ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜೂನ್ 2026

ಜೂನ್ 2026

೨೫೪ ಲೇಖನಗಳು

ಜನಪದರ ಭಾಷಾ ಬಲ

ರಮೇಶ ಎಂ. ಬಾಯಾರು ಜೂನ್ ೦೯ ಲೇಖನ ೯೩ ವೀಕ್ಷಣೆ

ಅವಲಕ್ಕಿ –ಪವವಲ್ಕಿ ಕಾಂಚನ-ಮಿಣ ಮಿಣ ಡಾಂ ಡೂಂ- ಠಸ್ ಪುಸ್ ಕೊಯ್ಂ ಕೊಟರ್ ಮಕ್ಕಳು ಚಕ್ಕಳ ಬಕ್ಖಳ ಕುಳಿತು ಕೈಗಳನ್ನು ಅಂಗಾತ ಮತ್ತು ಕವುಚಿ ಆಟವಾಡುತ್ತಾ ಹಾಡುವ ಜನಪದ ಹಾಡಿದು. ಬಹಳ ಸರಳ ಹಾಡು. ಈ ಹಾಡಿನಲ್ಲಿ ಮೇಲ್ನೋಟದಲ್...

ಗುಲಾಬಿ ಸೇನೆ

ಕೆ.ಪಿ.ಅಶ್ವಿನ್ ರಾವ್ ಜೂನ್ ೦೯ ಪುಸ್ತಕ ವಿಮರ್ಶೆ ೧೯೮ ವೀಕ್ಷಣೆ

ಲೇಖಕ ರವಿ ಅಂಬೋಜಿ ಅವರ ʻಗುಲಾಬಿ ಸೇನೆʼ ಕಾದಂಬರಿಯು ಆಶಾ ಕಾರ್ಯಕರ್ತೆಯರ ಜೀವನ ಸಂಕೋಲೆಗಳನ್ನು ಬಿತ್ತರಿಸಿದೆ. ಇದೊಂದು ಹೆಣ್ಣು ಮಗಳ ಜೀವನದೊಂದಿಗಿನ ಹೋರಾಟದ ಜೀವಂತ ಕಥೆ. ಓದುವಾಗ ಗಲ್ಲವರಳಿಸಿ ನಗಿಸುವ, ಹಿಂದಿನದೇನೋ ನೆ...

ವೃಕ್ಷಾಯುರ್ವೇದ - ಯಾವ ಮರ ಎಲ್ಲಿ ನೆಡಬೇಕು? — ಸುರಪಾಲನ ಸಾಂಪ್ರದಾಯಿಕ ಜ್ಞಾನ

ಹರಿ ಪ್ರಸಾದ್ ನಾಡಿಗ್ ಜೂನ್ ೦೯ ಲೇಖನ ೯,೮೫೪ ವೀಕ್ಷಣೆ

ನಮ್ಮ ಪೂರ್ವಜರು ಕೇವಲ ಮರಗಳನ್ನು ನೆಡುತ್ತಿರಲಿಲ್ಲ — ಅವರು ಯಾವ ಮರವನ್ನು, ಯಾವ ದಿಕ್ಕಿನಲ್ಲಿ, ಯಾವ ಮಣ್ಣಿನಲ್ಲಿ ನೆಡಬೇಕು ಎಂಬುದನ್ನು ಸೂಕ್ಷ್ಮವಾಗಿ ಚಿಂತಿಸಿ ನಿರ್ಧರಿಸುತ್ತಿದ್ದರು. ಸುಮಾರು ಸಾವಿರ ವರ್ಷಗಳ ಹಿಂದೆ ಬ...

