ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಸೆಪ್ಟೆಂಬರ್ 2012

ಸೆಪ್ಟೆಂಬರ್ 2012

೨೭೩ ಲೇಖನಗಳು

ಕತೆ : ಬಾಹುಬಲಿ

ಪಾರ್ಥಸಾರಥಿ ಸೆಪ್ಟೆಂ ೩೦ ಬ್ಲಾಗ್ ೧೩೮ ವೀಕ್ಷಣೆ

ಬಾಹುಬಲಿ ಕಲ್ಕಟ್ಟೆ ಎಂಬ ಹಳ್ಳಿಯ ಬಸ್ ನಿಲ್ದಾಣದಲ್ಲಿ ತಲೆಕೆಟ್ಟು ಕುಳಿತಿದ್ದ ಲಕ್ಕೆಗೌಡ. ಅವನ ಹೆಸರು ಮೊದಲಿಗೆ ಲಕ್ಷ್ಮಣಗೌಡನೆಂದೆ ಇತ್ತು, ಶಾಲೆಗೆ ಸೇರುವಾಗ ಹಳ್ಳಿಯ ಮಾಸ್ತರು ಲಕ್ಕೆಗೌಡ ಎಂದು ರಿಜಿಸ್ಟ್ರಿನಲ್ಲಿ ಬರೆದ...

ಮುಂಜಾನೆ

ಪ್ರೇಮಾ ಎಸ್ ಸೆಪ್ಟೆಂ ೩೦ ಬ್ಲಾಗ್ ೫೮ ವೀಕ್ಷಣೆ

ಮೂಡಣದಿ ಪಲ್ಲವಿಸಿದೆ ಚೆಲುವುನೇಸರನ ಹಾಡಿನ ಪಲ್ಲವಿಯುನಭದಲಿ ಹೊಂಗಿರಣಗಳ ಆಗಮನಇಳೆಯಲದೇನು ಹೊಸಸಂಚಲನ !ಬಣ್ಣ ಬಣ್ಣದ ಹೂಗಳು ಮುಗುಳ್ನಗಲುಚಿಟ್ಟೆ ದುಂಬಿಗಳಿಗೆಲ್ಲ ರಸದೌತಣವುಸುಮಲತೆಗಳಲಿ ಮುತ್ತಿನ ಹಿಮಮಣಿಗಳುಮರೆಯಾಗಿ ತೊಟ್...

ಶಂಕರನಾಗ್ - ಒಂದು ನೆನಪು

lakshmikanth itnal ಲಕ್ಷ್ಮೀಕಾಂತ ಇಟ್ನಾಳ ಸೆಪ್ಟೆಂ ೩೦ ಬ್ಲಾಗ್ ೨೧೧ ವೀಕ್ಷಣೆ

ಶಂಕರನಾಗ್ - ಒಂದು ನೆನಪು - ಲಕ್ಷ್ಮೀಕಾಂತ ಇಟ್ನಾಳ ಅದು 1990 ರ ದಸರೆಯ ದಿನಗಳು. ದೂರದರ್ಶನ ಮಾತ್ರ ಪ್ರಚಲಿತವಿದ್ದ ದಿನಗಳವು. ಲೋಕಾಪೂರದಲ್ಲಿದ್ದ ನೀರಾವರಿ ಕಚೇರಿಯಲ್ಲಿ ನನಗೆ ಕೆಲಸ. ದಸರೆಯ ರಜೆಯ ದಿನಗಳಲ್ಲಿ ಲೋಕಾಪೂರದ...

ತಾವರೆ

Jayashankar G ಸೆಪ್ಟೆಂ ೨೯ ಕವನ ೮೬೬ ವೀಕ್ಷಣೆ

ತಾವರೆಯಂತ ಕಣ್ಣೋಳೆ...... ಬಿಗುಮಾನದ ನೋಟಕ್ಕೆ ಬೀಗೋಳೆ............. ಪ್ರೀತಿಯ ಕಂಪ ಸೂಚಿಸದೆ ಸೂಸುವವಳೆ........ ಒಮ್ಮೆ ಈ ಪ್ರೀತಿಯ ಬರವಣಿಗೆಯ ಕೇಳೆ............... ನಿನ್ನ ನಗುವ ಮಡಚಿ ಆಗಸಕ್ಕೆ ಎಸೆದೆ............

