ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಸೆಪ್ಟೆಂಬರ್ 2026

ಸೆಪ್ಟೆಂಬರ್ 2026

೨೨೫ ಲೇಖನಗಳು

ಐತಿಹಾಸಿಕ ಎಲಿಫೆಂಟಾ ಗುಹೆಗಳು

ರಮೇಶ ನಾಯ್ಕ ಸೆಪ್ಟೆಂ ೧೨ ಲೇಖನ ೩೮ ವೀಕ್ಷಣೆ

ಎಲಿಫೆಂಟಾ ಗುಹೆಗಳು (Elephanta Caves) ಮಹಾರಾಷ್ಟ್ರದ ಮುಂಬೈ ಸಮೀಪದ ಘಾರಾಪುರಿ ದ್ವೀಪದಲ್ಲಿರುವ ಪ್ರಸಿದ್ಧ ಐತಿಹಾಸಿಕ ಹಾಗೂ ಪಾರಂಪರಿಕ ಪ್ರವಾಸಿ ತಾಣ. ಇಲ್ಲಿ ಕಲ್ಲಿನಲ್ಲಿ ಕೆತ್ತಲಾದ ಶಿವನ ವಿವಿಧ ರೂಪಗಳ ಅದ್ಭುತ ಶಿಲ...

ಆರೋಹಣ 2026

ಕೆ.ಪಿ.ಅಶ್ವಿನ್ ರಾವ್ ಸೆಪ್ಟೆಂ ೧೨ ಕಾರ್ಯಕ್ರಮ ೨೭ ವೀಕ್ಷಣೆ

ಆರೋಹಣ ೨೦೨೬ (ಭಾಗ ೨) ಕಾರ್ಯಕ್ರಮವು ಸೆಪ್ಟೆಂಬರ್ ೧೨ರಂದು ಸಾಯಂಕಾಲ ೫ ಗಂಟೆಗೆ ಜರುಗಲಿದೆ

ಗುರು ಕೃಪೆ

ಪ್ರಕಾಶ್ ನರಸಿಂಹಯ್ಯ ಸೆಪ್ಟೆಂ ೧೧ ಬ್ಲಾಗ್ ೩೬ ವೀಕ್ಷಣೆ

ಗುರುವಿನ ಆಶೀರ್ವಾದವೆಂದರೆ, ಗುರುವಿನ ಸಾನಿಧ್ಯದಲ್ಲಿ ನಮ್ಮ ವರ್ತಮಾನ ಮತ್ತು ಭವಿಷ್ಯಗಳ ಮಿಲನ. ಗುರುವಿನ ಸೇವೆಯಲ್ಲಿ ನಿರತನಾಗಿ, ಗುರುವಿಗೆ ಸಂಪೂರ್ಣವಾಗಿ ಶರಣಾಗತನಾದಲ್ಲಿ ಗುರುವಿನ ಆಶೀರ್ವಾದವು ನಮ್ಮನ್ನು ಊರ್ಧ್ವಗತಿಗ...

ಹಣದ ಹರಿವು

ವಿವೇಕಾನಂದ ಎಚ್. ಕೆ. ಸೆಪ್ಟೆಂ ೧೧ ಬ್ಲಾಗ್ ೧೩೮ ವೀಕ್ಷಣೆ

ಹೊರಹೋಗುವ ಸುಲಭ ದಾರಿಗಳು, ಒಳಬರುವ ಕಠಿಣ ಹಾದಿಗಳು… ಖರ್ಚು ಮಾಡುವ ಸುಲಭ ಮಾರ್ಗಗಳು, ಸಂಪಾದನೆ ಮಾಡಲು ಕಠಿಣ ಹಾದಿಗಳು. ಆಧುನಿಕತೆ - ಜಾಗತೀಕರಣದ ಬಹುದೊಡ್ಡ ಪರಿಣಾಮವೆಂದರೆ, ಇರುವ ಹಣವನ್ನು ಅತ್ಯಂತ ಸುಲಭವಾಗಿ, ಸುಲಲಿತವ...

