ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜೂನ್ 2026

ಜೂನ್ 2026

೨೫೪ ಲೇಖನಗಳು

ತಂದೆ - ಮಗನ ಬಾಂಧವ್ಯ

ಬರಹಗಾರರ ಬಳಗ ಜೂನ್ ೦೪ ಕಥೆ ೭೩ ವೀಕ್ಷಣೆ

ತಂದೆ ತಾಯಿ ತಮ್ಮ ಒಬ್ಬನೇ ಮಗನನ್ನು ಮಮತೆಯಿಂದ ಸಾಕಿ ಸಲಹಿ, ಒಳ್ಳೆಯ ವಿದ್ಯಾಭ್ಯಾಸವನ್ನೂ ಕೊಡಿಸಿದರು. ಮಗನೂ ಸಹ ಕಷ್ಟಪಟ್ಟು ಓದಿ, ತುಂಬಾ ವಿಧೇಯನಾಗಿ ನಡೆದುಕೊಂಡು, ವಿಧ್ಯಾಭ್ಯಾಸವನ್ನು ಮುಗಿಸಿ ಉನ್ನತ ದರ್ಜೆಯಲ್ಲಿ ತೇರ...

ಹಲಸು ಹಣ್ಣು ಮೇಳ

ಕೆ.ಪಿ.ಅಶ್ವಿನ್ ರಾವ್ ಜೂನ್ ೦೪ ಕಾರ್ಯಕ್ರಮ ೬೮ ವೀಕ್ಷಣೆ

ಜೂನ್ ೫ ರಿಂದ ೭ ರ ತನಕ ಪುತ್ತೂರಿನ ಕಿಲ್ಲೆ ಮೈದಾನದಲ್ಲಿ ಹಲಸು ಹಣ್ಣು ಮೇಳ ನಡೆಯಲಿದೆ. ಇದರಲ್ಲಿ ವಿವಿಧ ಹಣ್ಣುಗಳ ಖಾದ್ಯಗಳ ಅದ್ಬುತ ಪ್ರಪಂಚ ಅನಾವರಣಗೊಳ್ಳಲಿದೆ.

ಕೊನೆಯ ಮನೆ

ಕೋಡೀಹಳ್ಳಿ ಮುರಳೀಮೋಹನ್ ಜೂನ್ ೦೩ ಬ್ಲಾಗ್ ೨೦೮ ವೀಕ್ಷಣೆ

ಕೊನೆಯ ಮನೆ ತೆಲುಗು ಮೂಲ: ಬುದ್ಧಿ ಯಜ್ಞಮೂರ್ತಿ ಕನ್ನಡ ಅನುವಾದ: ಕೋಡೀಹಳ್ಳಿ ಮುರಳೀ ಮೋಹನ್ ಮಾಲೂರದ ಪಟಾಲಮ್ಮ ಬೀದಿಯ ಕೊನೆಯಲ್ಲಿ ಒಂದು ಹಳೆಯ ಮನೆಯ ಅಡುಗೆ ಮನೆ. ಬೆಳಿಗ್ಗೆ ಎಂಟು ಗಂಟೆ ಸಮಯ. ಸೂರ್ಯನ ಕಿರಣಗಳು ಕಿಟಕಿಯ ಜ...

ಸಾರ್ವಕಾಲಿಕ ಸತ್ಯ

ಶ್ರೀರಾಮ ದಿವಾಣ ಜೂನ್ ೦೩ ಲೇಖನ ೧೦೮ ವೀಕ್ಷಣೆ

ಪ್ರತಿಯೊಂದು ಜೀವಿಗಳಲ್ಲೂ ಭಾವನೆಗಳ ಪ್ರವಾಹ ಸದಾ ಹರಿಯುತ್ತಿರುತ್ತದೆ. ಇನ್ನು ಮನುಷ್ಯರಲ್ಲಂತೂ ಗಂಡು ಹೆಣ್ಣಿನ ಬೇದಗಳಿಲ್ಲದೆ ಭಾವನೆಗಳದೇ ಸಾಮ್ರಾಜ್ಯ. ಹಿಂದೆ ಅಕ್ಷರ ಜ್ಞಾನವಿಲ್ಲದ ಜನರು ಜಾನಪದ ಹಾಡು, ಕಥೆಗಳ ಮೂಲಕ ತಮ್...

