ಜ್ಞಾನ ನಿಂತ ನೀರಲ್ಲ, ಹರಿಯುವ ಪ್ರವಾಹ
ಸ್ವತಂತ್ರ ಮತ್ತು ವಿಶಾಲ ಯೋಚನಾ ಶಕ್ತಿಯನ್ನು ಬೆಳೆಸಿಕೊಳ್ಳಿ. ನೀವು, ಪ್ರತಿದಿನ ಯೋಗ ಮಾಡಬೇಕೆ ? ಮಾಡಿ ಒಳ್ಳೆಯದು, ಆದರೆ ಯಾರ ಮೇಲೂ ಒತ್ತಾಯ ಹೇರಬೇಡಿ, ಅದನ್ನು ವ್ಯಾಪಾರ ಮಾಡಬೇಡಿ, ಯೋಗವೋ, ಧ್ಯಾನವೋ, ವ್ಯಾಯಾಮವೋ, ವಾಕ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೨೫೪ ಲೇಖನಗಳು
ಸ್ವತಂತ್ರ ಮತ್ತು ವಿಶಾಲ ಯೋಚನಾ ಶಕ್ತಿಯನ್ನು ಬೆಳೆಸಿಕೊಳ್ಳಿ. ನೀವು, ಪ್ರತಿದಿನ ಯೋಗ ಮಾಡಬೇಕೆ ? ಮಾಡಿ ಒಳ್ಳೆಯದು, ಆದರೆ ಯಾರ ಮೇಲೂ ಒತ್ತಾಯ ಹೇರಬೇಡಿ, ಅದನ್ನು ವ್ಯಾಪಾರ ಮಾಡಬೇಡಿ, ಯೋಗವೋ, ಧ್ಯಾನವೋ, ವ್ಯಾಯಾಮವೋ, ವಾಕ...
ಅವರಿಬ್ಬರ ಬದುಕಿನ ನಗುವನ್ನು ನೋಡಿ ಹಲವು ಜನ ಹೊಟ್ಟೆ ಉರಿದುಕೊಂಡಿದ್ದಾರೆ, ಏನಿವರ ಬದುಕಲ್ಲಿ ಕಷ್ಟಗಳೆ ಇಲ್ವಾ? ಒಂದು ದಿನವೂ ಜಗಳವಾಗಲ್ವಾ, ಇಷ್ಟು ಸಂಭ್ರಮದಲ್ಲಿ ಹೇಗೆ ಬದುಕುತ್ತಿದ್ದಾರೆ ಅಂತ ತಮ್ಮೊಳಗೆ ಪ್ರಶ್ನೆ ಮಾಡಿ...
ಭತ್ತದ ಬೇಸಾಯಕ್ಕೆ ಸುಣ್ಣದ ಶಿಫಾರಸಿನ ಬಣ್ಣ ಬಯಲು ನಾನು ನನ್ನ ಗದ್ದೆಯ ಮಣ್ಣು ಪರೀಕ್ಷೆಗಾಗಿ ಮಣ್ಣಿನ ಮಾದರಿಯನ್ನು ತೆಗೆದು ಬೆಂಗಳೂರಿನ ಹೆಬ್ಬಾಳದ ಪರೀಕ್ಷಾ ಕೇ೦ದ್ರಕ್ಕೆ ಕಳುಹಿಸಿದ್ದೆ. ಕೆಲವು ವಾರಗಳ ನ೦ತರ ವರದಿ ಬಂತು....
ಕೆಲವು ತಿಂಗಳ ಹಿಂದೆ ಕನ್ನಡದ ಸಿನಿಮಾ ಹಾಡೊಂದು ಸೃಷ್ಟಿಸಿದ ಚರ್ಚೆಯ ದಿಕ್ಕು ಗಾಬರಿ ಹುಟ್ಟಿಸುವಂತಿದೆ. ಶೃಂಗಾರ ಮತ್ತು ಕಾಮ, ನವಿರು ಮತ್ತು ಬಿಡುಬೀಸುತನದ ಭಾಷ್ಯವನ್ನೇ ಬದಲಿಸಿದಂತಾಗಿದೆ. ಈ ಹಿಂದೆ ದ್ವಂದ್ವಾರ್ಥವೇ ಚರ್...