‘ವೇದಗಳು ಎಲ್ಲ ಕಾಲಕ್ಕೂ ಪ್ರಸ್ತುತ’-ಮಾಧ್ಯಮ ಸಂವಾದದಲ್ಲಿ ವೇದಾಧ್ಯಾಯಿ ಶ್ರೀ ಸುಧಾಕರ ಶರ್ಮ

ಹರಿಹರಪುರಶ್ರೀಧರ್ ಸೆಪ್ಟೆಂ ೨೯ ಬ್ಲಾಗ್ ೫೩ ವೀಕ್ಷಣೆ

ಹಾಸನ, ಸೆ. ೨೯: ವೇದಗಳು ಹಳಸಲು ಎಂದಾಗಲಿ, ಕಾಲ ಮಿತಿಯುಳ್ಳ ಅಪ್ರಸ್ತುತ ವಿಷಯವೆಂದಾಗಲಿ ತಿಳಿಯುವುದೇ ಅಜ್ಞಾನ ಹಾಗೂ ತಪ್ಪು ಕಲ್ಪನೆಯಾಗಿದೆ; ವೇದಗಳು ಎಲ್ಲ ಕಾಲಕ್ಕೂ ಪ್ರಸ್ತುತವೇ ಆಗಿವೆ ಎಂದು ಬೆಂಗಳೂರಿನ ವೇದಾಧ್ಯಾಯಿ ಸ...

ಚಕ್ರೀಯ ಸಮಸಂಗತಿ…

ಮೋಹನ್ ವಿ ಕೊಳ್ಳೇಗಾಲ ಸೆಪ್ಟೆಂ ೨೯ ಲೇಖನ ೬೫೩ ವೀಕ್ಷಣೆ

ಗರ್ಭಿಣಿ ಮಗಳ ಹೆರಿಗೆ ನೋವುಪಡಸಾಲೆಯಜ್ಜನ ಸಾವುಹೆರಿಗೆ ಕೋಣೆಯ ಮಗು- ಮೊಗದಲ್ಲಿ ಅಜ್ಜ ಬಿಟ್ಟ ನಗು!ಅಜ್ಞಾನಿ ರಕ್ತನಾಳದೊಳಗೂಅಪ್ಪನ ರಕ್ತದ ಹರಿವಿಗೆ ವಿಘ್ನವಿಲ್ಲ ಭಗ್ನವಿಲ್ಲವಿಜ್ಞಾನದ ಡಿ.ಎನ್.ಎ ಸಾಕ್ಷಿ!ನೀರೊಳ ಮೇಘನಿಗೆ...

ವೇಷಗಾರರು..

ವಿಶ್ವನಾಥರಡ್ಡಿ ಬಿ. ಎಚ್. ಸೆಪ್ಟೆಂ ೨೯ ಕವನ ೯೨೪ ವೀಕ್ಷಣೆ

ನೂರು ಬಣ್ಣಗಳುಮಾರು ವೇಷಗಳುತುತ್ತು ಅನ್ನಕ್ಕೆ ಹುಟ್ಟಿಕೊ0ಡ ಹಲವು ದಾರಿಗಳು.ಸುಮ್ಮನಿರದ ಬಾಯಿ0ದ ಉದ್ಘೋಷಗಳು.ದಿನ ಒ0ದು;ಅಗೋ ಅಲ್ಲೊಬ್ಬ ರಾಮಬಿಲ್ಲುಗಾರ ಮಹಾಚತುರವೀರ ಶೂರ ಹಮ್ಮೀರ ನಯನ ಚ0ದ್ರಹಾರ.ಇಗೋ ಇಲ್ಲೊಬ್ಬ ಹನುಮ ದೂ...

'ಕೆನಡಾದ ಸ್ವಾಮಿನಾರಾಯಣ ಮಂದಿರದಲ್ಲಿ ಅರ್ಚನೆ ಮಾಡಿಸಿದ ಪುಣ್ಯ ನಮ್ಮದು' !

