ಒಂದು ಒಳ್ಳೆಯ ನುಡಿ (360)
ಮೊದಲು ಆಳಾಗುವುದನ್ನು ಕಲಿಯಿರಿ, ಆಗ ನಾಯಕನಾಗುವ ಅರ್ಹತೆ ತಾನಾಗಿಯೇ ಬರುತ್ತದೆ ಈ ಬಂಗಾರದಷ್ಟೇ ಬೆಲೆ ಬಾಳುವ ಮಾತುಗಳನ್ನಾಡಿದವರು ಬೇರಾರು ಅಲ್ಲ ಸ್ವಾಮಿ ವಿವೇಕಾನಂದರು. ಹೌದಲ್ವಾ? ಆಳಾಗಿ ದುಡಿಯದೆ ಅರಸನಾಗುವುದು ಹೇಗೆ?...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೨೨೫ ಲೇಖನಗಳು
ಮೊದಲು ಆಳಾಗುವುದನ್ನು ಕಲಿಯಿರಿ, ಆಗ ನಾಯಕನಾಗುವ ಅರ್ಹತೆ ತಾನಾಗಿಯೇ ಬರುತ್ತದೆ ಈ ಬಂಗಾರದಷ್ಟೇ ಬೆಲೆ ಬಾಳುವ ಮಾತುಗಳನ್ನಾಡಿದವರು ಬೇರಾರು ಅಲ್ಲ ಸ್ವಾಮಿ ವಿವೇಕಾನಂದರು. ಹೌದಲ್ವಾ? ಆಳಾಗಿ ದುಡಿಯದೆ ಅರಸನಾಗುವುದು ಹೇಗೆ?...
ಮಾವಿನಕಾಯಿ ಸಿಪ್ಪೆ ಸಮೇತ ದೊಡ್ಡ ದೊಡ್ಡ ಹೋಳುಗಳಾಗಿ ಕತ್ತರಿಸಿಕೊಳ್ಳಿ. ಒಂದು ಬಾಣಲೆಗೆ ಎಣ್ಣೆ ಹಾಕಿ ಮೆಣಸಿನಕಾಯಿ ಉದ್ದಿನ ಬೇಳೆ, ಕಡಲೆ ಬೇಳೆ, ಕರಿಬೇವು ಹಾಕಿ ಹುರಿಯಿರಿ. ಇದನ್ನು ಮಿಕ್ಸಿಗೆ ಹಾಕಿ ತೆಂಗಿನ ತುರಿಯೊಂದಿಗ...
ಅಮೆರಿಕಾದಲ್ಲಿ ಕೆಲವು ವರ್ಷಗಳು ವಾಸವಾಗಿದ್ದು ಹಿಂತಿರುಗಿದ ಹಿರಿಯ ಪರಿಚಿತರೊಬ್ಬರು ಭೇಟಿಯಾಗಿದ್ದರು. ಹೀಗೆ ಲೋಕಾಭಿರಾಮವಾಗಿ ಮಾತನಾಡುತ್ತಾ ಅನೇಕ ವಿಷಯಗಳನ್ನು ಚರ್ಚಿಸಿದೆವು. ಭಾರತದ ಸಂಸ್ಕೃತಿ ಸಂಪ್ರದಾಯಗಳ ಬಗ್ಗೆ ಅಪಾ...
ಕೇಶವ ಕೊರಂಗ್ರಪಾಡಿಯವರ ‘ಮನೆತನ’ ಉಡುಪಿ ಕೊರಂಗ್ರಪಾಡಿಯ ಒಂದು ಕಾಲದ ದಲಿತ ಸಂಘರ್ಷ ಸಮಿತಿಯ ನಾಯಕರಾಗಿದ್ದ ಕೇಶವ ಕೊರಂಗ್ರಪಾಡಿ ಹಾಗೂ ಪತ್ರಕರ್ತ ಮತ್ತು ಉಪನ್ಯಾಸಕರಾದ ಡಾ. ಶ್ರೀನಿವಾಸ ಹೊಡೆಯಾಲ ಅವರು ಹೊರತರುತ್ತಿದ್ದ ಮಾ...