ಆಕಾಶ ದೇವತೆ

ಕೆ.ಪಿ.ಅಶ್ವಿನ್ ರಾವ್ ಜೂನ್ ೦೩ ಪುಸ್ತಕ ವಿಮರ್ಶೆ ೧೭೪ ವೀಕ್ಷಣೆ

ಲೇಖಕರಾದ ಮಹದೇವ ಬಸರಕೋಡ ಇವರು ಬರೆದ ಕಥಾ ಸಂಕಲನ ಆಕಾಶ ದೇವತೆ ಪ್ರಕಟವಾಗಿದೆ. ಈ ಕಥಾ ಸಂಕಲನಕ್ಕೆ ಮುನ್ನುಡಿಯನ್ನು ಬರೆದಿದ್ದಾರೆ ಲೇಖಕಿ ಪಿ.ಚಂದ್ರಿಕಾ. ಅವರು ತಮ್ಮ ಮುನ್ನುಡಿಯಲ್ಲಿ ವ್ಯಕ್ತಪಡಿಸಿದ ಭಾವಗಳು ಹೀಗಿವೆ… “ನ...

ಗಾನ ವಿಜ್ಞಾನ ಚೇತನ (ಭಾಗ ೩೧) - ಬಿ ಟಿ ಲಲಿತಾ ನಾಯಕ್

ಕೆ.ಪಿ.ಅಶ್ವಿನ್ ರಾವ್ ಜೂನ್ ೦೩ ಲೇಖನ ೧೩೪ ವೀಕ್ಷಣೆ

ಬಿ.ಟಿ. ಲಲಿತಾ ನಾಯಕ್ ಜನಿಸಿದ್ದು ೧೯೪೫ ಏಪ್ರಿಲ್‌ ೪ ರಂದು ಚಿಕ್ಕಮಗಳೂರಿನ ತಂಗಲಿ ತಾಂಡದಲ್ಲಿ. ಪತ್ರಿಕಾ ವರದಿಗಾರ್ತಿಯಾಗಿ ಅನುಭವ ಹೊಂದಿರುವ ಇವರು, ಸಕ್ರಿಯ ರಾಜಕಾರಣಿ, ಸಮಾಜಸೇವಕಿಯಾಗಿ ಜನರಿಗೆ ಪರಿಚಯವಾದವರು. ಕೆಲಕಾ...

ಸ್ಟೇಟಸ್ ಕತೆಗಳು (ಭಾಗ ೧೬೯೭) - ಅಂತರಂಗ

ಧೀರಜ್ ಬೆಳ್ಳಾರೆ  ಜೂನ್ ೦೩ ಕಥೆ ೧೩೧ ವೀಕ್ಷಣೆ

ನಾನು ನಿರಾಕಾರನಾಗಿರುವುದೇ ಇದಕ್ಕೆ ಪ್ರತಿಯೊಂದು ಕ್ಷಣವನ್ನು ಪ್ರತಿಯೊಂದು ಕಡೆಯಿಂದಲೂ ನಿಂತು ನೋಡುವುದಕ್ಕೆ . ಹಾಗಾಗಿ ನೀನು ಚಿಂತಿಸಬೇಡ ಒಳಿತೋ ಕೆಡುಕೋ ಸರಿಯೋ ತಪ್ಪೋ ನಿನ್ನಂತರಂಗದಲ್ಲಿ ಕುಳಿತು ನಾನು ನಿರ್ಧರಿಸುತ್ತೇ...

ನಮ್ಮದ್ದೂ ಒಂದು ಯುಗವಿತ್ತು…!

ಬರಹಗಾರರ ಬಳಗ ಜೂನ್ ೦೩ ಲೇಖನ ೭೧ ವೀಕ್ಷಣೆ

ಕಿಂಡರ್‌ಗಾರ್ಟನ್ ಎಂಬ ಕಲ್ಪನೆಯೇ ಇರಲಿಲ್ಲ. ಆರು ವರ್ಷದ ನಂತರ ನಾವು ಸ್ವತಃ ಶಾಲೆಗೆ ಹೋಗುತ್ತಿದ್ದೆವು. ಸೈಕಲ್ ಅಥವಾ ಬಸ್ಸಿನಲ್ಲಿ ಬಿಡಿಸುವ ಪದ್ಧತಿ ಇರಲಿಲ್ಲ. ನಾವು ಒಬ್ಬರೇ ಶಾಲೆಗೆ ಹೋದರೆ ಏನಾದರೂ ಕೆಟ್ಟದ್ದು ಆಗಬಹುದ...

