ ನ್ಯಾಯದ ಮಾತಾಗಿತ್ತು. ಸಣ್ಣ-ಪುಟ್ಟ ಜಗಳಗಳಾದರೂ ಊರಿನ ಪಂಚಾಯಿತಿ ಕಟ್ಟೆಯಲ್ಲಿ ಹಿರಿಯರು ಕುಳಿತು ಮಾತನಾಡಿ ಪರಿಹಾರ ಮಾಡ...

ಕಾರ್ಗಿಲ್ ನ ನವರತ್ನಗಳು

ರತ್ನಾ ಭಟ್ ತಲಂಜೇರಿ ಜುಲೈ ೨೮ ಕವನ ೭ ವೀಕ್ಷಣೆ

ತಾಯಿ ಭಾರತಿ ಮೆರೆಸಿ ಕೀರುತಿ ಮಡಿಲ ಕುಡಿಗಳು ತೋರಿ ಸಂಸ್ಕೃತಿ ಎಲ್ಲರೊಂದೇ ಎನುತ ಕೂಗುತ ಅಮರರಾದ ನಮ್ಮ ಯೋಧರು ದೇಶ ರಕ್ಷಣೆ ಧ್ಯೇಯವೆನ್ನುತ ಗಡಿ ಕಾಯುವ ವೀರರು ಜಾತಿ ಪಂಥ ಭೇದವಿಲ್ಲವೆನುತ ಯುವಶಕ್ತಿ ಸಾರಿದ ಕಲಿಗಳು ಮಳೆ...

ಕನ್ನಡ ಪತ್ರಿಕಾ ಲೋಕ (ಭಾಗ ೨೭೦) - ಟೀಚರ್

ಶ್ರೀರಾಮ ದಿವಾಣ ಜುಲೈ ೨೮ ಲೇಖನ ೨೯ ವೀಕ್ಷಣೆ

ಭಾರತ ಜ್ಞಾನ ವಿಜ್ಞಾನ ಸಮಿತಿಯ "ಟೀಚರ್" ದೇಶದ ಜನವಿಜ್ಞಾನ ಚಳುವಳಿಯ ಭಾಗವಾದ 'ಭಾರತ ಜ್ಞಾನ ವಿಜ್ಞಾನ ಸಮಿತಿ'(ಬಿಜಿವಿಎಸ್)ಯ ಕರ್ನಾಟಕ ರಾಜ್ಯ ಸಮಿತಿಯು ಪ್ರಕಟಿಸುವ ಶೈಕ್ಷಣಿಕ ಮಾಸ ಪತ್ರಿಕೆಯಾಗಿದೆ "ಟೀಚರ್". ಕಳೆದ ೨೪ ವ...

ನಿನ್ನದೇನಿಲ್ಲ...

ಶ್ರೀಕಾಂತ್ ಜುಲೈ ೨೮ ಕವನ ೧೦ ವೀಕ್ಷಣೆ

ಕಂಡೆ ಆಕಾಶದಲ್ಲಿ ಚಂದದ ನೀಲಿ ಮೋಡ, ಚಿತ್ರಿಸಲು ತಂದೆ ಬಿಳಿ ಹಾಳೆ ಮತ್ತು ಬಣ್ಣ; ಬದಲಾಗಿತ್ತು ಮರುಕ್ಷಣ, ಸಾಗುತ ದೂರ. ಹಾಡುತಿತ್ತು ಮರದ ರೆಂಬೆಯ ಮೇಲೆ ಗುಬ್ಬಿ, ಅನಿಸಿತು ಕರೆಯಬೇಕೆಂದು ಹತ್ತಿರ ಹೋಗಿ; ಹಾರಿಹೋಯಿತು ತಟ್...

ಮಗಳು...