ನಿನ್ನ ಹೆಸರೇನೆಂದು ನನಗೆ ಗೊತ್ತಿಲ್ಲ...ನಿನ್ನ ಊರು ಯಾವುದೆಂಬುದೂ ಗೊತ್ತಿಲ್ಲ… ನೀನು ಯಾವ ದಾರಿಯಲ್ಲಿ ನಡೆಯುತ್ತೀಯಾ, ಯಾವ ಕಿಟಕಿಯ ಬಳಿ ಕುಳಿತು ಆಕಾಶ ನೋಡುತ್ತೀಯಾ ನನ್ನ ಪಾಲಿಗೆ ವರವಾಗಿ ನೀನು ಯಾವಾಗ ಬರ್ತೀಯಾ ಎಂಬುದ...
ಒಬ್ಬ ಯುವಕ ಬಹಳ ದೂರದ ಊರಿಗೆ ನಡೆದುಕೊಂಡು ಹೋಗುತ್ತಿದ್ದನು. ಬೇಸಗೆಯ ದಿನಗಳು. ಮಟ ಮಟ ಮಧ್ಯಾಹ್ನದ ಸಮಯ. ದೇಹದಿಂದ ಬೆವರಿಳಿಯುತ್ತಿತ್ತು. ನಿಗದಿತ ಸಮಯಕ್ಕೇ ಊರು ಸೇರಬೇಕು. ವಿಶ್ರಾಂತಿಗೆಂದು ಮರದಡಿ ಕುಳಿತುಕೊಳ್ಳುವಂತಿಲ...
ಕಳಪೆ ಗುಣಮಟ್ಟದ ಕಂಪ್ಯೂಟರ್ ಉಪಕರಣವೊಂದನ್ನು ಮಾರಿ, ಮಾರಾಟಾನಂತರ ಪರಿಪೂರ್ಣ ಸೇವೆಯನ್ನೂ ನೀಡದ ಕಂಪ್ಯೂಟರ್ ಸಂಸ್ಥೆಯೊಂದರ ವಿರುದ್ಧ ಕುಂದಾಪುರದ ಗ್ರಾಹಕರೊಬ್ಬರು ದ.ಕ. ಜಿಲ್ಲಾ ಗ್ರಾಹಕ ನ್ಯಾಯಾಲಯದಲ್ಲಿ ದೂರು ಸಲ್ಲಿಸಬೇಕ...
ಸಾಲುಮರದ ತಿಮ್ಮಕ್ಕನವರ ಹೆಸರು ಕೇಳದವರೇ ವಿರಳ. ತನಗೆ ಮಕ್ಕಳಿಲ್ಲವೆಂಬ ಕೊರತೆಯನ್ನು ದೂರಮಾಡಲು ಗಿಡಗಳನ್ನೇ ಮಕ್ಕಳೆಂದು ತಿಳಿದು ನೆಟ್ಟು, ಪೋಷಿಸಿ ದೊಡ್ಡ ಮರಗಳನ್ನಾಗಿ ಮಾಡಿದ ಶ್ರೇಯಸ್ಸು ಇವರಿಗೆ ಸದಾಕಾಲ ಸಲ್ಲುತ್ತದೆ....
ಅಮೂಲ್ಯ ಪುಸ್ತಕ ಮತ್ತು ‘ಅನೇಕಾಂತ’ಗಳ ಸಹಯೋಗದಲ್ಲಿ ‘ಪುಸ್ತಕ ಹಾಗೂ ಪತ್ರಿಕೆ ಲೋಕಾರ್ಪಣೆ’ ಕಾರ್ಯಕ್ರಮವನ್ನು ಸೆಪ್ಟೆಂಬರ್ 27ರಂದು ಬೆಂಗಳೂರಿನಲ್ಲಿ ಆಯೋಜಿಸಲಾಗಿದೆ.