ಕನ್ನಡ ಪತ್ರಿಕಾ ಲೋಕ (ಭಾಗ ೨೬೩) - ಚಿಂತನ ಬಯಲು

ಶ್ರೀರಾಮ ದಿವಾಣ ಜೂನ್ ೦೮ ಲೇಖನ ೧೫೫ ವೀಕ್ಷಣೆ

ರೇಷ್ಮಾ ಜಿ. ಭಟ್ ಅವರ "ಚಿಂತನ ಬಯಲು" ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕು ಮೊಡಂಕಾಪುವಿನವರಾದ ರೇಷ್ಮಾ ಜಿ. ಭಟ್ ಅವರು ಕಳೆದ ಹದಿನಾಲ್ಕು ವರ್ಷಗಳಿಂದ ಸಂಪಾದಕರು, ಪ್ರಕಾಶಕರು, ಮುದ್ರಕರು ಮತ್ತು ಮಾಲಕರಾಗಿ ಮುನ್ನಡೆ...

ಜನರನ್ನು ನಂಬದ ಸರ್ಕಾರಗಳು

ಶ್ರೀರಾಮ ದಿವಾಣ ಜೂನ್ ೦೮ ಲೇಖನ ೫೮ ವೀಕ್ಷಣೆ

ಜನಗಣತಿಯಿಂದ ಆಗುವ ಸಾರ್ವಜನಿಕರಿಗೆ ಹಿಂಸೆ, ಆಡಳಿತದ ದುಷ್ಪರಿಣಾಮ, ಅಧಿಕಾರಿಗಳ ಮಾನಸಿಕ ಒತ್ತಡ ಇತ್ಯಾದಿ ಇತ್ಯಾದಿ. ಜನಪ್ರತಿನಿಧಿಗಳ ಮೇಲೆ ನಂಬಿಕೆಯಿಟ್ಟು, ತಮ್ಮ ಒಳಿತಿಗಾಗಿ ಸರ್ಕಾರವನ್ನು ಆಯ್ಕೆ ಮಾಡುವ ಜನರನ್ನೇ ಸರ್ಕ...

ಬಾಯಿ ಹುಣ್ಣುಗಳಿಗೆ ಸುಲಭ ಮನೆಮದ್ದುಗಳು

ಕೆ.ಪಿ.ಅಶ್ವಿನ್ ರಾವ್ ಜೂನ್ ೦೮ ಲೇಖನ ೧೬೯ ವೀಕ್ಷಣೆ

ಬಾಯಿ ಹುಣ್ಣು (ಮೌತ್ ಅಲ್ಸರ್) ಸಣ್ಣ ವಿಷಯವೆಂದು ತೋರುತ್ತದೆ. ಆದರೆ, ಊಟ ಮಾಡುವಾಗ ಮಾತ್ರ ತುಂಬಾ ತೀವ್ರವಾದ ನೋವು, ಉರಿಯನ್ನು ಉಂಟು ಮಾಡುತ್ತದೆ. ಹಲವರನ್ನು ತುಂಬಾ ಕಾಡುವ ಈ ಸಮಸ್ಯೆಗೆ ತಕ್ಷಣ ವೈದ್ಯರ ಬಳಿ ಹೋಗುವ ಅಗತ್...

ಸರಕಾರಿ ಕಾಲೇಜುಗಳ ಬಲವರ್ಧನೆಗೆ ಆಸರೆ

ಕೆ.ಪಿ.ಅಶ್ವಿನ್ ರಾವ್ ಜೂನ್ ೦೮ ಲೇಖನ ೪೯ ವೀಕ್ಷಣೆ

ಶೈಕ್ಷಣಿಕ ಪೈಪೋಟಿಯ ಇಂದಿನ ದಿನಗಳಲ್ಲಿ ಕಡೆಗಣನೆಗೆ ಒಳಗಾಗುತ್ತಿದ್ದ ರಾಜ್ಯ ಪಠ್ಯಕ್ರಮ (ಸ್ಟೇಟ್ ಸಿಲಬಸ್), ಈ ಬಾರಿಯ ವೃತ್ತಿಪರ ಕೋರ್ಸ್‌ಗಳ ಸಾಮಾನ್ಯ ಪ್ರವೇಶ ಪರೀಕ್ಷೆಯ (ಸಿಇಟಿ-೨೦೨೬) ಫಲಿತಾಂಶದಲ್ಲಿ ಐತಿಹಾಸಿಕ ಸಾಧನೆ...