ಗೋಲಿ ನುಂಗು ಸರಿ ಹೋಗುತ್ತಿ! ನಾನಾಗ ಗುಲ್ಬರ್ಗದಲ್ಲಿ ಕೆಲಸ ಮಾಡುತ್ತಿದ್ದ ಸಮಯ. ನನ್ನ ಬಾವನ ಮಗಳು ಪೂಜಾ ಆಗ ತುಂಬಾ ಚಿಕ್ಕವಳು. ಹುಟ್ಟಿ ಬೆಳೆದದ್ದೆಲ್ಲಾ ಬೆಂಗಳೂರಿನಲ್ಲಿಯೇ. ಅವಳಿಗೆ ರಜೆ ಇದ್ದುದ್ದರಿಂದ ಗುಲ್ಬರ್ಗಕ್ಕೆ...
ಆಡಳಿತಗಾರ ರಾಜಕಾರಣಿಗಳ ಸಂಪೂರ್ಣ ವೈಫಲ್ಯ, ಅಧಿಕಾರಿಗಳ ಬ್ರಹ್ಮಾಂಡ ಭ್ರಷ್ಟಾಚಾರ, ಪೋಷಕರ ಅತಿಯಾದ ದುರಾಸೆ, ವಿದ್ಯಾರ್ಥಿಗಳ ನಿರ್ಲಜ್ಜತೆ ಮತ್ತು ಸೋಮಾರಿತನ ಹಾಗೂ ಅಡ್ಡದಾರಿ ಹುಡುಕುವ ಮನೋಭಾವ, ಮಾಧ್ಯಮಗಳ ವಿವೇಚನಾ ರಹಿತ...
ಅಮ್ಮನನ್ನ ಹುಡುಕಿ ಕೊಡಿ. ಅಮ್ಮ ನೋಡೋಕೆ ತುಂಬಾ ಚಂದ ಇದ್ದಾರೆ, ಇವತ್ತು ಸೀರೆ ಉಟ್ಟಿದ್ದಾರೆ ಅವರು ನನ್ನನ್ನ ಬೆಳಿಗ್ಗೆ ಬೇಗ ಏಳಿಸುವುದಿಲ್ಲ, ಊಟ ಮಾಡಿಸ್ತಾರೆ. ಪ್ರತಿದಿನ ಆಟ ಆಡ್ತಾರೆ ನನ್ನ ಶಾಲೆ ಎಲ್ಲ ಕೆಲಸಕ್ಕೂ ಜೊತೆ...
ಭಾರತದ ಸಾಂಸ್ಕೃತಿಕ ಮತ್ತು ರಾಜಕೀಯ ಇತಿಹಾಸದಲ್ಲಿ ಜೂನ್ 27 ಅತ್ಯಂತ ಮಹತ್ವದ ದಿನ. ಭಾರತೀಯರಲ್ಲಿ ಸುಪ್ತವಾಗಿದ್ದ ದೇಶಭಕ್ತಿಯನ್ನು ಬಡಿದೆಬ್ಬಿಸಿ, ಬ್ರಿಟಿಷ್ ಸಾಮ್ರಾಜ್ಯಶಾಹಿಯ ವಿರುದ್ಧ ಹೋರಾಡಲು 'ವಂದೇ ಮಾತರಂ' ಎಂಬ ಮಹ...
ಜೂನ್ ೨೬ ರಿಂದ ೨೮ರ ತನಕ ಉಜಿರೆಯಲ್ಲಿ ಹಲಸು ಮೇಳ ನಡೆಯಲಿದೆ
ಬಹಳ ದಿನಗಳ ಬಳಿಕ ಬರವಣಿಗೆಯ ಖುಷಿಗೆ ಮರಳಿರುವ ಪತ್ರಕರ್ತ ರವೀಂದ್ರ ಜೋಶಿ ‘ಇಂಡಿಯನ್ ಜೇಮ್ಸ್ ಬಾಂಡ್ ಅಜಿತ್ ದೋವಲ್’ ಎನ್ನುವ ಕೃತಿಯನ್ನು ಹೊರತಂದಿದ್ದಾರೆ. ಪ್ರಸ್ತುತ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿರುವ ಅಜಿತ್...