ಎಪ್ರಿಲ್ 1959ರ ಕಸ್ತೂರಿಯನ್ನು archive.org ತಾಣದಿಂದ ಇಳಿಸಿಕೊಂಡಿದ್ದು ಅದನ್ನು ಓದಿದೆ. ಅದರ 21 ನೇ ಪುಟದಲ್ಲಿ ಒಂದು ಗಣಿತ ಸಮಸ್ಯೆ ಹಾಗೂ ಅದರ ಉತ್ತರ ಇದೆ ಅದು ಈ ತರ ಇದೆ ಒಬ್ಬನು ಮೂರು ದೇವಸ್ಥಾನಗಳಿಗೆ ಕೆಲವು ಹೂವು...
ರಾಜೂ ಪ್ರತಿದಿನ ಸಂಜೆ ಅದೇ ಮರದ ಕೆಳಗೆ ಕುಳಿತುಕೊಳ್ಳುತ್ತಿದ್ದ. ಒಂದು ದಿನ ಮರವನ್ನು ನೋಡಿ ಕೇಳಿದ, “ನಿನಗೆ ಏನಾದರೂ ಬೇಸರವಾಗುತ್ತಾ? "ಮರ ಏನೂ ಹೇಳಲಿಲ್ಲ. “ನಿನ್ನನ್ನು ಕಡಿಯಲು ಬಂದಾಗ?ನಿನ್ನ ಕೊಂಬೆ ಮುರಿದಾಗ? ನಿನ್ನ...
ಇಂದು ಡಿಸ್ರೇಲಿ ನೀತಿ ಅಂದರೇನು? ನೋಡೊಣ. ಇಂಗ್ಲೆಂಡ್ ದೇಶದಲ್ಲಿ ಡಿಸ್ರೇಲಿ ಅನ್ನುವ ಪ್ರಧಾನಮಂತ್ರಿ ಇದ್ದನು. ಆತ ದೊಡ್ಡ ಮನುಷ್ಯ. ಆತ 12 ವರ್ಷಗಳ ಕಾಲ ಆ ದೇಶವನ್ನು ಆಳಿದನು. ಸುಮಾರು 1968 ರಿಂದ 1980 ರವರೆಗೆ ಆತ ಪ್ರಧ...
ಗೌರಿಯೆ ಪಾಲಿಸು ಪಾವನ ಮೂರುತಿ ಅರಿಯುತಲಿ ನೀ ಸಲಹು/ ಪರಿಪರಿ ವಿಧದಲಿ ಭಜಿಪೆನು ದೇವಿ ಗುರಿಯನು ನೀ ತೋರು// ಮಂಗಳಾಂಬಿಕೆ ಪಾರ್ವತಿ ತಾಯೆ ಕಂಗಳಲಿ ನೆಲೆಸು/ ಕಂದನ ರೀತಿಲಿ ಸಲಹುತಲಿ ಮಂದಗಮನೆ ಹರಸು// ಮಹಿಮಾನ್ವಿತೆಯೆ ದಿವ...
ರಾಹುಲ್‌ಗೆ ಅಮ್ಮ ಪ್ರತಿದಿನ ಹೇಳುತ್ತಿದ್ದರು. ಊಟಕ್ಕೆ ಬಾ ಮಗಾ ಕೈತುತ್ತು ಕೊಡ್ಲಾ?” "ಅಯ್ಯೋ ಅಮ್ಮಾ ನಾನು ದೊಡ್ಡವನಾಗಿದ್ದೀನಿ. ನೀನೇ ತಿನ್ನು. ರಾಹುಲ್ ಕೆಲಸಕ್ಕೆ ಹೋದ. ಅಮ್ಮನ ಕರೆ ತಪ್ಪಿಸುತ್ತಿದ್ದ. ನಂತರ ಸ್ನೇಹಿತರ...
ಮಾರ್ಚ್ 1959ರ ಕಸ್ತೂರಿಯನ್ನು archive.org ತಾಣದಿಂದ ಇಳಿಸಿಕೊಂಡಿದ್ದು ಅದನ್ನು ಓದಿದೆ. ಇದರಲ್ಲಿ 'ಕುಣಾಲನ ಕರುಣ ಕಥೆ ' ಎಂಬ ಲೇಖನವನ್ನು ಓದಿದೆ .ಅಶೋಕನ ಮಗ ಕುಣಾಲನ ಬಗ್ಗೆ ನನಗೆ ಗೊತ್ತಿತ್ತಾದರೂ ಇಲ್ಲಿ ಬಂದ ಒಂದು ವ...
