ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜೂನ್ 2026

ಜೂನ್ 2026

೨೫೪ ಲೇಖನಗಳು

ಒಂದು ಒಳ್ಳೆಯ ನುಡಿ (353) ಝಾನ್ಸಿ ರಾಣಿ ಲಕ್ಷ್ಮೀ ಬಾಯಿ

ರತ್ನಾ ಭಟ್ ತಲಂಜೇರಿ ಜೂನ್ ೧೮ ಲೇಖನ ೯೮ ವೀಕ್ಷಣೆ

“ಸ್ವಾತಂತ್ರ್ಯ” ಎಂಬ ಪದವೇ ದೇಹದ ಕಣಕಣದಲ್ಲಿ ನವಚೈತನ್ಯ, ನವೋಲ್ಲಾಸ ಮೂಡಿಸುವಂತಿದೆ. ಈ ಸ್ವಾತಂತ್ರ್ಯ ಹೋರಾಟದ ಹಿಂದಿನ ಕೆಚ್ಚು, ಕಿಚ್ಚು, ಹೋರಾಟ, ಹಿಂಸೆ, ಅಸಹಕಾರ, ತ್ಯಾಗ, ತಾಳ್ಮೆ, ಬಲಿದಾನ, ಅಹಿಂಸಾತತ್ವ, ಉಪವಾಸ, ಕ...

ತವರು ಮನೆಯ ಉಡುಗೊರೆ

ಬರಹಗಾರರ ಬಳಗ ಜೂನ್ ೧೮ ಲೇಖನ ೧೦೯ ವೀಕ್ಷಣೆ

ವಿವಾಹದ ನಂತರ ಮೊದಲ ಬಾರಿಗೆ ತವರು ಮನೆಗೆ ಬಂದ ಮಗಳನ್ನು ಒಂದು ವಾರದ ಕಾಲ ತುಂಬಾ ಪ್ರೀತಿಯಿಂದ ಹಾಗೂ ಆತ್ಮೀಯತೆಯಿಂದ ಸ್ವಾಗತಿಸಿದರು. ಆ ವಾರದ ಎಲ್ಲಾ ದಿನಗಳಲ್ಲೂ ಅವಳಿಗೆ ಇಷ್ಟವಾದದ್ದನ್ನೇ ಮಾಡಿದರು. ಮತ್ತೆ ಅತ್ತೆಮನೆಗೆ...

ಕಾಣುತಲಿದೆ ಕೌತುಕದ ಜಗತ್ತು

SUBRAHMANYA NAYAK ಜೂನ್ ೧೭ ಲೇಖನ ೪೧೦ ವೀಕ್ಷಣೆ

ಕಾಣುತಲಿದೆ ಕೌತುಕದ ಜಗತ್ತು-ಮಾನವನ ಕಲ್ಪನೆಯಿಂದ ಕೃತಕ ಬುದ್ಧಿಮತ್ತೆಯವರೆಗೆ ಒಂದು ಅದ್ಭುತ ಪಯಣ ಒಂದು ಕಾಲದಲ್ಲಿ ಮನುಷ್ಯನು ಆಕಾಶದಲ್ಲಿ ಹಾರುವ ಹಕ್ಕಿಗಳನ್ನು ನೋಡಿ, “ನಾನೂ ಹೀಗೆ ಹಾರಲು ಸಾಧ್ಯವಿದ್ದರೆ ಎಷ್ಟು ಚೆನ್ನಾಗ...

