ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜೂನ್ 2026

ಜೂನ್ 2026

೨೫೪ ಲೇಖನಗಳು

ಸ್ಟೇಟಸ್ ಕತೆಗಳು (ಭಾಗ ೧೭೧೪) - ಮನವಿ

ಬರಹಗಾರರ ಬಳಗ ಜೂನ್ ೨೦ ಕಥೆ ೮೪ ವೀಕ್ಷಣೆ

ನನ್ನದೊಂದು ದೂರನ್ನ ದಾಖಲಿಸಿಕೊಳ್ಳಬೇಕೆಂದು ವಿನಂತಿ. ಅಂತರ್ಮುಖಿಯಾಗಿರುವ ಸಮುದ್ರ ಬಳಿ ಕುಳಿತು ಆಗಾಗ ದಡಕಪ್ಪಳಿಸುವ ಅಲೆಗಳನ್ನ ತನ್ನ ಭೂಗರ್ಭದೊಳಗೆ ಮತ್ತೆಳೆದುಕೊಳ್ಳುತ್ತಾ ಒಂದು ಅಲೆಯನ್ನು ಕೂಡ ತೀರದಲ್ಲಿ ಬಿಡದೆ ಎಲ್ಲ...

ಕರ್ನಾಟಕದ ‘ಚಿರಾಪುಂಜಿ’ - ಆಗುಂಬೆ

ರಮೇಶ ನಾಯ್ಕ ಜೂನ್ ೨೦ ಲೇಖನ ೨೩೯ ವೀಕ್ಷಣೆ

ಆಗುಂಬೆ ಕರ್ನಾಟಕದ ಅತ್ಯಂತ ಸುಂದರವಾದ ಹಾಗೂ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಇದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಪಶ್ಚಿಮ ಘಟ್ಟಗಳ ಮಧ್ಯೆ ನೆಲೆಗೊಂಡಿದೆ. ಸಮುದ್ರ ಮಟ್ಟದಿಂದ ಸುಮಾರು 830...

ಎಲ್ಲ ಮರೆತು ಹೋದೆ ತಂದೆ

ಹಾ ಮ ಸತೀಶ ಬೆಂಗಳೂರು ಜೂನ್ ೨೦ ಕವನ ೬೦ ವೀಕ್ಷಣೆ

ಎಲ್ಲ ಮರೆತು ಹೋದೆ ತಂದೆ ನನ್ನ ಬುವಿಗೆ ತರುತಲೆ ಮೌನವಾದ ಕಡಲಿನೊಳಗೆ ನಿನ್ನ ಪ್ರೀತಿಯಿಡುತಲೆ ಮಾತುಕತೆಯ ನೋಡದಾದೆ ಮುದ್ದಿಸುವುದ ಕಾಣದಾದೆ ದೂರದಲ್ಲೆ ಕೂತ ನಿನ್ನ ಅಳುವ ಕಂಡು ಬೆಳೆದೆನೆ ನಿನ್ನ ಒಡಲ ಪ್ರೀತಿ ಸಿಗದೆ ಸಾಗುತ...

ದುರ್ಗದ ಒಂದು ದೋಸೆಯ ಕಥೆ

ಯಶೋದನಂದನ ಜೂನ್ ೨೦ ಬ್ಲಾಗ್ ೩೦೬ ವೀಕ್ಷಣೆ

ಕೆಲವು ಸ್ಥಳಗಳು ನಮ್ಮ ನೆನಪುಗಳ ಭಾಗವಾಗಿರುತ್ತವೆ. ಇನ್ನು ಕೆಲವು ಸ್ಥಳಗಳು ಮತ್ತೊಬ್ಬರ ನೆನಪುಗಳ ಮೂಲಕ ನಮಗೆ ಪರಿಚಯವಾಗುತ್ತವೆ. ಚಿತ್ರದುರ್ಗದ ಶ್ರೀ ಲಕ್ಷ್ಮೀ ಭವನ ಟಿಫಿನ್ ರೂಮ್ ನನಗೆ ಎರಡನೇ ರೀತಿಯಲ್ಲಿ ಪರಿಚಯವಾದ ಸ್...

ಮಾನವನಿಗಿಂತ ಬುದ್ಧಿವಂತ AI – ಭವಿಷ್ಯದ ಅವಕಾಶವೇ? ಅಥವಾ ಭದ್ರತಾ ಬೆದರಿಕೆಯೇ?