Venkatesh/ವೆಂಕಟೇಶ್/ಹೊರಂಲವೆಂ ಸೆಪ್ಟೆಂ ೨೯ ಬ್ಲಾಗ್ ೯೯ ವೀಕ್ಷಣೆ

ಕೆಳಗೆ ಕೊಟ್ಟಿರುವ ಕೊಂಡಿಯನ್ನ್ನು ಜಗ್ಗಿದರೆ, ನಮ್ಮ ಪೂಜೆಯ ವಿಧಿವಿಧಾನಗಳನ್ನು ಕೇಳಬಹುದು : ನಾನು ನನ್ನ ಬಳಿಯಲ್ಲಿದ ಪುಟ್ಟ 'ವಾಯ್ಸ್ ರೆಕಾರ್ಡರ್,' ನಲ್ಲಿ ಆ ಧ್ವನಿಯನ್ನೂ ಸೆರೆಹಿಡಿದೆ : ಬಹಳ ದೊಡ್ದ ಫೈಲ್ ಆಗಿರುವುದರಿ...

ಸುಮ್ಮನೆ ನಗುವಿಗಾಗಿ-5

ಸತೀಶ ಎನ್ ಸೆಪ್ಟೆಂ ೨೯ ಬ್ಲಾಗ್ ೮೪ ವೀಕ್ಷಣೆ

ದಿನವೂ ತಡವಾಗಿ ಕಛೇರಿಗೆ ಹೋಗುತ್ತಿದ್ದ ತಿಮ್ಮ ಬಾಸ್ ಕೈನಲ್ಲಿ ಬೈಸಿ ಕೊಳ್ಳುತ್ತಿದ್ದ ಇದಕ್ಕೆ ಕಾರಣ ಏನಪ್ಪ ಅಂದರೆ ತಿಮ್ಮನಿಗೆ ರಾತ್ರಿ ವೇಳೆ ಸರಿಯಾಗಿ ನಿದ್ರೆ ಬರುತ್ತಿರಲಿಲ್ಲ ಬೆಳಗಿನ ಜಾವ ಚನ್ನಾಗಿ ನಿದ್ರೆ ಬರುತ್ತಿತ...

ಅನುಭವದ ನುಡಿ-44

ಸತೀಶ ಎನ್ ಸೆಪ್ಟೆಂ ೨೯ ಉಲ್ಲೇಖಗಳು ೭೦೯ ವೀಕ್ಷಣೆ

ಅರಿಯದೆ ತಪ್ಪು ಮಾಡಿದರೆ ಅದು ಆಕಸ್ಮಿಕ,ಆದರೆ ಅರಿತು ತಪ್ಪು ಮಾಡುವುದು ದುರಂತ

ಮುಂಬೈನಗರದ ಉಪನಗರ, ಅಂಧೇರಿಯ ಗಣಪತಿ !

Venkatesh/ವೆಂಕಟೇಶ್/ಹೊರಂಲವೆಂ ಸೆಪ್ಟೆಂ ೨೮ ಲೇಖನ ೨,೮೫೬ ವೀಕ್ಷಣೆ

'ಅಂಧೇರಿಯ ರಾಜ'ನೆಂದೇ ಪ್ರಸಿದ್ಧಿಪಡೆದ ಗಣೇಶನ ವಿಗ್ರಹವಿದು. ಮುಂಬೈನ ಇತರ ಗಣೇಶ ಮೂರ್ತಿಗಳ ತರಹವೇ ಇದನ್ನು ೨೯,ನೆ ತಾ. ಶನಿವಾರ, ಸೆಪ್ಟೆಂಬರ್, ೨೦೧೨ ರಂದು ವಿಸರ್ಜಿಸಲಾಯಿತು. . ಘಾಟ್ಕೋಪರ್ ಪ ದಲ್ಲಿರುವ 'ಹಿಮಾಲಯ ಕೋ.ಆ...

