ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಸೆಪ್ಟೆಂಬರ್ 2026

ಸೆಪ್ಟೆಂಬರ್ 2026

೨೨೫ ಲೇಖನಗಳು

ಸ್ಟೇಟಸ್ ಕತೆಗಳು (ಭಾಗ ೧೮೧೪) - ಗುಂಡಿ

ಧೀರಜ್ ಬೆಳ್ಳಾರೆ  ಸೆಪ್ಟೆಂ ೨೮ ಕಥೆ ೨೯ ವೀಕ್ಷಣೆ

ಸ್ಮಶಾನದ ಮೂಲೆಯಲ್ಲಿ ಅವನು ಗುಂಡಿ ಅಗೆಯುತ್ತಿದ್ದ. ಪ್ರತಿ ಸಲವೂ ಗುಂಡಿ ಅಗಿಯೋದು ಅವನೇ. ಆದರೆ ಆ ದಿನ ಅಗೆಯುತ್ತಿದ್ದ ಗುಂಡಿ ಅವನ ಪಾಲಿಗೆ ಒಂದು ಕನಸಾಗಿತ್ತು. ಇದು ಮುಗಿದ ಮೇಲೆ ಸಿಗುವ ಹಣದಿಂದ ಮನೆಗೆ ಅಕ್ಕಿ ಒಯ್ಯುತ್ತ...

ಅನುಸಂಧಾನ

ಎಂ.ಪಿ. ಜ್ಞಾನೇಶ್ ಸೆಪ್ಟೆಂ ೨೮ ಲೇಖನ ೯ ವೀಕ್ಷಣೆ

ಪೂಜ್ಯ ಸಿದ್ದೇಶ್ವರ ಸ್ವಾಮೀಜಿಯವರು ಶರಣಪಥ ಪ್ರವಚನದಲ್ಲಿ ಹೇಳಿದ ಪ್ರಸಂಗ. ದೇವ ಇದ್ದಾನೆ‌. ಹೇಗಿದ್ದಾನೆ?. ಅಂದರೆ ಕಾಣದಂತೆ ಇದ್ದಾನೆ. ಇದ್ದಾನೆ ಅನ್ನುವ ಭಾವವೇ ಶ್ರದ್ಧೆ. ಇದೆ ಅಂದಾಗ ನಮ್ಮಲ್ಲಿ ಬದಲಾವಣೆ ಕಂಡುಬರುತ್ತದ...

ಯಾರು ಕಾಣದ ಊರು...!

ಜೀವಿ ಸೆಪ್ಟೆಂ ೨೮ ಲೇಖನ ೧೩ ವೀಕ್ಷಣೆ

ಯಾರೂ ಕಾಣುವುದಿಲ್ಲ… ಯಾರೂ ಕಾಣುವುದಿಲ್ಲ… ಎಲ್ಲೆಡೆ ನೋಡಿದರೂ ಯಾರೂ ಕಾಣುವುದಿಲ್ಲ…! ಕಣ್ಣು ತೆರೆದು ನೋಡಿದೆ, ಕಿಟಕಿಯಾಚೆ ನೋಡಿದೆ, ಬೀದಿಯುದ್ದಕ್ಕೂ ಹುಡುಕಿದೆ, ಆದರೂ ಯಾರೂ ಕಾಣುವುದಿಲ್ಲ!“ಎಲ್ಲಿ ಹೋದಿರಿ?” ಎಂದು ಕೂಗ...

ಅವಳ ಬದುಕು ಅವಳದಲ್ಲವೇ !!?

Bhoomika Gowda ಸೆಪ್ಟೆಂ ೨೮ ಲೇಖನ ೪೨ ವೀಕ್ಷಣೆ

ನಿರಂಜನರು ಬರೆದ ಸಾಮಾಜಿಕ ಕಾಳಜಿಯ ಒಂದು ಕಥೆ ‘ಕೊನೆಯ ಗಿರಾಕಿ’.ಈ ಕಥೆಯ ನಾಯಕಿ ಕಾಣಿ. ಈಕೆ ದಿಕ್ಕು ದೆಸೆ ಇಲ್ಲದ ಬಡ ಹೆಣ್ಣುಮಗಳು. ಈಕೆಯನ್ನು ಈ ಸಮಾಜ ಹೇಗೆ ಒಬ್ಬ ಮನುಷ್ಯಳಂತೆ ನೋಡದೆ, ಹೇಗೆ ಮಾರಲು, ಕೊಳ್ಳಲು ಇರುವ ವಸ...