ಯಶೋದನಂದನ ಜೂನ್ ೨೦ ಬ್ಲಾಗ್ ೩೨೧ ವೀಕ್ಷಣೆ

ಇತ್ತೀಚಿನ ದಿನಗಳಲ್ಲಿ ಕೃತಕ ಬುದ್ಧಿಮತ್ತೆ (AI) ಕ್ಷೇತ್ರದಲ್ಲಿ ಅತ್ಯಂತ ಹೆಚ್ಚು ಚರ್ಚೆಯಾಗುತ್ತಿರುವ ವಿಷಯವೆಂದರೆ "Agentic Misalignment" ಅಥವಾ ಸ್ವತಂತ್ರವಾಗಿ ಕಾರ್ಯನಿರ್ವಹಿಸುವ AI ವ್ಯವಸ್ಥೆಗಳ ಅನಿರೀಕ್ಷಿತ ವರ...

ಕತ್ತಲೆ

ಕೆ.ಪಿ.ಅಶ್ವಿನ್ ರಾವ್ ಜೂನ್ ೧೯ ಪುಸ್ತಕ ವಿಮರ್ಶೆ ೧೫೧ ವೀಕ್ಷಣೆ

ಯುವ ಬರಹಗಾರ ರಾಹುಲ ಕಟ್ಟಿ ಇವರ ‘ಕತ್ತಲೆ’ ಎನ್ನುವ ಚೊಚ್ಚಲ ಕವನ ಸಂಕಲನ ಬಿಡುಗಡೆಯಾಗಿದೆ. ‘ಕತ್ತಲೆ’ ಎಂದರೆ ಬದುಕಿನ ಭರವಸೆಯ ಕವನ ಸಂಕಲನ ಎಂದು ಕವಿ ಹೇಳಿಕೊಂಡಿದ್ದಾರೆ. ಈ ಕವನ ಸಂಕಲನಕ್ಕೆ ಕನ್ನಡ ಪುಸ್ತಕ ಪ್ರಾಧಿಕಾರದ...

ಒಂದು ಹಳೆಯ ಪತ್ರ…

ಶ್ರೀರಾಮ ದಿವಾಣ ಜೂನ್ ೧೯ ಲೇಖನ ೨೬೬ ವೀಕ್ಷಣೆ

ಓಂ ಶ್ರೀ ಗಣೇಶಾಯ ನಮಃ ದಿನಾಂಕ ೧೩- ೪- ೧೯೭೯. ಶ್ರೀ ಶ್ರೀ ಶ್ರೀ ತೀರ್ಥರೂಪ ತಂದೆಯವರಿಗೆ ನಿಮ್ಮ ಮಗನಾದ ವಿರೂಪಾಕ್ಷನ ಸಾಷ್ಟಾಂಗ ನಮಸ್ಕಾರಗಳು. ಅಪ್ಪ, ನಿಮ್ಮ ಪತ್ರ ತಲುಪಿತು. ನಿಮ್ಮ ಆಶೀರ್ವಾದದಿಂದ ನಾನು ಇಲ್ಲಿ ಕ್ಷೇಮ....

ಮಕ್ಕಳಿಗೆ ರಜೆಯ ಓದು (ಭಾಗ ೨೭) - ಅಲಿಬಾಬಾ ಮತ್ತು ನಲವತ್ತು ಕಳ್ಳರು

ಕೆ.ಪಿ.ಅಶ್ವಿನ್ ರಾವ್ ಜೂನ್ ೧೯ ಲೇಖನ ೧,೨೯೧ ವೀಕ್ಷಣೆ

ಕಾಲ್ಪನಿಕ ಕಥೆಗಳ ಲೋಕದಲ್ಲಿ ಅತ್ಯಂತ ಪ್ರಸಿದ್ಧವಾಗಿರುವ "ಅಲಿಬಾಬಾ ಮತ್ತು ನಲವತ್ತು ಕಳ್ಳರು" ಕಥೆ ಪುಸ್ತಕದ ಬಗ್ಗೆ ಹೇಳುವುದಾದರೆ ಇದೊಂದು ಅರೇಬಿಕ್ ಜಾನಪದ ಕಥೆ. ಇದನ್ನು ೧೮ನೇ ಶತಮಾನದಲ್ಲಿ ಅದರ ಫ್ರೆಂಚ್ ಅನುವಾದಕ ಆಂಟ...