ಚಿಟ್ಟೆಗಳ ಬಣ್ಣದ ಪೋಷಾಕು…

ವಿನೋದ ರಾ ಪಾಟೀಲ ಜೂನ್ ೦೮ ಲೇಖನ ೧೯೦ ವೀಕ್ಷಣೆ

ಬೆಳಗಾವಿ ಜಿಲ್ಲೆಯ ಬಹುತೇಕ ಅರಣ್ಯ ಪ್ರದೇಶ ಖಾನಾಪೂರ ತಾಲೂಕಿನ ವ್ಯಾಪ್ತಿಯಲ್ಲಿ ಹರಡಿಕೊಂಡಿದೆ. ಪಶ್ಚಿಮಘಟ್ಟದ ಮಡಿಲಿನಲ್ಲಿ ನೆಲೆಸಿರುವ ಈ ಸುಂದರ ನಿತ್ಯಹರಿದ್ವರ್ಣ ಕಾಡು ಜೀವವೈವಿಧ್ಯದ ಅಪರೂಪದ ನಿಧಿಯಾಗಿದೆ. ತೇಗ, ಹಲಸು...

ಸ್ಟೇಟಸ್ ಕತೆಗಳು (ಭಾಗ ೧೭೦೨) - ಕಲಿ

ಧೀರಜ್ ಬೆಳ್ಳಾರೆ  ಜೂನ್ ೦೮ ಕಥೆ ೧೭೧ ವೀಕ್ಷಣೆ

ಹಲವು ವರ್ಷಗಳಿಂದ ದಿನವೂ ದೇವರ ಧ್ಯಾನ ಮಾಡುತ್ತಿದ್ದ, ಮನೆಯಿಂದ ಹೊರಗೆ ಹೊರಡದೆ ಮನಸ್ಸನ್ನು ಸ್ಥಿಮಿತದಲ್ಲಿಟ್ಟುಕೊಂಡು ದೇವರನ್ನ ಕಾಣುವ ಕೆಲಸದಲ್ಲಿ ನಿರತನಾಗಿದ್ದ. ಎಷ್ಟೇ ಸಮಯ ಕಳೆದರೂ ಮನಸ್ಸು ಹಿಡಿತಕ್ಕೆ ಸಿಕ್ತಾ ಇಲ್ಲ...

ದೇಹ, ಇಂದ್ರಿಯ ಮತ್ತು ಮನ ಸಾಧನಗಳು

ಎಂ.ಪಿ. ಜ್ಞಾನೇಶ್ ಜೂನ್ ೦೮ ಲೇಖನ ೬೮ ವೀಕ್ಷಣೆ

ಇಂದು ದೇಹ, ಇಂದ್ರಿಯ ಮತ್ತು ಮನ ಸಾಧನ ಹೇಗೆ? ನೋಡೋಣ. ನಾವೆಲ್ಲ ಜೀವನದ ತುಂಬಾ ಗಳಿಸುತ್ತೇವೆ, ಸಂಗ್ರಹಿಸುತ್ತೇವೆ. ಅನುಭವಿಸುವುದಿಲ್ಲ. ದಿನದ ತುಂಬಾ ಸಾಮಾನು ಸಂಗ್ರಹಿಸುವುದು, ಅಡುಗೆ ಮಾಡುವುದು ಮಾಡಿದ್ದೇವೆ. ಇನ್ನೇನು...