ಪೋಲೀಸ್ ಕೆಲಸ

ವಿವೇಕಾನಂದ ಎಚ್. ಕೆ. ಸೆಪ್ಟೆಂ ೨೭ ಬ್ಲಾಗ್ ೪೯ ವೀಕ್ಷಣೆ

ದೇಶ ಮತ್ತು ರಾಜ್ಯದ ಕಾನೂನು ಸುವ್ಯವಸ್ಥೆಯನ್ನು ಸರಿಯಾದ ದಿಕ್ಕಿನಲ್ಲಿ ನಿಯಂತ್ರಿಸದಿದ್ದರೆ ಕೆಲವೇ ವರ್ಷಗಳಲ್ಲಿ ದೇಶದ ಆಂತರಿಕ ವ್ಯವಸ್ಥೆ ಕುಸಿಯುವುದು. ನಿಶ್ಚಿತ ಈಗಾಗಲೇ ವೈರಲ್ ಆಗುತ್ತಿರುವ ಹಿಂಸಾತ್ಮಕ ವಿಡಿಯೋ ದೃಶ್ಯ...

ಒಂದು ಒಳ್ಳೆಯ ನುಡಿ (362) - ಮಹಾಲಯ ಅಮಾವಾಸ್ಯೆ

ರತ್ನಾ ಭಟ್ ತಲಂಜೇರಿ ಸೆಪ್ಟೆಂ ೨೭ ಲೇಖನ ೬೦ ವೀಕ್ಷಣೆ

ಮಹಾಲಯ ಅಮಾವಾಸ್ಯೆ(ಪಿತೃಪಕ್ಷ)ಯ ಆರಂಭದ ದಿನವಿಂದು. ನಮ್ಮ ಬಾಳನ್ನು ರೂಪಿಸಿ, ಬೆಳಕಾಗಿ, ಬೆನ್ನೆಲುಬಾಗಿ ನಿಂತು, ಸಾಧನೆಗೆ, ಜೀವನಕ್ಕೆ ಗುರಿಯನ್ನು ತೋರಿಸಿದ ನಮ್ಮೊಂದಿಗೆ ಇಂದು ಇಲ್ಲದ, ಭಗವಂತನ ಪಾದವನ್ನು ಸೇರಿದ ಹಿರಿಯರ...

ಸ್ಟೇಟಸ್ ಕತೆಗಳು (ಭಾಗ ೧೮೧೩) - ಗಂಟು

ಧೀರಜ್ ಬೆಳ್ಳಾರೆ  ಸೆಪ್ಟೆಂ ೨೭ ಕಥೆ ೪೧ ವೀಕ್ಷಣೆ

ಅವರಿಬ್ಬರೂ ಹಾಗೆ ಕುಳಿತು ಮಾತುಕತೆ ಶುರು ಮಾಡಿದ್ದಾರೆ, ಮದುವೆಯ ವರ್ಷದ ದಿನ. ನಾವಿಬ್ಬರೂ ಒಂದಾಗುವಂತೆ ಆ ದೇವರು ಅಸ್ತು ಅಂದ ಸಮಯ ಯಾವುದು ಅಂತ ಗೊತ್ತಿಲ್ಲ, ನಿನ್ನ ಊರು ಯಾವುದು ನನ್ನ ಊರು ಯಾವುದೋ, ಪರಿಚಯವಿಲ್ಲದ ಊರಿನ...