ಜೀವನದ ನಿಲ್ದಾಣದಲ್ಲಿ ನಿಂತ ಪ್ರಶ್ನೆಗಳು

SUBRAHMANYA NAYAK ಜೂನ್ ೧೯ ಲೇಖನ ೬೨೦ ವೀಕ್ಷಣೆ

ಜೀವನ ಎನ್ನುವುದು ಒಂದು ದೀರ್ಘ ಪ್ರಯಾಣ. ಈ ಪ್ರಯಾಣದಲ್ಲಿ ನಾವು ಅನೇಕ ಜನರನ್ನು ಭೇಟಿಯಾಗುತ್ತೇವೆ, ಅನೇಕ ಅನುಭವಗಳನ್ನು ಸಂಗ್ರಹಿಸುತ್ತೇವೆ, ಸಂತೋಷದ ಕ್ಷಣಗಳನ್ನು ಆಚರಿಸುತ್ತೇವೆ ಮತ್ತು ದುಃಖದ ಕ್ಷಣಗಳನ್ನು ಸಹಿಸಿಕೊಳ್ಳ...

ಸ್ಟೇಟಸ್ ಕತೆಗಳು (ಭಾಗ ೧೭೧೩) - ನಡುವೆ

ಧೀರಜ್ ಬೆಳ್ಳಾರೆ  ಜೂನ್ ೧೯ ಕಥೆ ೭೭ ವೀಕ್ಷಣೆ

ಎಲ್ಲರೂ ಅವರವರ ಬದುಕು ಸಾಗಿಸುವುದಕ್ಕೆ ಅಲ್ಲಿ ಸೇರಿದ್ದಾರೆ. ಕೆಲವರು ತಮ್ಮ ಹೊಟ್ಟೆ ಹೊರೆಯುವುದಕ್ಕೆ ಮಾರಾಟ ಮಾಡಬೇಕು, ಬಂದವರೆಲ್ಲರನ್ನ ತಮ್ಮ ಬಳಿಗೆ ಕರೆದು ತಮ್ಮಲ್ಲಿರುವದನ್ನ ಅವರಿಗೆ ಕೊಟ್ಟು ಅವರನ್ನು ಸಂತೃಪ್ತಿಪಡಿಸ...

ನನ್ನ ಅಪ್ಪನೆಂದರೆ…

ಹಾ ಮ ಸತೀಶ ಬೆಂಗಳೂರು ಜೂನ್ ೧೯ ಕವನ ೬೭ ವೀಕ್ಷಣೆ

ನನ್ನ ಅಪ್ಪನೆಂದರೆ ಹೀಗೆ ಹೇಗೆಂದರೆ ನೇರ ದಿಟ್ಟ ನಿರಂತರ ದುಡಿಮೆ ಕಾಯಕದೊಳು ನೆಲೆ ಕಂಡುಕೊಂಡಾತ ಇತರರಿಗೂ ಕಾಯಕದ ಬೆಲೆಯ ಹೇಳಿ ಕೊಟ್ಟಾತ ಅಪ್ಪ ಹೇಳುತ್ತಿದ್ದುದೇ ದುಡಿದು ತಿನ್ನು ಕೆಲಸ ಪೂರ್ಣಗೊಳಿಸುವ ತನಕ ವಿಶ್ರಮಿಸದಿರು...

ಬೌದ್ಧಿಕ ಗುಲಾಮಗಿರಿಯ ಅಸಲಿ ಸೂತ್ರಧಾರ: ವಾಟ್ಸಾಪ್ ಯೂನಿವರ್ಸಿಟಿ ಕರ್ತೃ...

Kiran B ಜೂನ್ ೧೯ ಲೇಖನ ೨೩೬ ವೀಕ್ಷಣೆ

ಭಾರತಕ್ಕೆ ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿವೆ. ಬ್ರಿಟಿಷರು ದೈಹಿಕವಾಗಿ ನಮ್ಮ ದೇಶವನ್ನು ಬಿಟ್ಟು ತೊಲಗಿದ್ದಾರಾದರೂ, ಇಂದಿಗೂ ನಮ್ಮ ಶಿಕ್ಷಣ ಪದ್ಧತಿ, ನಮ್ಮ ಇತಿಹಾಸದ ಪಠ್ಯಗಳು, ನಮ್ಮ ರಾಜಕೀಯ ಚರ್ಚೆಗಳು ಮತ್ತು ಸಮಾಜವ...