ಸ್ಟೇಟಸ್ ಕತೆಗಳು (ಭಾಗ ೧೭೯೭) - ಮಾತುಕತೆ

ಧೀರಜ್ ಬೆಳ್ಳಾರೆ  ಸೆಪ್ಟೆಂ ೧೧ ಕಥೆ ೩೭ ವೀಕ್ಷಣೆ

ಆ ಊರಿನಲ್ಲಿ ರಾಘವ ಮತ್ತು ಶಂಕರ ಅನ್ನೋ ಇಬ್ಬರು ಸ್ನೇಹಿತರಿದ್ದರು. ಪ್ರತಿದಿನ ಸಂಜೆ ಇಬ್ಬರೂ ಒಂದೇ ಮರದ ಕೆಳಗೆ ಕುಳಿತು ಗಂಟೆಗಟ್ಟಲೆ ಮಾತಾಡುತ್ತಿದ್ದರು. ಊರಿನವರು ಅವರನ್ನು ನೋಡಿ, ಇಬ್ಬರಿಗೂ ಬೇರೆ ಕೆಲಸವೇ ಇಲ್ಲ ದಿನವೆ...

ಮಾವಿನಕಾಯಿ ಚಟ್ಟಿ

ಬರಹಗಾರರ ಬಳಗ ಸೆಪ್ಟೆಂ ೧೧ ಅಡುಗೆ ೩೯ ವೀಕ್ಷಣೆ

ಮಾವಿನಕಾಯಿ ಸಿಪ್ಪೆ ತೆಗೆದು ಸಣ್ಣ ಹೋಳುಗಳಾಗಿ ಮಾಡಿ ಒಂದು ಮಿಕ್ಸಿ ಜಾರಿಗೆ ತೆಂಗಿನತುರಿ, ಮಾವಿನಕಾಯಿ ಹಸಿಮೆಣಸಿನಕಾಯಿ, ಉಪ್ಪು, ಒಂದು ಚಮಚ ಸಾಸಿವೆ ಹಾಕಿ ಚೆನ್ನಾಗಿ ರುಬ್ಬಿ. ಒಂದು ಬೌಲ್‌ ಗೆ ತೆಗೆಯಿರಿ. ಈಗ ಒಂದು ಸೌಟ...

ರಸಾಯಣ

ಕೆ.ಪಿ.ಅಶ್ವಿನ್ ರಾವ್ ಸೆಪ್ಟೆಂ ೧೧ ಕಾರ್ಯಕ್ರಮ ೨೮ ವೀಕ್ಷಣೆ

ಸಮುದ್ಯಾತಾ ಸಾಂಸ್ಕೃತಿಕ ಪ್ರತಿಷ್ಠಾನವು CMS Events ಹಾಗೂ MIHIT ಸಹಯೋಗದಲ್ಲಿ ‘ರಸಾಯಣ’ ಸಂಗೀತ ಕಾರ್ಯಕ್ರಮವನ್ನು ಸೆ. 12ರಂದು ಆಯೋಜಿಸಿದೆ. ನರಸಿಂಹ ಕಾಲೋನಿಯ ರವೀಂದ್ರ ಕಲಾಕ್ಷೇತ್ರದಲ್ಲಿ ಸಂಜೆ 6 ಗಂಟೆಗೆ ಕಾರ್ಯಕ್ರಮ...

ಪಾಲಕ್ಕಾಡ್ ನಿಯಂತ್ರಣದಿಂದ ಬಿಡುಗಡೆಗೊಂಡ ಮಂಗಳೂರು ರೈಲ್ವೇ ವಿಭಾಗ

ಕೆ.ಪಿ.ಅಶ್ವಿನ್ ರಾವ್ ಸೆಪ್ಟೆಂ ೧೧ ಲೇಖನ ೩,೪೧೮ ವೀಕ್ಷಣೆ

ಸುಮಾರು ಹತ್ತು ವರ್ಷಗಳ ಹಿಂದಿನ ಘಟನೆ ಇದು. ನಾನು ಸ್ನೇಹಿತರೊಬ್ಬರನ್ನು ಬರ ಮಾಡಿಕೊಳ್ಳಲು ಮಂಗಳೂರು ರೈಲು ನಿಲ್ದಾಣಕ್ಕೆ ಹೋಗಿದ್ದೆ. ಕೆಲವೇ ತಿಂಗಳ ಹಿಂದೆ ಮಂಗಳೂರು ರೈಲು ನಿಲ್ದಾಣದಲ್ಲಿ ಪ್ಲಾಟ್ ಫಾರಂ ಟಿಕೇಟ್ ನೀಡುವ ಯ...

