llವೈರಾಗಿll
ನಟನೆಯಲ್ಲಿ ಸೃಷ್ಟಿಯ ನಡೆಸುವವನೇ ಧ್ಯಾನದಲ್ಲಿ ಅದರ ರಹಸ್ಯ ತಿಳಿಸುವವನೇ ಯೋಗದಲ್ಲಿ ಯೋಗಿಯ ಸೇರುವವನೇ ಆಧ್ಯಾತ್ಮದಲ್ಲಿ ಆತ್ಮದ ಅರಿವ ನೀಡುವವನೇ ಬಿಡಿಸೋ ಭ್ರಮೆಗಳ, ನಾನು ನನ್ನದೆಂಬ ಸಡಿಲಿಸೋ ಕಾಮನೆಗಳ, ಇನ್ನೂ ಬೇಕೆಂಬ ಡಮರುವಿನಲ್ಲಿ ನೀನು ನಾದವ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
keerthan.k018
ನಟನೆಯಲ್ಲಿ ಸೃಷ್ಟಿಯ ನಡೆಸುವವನೇ ಧ್ಯಾನದಲ್ಲಿ ಅದರ ರಹಸ್ಯ ತಿಳಿಸುವವನೇ ಯೋಗದಲ್ಲಿ ಯೋಗಿಯ ಸೇರುವವನೇ ಆಧ್ಯಾತ್ಮದಲ್ಲಿ ಆತ್ಮದ ಅರಿವ ನೀಡುವವನೇ ಬಿಡಿಸೋ ಭ್ರಮೆಗಳ, ನಾನು ನನ್ನದೆಂಬ ಸಡಿಲಿಸೋ ಕಾಮನೆಗಳ, ಇನ್ನೂ ಬೇಕೆಂಬ ಡಮರುವಿನಲ್ಲಿ ನೀನು ನಾದವ...
ನೂರಾರು ಕವಿತೆಗಳ ಸಾರ ಒಂದೇ ಇದೆ ನಾ ನನ್ನನ್ನೇ ಇನ್ನಷ್ಟು ಅರಿಯಬೇಕಿದೆ ವಿಲಾಸದ ವಿರಾಮದ ಜೀವನ ಸಾಕಾಗಿದೆ ವಿರಾಗ ವ್ಯಾಪಕವಾಗಿ ಮನಸೆಲ್ಲ ಹರಡಿದೆ ದೇಹ ಮನಸ್ಸುಗಳು ಯಾವುದೂ ನಾನಲ್ಲ ಎಂಬ ಅರಿವು ಆಗೊಮ್ಮೆ ಈಗೊಮ್ಮೆ ಸುಳಿದಾಡಿದೆ ಆಯಾಸವಿರದೇ ಸಂಚರಿ...
ನಾನಿರುವ ಈ ಜಾಗ ಕೇಳುತ್ತಿದೆ ಈಗೀಗ ನನ್ನ ಏತಕ್ಕೆ ಬಂದೆ ಎಂದು ಉತ್ತರವು ತಿಳಿದಿಲ್ಲ ಕೇಳುವುದಕ್ಕೂ ಯಾರಿಲ್ಲ ನನಗೆ ಇಲ್ಲಿ ಹಿಂದು ಮುಂದು ನೂರಾರು ಆಲೋಚನೆಗಳೇ ನನಗೆ ಆಗಿದೆ ಬಂಧು ನನ್ನ ನಾನೇ ಕೇಳಬೇಕು ಹೇಗಿದ್ದೀಯಾ ಎಂದು ಸಂತೋಷವು ಸಂತಾಪವು ಹಂಚಿ...
ಸುರಿಯಲಿ ಮಳೆಯು ಹೀಗೆಯೇ ನೆನೆಯುತ್ತ ನಡೆಯುವೆ ನಾ ಹಾಗೆಯೇ ಜಾರುವ ಕಣ್ಣ ಹನಿಯು ಸೇರಲಿ ತವರು ಮನೆಯು ನಾ ನೀಡುವೆ ಇಂದು ವಿಚ್ಛೇದನ ನನ್ನ ಜೊತೆಗಿರುವ ಅಳುವಿಗೆ ಖಾಲಿಯಾಗಲಿ ನನ್ನ ಈ ಮನ ತೆರೆದುಕೊಳ್ಳಲು ಹೊಸ ಬದುಕಿಗೆ ನಿಲ್ಲಲೇಬೇಕು ಈ ಮಳೆಯು ಕಳೆಯ...
ನಾ ಬರೆಯುವೆ ಕವಿತೆಗಳ ಹರಿಸಿ ಭಾವ ಸಾಗರದಿ ಅಲೆಗಳ ನಾಲ್ಕು ಗೋಡೆಗಳ ಮಧ್ಯೆ ನಡೆಯುತ್ತಿದೆ ಒಂಟಿತನದ ಯುದ್ಧ ಹಿಡಿದೆ ಹೊತ್ತಿಗೆಯ ಗುರಾಣಿ ಖಡ್ಗದ ಲೇಖನಿ ಹೋರಾಡಲು ಸಿದ್ಧ ಗೋಡೆ ಕಿಟಕಿಯ ಹೊರಗಿನಿಂದ ಸುರಿಯುತ್ತಿದೆ ಹರ್ಷದಿ ವರ್ಷಧಾರೆ ಮನದ ಕಣ್ಣ ಕಿ...