'ದೇಖೋ ಓ ಚಾಂದ್ ಛುಪಕೆ ' ಹಾಡಿನ ಪೂರ್ತಿ ಅನುವಾದ

ಶ್ರೀಕಾಂತ ಮಿಶ್ರಿಕೋಟಿ ಜೂನ್ ೦೩ ಲೇಖನ ೧೪೬ ವೀಕ್ಷಣೆ

' ಶರ್ತ್' ಚಿತ್ರದ 'ದೇಖೋ ಓ ಚಾಂದ್ ಛುಪಕೆ ' ಹಾಡಿನ ಪೂರ್ತಿ ಅನುವಾದ ಇಗೋ ಇಲ್ಲಿದೆ . ಇದು ಎಂದಿನಂತೆ ಮೂಲದ ದಾಟಿಯಲ್ಲಿ ಇದೆ. ಇದು 110ನೇ ಪೂರ್ಣ ಅನುವಾದ. ಒಟ್ಟು 59 3ನೇ ಅನುವಾದ . ನೋಡು ಆ ಚಂದಿರ ಮೌನದಿ<br>ಮಾಡಿಹ ಏ...

ಕಾನನದ ಕುಸುಮ

ಅಪ್ರಮೇಯ ಶರ್ಮ. ಎನ್ ಜೂನ್ ೦೨ ಕವನ ೧೨೬ ವೀಕ್ಷಣೆ

ಅದಾವುದೋ ಬಳ್ಳಿಯಲದಾವುದೋ ಶಾಖೆಯಲಿ ತಲೆಯೆತ್ತಿ ಮೊಗ್ಗೊಂದು ಮೂಡುವುದು ವಿಧಿಯೇ ! ಹುಟ್ಟುತಲೆ ಕೋಮಲದ ನಿರ್ಮಲದ ಕುರುಹು… ಬರುಬರುತ ಬಿರಿದರೆ ? ಅತಿಚೆಂದ ಸೊಬಗು… ಎಲ್ಲಿಹುದೋ ಹೇಗಿಹುದೋ ಕೇಳದೆಯೆ ಹುಟ್ಟಿಹುದು ಸೊಬಗೊಂದೆ...

ಸೊರೆವ ಹಾಲು

ಅಪ್ರಮೇಯ ಶರ್ಮ. ಎನ್ ಜೂನ್ ೦೨ ಕವನ ೧೩೫ ವೀಕ್ಷಣೆ

ಹಸನಾದ ಪಾತ್ರೆಯಲಿ ಆಗತಾನೆ ಕರೆದ ಆಕಳಿನ ಹಾಲನ್ನು ಪೂರೈಸಿ ತಂದು। ಒಲೆಯ ಮೇಲದನಿಟ್ಟು ಹದವಾದ ಜ್ವಾಲೆಯಲಿ ಬಿಸಿ ತಟ್ಟಿ ತಪಿಸಲು ಉಕ್ಕುವುದು ಹಾಲು । ಉಕ್ಕುವಾ ಮುನ್ನವದು ಉಕ್ಕುತಿಹೆ ನಾನೆಂದು ಸೊರೆದು ಕರೆವುದು ಹಾಲು ಬಿನ...

ಭೂರಂಗ

ಅಪ್ರಮೇಯ ಶರ್ಮ. ಎನ್ ಜೂನ್ ೦೨ ಕವನ ೮೪ ವೀಕ್ಷಣೆ

ಅದೆಷ್ಟು ಜೀವರು ಅದೆಷ್ಟು ಯೋನಿಗಳು .. ಎಣಿಕೆಗೇ ಸಿಗದಷ್ಟು ದೊಡ್ಡ ಜಗವು । ಕರ್ಮಾನುಸಾರಿಯು ಮರುಜನ್ಮ ಕಾರಣಕೆ ಹಸುವನ್ನು ಹುಡುಕುವ ಕರುವಿನಂತೆ । ಯಾವ ಜೀವವು ಎನಿತು ಜನ್ಮ ಸಾಧಿಸಲಹುದೋ ಅದಲೆಷ್ಟು ಸವೆಸಿ ತಾ ಮರಳಿ ಗಮಿಸ...