ಕರುಳ ಬಳ್ಳಿಯ ತಡವುತ್ತಾ

ಕೆ.ಪಿ.ಅಶ್ವಿನ್ ರಾವ್ ಜೂನ್ ೧೭ ಪುಸ್ತಕ ವಿಮರ್ಶೆ ೨೯೮ ವೀಕ್ಷಣೆ

‘ಸಂಪದ’ ಜಾಲ ತಾಣಕ್ಕೆ ನಿರಂತರವಾಗಿ ತಮ್ಮ ಬರಹಗಳನ್ನು ಬರೆಯುತ್ತಿರುವ ಮಾನವೀಯ ಮೌಲ್ಯಗಳ ಹೋರಾಟಗಾರ, ಪತ್ರಕರ್ತ, ಸಾಮಾಜಿಕ ಕಾರ್ಯಕರ್ತ ವಿವೇಕಾನಂದ ಎಚ್ ಕೆ ಇವರು ಕೆಲವು ದಿನಗಳ ಹಿಂದೆ ತಮ್ಮ ಲೇಖನದಲ್ಲಿ ‘ಕರುಳ ಬಳ್ಳಿಯ ತ...

ಮಾನ್ಯ ಮುಖ್ಯಮಂತ್ರಿ ಶ್ರೀ ಡಿ ಕೆ ಶಿವಕುಮಾರ್ ಅವರಿಗೊಂದು ಬಹಿರಂಗ ಪತ್ರ

ಶ್ರೀರಾಮ ದಿವಾಣ ಜೂನ್ ೧೭ ಲೇಖನ ೬೫ ವೀಕ್ಷಣೆ

ಗೌರವಾನ್ವಿತ ಮುಖ್ಯಮಂತ್ರಿ ಶ್ರೀ ಡಿ ಕೆ ಶಿವಕುಮಾರ್ ಅವರೇ, ಪ್ರಜಾಪ್ರಭುತ್ವ ಎಂಬ ಪರಿಕಲ್ಪನೆಯ ಅತ್ಯದ್ಭುತ ಫಲಿತಾಂಶವೆಂದರೆ ಯಾವುದೋ ಹಳ್ಳಿಯಲ್ಲಿ, ಎಲ್ಲಿಯೋ ಹುಟ್ಟಿದ ಒಬ್ಬ ಸಾಮಾನ್ಯ ವ್ಯಕ್ತಿ ಒಂದು ಬೃಹತ್ ರಾಜ್ಯದ ಮುಖ...

ಜಾನಪದ ಗೀತೆಗಳು (ಭಾಗ ೨) - ಬಿಟ್ಟು ಹೊಂಟೆಲ್ಲಾ ನನ್ನ ಹಳ್ಳಿ

ಕೆ.ಪಿ.ಅಶ್ವಿನ್ ರಾವ್ ಜೂನ್ ೧೭ ಲೇಖನ ೫೭,೨೬೧ ವೀಕ್ಷಣೆ

ಈ ವಾರ ಜಾನಪದ ಗೀತೆಗಳು ಮಾಲಿಕೆಯಲ್ಲಿ ನಾವು ಆಯ್ದು ಕೊಂಡ ಕವಿತೆ ಬಿಟ್ಟು ಹೊಂಟೆಲ್ಲಾ ನನ್ನ ಹಳ್ಳಿ ಬಿಟ್ಟು ಹೊಂಟೆಲ್ಲ ನನ್ನ ಹಳ್ಳಿ ಒಣಗ್ಯಾವ ಹೂ ಬಳ್ಳಿ ಬಿಟ್ಟು ಹೊಂಟ್ಯಲ್ಲಾ ॥ ಏನು ತಿಳಿದಂಗೆ ಹೊಂಟಿಮಳ್ಳಿ ಏನು ॥ ಗೆಳತ...