ಶ್ರೀಕಾಂತ್ ಜುಲೈ ೨೮ ಕವನ ೬ ವೀಕ್ಷಣೆ

ಪುಟ್ಟ ಮಗಳು ಕೇಳಿದಳು, "ಅಪ್ಪ, ಏನು ಮಾಡಿಕೊಡಲಿ ಅಡುಗೆ ನಿನಗೆ?" ​ಸುಮ್ಮನೆ ಹೇಳಿದೆ, "ಮಾಡಿಕೊಡು ಉಪ್ಪಿಟ್ಟು, ಕಾಫಿ ನನಗೆ." ​ಹರಿದು ಕಾಗದದ ಚೂರುಗಳನ್ನು ತನ್ನ ಆಟದ ಪಾತ್ರೆಯಲಿ, ​ಕಲಿಸಿದಳು ಮಣ್ಣನ್ನು ನೀರಿನಲಿ ಸಣ್ಣ...

ಮನದ ಹಕ್ಕಿ....

ಶ್ರೀಕಾಂತ್ ಜುಲೈ ೨೮ ಕವನ ೬ ವೀಕ್ಷಣೆ

ಹಾರುವ ಹಕ್ಕಿಯ ರಕ್ಷಿಸಲು, ಹಿಡಿದು ಕೂಡಿಟ್ಟೆ ಪಂಜರದಲಿ.ಕಲಿಸಿದೆ ಶಿಸ್ತಿನ ಪಾಠ, ಇರಲು ಸುಖ-ಸಂತೋಷದಿ.ಸಿಗುತಿತ್ತು ಎಲ್ಲ ಸಂಪತ್ತು ಅಲ್ಲೇ , ಏನನ್ನೂ ಮಾಡಬೇಕಾಗಿರಲಿಲ್ಲ ಮುಂದೆ.ಆದರೂ ಅಳುತಿತ್ತು ಯಾಕೋ, ನೋವೇನೆಂದು ತಿಳ...

ಚೂರು ನೆನಪುಗಳು

ಶ್ರೀಕಾಂತ್ ಜುಲೈ ೨೮ ಕವನ ೧೭ ವೀಕ್ಷಣೆ

ನೀ ದೂರವೇ ಇರು, ಬೇಡ ನನಗೆ ನಿನ್ನ ಸನಿಹ.ಈ ಚೂರು ನೆನಪುಗಳು ಸಾಕು, ಇರಲಿ ನಿನ್ನ ವಿರಹ. ​ಏನಾಗಬೇಕು ನಿನ್ನ ನೋಡಿ ನನಗೆ? ಮಾತೇಕೆ ಬೇಕು ಮರಳಿ ಎನಗೆ?ಕಣ್ಣು ಮರೆತಿಲ್ಲ ಆ ಮೊದಲನೇ ನೋಟ, ಮಾತೇನು ಉಳಿದಿಲ್ಲ, ಬರಿ ಈಗ ಮೌನ ಪ...

ಪ್ರಕೃತಿಯ ಮಡಿಲಲ್ಲಿ ...

ಶ್ರೀಕಾಂತ್ ಜುಲೈ ೨೮ ಕವನ ೪ ವೀಕ್ಷಣೆ

ಈ ಚೂರು ಮಳೆಯಲಿ ,ಕಾಡಿನ ಕಲ್ದಾರಿಯಲಿ.ಹಸಿರಿನ ಗಿರಿ ವನದಲಿ, ಗರಿ ಎಲೆಗಳ ತಿಳಿ ನೆಲದಲಿ.ಸಾಗುತಿರುವೆ, ಸಾಗುತಿರುವೆ....ಎಲ್ಲೋ ದೂರದಿ ನದಿ ಹರಿಯುವ ನಾದ, ಹುಡುಕಿದರೂ ಸಿಗದ ಹಕ್ಕಿಯ ಗಾನ.ಗಾಳಿಯ ರಭಸಕೆ ಮಳೆ ಜೋರಾದಂತೆ, ಗ...

ನಿನ್ನಲ್ಲಿ ನಾನು...

ಶ್ರೀಕಾಂತ್ ಜುಲೈ ೨೮ ಕವನ ೯ ವೀಕ್ಷಣೆ

ನೀನಿರೆ ನನ್ನ ಹೃದಯದಿ, ಸರಿ-ತಪ್ಪುಗಳ ಹಂಗ್ಯಾಕೆ? ನಿನ್ನ ಜೀವನವಿದು ಎಲ್ಲಾ, ನಿನಗೇ ಇರಲಿ ನನಗ್ಯಾಕೆ? ​ನಾನೆಂಬ ಸುಳ್ಳಿನ ಭಾರವ ಇಳಿಸಿರುವೆ ನೀನು, ಮೂರು ಲೋಕಗಳ ಹೊತ್ತಿರುವ ನಿನ್ನ ಹೊರಲು ಆನಂದವಾಗಿದೆ ಇಂದು. ​ಹಳೆಯ ನಿ...