ಪ್ರಬಲ ಕಾಯ್ದೆ ಜಾರಿಯಾಗಬೇಕಿದೆ

ಕೆ.ಪಿ.ಅಶ್ವಿನ್ ರಾವ್ ಜೂನ್ ೧೮ ಲೇಖನ ೧೮೫ ವೀಕ್ಷಣೆ

ಮಹಾರಾಷ್ಟದ ನಾಗಪುರದಲ್ಲಿ ವಾಯುಪಡೆಯ ಅಧಿಕಾರಿಯೊರ್ವರ ಪತ್ನಿಗೆ ಮತ್ತು ಬರಿಸಿ, ಅತ್ಯಾಚಾರ ಎಸಗಿ ಬಲವಂತದ ಮತಾಂತರ ಪ್ರಕರಣ ಗಂಭೀರವಾದ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಬಲವಂತದ ಮತಾಂತರ ಕೂಡದು ಎಂಬ ಭಾವನೆ ಜಾಗೃತವಾಗಿ...

ಬುದ್ಧ ಪ್ರಜ್ಞೆ, ಅಂಬೇಡ್ಕರ್ ಪ್ರಜ್ಞೆ, ಅನಾಗರಿಕ ಹಿಂಸಾ ಪ್ರಜ್ಞೆ....

ಶ್ರೀರಾಮ ದಿವಾಣ ಜೂನ್ ೧೮ ಲೇಖನ ೧೭೩ ವೀಕ್ಷಣೆ

ಚಾಮರಾಜನಗರ ಜಿಲ್ಲೆಯ ಒಂದು ಹಳ್ಳಿಯಲ್ಲಿ ಕಿಡಿಗೇಡಿಯೊಬ್ಬ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಅವಮಾನ ಮಾಡಿದ ಕಾರಣದಿಂದ ಅವನನ್ನು ಕಂಬಕ್ಕೆ ಕಟ್ಟಿ ಹೊಡೆದು ನಂತರ ಪೋಲೀಸರಿಗೆ ಒಪ್ಪಿಸಿದ ಪ್ರಕರಣ ಸುದ್ದಿಯಾಗಿದೆ. ಇದನ್ನು ಮೂರ...

ಸ್ಟೇಟಸ್ ಕತೆಗಳು (ಭಾಗ ೧೭೧೨) - ಬದುಕು

ಧೀರಜ್ ಬೆಳ್ಳಾರೆ  ಜೂನ್ ೧೮ ಕಥೆ ೯೮ ವೀಕ್ಷಣೆ

ಬದುಕು ಎಲ್ಲಿಂದ ಎಲ್ಲಿಂದ ಎಲ್ಲಿಗೆ ಬೇಕಾದರೂ ಕೊಂಡೊಯ್ಯಬಹುದು. ಇದನ್ನ ಶಾಲೆಯಲ್ಲಿ ಮೇಷ್ಟ್ರು ಆಗಾಗ ಹೇಳ್ತಾ ಇದ್ರು ಆದರೆ ನಾನು ಅದನ್ನು ಒಪ್ಪಿಕೊಂಡಿರಲಿಲ್ಲ. ಈಗ ಬದುಕು ಅದನ್ನ ತಿಳಿಸಿದ ಮೇಲೆ ಒಪ್ಪಿಕೊಳ್ಳುವುದಕ್ಕೆ ಶು...

ಜಾನುವಾರುಗಳ ಮೇವು ಮತ್ತು ಆಹಾರ (ಭಾಗ ೧)

ಕೆ.ಪಿ.ಅಶ್ವಿನ್ ರಾವ್ ಜೂನ್ ೧೮ ಲೇಖನ ೨೦೫ ವೀಕ್ಷಣೆ

ಜಾನುವಾರುಗಳಿಗೆ ಹೆಚ್ಚು ಹೆಚ್ಚು ತಿನ್ನಿಸಿದಷ್ಟೂ ಲಾಭವಿದೆ ಎಂದು ಹೆಚ್ಚು ಹೆಚ್ಚು ತಿನ್ನಿಸುತ್ತಾರೆ. ತಿನ್ನಿಸುವ ಆಹಾರ ಪೌಷ್ಟಿಕ ಆಹಾರವಾಗಿದ್ದರೆ ಯಾವುದೇ ಹಾನಿ ಇಲ್ಲ. ಉತ್ಪಾದನೆಯೂ ಹೆಚ್ಚುತ್ತದೆ. ಲಾಭ ಬರುತ್ತದೆ. ಜಾ...