ಕಂಬಳಿ ಹುಳು

ಅಪ್ರಮೇಯ ಶರ್ಮ. ಎನ್ ಜೂನ್ ೦೨ ಬ್ಲಾಗ್ ೧೨೯ ವೀಕ್ಷಣೆ

ಬೂದಿಕಪ್ಪು ಕ್ಷುದ್ರ ವರ್ಣ ಮೈಯ್ಯಿ ಮುಳ್ಳು ರಾಶಿಯು । ಗೋಡೆ – ಬಟ್ಟೆ – ತಂತಿ - ಕಟ್ಟೆ ಸಿಕ್ಕ ಕಡೆಗೆ ವಾಸವು । ಒಮ್ಮೆ ಮುಟ್ಟಲಾಗಿ ಕೆರೆತ ಬಾವು ತರುವ ಜೀವಿಯು| ಮನುಜ ಸಹಜ ನೋಟದಲ್ಲಿ ನೋಡಲೊಂದು ಜಂತುವು। ಅಬ್ಬಾ!! ಎಂಥ...

ಪುಸ್ತಕನಿಧಿ: ಪ್ರಬುದ್ಧ ಕರ್ನಾಟಕದ 129 ನೇ ಸಂಚಿಕೆ

ಶ್ರೀಕಾಂತ ಮಿಶ್ರಿಕೋಟಿ ಜೂನ್ ೦೨ ಲೇಖನ ೧೨೬ ವೀಕ್ಷಣೆ

ಪ್ರಬುದ್ಧ ಕರ್ನಾಟಕ 33 ನೇ ಸಂಪುಟದ 3 ನೇ ಸಂಚಿಕೆ ( ಒಟ್ಟಾರೆ 129 ನೇ ಸಂಚಿಕೆ ) archive.org ತಾಣದಲ್ಲಿ ಇಳಿಸಿಕೊಂಡಿದ್ದು ನಾನು ತಿರುವಿ ಹಾಕಿದೆ . ಇದು 1951 ರಲ್ಲಿ ಪ್ರಕಟವಾಗಿದೆ . ಅದರಲ್ಲಿನ ಒಂದು ಸಾಲು :-<br>ಕ...

ಪುಸ್ತಕನಿಧಿ: ಪ್ರಬುದ್ಧ ಕರ್ನಾಟಕದ 128 ನೇ ಸಂಚಿಕೆ

ಶ್ರೀಕಾಂತ ಮಿಶ್ರಿಕೋಟಿ ಜೂನ್ ೦೨ ಲೇಖನ ೯೮ ವೀಕ್ಷಣೆ

ಪ್ರಬುದ್ಧ ಕರ್ನಾಟಕ 33 ನೇ ಸಂಪುಟದ 2 ನೇ ಸಂಚಿಕೆ ( ಒಟ್ಟಾರೆ 128 ನೇ ಸಂಚಿಕೆ ) archive.org ತಾಣದಲ್ಲಿ ಇಳಿಸಿಕೊಂಡಿದ್ದು ನಾನು ತಿರುವಿ ಹಾಕಿದೆ . ಇದು 1951 ರಲ್ಲಿ ಪ್ರಕಟವಾಗಿದೆ .<br>ಈ ಹಿಂದೆ ನಾನು ಹೇಳಿದ ಹಾಗೆ...

ಮಕ್ಕಳಿಗೆ ತಂಬಾಕು ಕಂಟಕ: ಜಾಗೃತಿ, ಕಠಿನ ಕಾನೂನು ತುರ್ತು

ಕೆ.ಪಿ.ಅಶ್ವಿನ್ ರಾವ್ ಜೂನ್ ೦೨ ಲೇಖನ ೯೨ ವೀಕ್ಷಣೆ

ವಯಸ್ಕರಿಗೆ ಹೋಲಿಸಿದರೆ ಮಕ್ಕಳು ಮತ್ತು ಹದಿಹರೆಯದವರು ತಂಬಾಕು ಹಾಗೂ ನಿಕೋಟಿನ್ ಉತ್ಪನ್ನಗಳಿಗೆ ಆಕರ್ಷಿತರಾಗುವ ಸಾಧ್ಯತೆ ಬರೋಬ್ಬರಿ ೯ ಪಟ್ಟು ಹೆಚ್ಚಾಗಿದೆ ಎಂಬ ಆರೋಗ್ಯ ತಜ್ಞರ ಇತ್ತೀಚೆಗಿನ ಎಚ್ಚರಿಕೆ ಇಡೀ ಸಮಾಜವೇ ತಲೆತ...