ನಿಜ ಸುಳ್ಳು ?

ಶ್ರೀಕಾಂತ್ ಜುಲೈ ೨೮ ಕವನ ೨೧ ವೀಕ್ಷಣೆ

ತಂಪಾದ ಗಾಳಿ ಬೀಸಲು ಮೈ ಝುಮ್ಮೆನ್ನಲು, ಬಿಸಿ ಗಾಳಿ ಎಂದು ಸುಳ್ಳು ಹೇಳಲೇ? ​ನೀಲಿ ಬಾನಲಿ ತೇಲುವ ಬಿಳಿ ಮೋಡವ ನೋಡಿ ಹಾರಲು ಮನಸ್ಸಾದರೂ, ಭಾನು ಚಿಕ್ಕದೆನ್ನಲೇ? ​ಮಾವಿನ ಮರೆಯ ಕೋಗಿಲೆಯ ಕೂಗಿಗೆ ಮನ ಇಂಪಾದರೂ, ಬಣ್ಣ ನೋಡಿ...

ತೆರೆಯ ಹಿಂದಿನ ಅಪರಿಚಿತ: ಏನಿದು 'ಟ್ಯೂರಿಂಗ್ ಪರೀಕ್ಷೆ'?

ತೇಜಸ್ ಎಮ್ ಜುಲೈ ೨೮ ಬ್ಲಾಗ್ ೧೮ ವೀಕ್ಷಣೆ

ಒಂದು ಕ್ಷಣ ಊಹಿಸಿಕೊಳ್ಳಿ... ನೀವು ಒಂದು ಮುಚ್ಚಿದ ಕೋಣೆಯಲ್ಲಿದ್ದೀರಿ. ನಿಮ್ಮ ಎದುರಿಗೆ ಒಂದು ದೊಡ್ಡ ತೆರೆ (Curtain) ಇದೆ. ಆ ತೆರೆಯ ಆಚೆಗೆ ಇಬ್ಬರು ಕುಳಿತಿದ್ದಾರೆ: ಒಬ್ಬರು ನಿಮ್ಮ ಆತ್ಮೀಯ ಸ್ನೇಹಿತ, ಮತ್ತೊಬ್ಬರು...

ಕಣ್ಮರೆಯಾಗುತ್ತಿರುವ ತುಳುನಾಡಿನ ಆಹಾರ ಸಂಸ್ಕೃತಿ

ಕೆ.ಪಿ.ಅಶ್ವಿನ್ ರಾವ್ ಜುಲೈ ೨೮ ಕಾರ್ಯಕ್ರಮ ೭ ವೀಕ್ಷಣೆ

ಆಗಸ್ಟ್ ೯ರಂದು ಭಾನುವಾರ ಬಿ ಸಿ ರೋಡಿನ ಸಂಚಯಗಿರಿಯಲ್ಲಿರುವ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದಲ್ಲಿ "ಕಣ್ಮರೆಯಾಗುತ್ತಿರುವ ತುಳುನಾಡಿನ ಆಹಾರ ಸಂಸ್ಕೃತಿ' ಎನ್ನುವ ವಿಚಾರ ಸಂಕಿರಣ ಬೆಳಿಗ್ಗೆ ೯.೩೦ ರಿಂದ ಸಂಜೆ ೫ ಗಂಟ...

ಮಾಯಾ...

ಶ್ರೀಕಾಂತ್ ಜುಲೈ ೨೮ ಕವನ ೧೮ ವೀಕ್ಷಣೆ

ಪ್ರೀತಿ ಎಂಬುದು ಒಂದು ಸುಂದರ ಮಾಯೆ, ಕೈಬೀಸಿ ಕರೆಯಿತು ಕಡಲಿನ ಮೋಹಕ ಛಾಯೆ. ಕಾಲಿಟ್ಟೆ ಸುಮ್ಮನೆ ಕುರುಡಾಗಿ, ಈಜು ಬರದೆ, ಕೊಚ್ಚಿಹೋದೆ ಅಲೆಗಳ ಅಗಾಧ ಸೆಳೆತಕೆ. ಸೂರ್ಯನ ಬೆಳಕಿನ ತಿಳಿ ಅಲೆಯ ನಡುವಲ್ಲಿ, ಬಣ್ಣದ ಮೀನುಗಳ ಸು...