ಜೀವನದ ಸೂತ್ರ

ಪ್ರಕಾಶ್ ನರಸಿಂಹಯ್ಯ ಸೆಪ್ಟೆಂ ೨೮ ಲೇಖನ ೭೪೮ ವೀಕ್ಷಣೆ

ಗುಂಡಪ್ಪನವರು ಹೇಳುತ್ತಾರೆ ಗೌರವಿಸು ಜೀವನವ , ಗೌರವಿಸು ಚೇತನವ | ಆರದೋ ಜಗವೆಂದು ಬೇಧವೆಣಿಸದಿರು| ಹೋರುವುದೆ ಜೀವನ ಸಮೃದ್ಧಿಗೋಸುಗ ನಿನಗೆ| ದಾರಿಯಾತ್ಮೊನ್ನತಿಗೆ --------ಮಂಕುತಿಮ್ಮ || 475 || ಜೀವನವನ್ನು ಗೌರವಿಸು,...

"ನಮ್ಮೂರಿನ ಕೆರೆಗಳು ತುಂಬ್ತಿದ್ದಿದ್ದು, ೧೨ ವರ್ಷಕ್ಕೊನ್ಸಲ " !

Venkatesh/ವೆಂಕಟೇಶ್/ಹೊರಂಲವೆಂ ಸೆಪ್ಟೆಂ ೨೮ ಲೇಖನ ೧,೨೪೩ ವೀಕ್ಷಣೆ

ಮಲೆನಾಡು ಅಂತಹೇಳುವ ಶಿವಮೊಗ್ಗ, ಭದ್ರಾವತಿ ನಮ್ಮ ಊರಿಗೆ ಹೆಚ್ಚಿಗೆ ದೂರವೇನಿಲ್ಲ. ಕೇವಲ ೬೦-೭೦ ಮೈಲಿಗಳಿರಬಹುದುಷ್ಟೆ. ಆದರೆ ಯಾವಾಗಲೂ ಬರಗಾಲ ಸದೃಷವಾದ ನಮ್ಮೂರಿನ ನೀರಿನ ಬವಣೆಯನ್ನು ಹೇಳುವುದು ಒಂದು ಯಾವುದೋ ದುರಂತ ಕತೆ...

ಪ್ರೇಮಿಸುವುದೇಕೆ ನೀ ಅವಳ

ಮೊದ್ಮಣಿ ಸೆಪ್ಟೆಂ ೨೮ ಬ್ಲಾಗ್ ೮೪ ವೀಕ್ಷಣೆ

ಪ್ರೇಮಿಸುವುದೇಕೆ ನೀ ಅವಳಎಂದು ಕೇಳುವವರಿದ್ದಾರೆ ಬಹಳ.ಅವಳ ಸೊಂಟದ ಕುಲುಕುತುಂಬು ತೊಡೆಗಳ ಬಿಗಿಪುಹವಳ ತುಟಿಗಳ ಥಳುಕುದುಂಬಿ ಕಂಗಳ ಬೆಳಕುಚರ್ಮದೊಗಲಿನ ನುಣುಪುಕೇಶರಾಶಿಯ ಹೊಳಪುನಡಿಗೆಯಲ್ಲಿನ ಬಳುಕುಮಾತಿನೊಳಗಿನ ಮಿದುಪುಪ್ರ...

ನುಡಿಮುತ್ತುಗಳು 3

N.ರಮೇಶ ಕಾಮತ್ ಸೆಪ್ಟೆಂ ೨೮ ಬ್ಲಾಗ್ ೮೭ ವೀಕ್ಷಣೆ

ಡಾ|| ವಿರೂಪಾಕ್ಷ ದೇವರಮನೆ ಇವರು ಬರೆದ "ಸ್ವಲ್ಪ ಮಾತಾಡಿ ಪ್ಲೀಜ್ " ಪುಸ್ತಕದಿಂದ ಆಯ್ದ ನುಡಿಮುತ್ತುಗಳು:-- " ಬೇರೆಯವರು ನಿಮ್ಮೊಂದಿಗಿರಬೇಕೆಂದಾದಲ್ಲಿ ಹೊಂದಾಣಿಕೆ ಮಾಡಿಕೋ, ನೀನು ಬೇರೆಯವರೊಂದಿಗೆ ಇರಬೇಕೆಂದಾದಲ್ಲಿ ಒಪ...