ಹೆಸರು

ಕೆ ವಿ ರಮೇಶ್ ಕುಮಾರ್ ಸೆಪ್ಟೆಂ ೨೭ ಬ್ಲಾಗ್ ೨೪ ವೀಕ್ಷಣೆ

ಹನಿಗವನಮೇಘನಾಥ ಮಗನಿಗೊಂದು ಹೆಸರಿಟ್ಟಿದ್ದನು ರೂಪಕ್ಕೆ ಅನುಗುಣವಾಗಿ ನೀರದಕಾಲಕ್ರಮೇಣ ಬದಲಿಸಿಬಿಟ್ಟರು ಸ್ನೇಹಿತರು ಗುಣಕ್ಕೆ ಹೊಂದಿಕೊಳ್ಳುವಂತೆ ನಾರದ ಕಾ ವಿ ರಮೇಶ್ ಕುಮಾರ್ ಬೆಂಗಳೂರು

ಸಾಧಿಸುವ ಛಲ

ಪ್ರಕಾಶ್ ನರಸಿಂಹಯ್ಯ ಸೆಪ್ಟೆಂ ೨೭ ಬ್ಲಾಗ್ ೯೮ ವೀಕ್ಷಣೆ

ಟಾಮ್ ಡೆವಾನ್ ಪೋರ್ಟ್ ಮತ್ತು ಸೀನ್ ಸ್ವಾರ್ನೆರ್ ಈ ಇಬ್ಬರು ಗೆಳೆಯರು ಸಾಹಸಿಗಳು. ಆದರೆ, ಈ ಇಬ್ಬರೂ ಸಾಹಸಿಗಳು ಕಾನ್ಸರ್ ಪೀಡಿತರಾದವರು. ಈ ಇಬ್ಬರಿಗೂ ತಮ್ಮ ಕಾಯಿಲೆಯ ಬಗ್ಗೆ ಸಂಪೂರ್ಣ ಅರಿವು ಇತ್ತು. ಇವರಿಗೆ ತಮ್ಮ ಖಾಯಿ...

ಆತ್ಮಜ್ಞಾನಿ

ಪ್ರಕಾಶ್ ನರಸಿಂಹಯ್ಯ ಸೆಪ್ಟೆಂ ೨೭ ಬ್ಲಾಗ್ ೩೬ ವೀಕ್ಷಣೆ

ಗ್ರೀಸ್ ದೇಶದ ಮಹಾಜ್ಞಾನಿ ಸಾಕ್ರೆಟಿಸ್. ಪ್ರತಿನಿತ್ಯ ಆತನಾಡುತ್ತಿದ್ದ ಅನುಭವದ ನುಡಿಗಳನ್ನು ಕೇಳಲು ಆ ದೇಶದ ಯುವಕರೆಲ್ಲರು ತಮಗೆ ಇರುವ ಕೆಲಸವನ್ನು ಬಿಟ್ಟು ಈತನೆಡೆಗೆ ಬರುತ್ತಿದ್ದರು. ಇದರಿಂದ ಗ್ರೀಸ್ ದೇಶದ ಹಲವು ವಿಚಾ...

ಎಂಬತ್ತರ ಕೊಯ್ಲಿನ ಕಾಳುಗಳು: ನನ್ನ ಸಣ್ಣಣ್ಣ : ಡಾ. ಎ. ಸುಬ್ಬ ರಾವ್ (ಭಾಗ 2)

ಅಡ್ಡೂರು ಕೃಷ್ಣ ರಾವ್ ಸೆಪ್ಟೆಂ ೨೬ ಬ್ಲಾಗ್ ೭೮ ವೀಕ್ಷಣೆ

ರಾಜಕೀಯದ ಅಲೆಗಳಲ್ಲಿ ಇತ್ತ ಮಂಗಳೂರಿನಲ್ಲಿ ಬೀಸುತ್ತಿದ್ದ ರಾಜಕೀಯದ ಅಲೆಯಿಂದಾಗಿ ನಾನು ಇರುತ್ತಿದ್ದ ಹಾಸ್ಟೆಲ್‌ನಲ್ಲಿ ರಾಜಕೀಯ ಚಟುವಟಿಕೆ ಜೋರಾಯಿತು. ನಾನು ಇದನ್ನು ಸೇರಿಕೊಂಡೆ. ಕಮ್ಯೂನಿಸ್ಟ್ ಸಿದ್ಧಾಂತಗಳು ಮತ್ತು ಅದರ...