ನಿಷ್ಪಾಪಿ ಸಸ್ಯಗಳು (ಭಾಗ ೧೬೧) - ಗಿಳಿಕೊಕ್ಕು ಹೂವು

ವಿಜಯಾ ಬಿ ಶೆಟ್ಟಿ ಸಾಲೆತ್ತೂರು ಸೆಪ್ಟೆಂ ೧೧ ಲೇಖನ ೧೮೯ ವೀಕ್ಷಣೆ

ದಿನಗಳು ಓಡುತ್ತಿವೆ... ಪಾಠಗಳೂ ಓಡುತ್ತಾ ಅರ್ಧವಾರ್ಷಿಕ ಪರೀಕ್ಷೆಯನ್ನು ಹೊತ್ತು ತರುತ್ತಿರುವ ಈ ಹೊತ್ತಲ್ಲಿ ನಿಮಗೊಂದು ಬಹಳ ಅಚ್ಚರಿಯ ಸಸ್ಯವೊಂದನ್ನು ಪರಿಚಯಿಸುತ್ತಿದ್ದೇನೆ. ಇತ್ತೀಚೆಗೆ ಒಂದು ದಿನ ನನಗೆ ಸ್ವಲ್ಪ ಜ್ವರ...

ಹೊಲಸುಗಳ ನಡುವೆ

ಹಾ ಮ ಸತೀಶ ಬೆಂಗಳೂರು ಸೆಪ್ಟೆಂ ೧೧ ಕವನ ೫೧ ವೀಕ್ಷಣೆ

ಹೊಲಸೇ ನೀ ಹೇಳುತಾ ಹೇಸಿಗೆಯೊಳಗೆ ಒದ್ದಾಡುತಿರುವೆ || ಪ || ಯಾವುದು ಸತ್ಯ ಯಾವುದು ಮಿಥ್ಯ ಅರಿಯದೆ ನೀ ಹೋದೆ ಕಣ್ಣಿನ ನೇರಕೆ ಎಲ್ಲವ ಹೇಳುತಾ ಆತ್ಮವ ನೀ ಮರೆತೆ || ೧|| ಜೀವನ ಪ್ರೀತಿಗೆ ದ್ವೇಷವ ಕೊಡುತ ಕ್ರೋಧವ ನೀ ಸೆಳೆದ...

ಚಿಮ್ಮಿದ ಚಿಂತನೆ2 - ಸಂಬಂಧಗಳ ಸರಳ ಸೂತ್ರ

ಅಡ್ಡೂರು ಕೃಷ್ಣ ರಾವ್ ಸೆಪ್ಟೆಂ ೧೦ ಬ್ಲಾಗ್ ೪೬ ವೀಕ್ಷಣೆ

ಹಲವರಿಗೊಂದು ದೊಡ್ಡ ಗೊಂದಲ: ಪರಿಚಿತರು, ನೆರೆಹೊರೆಯವರು, ಬಂಧುಗಳು - ಇವರೊಂದಿಗೆ ನಮ್ಮ ಸಂಬಂಧಗಳನ್ನು ಹೇಗೆ ನಿಭಾಯಿಸಬೇಕು? ಇದಕ್ಕೇನಾದರೂ ಸೂತ್ರ ಇದೆಯೇ? ಈ ಗೊಂದಲ ನಿವಾರಿಸಲು ಒಂದು ಸರಳ ಸೂತ್ರವಿದೆ: ಅವರು ಹೇಗೆಯೋ ನೀ...

ಸ್ಟೇಟಸ್ ಕತೆಗಳು (ಭಾಗ ೧೭೯೬) - ಕೃಷ್ಣ

ಧೀರಜ್ ಬೆಳ್ಳಾರೆ  ಸೆಪ್ಟೆಂ ೧೦ ಕಥೆ ೫೩ ವೀಕ್ಷಣೆ

ಕೃಷ್ಣ ಇವತ್ತು ತುಂಬಾ ಖುಷಿಯಾಗಿದ್ದ. ಬಣ್ಣ ಬಣ್ಣದ ವೇಷ ತೊಟ್ಟ ಮುದ್ದು ಮುಖಗಳು, ನಗು, ಸಂಭ್ರಮ.ತನ್ನ ಸುತ್ತ ಸೇರಿದ್ದ ಜನರನ್ನು ನೋಡುತ್ತಾ ಅವನು ಸುಮ್ಮನೆ ನಗುತ್ತಿದ್ದ.ಯಾರೋ ತಮ್ಮ ಖುಷಿಗಾಗಿ ಬಂದಿದ್ದರು.ಯಾರೋ ಮತ್ತೊಬ...

