ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜೂನ್ 2026

ಜೂನ್ 2026

೨೫೪ ಲೇಖನಗಳು

ಒಂದು ಗಝಲ್

ಹಾ ಮ ಸತೀಶ ಬೆಂಗಳೂರು ಜೂನ್ ೦೨ ಕವನ ೬೯ ವೀಕ್ಷಣೆ

ಬಿಸಿಲ ಬೇಗೆಯಲ್ಲಿ ಪ್ರೀತಿಯಂತೂ ಅರಳುವುದಿಲ್ಲ ಸಾಕಿ ಶಶಿಯ ಜೊತೆಯಲ್ಲಿ ಹೊತ್ತಂತೂ ಹೋಗುವುದಿಲ್ಲ ಸಾಕಿ ತಪ್ಪುಗಳು ಆದಾಗ ಎಂದೂ ನಿನ್ನನ್ನೇ ದೂಷಿಸುತ್ತಾರೆ ಏಕೆ ಹುಡುಕುತ್ತಿದ್ದೆ ಅಮಲಿನ ಸ್ವರಗಳು ಸಾಯುವುದಿಲ್ಲ ಸಾಕಿ ಚಂದ...

ಪುಸ್ತಕನಿಧಿ: ಪ್ರಬುದ್ಧ ಕರ್ನಾಟಕದ 127 ನೇ ಸಂಚಿಕೆ

ಶ್ರೀಕಾಂತ ಮಿಶ್ರಿಕೋಟಿ ಜೂನ್ ೦೨ ಲೇಖನ ೯೯ ವೀಕ್ಷಣೆ

ಪ್ರಬುದ್ಧ ಕರ್ನಾಟಕ 33 ನೇ ಸಂಪುಟ 1 ನೇ ಸಂಚಿಕೆ ( ಒಟ್ಟಾರೆ 127 ನೇ ಸಂಚಿಕೆ ) archive.org ತಾಣದಲ್ಲಿ ಇಳಿಸಿಕೊಂಡಿದ್ದು ನಾನು ತಿರುವಿ ಹಾಕಿದೆ . ಇದು 1951 ರಲ್ಲಿ ಪ್ರಕಟವಾಗಿದೆ .<br>ಭೀಮ ದುರ್ಯೋಧನರು ಒಂದೇ ದಿನ...

ಒರಂಗುಟಾನ್ ನಿಜಕ್ಕೂ ನಗುವುದೇ?

ಕೆ.ಪಿ.ಅಶ್ವಿನ್ ರಾವ್ ಜೂನ್ ೦೨ ಲೇಖನ ೧೧೨ ವೀಕ್ಷಣೆ

‘ಮಂಗನಿಂದ ಮಾನವ’ ಎನ್ನುವುದು ಬಹಳ ಹಳೆಯ ಮಾತು. ಬಹಳಷ್ಟು ಮಂಗಗಳು ಮಾನವನಾದರೂ ರಾಜಕೀಯಕ್ಕೆ ಸೇರಿದ ಬಳಿಕ ಹಳೆಯ ಬುದ್ದಿ ಬಿಡದೇ ಪಕ್ಷದಿಂದ ಪಕ್ಷಕ್ಕೆ ಹಾರಾಡುತ್ತಲೇ ಇವೆ. ಇದು ತಮಾಷೆಯ ಸಂಗತಿ ಅಷ್ಟೇ. ಆದರೆ ಮಂಗನಿಗೆ ಹಾಗ...

ಪುಸ್ತಕನಿಧಿ: ಪ್ರಬುದ್ಧ ಕರ್ನಾಟಕ ಪತ್ರಿಕೆಯ 25ನೇ ಸಂಪುಟದ 1,2,3,4 ಸಂಚಿಕೆ

ಶ್ರೀಕಾಂತ ಮಿಶ್ರಿಕೋಟಿ ಜೂನ್ ೦೨ ಲೇಖನ ೧೧೬ ವೀಕ್ಷಣೆ

ಇತ್ತೀಚಿಗೆ ಪ್ರಬುದ್ಧ ಕರ್ನಾಟಕ ಪತ್ರಿಕೆಯ 25ನೇ ಸಂಪುಟದ 1,2,3,4 ಸಂಚಿಕೆ ತಿರುವಿ ಹಾಕಿದೆ , archive.org ತಾಣದಿಂದ ಇಳಿಸಿಕೊಂಡು. ಈ ಪ್ರಬುದ್ಧ ಕರ್ನಾಟಕವು ಮೈಸೂರು ವಿಶ್ವವಿದ್ಯಾನಿಲಯದ ಪತ್ರಿಕೆ. ನಾನು ಓದಿದ ಈ ಸಂಚ...