ಕಾಶ್ಮೀರ ಮತ್ತು ಕನ್ಯಾಕುಮಾರಿ

ಶ್ರೀರಾಮ ದಿವಾಣ ಜೂನ್ ೦೨ ಲೇಖನ ೬೧ ವೀಕ್ಷಣೆ

ಭಾರತದ ಉತ್ತರ ಮತ್ತು ದಕ್ಷಿಣ ಧ್ರುವ ಪ್ರವಾಸದ ನೆನಪುಗಳು. ಕನ್ಯಾಕುಮಾರಿ, ಧ್ಯಾನ, ಸ್ವಾಮಿ ವಿವೇಕಾನಂದ, ಕಾಶ್ಮೀರ, ಹಿಮರಾಶಿಯ ಸೌಂದರ್ಯ, ಆಧುನಿಕತೆಯ ಒಳ ಹೊಡೆತಗಳು. " ಭಾರತ ಭೂ ಶಿರಾ, ಮಂದಿರ ಸುಂದರಿ, ಭುವನ ಮನೋಹರಿ ಕ...

"The Company: A Short History of a Revolutionary Idea"

ಹರಿ ಪ್ರಸಾದ್ ನಾಡಿಗ್ ಜೂನ್ ೦೨ ಪುಸ್ತಕ ವಿಮರ್ಶೆ ೧೯೬ ವೀಕ್ಷಣೆ

"The Company" ಎಂಬ ಈ ಪುಸ್ತಕವು ಸಣ್ಣದಾದರೂ ಪ್ರಬುದ್ಧವಾದ ಓದು. ಇದು "ಕಂಪನಿ" ಎಂಬ ಕಲ್ಪನೆಯು ಹೇಗೆ ಹುಟ್ಟಿತು, ಹೇಗೆ ಬೆಳೆಯಿತು, ಹಾಗೂ ಹೇಗೆ ಜಗತ್ತನ್ನೇ ಬದಲಾಯಿಸಿತು ಎಂಬುದನ್ನು ಸರಳವಾಗಿ ಹೇಳುತ್ತದೆ. ಲೇಖಕರು "T...

ಸ್ಟೇಟಸ್ ಕತೆಗಳು (ಭಾಗ ೧೬೯೬) - ಪ್ರವಾಸ

ಧೀರಜ್ ಬೆಳ್ಳಾರೆ  ಜೂನ್ ೦೨ ಕಥೆ ೮೩ ವೀಕ್ಷಣೆ

ಅಜ್ಜ, ನಾನು ಇವತ್ತು ಕಾಲೇಜಿಗೆ ಹೋಗೋದಿಲ್ಲ. ಯಾವುದೋ ಪ್ರವಾಸ ಆಯೋಜನೆ ಮಾಡಿದ್ದಾರೆ. ಅದರಿಂದ ಮನೆಯಲ್ಲಿ ಇದ್ದು ಬಿಡುವುದು ಒಳ್ಳೆಯದು ತಾನೆ? ಇಲ್ಲಪ್ಪಾ, ನಿನಗೆ ಪ್ರವಾಸದ ಮಹತ್ವ ಅರ್ಥವಾಗಿಲ್ಲ. ಕಳೆದುಕೊಂಡವರಿಗೆ ಮೌಲ್ಯ...

ಹೆಂಡತಿಯೆಂಬ ಅದ್ಭುತ!

ಬರಹಗಾರರ ಬಳಗ ಜೂನ್ ೦೨ ಲೇಖನ ೧೨೪ ವೀಕ್ಷಣೆ

ಒಮ್ಮೆ ಒಬ್ಬ ಕವಿಯ ಹೆಂಡತಿ ತನ್ನ ಪತಿಯನ್ನು ಯಥಾಲಾಪವಾಗಿ ಕೇಳಿದಳು: “ನೀವು ಯಾವಾಗಲೂ ಅಮ್ಮನ ಕುರಿತಾಗಿಯೇ ಬರೆಯುತ್ತೀರಿ. ಪತ್ನಿಯ ಕುರಿತು ಏನಾದರೂ ಬರೆಯುವುದಿಲ್ಲವೇ?” ಆ ಪ್ರಶ್ನೆ ಕೇಳಿದ ತಕ್ಷಣ ಕವಿಯ ಮನದಲ್ಲಿ ಮೂಡಿದ...