ಸ್ಟೇಟಸ್ ಕತೆಗಳು (ಭಾಗ ೧೭೧೧) - ಸುದ್ದಿ

ಧೀರಜ್ ಬೆಳ್ಳಾರೆ  ಜೂನ್ ೧೭ ಕಥೆ ೧೧೪ ವೀಕ್ಷಣೆ

ದೊಡ್ಡದೊಂದು ಸಭೆ ಏರ್ಪಾಟು ಆಗಿತ್ತು. ಸರಕಾರದ ಸಾಧನೆಗಳನ್ನು ಗುರುತಿಸಿ ಅಲ್ಲಿ ಎಲ್ಲರನ್ನೂ ಗೌರವಿಸುವವರಿದ್ದರು. ಯಾವ ಊರಿನಲ್ಲೂ ಮಾಡದ ಸಾಧನೆ ಇದಾಗಿದೆ ಇಂತಹ ಸರಕಾರಗಳು ಹೀಗೆ ಮುಂದುವರೆಯಬೇಕು ಅನ್ನೋದನ್ನ ಆ ವೇದಿಕೆಯಲ್...

ಒಂದು ಒಳ್ಳೆಯ ನುಡಿ - 352

ರತ್ನಾ ಭಟ್ ತಲಂಜೇರಿ ಜೂನ್ ೧೭ ಲೇಖನ ೧೧೯ ವೀಕ್ಷಣೆ

ಎರಡು ಕೈಗಳನ್ನು ಆ ಭಗವಂತನು ನಮಗೆ ಕೊಟ್ಟಿದ್ದಾನೆ ಎಂದರೆ ಬರಿಯ ತಿಂದುಣ್ಣಲು ಮಾತ್ರವಲ್ಲ. ಕಷ್ಟ ಕಾಲದಲ್ಲಿ ಒಳ್ಳೆಯ ಹೃದಯವಂತರಿಗೆ ನೆರವಾಗುವುದು ಮನಸ್ಸು ಮತ್ತು ಕೈಗಳಿಂದ. ಕಾಯಕದ ಮಹತ್ವ ಸಾರಿದರೆ ಸಾಕೇ? ಸಾಲದು ಕೆಲಸ ಮ...

ಗ್ರಾಹಕರ ಆರೋಗ್ಯ ರಕ್ಷಣೆಗೊಂದು ಮಹತ್ವದ ಹೆಜ್ಜೆ

ಕೆ.ಪಿ.ಅಶ್ವಿನ್ ರಾವ್ ಜೂನ್ ೧೬ ಲೇಖನ ೮೯ ವೀಕ್ಷಣೆ

ಜನರಿಗೆ ತಪ್ಪು ಮಾಹಿತಿ ನೀಡಿ ದಾರಿ ತಪ್ಪಿಸುತ್ತಿದ್ದ ೧೫ ಪ್ರಮುಖ ಆಹಾರೋತ್ಪನ್ನ ಸಂಸ್ಥೆಗಳಿಗೆ ನೋಟಿಸ್ ನೀಡಿರುವುದು ಸರಕಾರದ ಅತ್ಯಂತ ಸ್ವಾಗತಾರ್ಹ ಮತ್ತು ಸಕಾಲಿಕ ಕ್ರಮವಾಗಿದೆ. ಇತ್ತೀಚೆಗಿನ ದಿನಗಳಲ್ಲಿ ಮಾರುಕಟ್ಟೆಗೆ...

ಆದರ್ಶಗಳು ಯಶಸ್ವಿಯಾಗಲು ವಾಸ್ತವದ ಅರಿವಿನ ಅಗತ್ಯವಿದೆ

ಶ್ರೀರಾಮ ದಿವಾಣ ಜೂನ್ ೧೬ ಬ್ಲಾಗ್ ೩೭೭ ವೀಕ್ಷಣೆ

ಅತಿಯಾದ ಮಾನವೀಯತೆ ಮತ್ತು ಒಳ್ಳೆಯತನ ಕೆಲವೊಮ್ಮೆ ವಾಸ್ತವ ಪ್ರಜ್ಞೆ ಮತ್ತು ಸಾಮಾನ್ಯ ಜ್ಞಾನದ ಕೊರತೆಯಿಂದ ತಪ್ಪು ಪರಿಣಾಮ ಉಂಟು ಮಾಡಬಹುದು ಎಚ್ಚರವಿರಲಿ. ಪಾದಯಾತ್ರೆಯ ಸಮಯದಲ್ಲಿ ಗೆಳೆಯರೊಬ್ಬರು ಹೇಳಿದ ಕಥೆ ಈ ನಿಟ್ಟಿನಲ್...