ಪರಿಸರಸ್ನೇಹಿ ಗೃಹ ನಿರ್ಮಾಣ - ಸವಾಲು ಮತ್ತು ಸತ್ಯಗಳು; ವಿಷರಹಿತ ಮನೆ ಸಾಧ್ಯವೇ?

ಹರಿ ಪ್ರಸಾದ್ ನಾಡಿಗ್ ಜುಲೈ ೨೭ ಲೇಖನ ೩೪೭ ವೀಕ್ಷಣೆ

ಇವತ್ತು ನಮ್ಮನ್ನು ಭೇಟಿ ಮಾಡಲು ಶಲ್ಲಕೀ ಕಲಿಕಾ ಕೇಂದ್ರಕ್ಕೆ ಬಂದಿದ್ದ ಡಾಕ್ಟರ್‌ಗಳಲ್ಲಿ ಒಬ್ಬರು, "ಸರ್, Sustainable ಮನೆಗಳನ್ನು ಕಟ್ಟುವುದು ಹೇಗೆ? ಎಲ್ಲಿಂದ ಪ್ರಾರಂಭ ಮಾಡುವುದು?" ಎಂದು ಕೇಳಿದಾಗ, ನನಗೆ ಒಂದು ಕ್ಷ...

ಸೌತೆಕಾಯಿ ಬೇಸಾಯದಲ್ಲಿ ಅಧಿಕ ಇಳುವರಿಗೆ ಸಲಹೆಗಳು

ಕೆ.ಪಿ.ಅಶ್ವಿನ್ ರಾವ್ ಜುಲೈ ೨೭ ಲೇಖನ ೩೯ ವೀಕ್ಷಣೆ

ಕೆಲವೆಡೆ ಸಾಂಬಾರು ಸೌತೆ, ಕೆಲವೆಡೆ ಸೌತೆಕಾಯಿ ಮತ್ತು ಕೆಲವೆಡೆ ಮಲಬಾರ್ ಸೌತೆ ಎಂದು ಕರೆಯಲ್ಪಡುವ ಈ ತರಕಾರಿಯ ಸಂಬಾರು ಮಾಡಿದರೆ ಬಹಳ ರುಚಿಕರ. ಸೌತೆ ಸುಮಾರಾಗಿ ಬೇಸಿಗೆಯಲ್ಲಿ ಎಲ್ಲರೂ ಬೆಳೆಸುವ ತರಕಾರಿ ಬೆಳೆ ಕೆಲವರು ಮನ...

ನಾ ಗುಲಾಬಿ...

ಶ್ರೀಕಾಂತ್ ಜುಲೈ ೨೭ ಕವನ ೧೫ ವೀಕ್ಷಣೆ

ಕೈಚಾಚಿ ಕರೆದನು ಹೂಗಾರ, ಕೊಂಡಾಡಿ ನನ್ನ ಅಂದವ;ಮಾರಿದನು ಮರುದಿನ ದುಡ್ಡಿಗೆ, ಕೇಳದೆ ನನ್ನ ಮನವ.ಕೊಂಡನು ಬಣ್ಣ ನೋಡಿ, ಎಷ್ಟು ಅಮೋಘವೆಂದು ಒಬ್ಬ ಭಕ್ತ;ಅರ್ಪಿಸಿದನು ಕಣ್ಮುಚ್ಚಿ ಕಲ್ಲಿಗೆ , ಕುರುಡನಾಗಿ ತಿರುಗಿ ನೋಡದೆ ಎನ್...