ಕಾರನ್ನು ಬಿಸಿಲಲ್ಲಿ ನಿಲ್ಲಿಸುವಾಗ…

ದಿವಾಕರ ಶೆಟ್ಟಿ ಎಚ್ ಸೆಪ್ಟೆಂ ೧೦ ಲೇಖನ ೮೪ ವೀಕ್ಷಣೆ

ಹಾಗೆ ಬಿಸಿಲೇರುತ್ತಿದೆ. ಬಿಸಿಲಲ್ಲಿಟ್ಟ ಕಾರುಗಳು ಬಿಸಿಯಾಗುತ್ತಿವೆ. ಇದಕ್ಕೆ ಕಾರಣ ಮುಚ್ಚಿಟ್ಟ ಕಾರಿನ ಗಾಜುಗಳು ಎಂಬುದು ಎಲ್ಲರಿಗೂ ಗೊತ್ತು. ಕಾಸರಗೋಡಿನಿಂದ ಮಂಗಳೂರು ಪ್ರಯಾಣದ ವೇಳೆ ಅಂತರ್ ರಾಜ್ಯ ಬಸ್ಸುಗಳನ್ನು ನಾವು...

ಸಾಕ್ಷರ ದೀವಿಗೆ

ರತ್ನಾ ಭಟ್ ತಲಂಜೇರಿ ಸೆಪ್ಟೆಂ ೧೦ ಕವನ ೩೨ ವೀಕ್ಷಣೆ

ಕಲಿಯೋಣ ನಾವು ಕಲಿಯೋಣ ಅ ಆ ಇ ಈ ಓದೋಣ ಬರೆಯೋಣ ನಾವು ಬರೆಯೋಣ ಅಕ್ಷರ ತಿದ್ದಿ ಬರೆಯೋಣ ವಯಸ್ಸಿನ ಮಿತಿಯು ಇದಕಿಲ್ಲ ಯಾರದೇ ಹಂಗು ಬೇಕಿಲ್ಲ ಎಲ್ಲರು ಒಂದೆಡೆ ಸೇರುತಲಿ ಓದಿ ಬರೆದು ಕಲಿಯುತಲಿ ಮನೆಯಲೆ ಕುಳಿತು ಹರಟುತಲಿ ಮಕ್ಕ...

ದೌರ್ಬಲ್ಯ - ಶೋಷಣೆ - ಸ್ವಾಭಿಮಾನ....

ವಿವೇಕಾನಂದ ಎಚ್. ಕೆ. ಸೆಪ್ಟೆಂ ೦೯ ಲೇಖನ ೩೨ ವೀಕ್ಷಣೆ

ಈ ಸಮಾಜ ಯಾವಾಗಲೂ ಬಹುತೇಕ ದುರ್ಬಲರ ಮೇಲೆ ಸವಾರಿ ಮಾಡುತ್ತದೆ. ಅದರಲ್ಲೂ ಈ ಹಣ ಕೇಂದ್ರೀಕೃತ ಆಧುನಿಕ ಸಮಾಜದಲ್ಲಿ ದುರ್ಬಲರೇ ಈ ಸಮಾಜದ ಬಹುಮುಖ್ಯ ಟಾರ್ಗೆಟ್. ದುರ್ಬಲರನ್ನು ಶೋಷಿಸುತ್ತಲೇ ತಾನು ಪ್ರಬಲವಾಗುತ್ತಾ ಸಾಗುತ್ತದ...