ದುರ್ಗದ ನೆನಪುಗಳು

ಹರಿ ಪ್ರಸಾದ್ ನಾಡಿಗ್ ಜೂನ್ ೧೬ ಬ್ಲಾಗ್ ೧,೧೧೩ ವೀಕ್ಷಣೆ

ಸಾಮಾನ್ಯವಾಗಿ ನಾನು ಚಿತ್ರದುರ್ಗದ ಐಮಂಗಲದ ಬಳಿ ಇರುವ ನನ್ನ ಜಮೀನಿಗೆ ಹೋದಾಗ, ಮುಖ್ಯ ನಗರವಾದ ಚಿತ್ರದುರ್ಗಕ್ಕೆ ಹೋಗುವುದು ತೀರಾ ಕಡಿಮೆ. ನಮ್ಮ ಬಾಯಿ ಮಾತಿನಲ್ಲಿ ಚಿತ್ರದುರ್ಗ ಯಾವಾಗಲೂ ಬರೀ ‘ದುರ್ಗ’, ಅಷ್ಟೇ. ಆದರೆ ಕಳ...

ಸ್ಟೇಟಸ್ ಕತೆಗಳು (ಭಾಗ ೧೭೧೦) - ಏಕಾಂತ

ಧೀರಜ್ ಬೆಳ್ಳಾರೆ  ಜೂನ್ ೧೬ ಕಥೆ ೧೧೮ ವೀಕ್ಷಣೆ

ಏಕಾಂಗಿಯಾಗಿ ಬದುಕುತ್ತೇನೆ ಯಾರ ಅವಶ್ಯಕತೆಯೂ ನನಗಿಲ್ಲ ನೋವಿನಲ್ಲಿ ನೆನಪಿನಲ್ಲಿ ಯಾರೂ ಜೊತೆಗಾರರಲ್ಲ ನಮ್ಮ ಬದುಕನ್ನ ನಾವೇ ಕಟ್ಟಿಕೊಳ್ಳಬೇಕು ನಮ್ಮ ಹೆಸರನ್ನು ತಾವೇ ಸಾಧಿಸಿಕೊಂಡು ಮುಂದುವರೆಯಬೇಕು ಸಾಧನೆ ಆದರೂ ಸೋಲಾದರೂ...

ಮಂಚಿಯಲ್ಲಿ ಮಿಂಚಿದ ಮಳೆ ಹಬ್ಬ

ರಮೇಶ ಎಂ. ಬಾಯಾರು ಜೂನ್ ೧೬ News ೭೧ ವೀಕ್ಷಣೆ

ಈ ಸಾಲಿನ ಶಾಲಾರಂಭದ ಪ್ರಥಮ ವಾರದಲ್ಲಿ ನನಗೆ ವಿಶೇಷ ಕಾರ್ಯಕ್ರಮವೊಂದರಲ್ಲಿ ಭಾಗವಹಿಸುವ ಆತ್ಮೀಯ ಆಹ್ವಾನ ಬಂತು. ಈ ಕಾರ್ಯಕ್ರಮವನ್ನು ಮಂಚಿ ಕೊಳ್ನಾಡು ಸರಕಾರಿ ಪ್ರೌಢ ಶಾಲೆಯು ಸಂಘಟಿಸಿತ್ತು. ವಿದ್ಯಾರ್ಥಿಗಳು ದೀರ್ಘಾವಧಿ...