"ಕಲ್ಲು ಇಟ್ಟಿಗೆಗಳಿಂದ ಕಟ್ಟಿರುವ ಗುಡಿ ಗೋಪುರಗಳಿಗಿಂತ, ಚರ್ಚು ಮಸೀದಿಗಳಿಗಿಂತ, ಬೌದ್ಧ ಸ್ತೂಪಗಳಿಗಿಂತ, ಜೈನ ಬಸದಿಗಳಿಗಿಂತ, ಸಿಖ್ ಗುರುದ್ವಾರಗಳಿಗಿಂತ, ಲಿಂಗಾಯತ ಮಠಗಳಿಗಿಂತ ನೆತ್ತರು, ಮಾಂಸದಿಂದ ನಿರ್ಮಾಣವಾಗಿರುವ ಮ...
ಸಿರಿಯಾ ದೇಶದ ಅತ್ಯಂತ ಪುರಾತನ ಮತ್ತು ಐತಿಹಾಸಿಕ ನಗರವಾದ ಅಲೆಪ್ಪೊದ ಹೃದಯಭಾಗದಲ್ಲಿರುವ 'ಅಲೆಪ್ಪೊ ಕೋಟೆ' (Citadel of Aleppo) ಪ್ರಪಂಚದ ಅತ್ಯಂತ ಹಳೆಯ ಮತ್ತು ದೊಡ್ಡ ಕೋಟೆಗಳಲ್ಲಿ ಒಂದಾಗಿದೆ. ಇದು ಕೇವಲ ಒಂದು ಕಟ್ಟಡ...
ನೀನು ನನ್ನನ್ನ ಅರ್ಥ ಮಾಡಿಕೊಂಡಿದ್ದೆ ಆ ಕಾರಣಕ್ಕೆ ನನ್ನ ಬದುಕಿನ ಹೋರಾಟವನ್ನು ನೀನು ನೋಡಿದ ಕಾರಣಕ್ಕೆ ನನಗೆ ಆಹಾರವನ್ನು ಒದಗಿಸಿದ್ದೀಯ ಅಂದುಕೊಂಡಿದ್ದೆ. ಆದರೆ ನಾನೀಗ ಉಸಿರು ನಿಲ್ಲಿಸುತ್ತಿದ್ದೇನೆ. ಬದುಕಿನ ಎಲ್ಲ ಕ್ಷ...
ಹೇಗಿದ್ದೀರಿ..? ಮಳೆಗಾಲ ಕಾಲಿಟ್ಟೂ.. ಇಡದಂತೆ ಕಣ್ಣುಮುಚ್ಚಾಲೆಯಾಡುತ್ತಿದೆ. ತುಂತುರು ಮಳೆಗೆ ನಕ್ಕುನಲಿದ ನಿಸರ್ಗ ಚಿಂತೆಗೀಡಾಗಿದೆ. ಮಣ್ಣಿಗೆ ಸೇರಿದ್ದ ಅದೆಷ್ಟೋ ಸಣ್ಣ ಪುಟ್ಟ ಸಸ್ಯಗಳ ಬೀಜಗಳು ಮೊಳಕೆಯೊಡೆದು ಅಲ್ಲೇ ಉಸಿ...
ಬ್ರೆಡ್ ಸ್ಲೈಸ್ (ಹಾಳೆ) ಗಳನ್ನು ಟೋಸ್ಟರಲ್ಲಿ ಹಾಕಿ ಹದವಾಗಿ ಟೋಸ್ಟ್ ಮಾಡಿಕೊಳ್ಳಿ. 'ಅವನ್ ಬಿಸಿ ಮಾಡಲು ಇಡಿ. ಒಂದು ಬೋಗುಣಿಯಲ್ಲಿ ಮೊಝರಲ್ಲಾ ಚೀಸ್, ಹಸುರುಮೆಣಸಿನಕಾಯಿ, ಕರಿಮೆಣಸುಪುಡಿ, ಕೊತ್ತಂಬರಿಸೊಪ್ಪು, ಟೊಮೇಟೋ,...