ಚಾರಣಿಗರಿಗೊಂದು ಸವಾಲ್ - ಕುಮಾರ ಪರ್ವತ

ರಮೇಶ ನಾಯ್ಕ ಜೂನ್ ೦೮ Travelogue ೮೦ ವೀಕ್ಷಣೆ

ಕುಮಾರ ಪರ್ವತ ಕರ್ನಾಟಕದ ಅತ್ಯಂತ ಪ್ರಸಿದ್ಧ ಹಾಗೂ ಸವಾಲಿನ ಚಾರಣ ತಾಣಗಳಲ್ಲಿ ಒಂದಾಗಿದೆ. ಪಶ್ಚಿಮ ಘಟ್ಟಗಳ ಹೃದಯ ಭಾಗದಲ್ಲಿರುವ ಈ ಪರ್ವತವು ಸಮುದ್ರ ಮಟ್ಟದಿಂದ ಸುಮಾರು 1,712 ಮೀಟರ್ (5,617 ಅಡಿ) ಎತ್ತರದಲ್ಲಿದ್ದು, ಕರ...

ನಿರಾಸೆ ಮತ್ತು ಜೀವನೋತ್ಸಾಹ

ಶ್ರೀರಾಮ ದಿವಾಣ ಜೂನ್ ೦೭ ಲೇಖನ ೬೦ ವೀಕ್ಷಣೆ

"ನೀವು ಹೆಚ್ಚು ತಿಳಿದುಕೊಳ್ಳುತ್ತಾ ಹೋದಂತೆ, ಗೊತ್ತಿಲ್ಲದಿರುವುದು ಬಹಳಷ್ಟಿದೆ ಎಂಬುದು ನಿಮ್ಮ ಅರಿವಿಗೆ ಬರುತ್ತದೆ " -ಅರಿಸ್ಟಾಟಲ್. " ಜ್ಞಾನದ ಬಲದಿಂದ ಅಜ್ಞಾನದ ಕೇಡ ನೋಡಾ " - ವಚನ ಸಂಸ್ಕೃತಿ. ಮನೋ ನಿಯಂತ್ರಣ ಮತ್ತು...

ಸ್ಟೇಟಸ್ ಕತೆಗಳು (ಭಾಗ ೧೭೦೧) - ಕಲ್ಲು

ಧೀರಜ್ ಬೆಳ್ಳಾರೆ  ಜೂನ್ ೦೭ ಕಥೆ ೬೯ ವೀಕ್ಷಣೆ

ಕೋಟೆಯ ಕಲ್ಲುಗಳು ಮಾತನಾಡಬೇಕಿತ್ತು, ಆಗ ಪ್ರತಿಯೊಬ್ಬರ ಕಥೆಯೂ ಜಗತ್ತಿಗೆ ಪರಿಚಯವಾಗ್ತಾ ಇತ್ತು. ಈಗ ಎಲ್ಲ ರಾಜರ ಕಥೆಗಳು ಇತಿಹಾಸಕಾರರು ಬಿಟ್ಟು ಹೋದ ಹಾಗೆ ರಾಜರು ಕಟ್ಟು ಹಿಡಿದು ಹೇಳಿಸಿದ ಹಾಗೆ ನಮ್ಮ ಕಿವಿಗೆ ಕಣ್ಣುಗಳಿ...

ನಿಷ್ಪಾಪಿ ಸಸ್ಯಗಳು (ಭಾಗ ೧೫೨) - ನೆಲ ಬಸಳೆ

ಬರಹಗಾರರ ಬಳಗ ಜೂನ್ ೦೭ ಲೇಖನ ೧೧೯ ವೀಕ್ಷಣೆ

ಶಾಲಾರಂಭದ ಜೊತೆಗೆ ವರ್ಷಧಾರೆಯ ಹರಿವೂ ಆರಂಭವಾಗಿದೆ. ಇವೆರಡೂ ನಮ್ಮ ಬದುಕಿನ ಅವಿಭಾಜ್ಯ ಭಾಗಗಳು ತಾನೇ? ಮಳೆ ಬಂದಾಗೆಲ್ಲ ನಮ್ಮ ಕಾಲಡಿಯಲ್ಲಿ ಹಲವಾರು ನಿಷ್ಪಾಪಿ ಸಸ್ಯಗಳು ಉತ್ಸಾಹದಿಂದ ಪುಟಿಯುತ್ತವೆ. ಎಂದೋ ನೆಟ್ಟು ಇದ್ದೂ...