' ಖುದಾ ಏ ಬರತರ ' ಹಾಡಿನ ಸಂಪೂರ್ಣ ಅನುವಾದ

ಶ್ರೀಕಾಂತ ಮಿಶ್ರಿಕೋಟಿ ಜೂನ್ ೦೨ ಲೇಖನ ೯೮ ವೀಕ್ಷಣೆ

1963 ರಲ್ಲಿ ಬಿಡುಗಡೆಯಾದ ತಾಜ ಮಹಲ್ ಚಿತ್ರದಲ್ಲಿ ಲತಾ ಮಂಗೇಶ್ಕರ್ ಹಾಡಿದ ಈ ಹಾಡನ್ನು ನಾನು ಈಗ ಸಂಪೂರ್ಣವಾಗಿ ಅನುವಾದಿಸಿದ್ದೇನೆ ( ಈ ಹಾಡಿಗೆ ನಾನು ಕೊಟ್ಟ ಸಂಖ್ಯೆ 592). ಅದು ಇಲ್ಲಿದೆ.ದೇವಾಧಿದೇವಾ ನಿನ ಭೂಮಿ ಮೇಲೆ...

' ಮೈ ಪಲ ದೋ ಪಲ ಕಾ ಶಾಯರ್ ಹೂಂ' ಹಾಡಿನ ಪೂರ್ತಿ ಅನುವಾದ

ಶ್ರೀಕಾಂತ ಮಿಶ್ರಿಕೋಟಿ ಜೂನ್ ೦೧ ಲೇಖನ ೭೧ ವೀಕ್ಷಣೆ

'ಕಭೀ ಕಭೀ ' ಚಿತ್ರದ ' ಮೈ ಪಲ ದೋ ಪಲ ಕಾ ಶಾಯರ್ ಹೂಂ' ಹಾಡಿನ ಪೂರ್ತಿ ಅನುವಾದವನ್ನು ಮೂಲ ಧಾಟಿಯಲ್ಲಿ ಹಾಡಲು ಬರುವಂತೆ ಮಾಡಿದ್ದೇನೆ. (ಅದರ ಸಂಖ್ಯೆ 186- ನಾನು ಕೊಟ್ಟಿದ್ದು) ಅದು ಇಲ್ಲಿದೆ ನೋಡಿ.ಒಂದೆರಡೇ ಗಳಿಗೆ ಕವಿ...

ಬಾಬಾ ಸಾಹೇಬ್ ಡಾ. ಬಿ ಆರ್ ಅಂಬೇಡ್ಕರ್

ಕೆ.ಪಿ.ಅಶ್ವಿನ್ ರಾವ್ ಜೂನ್ ೦೧ ಪುಸ್ತಕ ವಿಮರ್ಶೆ ೧೪೩ ವೀಕ್ಷಣೆ

“ಕಾಲ ಸರಿದಂತೆಲ್ಲಾ ಆಧುನಿಕ ಭಾರತ ಅಭಿವೃದ್ಧಿ ಹೊಂದುತ್ತಾ ಸಾಗಿದಂತೆ ಇಲ್ಲಿನ ಸಾಮಾಜಿಕ ವ್ಯವಸ್ಥೆಯ ಬಗ್ಗೆ, ಸಂವಿಧಾನಾತ್ಮಕ ಚಟುವಟಿಕೆಗಳ ಬಗ್ಗೆ ವಿಮರ್ಶೆಗಳು, ವ್ಯಾಖ್ಯಾನಗಳು, ಆಯಾಮಗಳು, ದೃಷ್ಟಿಕೋನಗಳು ಮತ್ತೆ ಮತ್ತೆ...