ಮೂರು ದಿನ ಪ್ರೊಫೆಸರ್,ಮೂರು ದಿನ ಇಂಜಿನಿಯರ್

ASHOKKUMAR ಸೆಪ್ಟೆಂ ೨೮ ಲೇಖನ ೬೦೩ ವೀಕ್ಷಣೆ

ಕನ್ನಡದ ಸಮುದಾಯ ತಾಣ ಸಂಪದ ಈಗ ಏಳು ವರ್ಷ ಪೂರೈಸುತ್ತಿದೆ.ತಾಣಕ್ಕೀಗ ಹೊಸ ವಿನ್ಯಾಸ,ರೂಪ ನೀಡಲಾಗುತ್ತಿದೆ.ಸರಳತೆ ಮತ್ತು ಬಳಸಲು ಸುಲಭವಾಗುವ ವಿನ್ಯಾಸ ಎಂದಿನಂತೆ ಮುಂದುವರಿದಿದೆ.ಜಾಹೀರಾತು ಪ್ರಕಟಿಸದ ತಾಣವಿದಾದ್ದರಿಂದ ಓದ...

ಸೆಪ್ಟೆಂಬರ್​ ಕ್ರಾಂತಿ!

ಬಸವರಾಜು ಕ್ಯಾಶವಾರ. ಸೆಪ್ಟೆಂ ೨೮ ಲೇಖನ ೨,೫೩೦ ವೀಕ್ಷಣೆ

ಹೈದ್ರಾಬಾದ್​ ಕರ್ನಾಟಕದ ಮಂದಿ ಇವತ್ತು ಕಾಲಂ 371ರ ಅನ್ವಯ ಮೀಸಲಾತಿ ಪಡೆಯೋ ಅವಕಾಶ ಸಿಕ್ತಿದೆ. ಅಂತಹದ್ದೊಂದು ವಿಶೇಷ ಮೀಸಲಾತಿ ಕೂಡ ಅವ್ರಿಗೆ ಜರೂರಿತ್ತು. ದೇಶದ ಸ್ವಾತಂತ್ರ್ಯಕ್ಕಾಗಿ, ನಾಡಿನ ಏಕೀಕರಣಕ್ಕಾಗಿ, ಭಾಷಾ ಮೀಸ...

ಪರ‍್ಯಾಯ ರಾಜಕಾರಣ

ಆರ್ ಕೆ ದಿವಾಕರ ಸೆಪ್ಟೆಂ ೨೮ ಚರ್ಚಾವೇದಿಕೆ ೧,೦೩೮ ವೀಕ್ಷಣೆ

ಬುದ್ಧಿಜೀವಿಗಳು ’ಪರ‍್ಯಾಯ ರಾಜಕರಣ’ ಬಗ್ಗೆ ಮಾತನಾಡಿರುವುದು (ವರದಿ, ವಿ. ಕ. ಸೆ.28) ಸಕಾಲಿಕ. ’ಪರ‍್ಯಾಯ ರಾಜಕಾರಣ’ವೆಂದರೆ ಅವಕಾಶವಾದಿಗಳ ’ತೃತೀಯ ರಂಗ’ವಲ್ಲ. ನಮ್ಮ ರಾಜಕೀಯ ಸಂದರ್ಭದಲ್ಲಾದರೋ, ಪ್ರಥಮ, ದ್ವಿತೀಯ, ತೃತ...

ಪ್ರೇಮದ ಹನಿಗಳು

ಮಾನಸ ಜಿ ಎನ್ ಸೆಪ್ಟೆಂ ೨೭ ಬ್ಲಾಗ್ ೭೯ ವೀಕ್ಷಣೆ

ಕೊಡುವೆ - ಮುತ್ತುಗಳು ಮರಗಳಾದರೆ, ಮಲೆಗಳ ನಾ ಕೊಡುವೆ, ಅಪ್ಪುಗೆಗಳು ಎಲೆಗಳಾದರೆ, ಮರವ ನಾ ಕೊಡುವೆ, ಒಲವು ನೀರಾದರೆ, ಸಾಗರ ನಾ ಕೊಡುವೆ..