ಪುಸ್ತಕನಿಧಿ : ನವಂಬರ್ 1959ರ ಕಸ್ತೂರಿ

ಶ್ರೀಕಾಂತ ಮಿಶ್ರಿಕೋಟಿ ಸೆಪ್ಟೆಂ ೨೬ ಲೇಖನ ೨೫ ವೀಕ್ಷಣೆ

ನವಂಬರ್ 1959ರ ಕಸ್ತೂರಿಯನ್ನು archive.org ತಾಣದಿಂದ ಇಳಿಸಿಕೊಂಡಿದ್ದು ಅದನ್ನು ತಿರುವಿ ಹಾಕಿದೆ. ಭಾರತದ ಕಿರೀಟರಹಿತ ಚಕ್ರವರ್ತಿ ಮಹಾತ್ಮ ಗಾಂಧಿಯವರು ಗ್ರೇಟ್ ಬ್ರಿಟ್ಟನ್ನಿನ ಚಕ್ರವರ್ತಿ ಜಾರ್ಜ್ ರನ್ನು ಭೇಟಿಯಾದ ಸಂಗ...

ತಾರಕ

ಕೃಷ್ಣಪ್ರಕಾಶ ಬೊಳುಂಬು ಸೆಪ್ಟೆಂ ೨೬ ಬ್ಲಾಗ್ ೨೪ ವೀಕ್ಷಣೆ

ತಾರಣನರಿಯದೆ ತಾರಕನೆಣಿಸುತ್ತ ಸೋಗಿನ ಜಪದೊಳು ಕುಳಿತಿರುತ್ತ ಸುರಲೋಕದ ಆ ಪಿತನನ್ನರಿಯದೆ ಪಾಪಕ್ಕೆ ಪ್ರಾಯಶ್ಚಿತ್ತವ ನಟಿಸುತ್ತ ಕಂಡ ಕಂಡೆಡೆಯೊಳು ತಾರಕನ್ನೂರುತ್ತ ತನ್ನ ತಾನರಿಯದನ ತಾರಿಪುದೇ ------------------------...

‘ಮಯೂರ’ ಹಾಸ್ಯ - ಭಾಗ ೧೪೨

ಕೆ.ಪಿ.ಅಶ್ವಿನ್ ರಾವ್ ಸೆಪ್ಟೆಂ ೨೬ Humor ೬೫ ವೀಕ್ಷಣೆ

ಲವ್ ಲೆಟರ್ ಎಲೆಕ್ಟ್ರಿಕ್ ಮೀಟರ್ ರೀಡರ್ ఆగి ಉದ್ಯೋಗ ಮಾಡುತ್ತಿದ್ದ ನಂಜ ಪ್ರತಿ ತಿಂಗಳು ಆ ಬಡಾವಣೆಯಲ್ಲಿನ ಮನೆಗಳಿಗೆ ಎಲೆಕ್ಟಿಕ್ ಬಿಲ್ ಕೊಡುತ್ತಿದ್ದ. ಒಂದು ಸಾರಿ ಬಿಲ್‌ ತೆಗೆದುಕೊಳ್ಳಲು ಬಂದ ಹುಡುಗಿಯನ್ನು ನೋಡಿದ. ಬ...

ವಾಯು ವಿಹಾರದಲ್ಲಿ ಕಂಡದ್ದು ಮತ್ತು ಯೋಚಿಸಿದ್ದು

ವಿವೇಕಾನಂದ ಎಚ್. ಕೆ. ಸೆಪ್ಟೆಂ ೨೬ ಲೇಖನ ೧೭ ವೀಕ್ಷಣೆ

ಎಂದಿನಂತೆ ಬೆಳಗಿನ 4 ಗಂಟೆಗೆ ಎದ್ದವನು ಅಂದಿನ ಬರಹಗಳನ್ನು ಬರೆದು Post ಮಾಡಿ 5.30 ಕ್ಕೆ ಸರಿಯಾಗಿ ಮನೆಯಿಂದ ಹೊರಟೆ. ತುಂತುರು ಹನಿಗಳ ನಡುವೆ ತೂರಿಬಂದ ತಣ್ಣನೆಯ ಗಾಳಿ ಮೈಸೋಕಿಸಿ ರೋಮಾಂಚನ ಉಂಟುಮಾಡಿತು. ಆಹ್ಲಾದಕರ ವಾತ...