ಸಾವಯವ ಹಲಸು ಮಾವು ಮೇಳ

ಕೆ.ಪಿ.ಅಶ್ವಿನ್ ರಾವ್ ಜೂನ್ ೧೬ ಕಾರ್ಯಕ್ರಮ ೫೬ ವೀಕ್ಷಣೆ

ಕಲ್ಕೂರ ಪ್ರತಿಷ್ಟಾನ ಮಂಗಳೂರು ಹಾಗೂ ಸಾವಯವ ಕೃಷಿಕ ಗ್ರಾಹಕ ಬಳಗ ಇವರ ವತಿಯಿಂದ ಜೂನ್ ೨೦ ಮತ್ತು ೨೧ರಂದು ಸಾವಯವ ಹಲಸು ಮತ್ತು ಮಾವು ಮೇಳ ಜರುಗಲಿದೆ.

ಜೋಸೆಫ್ ವಿಜಯ್ ಮತ್ತು ಪವರ್ ನೆಕ್ಸಸ್‌ನ ಚುನಾವಣಾ ವಿಜಯದ ಕಥೆ

Kiran B ಜೂನ್ ೧೬ ಲೇಖನ ೧೩೬ ವೀಕ್ಷಣೆ

ಹೊರಗಿನಿಂದ ನೋಡುವ ಸಾಮಾನ್ಯ ಜನರಿಗೆ ಕೇವಲ ಒಬ್ಬ ಸಿನಿಮಾ ನಟ ಬಂದು ರಾಜಕೀಯ ಪಕ್ಷ ಕಟ್ಟಿ ಅಧಿಕಾರ ಹಿಡಿದರು ಎನಿಸಬಹುದು. ಆದರೆ, ಇದರ ಆಳಕ್ಕೆ ಇಳಿದರೆ ಅಲ್ಲಿ ಹಣ, ತಂತ್ರಗಾರಿಕೆ, ಧರ್ಮ ಮತ್ತು ಸಿನಿಮಾ ರಂಗದ ಶಕ್ತಿಶಾಲಿ...

ನಂಗ್ ಗೊತ್ತಿಲ್ಲಪ್ಪ...

Ganesh ಜೂನ್ ೧೬ ಬ್ಲಾಗ್ ೬೭ ವೀಕ್ಷಣೆ

ಸ್ರಾವಣ ಮಾಸ ಬಂತೂ... ಸರಿ ಮನೆವ್ರುನ್ನ ಎಲ್ಲಾ ಕರ್ಕಂಡ್ ಮನ್ ದೇವ್ರು ದರ್ಶನಕ್ಕೆ ಹೋಗವ ಅಂಥ ಭಾನುವಾರ ಬೆಳ್ ಬೆಳಿಗ್ಗೆಯಾ ಸ್ನಾನ ಗೀನಾ ಮಾಡೀ ಎಲ್ಲಾರನ್ನು ಎಬ್ಸಿ ರೆಡಿ ಆಗ್ರಿ ಅಂಥ ಯೋಳಿ ಮಗನ್ ಕರ್ಕಂಡ್ ಕ್ಯಾರೆನ್ಸ್ ಕ...

ಯೂರಿಕ್ ಆಮ್ಲ ಹೆಚ್ಚಳದಿಂದಾಗುವ ಸಮಸ್ಯೆ ಮತ್ತು ನಿಯಂತ್ರಣ

ಕೆ.ಪಿ.ಅಶ್ವಿನ್ ರಾವ್ ಜೂನ್ ೧೬ ಲೇಖನ ೨೦೪ ವೀಕ್ಷಣೆ

ಇತ್ತೀಚಿನ ದಿನಗಳಲ್ಲಿ ಯೂರಿಕ್ ಆಮ್ಲ (Uric Acid) ಹೆಚ್ಚಾಗುವ ಸಮಸ್ಯೆ ಯುವಕರಿಂದ ಹಿಡಿದು ವಯಸ್ಸಾದವರವರೆಗೆ ಎಲ್ಲರನ್ನೂ ಕಾಡುತ್ತಿದೆ. ಆರಂಭದಲ್ಲೇ ಇದನ್ನು ಪತ್ತೆಹಚ್ಚಿ ಚಿಕಿತ್ಸೆ ಪಡೆಯದಿದ್ದರೆ, ಭವಿಷ್ಯದಲ್ಲಿ ಇದು ಗ...