ಜಾನಪದ ಗೀತೆಗಳು (ಭಾಗ ೧೪) - ಮುಂಗೊಂಡಾದ ಮಾದೇಶ್ವರಗೆ ಶರಣು

ಕೆ.ಪಿ.ಅಶ್ವಿನ್ ರಾವ್ ಸೆಪ್ಟೆಂ ೦೯ ಬ್ಲಾಗ್ ೧,೪೦೯ ವೀಕ್ಷಣೆ

ಮುಂಗೊಂಡಾದ ಮಾದೇಶ್ವರಗೆ ಶರಣು ಮುಂಗೊಂಡಾದ ಮಾದೇವನವರು ಮುಂದಾನ ಪೂಜೆಗೆ ಬರುವಾಗ ಹಣ್ಣು ಕಾಯಿ ಸಾಂಬ್ರಾಣಿಯ ಗಮನಂ ಮಂಜುಗವಿದಾವೆ । ಬೆಟ್ಟದಾಮಾದೇವ ಬರುವಾಗ ಗುಡ್ಡುಕಲ್ಲು ಗುರುಗುಟ್ಟಿದವೋ ಹುಲಿಯ ಮೇಲೆ ಮಾದೇವ ಬರುವ ಮಾಯಾ...

ಒಲಿಂಪಿಕ್ಸ್ - 1 ಚರಿತ್ರೆಗೊಂದು ದೀವಿಗೆ !

ಕೆ.ಪಿ.ಅಶ್ವಿನ್ ರಾವ್ ಸೆಪ್ಟೆಂ ೦೯ ಪುಸ್ತಕ ವಿಮರ್ಶೆ ೨೫ ವೀಕ್ಷಣೆ

ಒಲಿಂಪಿಕ್ ಕ್ರೀಡಾಕೂಟವು ಕೇವಲ ಕ್ರೀಡೆಗಳ ಸಂಭ್ರಮವಷ್ಟೇ ಅಲ್ಲ, ಅದು ಪ್ರಾಂತ್ಯ, ದೇಶ, ಜಾತಿ, ಬಣ್ಣ ಇವೆಲ್ಲವುಗಳನ್ನೂ ಮೀರಿದ ಮಾನವ ಸಂಸ್ಕೃತಿ, ಏಕತೆ ಮತ್ತು ಶಾಂತಿಯ ಪ್ರತೀಕ. ಈ ಕುರಿತಾಗಿ ಸುಮನ್ ಪ್ರಿಯಾ ಅವರು ಬರೆದಿರ...

ಸ್ಟೇಟಸ್ ಕತೆಗಳು (ಭಾಗ ೧೭೯೫) - ಶಿಕ್ಷಕ

ಧೀರಜ್ ಬೆಳ್ಳಾರೆ  ಸೆಪ್ಟೆಂ ೦೯ ಕಥೆ ೨೩ ವೀಕ್ಷಣೆ

ತರಗತಿ ಮುಗಿದಿದೆ. ಎಲ್ಲ ವಿದ್ಯಾರ್ಥಿಗಳು ಹೊರಟಿದ್ದಾರೆ. ತರಗತಿಯಲ್ಲಿ ಒಬ್ಬ ಶಿಕ್ಷಕ ಮಾತ್ರ ಕುಳಿತಿದ್ದಾನೆ. ಬೋರ್ಡ್ ಮೇಲೆ ಇನ್ನೂ ಅವನು ಬರೆದಿರುವ ಒಂದು ಪದ ಇದೆ “ಮೌಲ್ಯಗಳು. ನಾನು ಪ್ರತಿದಿನ ಪಾಠ ಮಾಡ್ತೀನಿ…ಆದರೆ ನಿ...

ಒಂದು ಒಳ್ಳೆಯ ನುಡಿ (359)

ರತ್ನಾ ಭಟ್ ತಲಂಜೇರಿ ಸೆಪ್ಟೆಂ ೦೯ ಲೇಖನ ೬೬ ವೀಕ್ಷಣೆ

ಒಮ್ಮೆ ೫-೬ರ ವಯಸ್ಸಿನ ಸಣ್ಣ ಮಗುವಿನ ಹತ್ತಿರ ಕೇಳಿದೆ "ನಿನಗೆ ತುಂಬಾ ಇಷ್ಟ,ಪ್ರೀತಿ ಯಾರ ಹತ್ತಿರ" ಎಂಬುದಾಗಿ. ತಕ್ಷಣ ಮಗು ಹೇಳಿದ ಮಾತು "ಚಾಮಿ" (ದೇವರು) ಹತ್ತಿರ. "ಯಾಕೆ ಪುಟ್ಟು "ಎಂದೆ. ಅಮ್ಮ ಹೇಳಿದ್ದಾರೆ "ಚಾಮಿ ಬೇ...