ಪುಸ್ತಕನಿಧಿ: ಪ್ರಬುದ್ಧ ಕರ್ನಾಟಕದ 178 ನೇ ಸಂಚಿಕೆ

ಶ್ರೀಕಾಂತ ಮಿಶ್ರಿಕೋಟಿ ಜೂನ್ ೦೭ ಲೇಖನ ೧೧೭ ವೀಕ್ಷಣೆ

ಪ್ರಬುದ್ಧ ಕರ್ನಾಟಕ 45ನೇ ಸಂಪುಟದ 4ನೇ ಸಂಚಿಕೆ ( ಒಟ್ಟಾರೆ 178ನೇ ಸಂಚಿಕೆ ) archive.org ತಾಣದಲ್ಲಿ ಇಳಿಸಿಕೊಂಡಿದ್ದು ನಾನು ತಿರುವಿ ಹಾಕಿದೆ . ಇದು 1964ರಲ್ಲಿ ಪ್ರಕಟವಾಗಿದೆ . ಇದರಲ್ಲಿ ಸ್ವಾಮಿ ವಿವೇಕಾನಂದರ ಕುರಿ...

ಎಂಬತ್ತರ ಕೊಯ್ಲಿನ ಕಾಳುಗಳು: ಕ್ರಿಯಾಶೀಲ ಕೃಷಿಕನ ಪ್ರಶ್ನೆಗಳು (ಭಾಗ 1)

ಅಡ್ಡೂರು ಕೃಷ್ಣ ರಾವ್ ಜೂನ್ ೦೭ ಬ್ಲಾಗ್ ೧೨೧ ವೀಕ್ಷಣೆ

ಪ್ರಥಮಾದ್ಯತೆಯಲ್ಲಿ ಆಗಬೇಕಾದ ಕೃಷಿ ಸಂಶೋಧನೆ (‘ಯುಗಪುರುಷ’ ಮಾಸಿಕದ 1981ರ ಸ್ವಾತಂತ್ರ್ಯೋತ್ಸವ ವಿಶೇಷಾಂಕದಲ್ಲಿ ಪ್ರಕಟವಾದ ಶಿವಶಂಕರ ರಾಯರ ಲೇಖನವಿದು. ಇದರಲ್ಲಿ ಅವರು ಎತ್ತಿದ ಪ್ರಶ್ನೆಗಳು ಇಂದಿಗೂ ಪ್ರಸ್ತುತ) ಪಶ್ಚಿಮ...

ಎ ಐ ಓಟ - ಒಂದು ನೋಟ : ಐ ಪಿ ಒ ಕಡೆಗೆ ಹೆಜ್ಜೆ ಇಟ್ಟ ಆಂಥ್ರೋಪಿಕ್ ಹಾಗು ಇನ್ನಷ್ಟು ಬೆಳವಣಿಗೆಗಳು

ಹರಿ ಪ್ರಸಾದ್ ನಾಡಿಗ್ ಜೂನ್ ೦೭ ಬ್ಲಾಗ್ ೧೭೯ ವೀಕ್ಷಣೆ

ಐಪಿಓ (IPO) ಕಡೆಗೆ ಹೆಜ್ಜೆ ಇಟ್ಟ ಆಂಥ್ರೋಪಿಕ್ Anthropic ಸಂಸ್ಥೆಯು ಸ್ಟಾಕ್ ಮಾರುಕಟ್ಟೆಗೆ ಲಗ್ಗೆ ಇಡಲು ಸಿದ್ಧತೆ ನಡೆಸುತ್ತಿದ್ದು, ಗೌಪ್ಯವಾಗಿ ತನ್ನ 'S-1' ಕರಡು ಪ್ರತಿಯನ್ನು ಅಮೆರಿಕದ SEC ಗೆ ಸಲ್ಲಿಸಿದೆ ಎನ್ನಲಾ...