ವೇದಕಾಲದಲ್ಲಿ ಸಾವಿರಾರು ವರುಷಗಳ ಕಾಲ ವ್ಯಕ್ತಿಗಳು ಬದುಕಿದ್ದ ಉಲ್ಲೇಖಗಳಿವೆ. ಭರದ್ವಾಜ ಋಷಿ ಮುನ್ನೂರು ವರುಷ ವಿದ್ಯಾರ್ಜನೆಗಾಗಿ ಶ್ರಮಿಸಿದನೆಂಬ ಉಲ್ಲೇಖ ಪುರಾಣಗಳಲ್ಲಿ ಸಿಗುತ್ತದೆ. ಹಿ೦ದಿನ ಕಾಲದಲ್ಲಿ ಆರೋಗ್ಯವನ್ನು ಕಾ...
ಫೆಬ್ರವರಿ 1959ರ ಕಸ್ತೂರಿಯನ್ನು archive.org ತಾಣದಿಂದ ಇಳಿಸಿಕೊಂಡಿದ್ದು ಅದನ್ನು ಓದಿದೆ. ಇದರ ಪುಸ್ತಕ ವಿಭಾಗದಲ್ಲಿ ಭವಾಲ್ ಸನ್ಯಾಸಿಯ ಕಥೆ ಇದೆ. ಈ ಭವಾಲ್ ಸನ್ಯಾಸಿಯ ಕಥೆಯನ್ನು ನೀವು ಕೇಳಿರಬಹುದು. ಪಶ್ಚಿಮ ಬಂಗಾಳದಲ...
ವಕೀಲಿಕೆ ಬುದ್ದಿ ರೈಲಿನ ಬೋಗಿಯಲ್ಲಿ ಒಬ್ಬ ವಕೀಲ ಕೂತಿದ್ದ. ಆತ ಕುಳಿತಿದ್ದ ಜಾಗದಲ್ಲಿ ಯಾರೂ ಇರಲಿಲ್ಲ. ಆಧುನಿಕ ಉಡುಗೆ ತೊಟ್ಟ ಮಹಿಳೆಯೊಬ್ಬಳು ಬಂದವಳೇ ಏಕಾಏಕಿ 'ಏಯ್ ಮಿಸ್ಟರ್, ನಿನ್ನ ಬಳಿ ಇರುವ ಹಣ, ಬಂಗಾರ, ವಾಚ್, ಮೊ...
ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆ ಕನ್ನಡದ ಅಸ್ಮಿತೆಗೊಂದು ಸವಾಲು. ಭ್ರಷ್ಟರ ವಿರುದ್ಧ ಪ್ರಾಮಾಣಿಕರು, ಸ್ವಾಭಿಮಾನದ ವಿರುದ್ಧ ಗುಲಾಮಿತನ, ಮುಖವಾಡದ ವಿರುದ್ಧ ಸಹಜತೆ, ರಾಯಭಾರಿಗಳ ವಿರುದ್ಧ ದಲ್ಲಾಳಿಗಳು. ಈ ಅಗ್ನಿಪರೀ...
ಅವನು ಅವಳನ್ನು ಪ್ರೀತಿಸಿದ. ಅವಳು ಕೂಡ ಅವನನ್ನು ಪ್ರೀತಿಸಿದಳು. ಆದರೆ ಅವರಿಬ್ಬರ ಪ್ರೀತಿಯಲ್ಲಿ ಒಂದು ಸಣ್ಣ ವ್ಯತ್ಯಾಸವಿತ್ತು. ಅವನಿಗೆ ಪ್ರೀತಿಯೆಂದರೆ ಜೊತೆಯಾಗಿ ಬದುಕುವುದು. ಅವಳಿಗೆ ಪ್ರೀತಿಯೆಂದರೆ ಅವನು ಚೆನ್ನಾಗಿ...