ಒಂದೆಡೆ ಪಾಕಿಸ್ತಾನದ ಆರ್ಥಿಕತೆಯು ಚಿಂತಾಜನಕ ಸ್ಥಿತಿಯಲ್ಲಿದೆ. ಖಜಾನೆ ಬರಿದಾಗಿದೆ, ಸರಕಾರಿ ನೌಕರರಿಗೆ ಸಂಬಳ ನೀಡಲೂ ಸಾಲ ಪಡೆಯಬೇಕಾದ ಸ್ಥಿತಿಗೆ ಅಲ್ಲಿನ ಆರ್ಥಿಕತೆ ತಲುಪಿದೆ. ಇಂಥ ಭೀಕರ ಆರ್ಥಿಕ ಬಿಕ್ಕಟ್ಟಿನ ನಡುವೆಯೂ,...
ಅತ್ಯಂತ ಸ್ಪರ್ಧಾತ್ಮಕ ಚುನಾವಣಾ ರಾಜಕೀಯದಲ್ಲಿ ಒಂದು ಪಕ್ಷದ ಟಿಕೆಟ್ ಗಿಟ್ಟಿಸಲೇ ಹರಸಾಹಸ ಪಟ್ಟು, ಅಪಾರ ಪ್ರಮಾಣದ ಹಣ, ಶ್ರಮ, ಸಂಘಟನೆ, ನಿಂದನೆ, ಕುತಂತ್ರ, ತಾಳ್ಮೆ, ತ್ಯಾಗ, ಬುದ್ದಿವಂತಿಕೆ ಎಲ್ಲವನ್ನೂ ಖರ್ಚು ಮಾಡಿ, ಸ...
೨. ಏಕದಳ ಬಹುವಾರ್ಷಿಕ ಬೆಳೆಗಳು : ಹೈಬ್ರೀಡ್ ನೇಪಿಯರ್ : ಇದು ಅತ್ಯಧಿಕ ಇಳುವರಿ ನೀಡುವ ಮೇವಿನ ಬೆಳೆ. ಸುಮಾರು ೧೦-೧೨ ಅಡಿ ಎತ್ತರ ಬೆಳೆಯಬಲ್ಲದು. ಸರಿಯಾದ ಪೋಷಣೆ ಮಾಡಿದಲ್ಲಿ ೪ರಿಂದ ೫ ವರ್ಷಗಳವರೆಗೆ ಬೆಳೆ ಪಡೆಯಬಹುದು....
ದೇವರ ಬಳಿ ಕೈಮುಗಿದು ಕೇಳಿಕೊಳ್ಳುತ್ತಿದ್ದ. ದೇವರೇ ನನಗೆ ಯಾವತ್ತೂ ವಯಸ್ಸಾಗೋದು ಬೇಡ. ಈಗ ಹೇಗಿದ್ದೇನೋ ನನ್ನ ಮುಖದಲ್ಲಿ ಏನು ಸೌಂದರ್ಯ ಕಾಣ್ತಾ ಇದೆಯೋ ಅದು ಹಾಗೆ ಉಳಿದುಬಿಡಲಿ. ವಯಸ್ಸು ಹೆಚ್ಚಾಗಿ ಜೀವನದ ಎಲ್ಲ ಕಷ್ಟಗಳನ...
ಆಗಲೇ ಮಳೆ ಆರಂಭವಾಗಿಬಿಟ್ಟಿತು. ಜೂನ್ ಎಂಟನೆಯ ತಾರೀಕು ಎಂದರೆ ರೋಹಿಣಿ ಮಳೆ ಮುಗಿದು ಮೃಗಶಿರಾ ಮಳೆಯ ಆರಂಭ. ಈ ಬಾರಿಯ ರೋಹಿಣಿ ದೋಣಿ ಹಾಕುವಷ್ಟು ಮಳೆ ತರಲಿಲ್ಲ. ಆದರೆ ಮೃಗಶಿರಾ ಹೇಗಿರುತ್ತದೆಯೋ ನೋಡಬೇಕು. ಏಕೆಂದರೆ ಈ ಬಾ...