ಸ್ವಯಂವೈದ್ಯ — ಮಲ್ಲಾಡಿಹಳ್ಳಿ "ತಿರುಕ"ರ ಮನೆಮದ್ದಿನ ಮಹಾಕೋಶ

ಹರಿ ಪ್ರಸಾದ್ ನಾಡಿಗ್ ಜೂನ್ ೧೮ ಪುಸ್ತಕ ವಿಮರ್ಶೆ ೧,೫೬೦ ವೀಕ್ಷಣೆ

"ತಿರುಕ" ಎಂಬ ಕಾವ್ಯನಾಮದಿಂದ ಕನ್ನಡಿಗರಿಗೆ ಪರಿಚಿತರಾದ ಮಲ್ಲಾಡಿಹಳ್ಳಿಯ ಶ್ರೀ ಶ್ರೀ ರಾಘವೇಂದ್ರ ಸ್ವಾಮೀಜಿಯವರು ಬರೆದ ಬೃಹತ್ ಗ್ರಂಥವಿದು. ಚಿತ್ರದುರ್ಗ ಜಿಲ್ಲೆಯ ಮಲ್ಲಾಡಿಹಳ್ಳಿಯ ಅನಾಥಸೇವಾಶ್ರಮ ಟ್ರಸ್ಟ್‌ನ ಸಂಸ್ಥಾಪಕ...

ನಾನು ಕಾರಂತ - ನಾಟಕ ಪ್ರದರ್ಶನ

ಕೆ.ಪಿ.ಅಶ್ವಿನ್ ರಾವ್ ಜೂನ್ ೧೮ ಕಾರ್ಯಕ್ರಮ ೪೯ ವೀಕ್ಷಣೆ

"ನಾನು ಕಾರಂತ" ನಾಟಕ 19-6-2026 ಸಂಜೆ 6.30 ರಿಂದ 7.30 ವರೆಗೆ ಎಲ್. ಎಫ್. ಆರ್. ಸಭಾಂಗಣ,( ಎಲ್. ಸಿ. ಆರ್. ಐ. ಬ್ಲಾಕ್) ಸಂತ ಅಲಾಶಿಯಸ್ ಕಾಲೇಜು, ಬಾವುಟಗುಡ್ಡ, ಮಂಗಳೂರು

ಪುಸ್ತಕನಿಧಿ : - ಕಥಾಸಂಗ್ರಹ (500 + ಪುಟಗಳ ಪುಸ್ತಕ )

ಶ್ರೀಕಾಂತ ಮಿಶ್ರಿಕೋಟಿ ಜೂನ್ ೧೮ ಲೇಖನ ೧೦೮ ವೀಕ್ಷಣೆ

1863 ರಲ್ಲಿ ಬೆಂಗಳೂರಲ್ಲಿ ಮುದ್ರಿತವಾದ katha Sangraha or Canarese Selections - Prose- Compiled by Daniel Sanderson ಎಂಬ ಪುಸ್ತಕವು 500 ಕ್ಕೂ ಹೆಚ್ಚು ಪುಟ ಹೊಂದಿದ್ದು Archive.org ತಾಣದಲ್ಲಿದೆ. ಅದನ...

ಅಧಿಕ ನೇರಳೆ ಹಣ್ಣಿನ ಫಸಲು : ಬರಗಾಲದ ಮುನ್ಸೂಚನೆಯೇ?

ದಿವಾಕರ ಶೆಟ್ಟಿ ಎಚ್ ಜೂನ್ ೧೮ ಲೇಖನ ೯,೭೨೭ ವೀಕ್ಷಣೆ

ಈ ಬಾರಿ ಮೋಡಗಳ ಬಗ್ಗೆ ಬರೆಯಬೇಕೆಂದು ವಿಷಯ ಸಂಗ್ರಹಣೆಯಲ್ಲಿ ತೊಡಗಿದ್ದೆ. ಆಗ ನನ್ನ ಹಳೆಯ ಮಿತ್ರರಾದ ಶ್ರೀಮತಿ ಸಾವಿತ್ರಿ ಭಟ್ ಅವರು ಕಳುಹಿಸಿದ ಯಾರೋ ಅವರ ಮಿತ್ರರೊಬ್ಬರು ಮಾಡಿದ ಪೋಸ್ಟ್ ನ ಪ್ರತಿಯನ್ನು ಕಳುಹಿಸಿದ್ದಾರೆ....