ಬೀಳುತ್ತಾ ಏಳುತ್ತಾ ಸಾಗುವುದೇ ಈ ಜೀವನ ಸೋತರೂ ಗೆದ್ದರೂ ನಗುವಿರಲಿ ಓ ಮಾನವ ಗುರಿ ಕಡೆ ಪಯಣ ಸಾಗುತ್ತಿರಲಿ ಏನೇ ಆದರೂ ನಿಲ್ಲದೆ ಎಲ್ಲರ ಮೇಲೂ ಕನಿಕರವಿರಲಿ ಮಾನವೀಯತೆ ಮರೆಯದೆ ಮೇಲು ಕೀಳೆಂಬ ಯೋಚನೆಯ ತೆಗೆದು ಹಾಕು ಮನಸ್ಸಿಂದ ಎಲ್ಲ ಜೊತೆಯಾಗಿ ಸಾಗ...
ಈಗೀಗ ಬರೆಯಲಾಗುತ್ತಿಲ್ಲ ಒಂದು ಕವಿತೆಯ ಸಾಲು ಹುಡುಕುತ್ತ ಹೋದೆ ತಿಳಿಯಲು ನನ್ನ ಮುಂದಿರುವ ಸವಾಲು ಪದಗಳ್ಯಾಕೋ ಮುನಿಸಿಕೊಂಡಿವೆ ನಾನೆಷ್ಟೇ ಪ್ರೀತಿ ತೋರಿಸಿದರೂ ಬತ್ತಿ ಹೋಗಿದೆ ಭಾವ ಭಾಗೀರಥಿ ಈ ಜಡಿ ಮಳೆ ಸುರಿಯುತ್ತಿರಲೂ ಅಕ್ಷರಗಳು ಹಾರುತ್ತಿವೆ...
ಹರಡಿದೆ ನಮ್ಮಯ ಪ್ರೇಮ ವದಂತಿ ಕೋಪಿಸಿಕೊಳ್ಳದೆ ಕೇಳು ನನ್ನ ವಿನಂತಿ ಅತಿಯಾಗಿ ಪ್ರೀತಿಸುವೆನು ನಾನು... ನಿನ್ನನು ಸ್ವೀಕರಿಸಿ ಜೊತೆಯಾಗು ನೀನು... ನನ್ನನು ನನ್ನ ಮನಸಲ್ಲಿ ಪ್ರೇಮ ದೇವತೆ ನೀನಾದೆ ನಿನ್ನ ಧ್ಯಾನದಿ ಬೇರೆಲ್ಲ ಮರೆತು ಹೋದೆ ಮೌನದಲ್ಲೇ...
ಎತ್ತ ಸಾಗುತ್ತಿದೆ ನನ್ನ ಪಯಣ ಅರ್ಥವಾಗುತ್ತಿಲ್ಲ ನನ್ನ ಚಲನವಲನ ಒಮ್ಮೊಮ್ಮೆ ಮೂಡುವುದು ಹುಸಿ ಕೋಪವು ಇನ್ನೊಮ್ಮೆ ಆಗುವುದು ಅತಿ ದುಃಖವು ಕೆಲವೊಮ್ಮೆ ಗಾಢ ಮೌನದ ಆಲಿಂಗನವು ಎತ್ತ ಸಾಗುತ್ತಿದೆ ನನ್ನ ಪಯಣ ಅರ್ಥವಾಗುತ್ತಿಲ್ಲ ನನ್ನ ಚಲನವಲನ ಒಮ್ಮೆ ಬ...
ವಿಕೋಪದಲ್ಲಿ ಇದೆ ಈ ಪ್ರಕೃತಿಯು! ಪರೀಕ್ಷೆಯಲ್ಲಿ ಗೆಲ್ಲುವುದೇ ಮಾನವೀಯತೆಯು? ನೆರೆ ಊರು ನೆರೆ ರಾಜ್ಯ ನೆರೆಯಲ್ಲಿ ಮುಳುಗಿರಲು ನೆರವಿಗೆ ಧಾವಿಸುವವರು ಎಷ್ಟು ಜನ? ಇರುವ ಸೂರು ಕಳೆದುಕೊಂಡು ಬೀದಿಯಲ್ಲಿ ಬಂದಿರಲು ಕನಿಕರಿಸಿ ಕೈ ಹಿಡಿಯುವವರು ಎಷ್ಟು...
ಸುತ್ತೆಲ್ಲ ನೆರೆಯಾಗಿದೆ ಬದುಕೀಗ ಹೊರೆಯಾಗಿದೆ ಮೋಡಗಳು ಕವಿದು ಬೆಳಕನ್ನು ತಡೆದು ಮಳೆಯಾಗಿ ಸುರಿದು ಮಿತಿಮೀರಿ ಹರಿದು ಸುತ್ತೆಲ್ಲ ನೆರೆಯಾಗಿದೆ ಬದುಕೀಗ ಹೊರೆಯಾಗಿದೆ ಮರಗಳನ್ನು ಕಡಿದು ನೆಲವನ್ನು ಬಗೆದು ಮಣ್ಣನ್ನು ತೆಗೆದು ಶಕ್ತಿಯನ್ನು ಕಸಿದು ಸ...
ಸನ್ನಿವೇಶವು ವೇಷ ಧರಿಸಿ ವಿವಿಧ ರೂಪದಿ ಬರುತ್ತಿದೆ ಮನದ ಶಾಂತಿಯ ನಿದ್ದೆಗೆಡಿಸಿ ಕುಹಕ ನಗೆಯಲ್ಲಿ ಕಾಡುತ್ತಿದೆ ತಾಳ್ಮೆ ಗೋಡೆಯು ಒಡೆದಿದೆ ಮನದ ಮನೆ ಶಿಥಿಲವಾಗಿದೆ ಗಾಳಿ ವೇಗದಿ ಬೀಸುತ್ತಿದೆ ಪೂರ್ಣ ಕೆಡವುವ ಸಂಚಿದೆ ಒಂಟಿಯಾಗಿ ಹೋರಾಡಬೇಕಿದೆ ಸವಾ...