112 ನೇ ಸಂಪೂರ್ಣ ಅನುವಾದದ ಹಾಡು - 'ಕ್ಯಾ ಖೂಬ ಲಗತೆ ಹೋ'

ಶ್ರೀಕಾಂತ ಮಿಶ್ರಿಕೋಟಿ ಜೂನ್ ೦೬ ಲೇಖನ ೧೦೪ ವೀಕ್ಷಣೆ

ಈಗ 'ಕ್ಯಾ ಖೂಬ ಲಗತೆ ಹೋ' ಪೂರ್ಣ ಹಾಡಿನ ಅನುವಾದ ಮುಗಿಸಿದ್ದೇನೆ . ಈ ಹಾಡಿನ ಸಂಖ್ಯೆ - ನಾನು ಕೊಟ್ಟದ್ದು 204 . ಇದು ನಾನು ಪೂರ್ಣಗೊಳಿಸಿದ 112ನೇ ಹಾಡು ನನ್ನ ಅನುವಾದ ಇಲ್ಲಿದೆ:- ಏನು ಚಂದ ಕಾಣ್ತಿಯೇ<br>ಬಾಳ ಚಂದ ಕಾಣ...

‘ಮಯೂರ’ ಹಾಸ್ಯ - ಭಾಗ ೧೨೬

ಕೆ.ಪಿ.ಅಶ್ವಿನ್ ರಾವ್ ಜೂನ್ ೦೬ ಲೇಖನ ೧೪೬ ವೀಕ್ಷಣೆ

ಅಜ್ಜಿಗೆ 'ಪಾನಿಪುರಿ' ಆಗಿದೆ! ಐದು ವರ್ಷದ ಮೊಮ್ಮಗಳನ್ನು ಮನೆ ಹತ್ತಿರದ ಪಾರ್ಕಿಗೆ ಕರೆದುಕೊಂಡು ಹೋಗಿದ್ದೆ. ಇದ್ದಕ್ಕಿದ್ದಂತೆ ಭಾರೀ ಮೋಡಗಳೊಂದಿಗೆ ಕತ್ತಲಾವರಿಸಿ ಮಳೆ ಸಹ ಬರಲಾರಂಭಿಸಿತು. ಅಲ್ಲಿಯೇ ಪಾರ್ಕಿನಲ್ಲಿ ಶೀಟ್...

ಭಾರತದ ಮಧ್ಯಮ ವರ್ಗದವರ ಸಿಹಿ ಕಹಿಗಳು…

ಶ್ರೀರಾಮ ದಿವಾಣ ಜೂನ್ ೦೬ ಲೇಖನ ೬೭ ವೀಕ್ಷಣೆ

ಭಾರತದ ಬಹಳಷ್ಟು ಮಧ್ಯಮ ವರ್ಗದ ಜನರಲ್ಲಿ ಜೀವನೋತ್ಸಾಹ ಕಡಿಮೆಯಾಗುತ್ತಿದೇಯೇ ಎಂಬ ಅನುಮಾನ ಶುರುವಾಗಿದೆ. ನಿಜಕ್ಕೂ ಬೃಹತ್ ಸಂಖ್ಯೆಯ ಮಧ್ಯಮ ವರ್ಗದವರು ಈ ಆಧುನಿಕ ಕಾಲದಲ್ಲಿ ಎಲ್ಲ ರೀತಿಯ ತಂತ್ರಜ್ಞಾನದ ಸೌಕರ್ಯಗಳನ್ನು ಉಪಯ...