ಗೌಡಶ್ಯಾನಿ ಮಲ್ಲಿಗೆ ನಂಟು, ಗೌಡರಿಗೆ ತಂತು ಆಪತ್ತು!

ವಿನೋದ ರಾ ಪಾಟೀಲ ಜೂನ್ ೧೬ ಲೇಖನ ೨೧೮ ವೀಕ್ಷಣೆ

ಹಳ್ಳಿಗಳು ಸೊಗಸಿನ ಬಳ್ಳಿಗಳು. ಇಲ್ಲಿಯ ನಿತ್ಯದ ಬೆಳಗು, ಭಾಷೆ, ಸಂಸ್ಕೃತಿ, ಜಾತ್ರೆ-ನಿಬ್ಬಣ ಎಲ್ಲವೂ ತುಂಬಾ ಚಂದದ ಅನುಭವಗಳಿಂದ ಕೂಡಿರುತ್ತವೆ. ನಮ್ಮೂರ ಸಂಗಪ್ಪಗೌಡರು ವಿಚಿತ್ರ ಸ್ವಭಾವದ ವ್ಯಕ್ತಿ. ಮದುವೆಗೆ ಮುಂಚೆ ಅವ್...

ವಿಲಕ್ಷಣ ಜಲಜಾಲ - ನೀರಿನ ಕುರಿತು ವೈಜ್ಞಾನಿಕ ಕೌತುಕಗಳು

ಕೆ.ಪಿ.ಅಶ್ವಿನ್ ರಾವ್ ಜೂನ್ ೧೫ ಪುಸ್ತಕ ವಿಮರ್ಶೆ ೧೩೬ ವೀಕ್ಷಣೆ

ನೀರಿನ ಕುರಿತಾಗಿ ನಮಗೆ ಗೊತ್ತಿರುವ ವಿಷಯ ತುಂಬಾನೇ ಅಲ್ಲವೇ? ನೀರು ಮತ್ತು ತಾಯಿ ಈ ಎರಡನ್ನೂ ನಾವು ಟೇಕಿಟ್ ಫಾರ್ ಗ್ರ್ಯಾಂಟೆಡ್ ಮನೋಭಾವದಲ್ಲೇ ತೆಗೆದುಕೊಳ್ಳುತ್ತೇವೆ. ಅಷ್ಟು ಸುಲಭ ಲಭ್ಯ ಅವು. ಅಣ್ವಸ್ತ್ರ ತಯಾರಿಕೆಯಿಂದ...

ಕನ್ನಡ ಪತ್ರಿಕಾ ಲೋಕ (ಭಾಗ ೨೬೪) - ಅನಿಕೇತನ

ಶ್ರೀರಾಮ ದಿವಾಣ ಜೂನ್ ೧೫ ಲೇಖನ ೧೪೪ ವೀಕ್ಷಣೆ

ಕರ್ನಾಟಕ ಸಾಹಿತ್ಯ ಅಕಾಡೆಮಿಯ "ಅನಿಕೇತನ" ಬೆಂಗಳೂರು ಜೆ. ಸಿ. ರಸ್ತೆಯ 'ಕನ್ನಡ ಭವನ'ದಲ್ಲಿ ಕಚೇರಿಯಿರುವ 'ಕರ್ನಾಟಕ ಸಾಹಿತ್ಯ ಅಕಾಡೆಮಿ' ಪ್ರಕಟಿಸುವ ಸಾಹಿತ್ಯಿಕ ತ್ರೈಮಾಸಿಕ ಪತ್ರಿಕೆಯಾಗಿದೆ "ಅನಿಕೇತನ". ಕರ್ನಾಟಕ ಸಾಹಿ...