ಕನ್ನಡ ಪತ್ರಿಕಾ ಲೋಕ (ಭಾಗ ೨೬೨) - ಗೀತಾ ಮಿತ್ರ

ಶ್ರೀರಾಮ ದಿವಾಣ ಜೂನ್ ೦೧ ಲೇಖನ ೧೩೨ ವೀಕ್ಷಣೆ

ಅಜ್ಜಂಪುರದ ಎಸ್. ಸುಬ್ರಹ್ಮಣ್ಯ ಶ್ರೇಷ್ಠಿ ರುಕ್ಮಣಮ್ಮ ಪ್ರತಿಷ್ಠಾನದ "ಗೀತಾ ಮಿತ್ರ" ಚಿಕ್ಕಮಗಳೂರು ಜಿಲ್ಲೆಯ ಗ್ರಾಮೀಣ ಪ್ರದೇಶವಾದ ಅಜ್ಜಂಪುರದ ಎಸ್. ಸುಬ್ರಹ್ಮಣ್ಯ ಶ್ರೇಷ್ಠಿ ರುಕ್ಮಣಮ್ಮ ಪ್ರತಿಷ್ಠಾನವು ಕಳೆದ ೬೩ ವರ್ಷ...

ಬದಲಾವಣೆ ಯಾರಿಂದ ಮತ್ತು ಹೇಗೆ ?

ಶ್ರೀರಾಮ ದಿವಾಣ ಜೂನ್ ೦೧ ಲೇಖನ ೧೨೩ ವೀಕ್ಷಣೆ

ಸಮಾಜ ಬದಲಾಗಬೇಕು ನಿಜ, ಆದರೆ ಬೆಕ್ಕಿಗೆ ಗಂಟೆ ಕಟ್ಟುವವರು ಯಾರು.? ಸಾಮಾಜಿಕ ಜಾಲತಾಣಗಳಲ್ಲಿ ಬರೆದ ಮಾತ್ರಕ್ಕೆ ಕ್ರಾಂತಿ ಆಗುತ್ತದೆಯೇ ? ಬಹಳಷ್ಟು ಮಹಾನುಭಾವರೇ ವಿಫಲವಾಗಿರುವಾಗ ನಿಮ್ಮಿಂದ, ನಮ್ಮಿಂದ ಸಾಧ್ಯವೇ? ಎಲ್ಲವೂ...

ಬೆಳ್ಳುಳ್ಳಿ ಸಿಪ್ಪೆಯನ್ನು ಸುಲಿಯುವ ಸುಲಭ ವಿಧಾನಗಳು

ಕೆ.ಪಿ.ಅಶ್ವಿನ್ ರಾವ್ ಜೂನ್ ೦೧ ಲೇಖನ ೧೫,೫೮೬ ವೀಕ್ಷಣೆ

ಅಡುಗೆ ಮನೆಯ ಅವಿಭಾಜ್ಯ ಅಂಗವಾಗಿರುವ ಬೆಳ್ಳುಳ್ಳಿಯ ಸಿಪ್ಪೆಯನ್ನು ಸುಲಿಯುವುದೇ ದೊಡ್ದ ತಲೆಬಿಸಿ. ಅದರಲ್ಲೂ ತುಂಬಾ ಬೆಳ್ಳುಳ್ಳಿಗಳನ್ನು ಸುಲಿಯುವುದಿದ್ದರೆ ಉಗುರು, ಬೆರಳು ಎಲ್ಲವೂ ನೋವಾಗಲು ಪ್ರಾರಂಭವಾಗುತ್ತದೆ. ಕೆಲವು...