ಸ್ಟೇಟಸ್ ಕತೆಗಳು (ಭಾಗ ೧೭೫೧) - ಪೇಟೆ

ಧೀರಜ್ ಬೆಳ್ಳಾರೆ  ಜುಲೈ ೨೭ ಕಥೆ ೨೦ ವೀಕ್ಷಣೆ

ಅವಳು ಪೇಟೆಗೆ ಹೊರಟಿದ್ದಾಳೆ. ತನ್ನ ಮಗನ ಮುಂದಿನ ಶಿಕ್ಷಣದ ದೊಡ್ಡ ಕಾಲೇಜಿಗೆ ಸೇರಿಸಲು ಪೇಟೆಗೆ ಹೊರಟಿದ್ದಾಳೆ. ಅವಳಲ್ಲಿ ತುಂಬಾ ಚೆಂದದ ಸೀರೆ ಇಲ್ಲ, ಕಾಲಿಗೆ ಚಪ್ಪಲಿ ಇಲ್ಲ ದಿನಂಪ್ರತಿ ಮನೆ ಮನೆಯಲ್ಲಿ ದುಡಿದು ಬದುಕು‌ ಕ...

ಸಂಸ್ಕಾರ

ಎಂ.ಪಿ. ಜ್ಞಾನೇಶ್ ಜುಲೈ ೨೭ ಲೇಖನ ೩೩ ವೀಕ್ಷಣೆ

ಇಂದು ಸಂಸ್ಕಾರದ ಬಗ್ಗೆ ತಿಳಿದುಕೊಳ್ಳೋಣ. ಸಂಸ್ಕಾರ ಎಂದರೇನು?. ಸಾದಾ ಭಾಷೆಯಲ್ಲಿ ಹೇಳುವುದಾದರೆ ತಲೆಯಲ್ಲಿ ತುಂಬಿದ್ದು ಸಂಸ್ಕಾರ. ನೋಡಿ ನೋಡಿ ಏನ್ ನೋಡ್ತೀವಿ ಅದು ತಲೆ ತುಂಬುತ್ತೆ. ಏನನ್ನು ಮತ್ತೆ ಮತ್ತೆ ಮಾಡುತ್ತೀವಿ...

ವಿಶ್ವವಾಣಿ ಪುಸ್ತಕ : ಒಂಬತ್ತು ಪುಸ್ತಕಗಳ ಲೋಕಾರ್ಪಣೆ

ಕೆ.ಪಿ.ಅಶ್ವಿನ್ ರಾವ್ ಜುಲೈ ೨೭ ಕಾರ್ಯಕ್ರಮ ೧೧ ವೀಕ್ಷಣೆ

ವಿಶ್ವವಾಣಿ ಪುಸ್ತಕ ಪ್ರಕಾಶನ ಇವರಿಂದ ಆಗಸ್ಟ್ ೨ರಂದು ಭಾನುವಾರ ಬೆಳಿಗ್ಗೆ ೧೦.೩೦ಕ್ಕೆ ಬೆಂಗಳೂರಿನ ಎಫ್ ಕೆ ಸಿ ಸಿ ಸಭಾಂಗಣದಲ್ಲಿ ಒಂಬತ್ತು ಪುಸ್ತಕಗಳು ಲೋಕಾರ್ಪಣೆಗೊಳ್ಳಲಿವೆ.

ಯಕ್ಷಗಾನ ಮಹಿಳಾ ಕಲಾವಿದರ ಸಮಾವೇಶ

ಕೆ.ಪಿ.ಅಶ್ವಿನ್ ರಾವ್ ಜುಲೈ ೨೭ ಕಾರ್ಯಕ್ರಮ ೫ ವೀಕ್ಷಣೆ

ಆಗಸ್ಟ್ ೯ರ ಭಾನುವಾರ ಕಾಸರಗೋಡು ಸಿರಿಬಾಗಿಲು ಪ್ರತಿಸ್ಠಾನದ ಶ್ರೀ ಕೇಶವಾನಂದ ಭಾರತೀ ಸ್ಮೃತಿ ಮಂದಿರದಲ್ಲಿ ಯಕ್ಷಗಾನ ಮಹಿಳಾ ಕಲಾವಿದರ ಸಮಾವೇಶ ಚಿಂತನ ಮಂಥನ ಕಾರ್ಯಕ್ರಮ ನಡೆಯಲಿದೆ. ಸಮಯ: ಬೆಳಿಗ್ಗೆ ೧೦.೦೦ ರಿಂದ