ಸ್ಟೇಟಸ್ ಕತೆಗಳು (ಭಾಗ ೧೮೧೨) - ಅಮ್ಮ

ಧೀರಜ್ ಬೆಳ್ಳಾರೆ  ಸೆಪ್ಟೆಂ ೨೬ ಕಥೆ ೫೪ ವೀಕ್ಷಣೆ

ಒಂದು ದಿನ ದೇವಲೋಕದಲ್ಲಿ ವಿಚಿತ್ರವಾದ ಮೌನ ಸರಸ್ವತಿ ವೀಣೆಯನ್ನು ಪಕ್ಕಕ್ಕಿಟ್ಟು ಕುಳಿತಿದ್ದಳು. ಲಕ್ಷ್ಮಿ ಕಮಲದ ಮೇಲೆ ಕುಳಿತಿದ್ದರೂ ಅವಳ ಮುಖದಲ್ಲಿ ನಗು ಇರಲಿಲ್ಲ. ಶಾರದೆ ತನ್ನ ಕೈಯಲ್ಲಿದ್ದ ಜ್ಞಾನವನ್ನು ಲೋಕಕ್ಕೆ ಹಂಚ...

ಸನ್ ಸಿಟಿಯ ಸಿಹಿ ನೆನಪು: ಟೆಂಟ್ ಕಬ್ಬಿನ ಹಾಲು

badari ಸೆಪ್ಟೆಂ ೨೬ ಲೇಖನ ೬೪ ವೀಕ್ಷಣೆ

ಸನ್ ಸಿಟಿ ಎಂದೇ ಪ್ರಸಿದ್ಧವಾಗಿರುವ ನಗರ ನಮ್ಮ ಗುಲಬರ್ಗಾ. ಬಹುಶಃ ಡೆಕ್ಕನ್ ಹೆರಾಲ್ಡ್ ಪೇಪರ್ ಅಲ್ಲಿ ಮೊದಲ ಬಾರಿಗೆ ಈ ಹೆಸರ ಪ್ರಯೋಗ ಆಗಿತ್ತು. ಇದನ್ನು ಈಗ ಮೂಲನಾಮದಿಂದ ಕರೆಯುತ್ತಾರೆ ಸರ್ಕಾರಿ ದಾಖಲೆಗಳಲ್ಲಿ, ಕಲಬುರಗಿ...

ಪ್ರಕೃತಿಯ ಮಡಿಲಲ್ಲಿರುವ ಸುಂದರ ಗಿರಿಧಾಮ - ಕೆಮ್ಮಣ್ಣುಗುಂಡಿ

ರಮೇಶ ನಾಯ್ಕ ಸೆಪ್ಟೆಂ ೨೬ Travelogue ೬೦ ವೀಕ್ಷಣೆ

ಕೆಮ್ಮಣ್ಣುಗುಂಡಿ ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ಪ್ರಸಿದ್ಧ ಗಿರಿಧಾಮವಾಗಿದೆ. ಪಶ್ಚಿಮ ಘಟ್ಟಗಳ ಮಡಿಲಲ್ಲಿ ನೆಲೆಸಿರುವ ಈ ಸುಂದರ ಪ್ರವಾಸಿ ತಾಣವು ಹಚ್ಚಹಸಿರಿನ ಬೆಟ್ಟಗಳು, ವಿಶಾಲವಾದ ಕಣಿವೆಗಳು, ತಂಪಾದ ಹವಾಮ...

ಅಮೃತ ಬಳ್ಳಿ ತಂಬುಳಿ

ಲತಾ ಹೆಗಡೆ ಸೆಪ್ಟೆಂ ೨೬ ಅಡುಗೆ ೭ ವೀಕ್ಷಣೆ

ಬಾಣಲೆಯಲ್ಲಿ ಒಂದು ಚಮಚ ತುಪ್ಪದಲ್ಲಿ ಜೀರಿಗೆ, ಮೆಣಸು, ಧನಿಯಾ ಹುರಿದು ಎಲೆಗಳನ್ನು ಸೇರಿಸಿ ಹುರಿಯಿರಿ. ಆರಿದಾಗ ತೆಂಗಿನತುರಿಯೊಡನೆ ರುಬ್ಬಿ. ಪಾತ್ರೆಗೆ ತೆಗೆದು ಮಜ್ಜಿಗೆ, ಎರಡು ಚಿಟಿಕೆ ಉಪ್ಪು, ಬೆಲ್ಲದ ಪುಡಿ ಬೆರೆಸಿ...