ಸ್ಟೇಟಸ್ ಕತೆಗಳು (ಭಾಗ ೧೬೯೫) - ತೊಟ್ಟಿಲು

ಧೀರಜ್ ಬೆಳ್ಳಾರೆ  ಜೂನ್ ೦೧ ಕಥೆ ೮೦ ವೀಕ್ಷಣೆ

ತೂಗುತ್ತಿದ್ದೇನೆ ಜಗವಾಳುವ ಕೈಯನ್ನ ಮನವಾಳುವ ಮುದ್ದು ಮಗುವನ್ನು. ನಾನು ಈ ಮನೆಯ ಮೊದಲ ಮಗುವನ್ನು ಎತ್ತಾಡಿಸಿದ ನಂತರ ಬದುಕು ನಿಲ್ಲಲಿಲ್ಲ. ನಾನವರಿಗೆ ಮೊದಲ ಆಶ್ರಯವಾಗಿದ್ದೆ ಹಾಗೆ ಮನೆಗಳನ್ನ ದಾಟಿ ದಾಟಿ ಯಾರಿಗೂ ಬೇಡವಾಗ...

ನೋಡುವ ದೃಷ್ಟಿ ಹೇಗಿರಬೇಕು?

ಎಂ.ಪಿ. ಜ್ಞಾನೇಶ್ ಜೂನ್ ೦೧ ಲೇಖನ ೧೪೩ ವೀಕ್ಷಣೆ

ದೃಷ್ಟಿಯಂತೆ ಸೃಷ್ಟಿ ಎನ್ನುತ್ತೇವೆ. ನೋಡುವ ದೃಷ್ಟಿ ಒಳ್ಳೆಯದಿದ್ದರೆ, ಜಗತ್ತು ಒಳ್ಳೆಯದಾಗಿ ಕಾಣುತ್ತದೆ. ಹಾಗಾಗಿ ನೋಡುವ ದೃಷ್ಟಿ ಮಹತ್ವದ್ದು. ಜಗತ್ತನ್ನು ಸ್ವರ್ಗವನ್ನಾಗಿಯೂ ನೋಡಬಹುದು. ನರಕವನ್ನಾಗಿಯೂ ನೋಡಬಹುದು. ಇದ...

ಭೂಮಿಯ ಅತಿ ದೊಡ್ಡ ಕಪ್ಪೆ “ಗೋಲಿಯಾತ್” - ಸಂರಕ್ಷಣೆ ಯೋಜನೆ

ಅಡ್ಡೂರು ಕೃಷ್ಣ ರಾವ್ ಜೂನ್ ೦೧ ಬ್ಲಾಗ್ ೧೮೨ ವೀಕ್ಷಣೆ

ಜಗತ್ತಿನ ಅತಿ ದೊಡ್ಡ ಕಪ್ಪೆ: ಕ್ಯಾಮರೂನ್ ದೇಶದ ಗೋಲಿಯಾತ್ ಕಪ್ಪೆ. ಕ್ಯಾಮರೂನಿನ ಪ್ರಜೆ ಸೆಡ್ರಿಕ್ ಫೋಗ್ವಾನ್ ಮೊದಲ ಬಾರಿ ಗೋಲಿಯಾತ್ ಕಪ್ಪೆ ಕಂಡಾಗ ಅದರ ಭಾರೀ ಗಾತ್ರ ಅವನನ್ನು ದಂಗು ಬಡಿಸಿತ್ತು. ಗಾತ್ರದಲ್ಲಿ ಅದೊಂದು ಬ...

ಒಂದು ಒಳ್ಳೆಯ ನುಡಿ - 350

ರತ್ನಾ ಭಟ್ ತಲಂಜೇರಿ ಜೂನ್ ೦೧ ಲೇಖನ ೧೦೯ ವೀಕ್ಷಣೆ

ರಜೆ ಕಳೆದು ಎಂದಿನಂತೆ ಶಾಲಾ ದಿನಗಳು ಪುನರಾರಂಭವಾಗುತ್ತಿದೆ. ಪುಟ್ಟ ಮಕ್ಕಳಿಗೆ ಶಾಲೆಗೆ ಹೋಗುವ ಸಡಗರ. ಹೆತ್ತವರಿಗೆ ಕಳುಹಿಸುವ ಸಂಭ್ರಮ. ಶಾಲೆಗೆ ಹೋಗುವ ಮೊದಲು ಮಾಡಬೇಕಾದ ತಯಾರಿಗಳನ್ನು ಪ್ರತಿನಿತ್ಯವೂ ಅವಲೋಕಿಸುವುದು ಹ...